ಮತ್ತೊಂದು ಮದುವೆ ಆಗಲು ರೆಡಿ ಅದ ನಿವೇದಿತಾ ಗೌಡ !! ಹುಡುಗ ಯಾರು ನೋಡಿ ?

ಇತ್ತೀಚಿಗೆ ಸಾಮಾಜಿಕ ಜಾಲತಾಣ ಒಂದಕ್ಕೆ ಸಂದರ್ಶನ ಕೊಟ್ಟ ವೇಳೆ ತಮ್ಮ ಮರು ಮದ್ವೆ ಬಗ್ಗೆ ಏನು ಹೇಳಿದ್ದಾರೆ ನೋಡಿ
ನಿವೇದಿತ ಗೌಡ ಅವರು ಮುಂದೆ ಮದುವೆ ಆಗ್ತಾರೆ ಯಾಕಂದ್ರೆ ಯಾರು ನಿಂತು ನೀರಆಗೋಕ್ಕೆ ಇಷ್ಟ ಪಡಲ್ಲ ಆಗ್ತೀರಾ ಹೇಗೆ ಅಂತ >> ಇಲ್ಲ ಸದ್ಯಕ್ಕೆ ನನಗೆ ಸ್ವಲ್ಪ ಭಯ ಇದೆ ಆ ಟಾಪಿಕ್ ಬಂದ್ರೆನೆ ಬಟ್ ಮೋಸ್ಟ್ ಪ್ರಾಬಬ್ಲಿ ಎಸ್ ಮುಂದೆ ಫ್ಯೂಚರ್ ಅಲ್ಲಿ ಯಾರ ನಿಜವಾಗಲೂ ತುಂಬಾ ಇಷ್ಟಪಟ್ಟು ಚೆನ್ನಾಗಿ ನೋಡ್ಕೊಳ್ತೀನಿ ಇಷ್ಟಪಟ್ಟು ನೋಡ್ಕೊಳ್ತೀನಿ ಅಂತ ಬಂದ್ರೆ ಮೇಬಿ ಎಸ್ ವುಡ್ ಲವ್ ಟು ಸ್ಟಾರ್ಟ್ ಫ್ಯಾಮಿಲಿ ನೆಕ್ಸ್ಟ್ ಸಿನಿಮಾ ಹೇಗೆ ನೀವು ಚೂಸಿನ ಇದೆ ತರ ಕ್ಯಾರೆಕ್ಟರ್ ಬರಬೇಕು ಅಂತನ ನಾನು ಬಂದಿದ್ದು ಒಪ್ಪಿಕೊಳ್ತೀನಿ ಅವಕಾಶಕ್ಕೆ ಅಂತನ ಹೇಗೆ ಇಲ್ಲ ಬಂದಿ ತಪ್ಪಿಕೊಳ್ತೀನಿ ಆತರ ನಾನು ಮಾಡೋದೇ ಇಲ್ಲ ನನಗೆ ಆಕ್ಚುಲಿ ಚೆನ್ನಾಗಿ ಬರಬೇಕು ನಾನು ಇಷ್ಟಪಟ್ಟು ಮಾಡಬೇಕು ಮೂವೀಸ್ ನ ತುಂಬಾ ಇಷ್ಟಪಟ್ಟು ಪ್ಯಾಶನ್ ಇಂದ ಮಾಡಿ ಬಂದ್ರೆ ಡೆಫಿನೆಟ್ಲಿ ಮಾಡ್ತೀನಿ ಇಲ್ಲ ಅಂದ್ರೆ ನನಗೆ ತುಂಬಾ ನಾನು ಬ್ಯಾಕಪ್ ಪ್ಲಾನ್ಸ್ ಇಟ್ಕೊಂಡಿರ್ದೀನಿ ನನ್ ಬೇಕ YouTube ಬ್ಲಾಗ್ಸ್ ಮಾಡಬೇಕು ಅಂತ ತುಂಬಾ ಇಷ್ಟ ಇದೆ ಅದು ಮತ್ತೆ ಕಂಟಿನ್ಯೂ ಮಾಡಬೇಕು ಅಂತ ಇದೆ ಸೋ ಅದನ್ನ ಕಂಟಿನ್ಯೂ ಮಾಡ್ತೀನಿ ಇಲ್ಲ ಅಂದ್ರೆ ನನ್ ಸಮ್ ಆಫ್ ಮೈ ಫ್ರೆಂಡ್ಸ್ ಇವಾಗ ಮೇಬಿ ಇವಾಗ ನಾನ ಟ್ರಾವೆಲ್ ಪಾರ್ಟ್ನರ್ ಪ್ರತಿಭಾ ಅಂತ ಹೇಳ್ತಿದ್ದೆ ವಿ ಆಲ್ ಹ್ಯಾವ್ ಸಮ ಟೈಮ್ಸ್
ಸುಮ್ನೆ ಕೂತಿದ್ದಾಗ ನಾವು ಆ ಬಿಸಿನೆಸ್ ಮಾಡೋಣ ಇದು ಮಾಡೋಣ ಅಂತ ಅನಿಸ್ತಾ ಇರುತ್ತೆ ಒಂದ ಟೈಮ್ ಏನು ವರ್ಕ್ ಆಗಿಲ್ಲ ಅಂದ್ರೆ ಪ್ರಾಬ್ಲಿ ಫ್ರೆಂಡ್ಸ್ ಜೊತೆ ಸೇರ್ಕೊಂಡು ಏನಾದ್ರು ಬಿಸಿನೆಸ್ ಕೂಡ ಸ್ಟಾರ್ಟ್ ಮಾಡಬಹುದು ಐ ಡೋಂಟ್ ನೋ ಬಟ್ ಮೂವೀಸ್ ಅಂತ ಬಂದ್ರೆ ವೆರಿ ಮೈಂಡ್ಫುಲ್ ನಂಗೆ ಇಷ್ಟ ಆಗಿರೋದು ಮಾತ್ರ ಮಾಡೋದು ಓಕೆ ನಿಮ್ಮಿಂದಾಗಿ ನಿಮ್ಮ ಫ್ರೆಂಡ್ ಕೂಡ ರೆಕಗ್ನೈಸ್ ಆದ್ರು ಸೋಶಿಯಲ್ ಮೀಡಿಯಾದಲ್ಲಿ ಅದು ನಿಮಗೆ ಗೊತ್ತಿರುತ್ತೆ ನಿಮ್ಮ ಫ್ರೆಂಡ್ ಒಬ್ಬರು ಇದ್ದಾರಲ್ಲ ಅವರ ನೇಮ್ ನೀವೇ ಹೇಳಿ ವಾಣಿ ಓಕೆ ಅವರು ರೆಕಗ್ನೈಸ್ ಆದ್ರು ಅವ್ರು ನಿಮ್ಮನ್ನ ಎನ್ಕಾಶ್ ಮಾಡ್ಕೊತಿದ್ದಾರೆ ಅಂತ ನಿಮಗೆ ಅನಿಸಲಿಲ್ವಾ ಅಥವಾ ನಿಮ್ಮ ಫ್ರೆಂಡ್ಶಿಪ್ ಗೆ ನೀವು ತ್ಯಾಗ ಮಾಡಿರೋದ ಅಥವಾ ಶೇರ್ ಮಾಡ್ಕೊಂಡಿರೋದ ಅದು ಹೇಗೆ ನನಗೆ ಅದನ್ನ ಎಕ್ಸ್ಪ್ಲೈನ್ ಮಾಡಿ ಇಲ್ಲ ಆಕ್ಚುಲಿ ದಿಸ್ ಇಸ್ ವೆರಿ ಪಾಪ ನನಗೆ ದಿಸ್ ಇಸ್ ನಾಟ್ ದ ರೈಟ್ ವೇ ಟು ಸೇ ದಿಸ್ ಅಂತ ಅನ್ಸುತ್ತೆ ಯಾಕಂದ್ರೆ ನಾವಿಬ್ಬರು ನರ್ಸರಿ ಇಂದ ಬೆಸ್ಟ್ ಫ್ರೆಂಡ್ಸ್ ನಮ್ ಫ್ರೆಂಡ್ಶಿಪ್ ತುಂಬಾ ವರ್ಷದಿಂದ ಇದೆನ ಚಿಕ್ಕೋರ ಇದ್ದ ನಮ್ಮಪ್ಪ ಅಮ್ಮ ಅವರ ಅಪ್ಪ ಅಮ್ಮ ಒಂದೇ ಆಫೀಸ್ ಅಲ್ಲಿ ವರ್ಕ್ ಮಾಡ ನಮ್ಮ ಫಾದರ್ಸ್ ಬಂದು ಒಂದೇ ಆಫೀಸ್ ನನ್ನ ತಮ್ಮ ಅವಳ ತಮ್ಮ ಒಂದೇ ಅವರಿಬ್ಬರು ಕ್ಲಾಸ್ಮೇಟ್ಸ್ ಸೋ ನಮ್ಮಿಬ್ಬರು ಫ್ರೆಂಡ್ಶಿಪ್ ತುಂಬಾ ಹಳೆದು ಆಕ್ಚುಲಿ ಯಾರ್ ಯಾರನು ಎನ್ಕ್ಯಾಶ್
ಮಾಡ್ಕೊಂಡಿಲ್ಲ ನಾನು ಏನು ತ್ಯಾಗ ಮಾಡದೆ ಆತರ ಎಲ್ಲ ಏನು ಇಲ್ಲ ನಮ್ಮ ಖುಷಿಗೆ ನಾವು ಮಾಡ್ತೀವಿ ಅಷ್ಟೇನೆ ಅವರು ಏನು ಇನ್ಫ್ಲುಯೆನ್ಸರ್ ಎಲ್ಲ ಏನು ಅಲ್ಲ ಶಿ ವರ್ಕ್ಸ್ ಇನ್ ಐಮೀನ್ ಶಿ ವರ್ಕ್ಸ್ ಅವರದೇ ಆದಂತ ಒಂದು ಐಟಿ ಜಾಬ್ ಇದೆ