ನಿವೇದಿತಾಗೆ ಕ್ರಿಶ್ಚಿಯನ್ ಹುಡುಗನ ಜೊತೆ ಮದುವೆ ಅಂತೇ ! ಹುಡುಗ ಯಾರು ನೋಡಿ ?

ಹಿಂದಿನ ಲೇಖನದಲ್ಲಿ ನಟ ಕಮ ಗಾಯಕ ಚಂದನ್ ಶೆಟ್ಟಿ ಅವರ ಎರಡನೇ ಮದುವೆ ಬಗ್ಗೆ ವಿವರವಾಗಿ ಮಾತನಾಡಿದ್ವಿ ನಿವೇದಿತ ಗೌಡರಿಂದ ಡಿವೋರ್ಸ್ ಆದಮೇಲೆ ಹೇಗಿದ್ದಾರೆ ಎರಡನೇ ಮದುವೆ ಬಗ್ಗೆ ಏನೆಲ್ಲ ಕನಸು ಕಟ್ಟಿಕೊಂಡಿದ್ದಾರೆ ಯಾವಾಗ ಮದುವೆ ಮದುವೆ ಆಗ್ತಾರೆ ನಾಳೆ ಹುಡುಗಿ ಸಿಕ್ರು ನಾನು ರೆಡಿ ಅಂದಿದ್ದು ಯಾರಿಗೆ ಅನ್ನೋದನ್ನೆಲ್ಲ ವಿವರವಾಗಿ ತಿಳಿಸಿದ್ವಿ ಇದರ ಬೆನ್ನಲ್ಲೇ ನಿವೇದಿತ ಗೌಡ ಸಹ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ ಅದೇನು ಕೋಇನ್ಸಿಡೆಂಟ್ ಅಥವಾ ಚಂದನ್ ಶೆಟ್ಟಿ ಎರಡನೇ ಮದುವೆ ಬಗ್ಗೆ ಮಾತನಾಡಿದರು ಅನ್ನೋ ಕಾರಣಕ್ಕೆ ನಿವೇದಿತ ಸಹ ತಮ್ಮ ಮದುವೆ ಬಗ್ಗೆ ಮಾತನಾಡಿದ್ರು ಗೊತ್ತಿಲ್ಲ
ಆದರೆ ಮದುವೆಗಿಂತ ತಮ್ಮ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ ನಿವೇದಿತ ಗೌಡ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಅದರಲ್ಲಿ ನಾನು ಕ್ರಿಶ್ಚಿಯನ್ ಹುಡುಗನನ್ನ ಮದುವೆ ಆಗಬೇಕು ಅಂದುಕೊಂಡಿದ್ದೀನಿ ಅಂತ ನಿವೇದಿತ ಗೌಡ ಹೇಳಿರೋದು ದೊಡ್ಡ ಚರ್ಚೆ ಹೊಟ್ಟು ಹಾಕಿದೆ ನಿವೇದಿತ ತಮ್ಮದೇ YouTube ಚಾನೆಲ್ ಮಾಡಿಕೊಂಡಿರೋದು ಬಹುತೇಕರಿಗೆ ಗೊತ್ತಿದೆ ಅದೇ YouTube ಚಾನೆಲ್ನಲ್ಲೇ ಈ ಹಿಂದೆ ನಿವೇದಿತ ಒಂದು ವಿಡಿಯೋ ಮಾಡಿದ್ರು ಮೈ ಗೌನ್ ಕಲೆಕ್ಷನ್ ಎಂಬ ವಿಡಿಯೋದಲ್ಲಿ ತಮ್ಮ ಬಳಿ ಇರುವ ತರಹೆವಾರಿ ಗೌನ್ಗಳ ಬಗ್ಗೆ ತಮ್ಮ ವೀಕ್ಷಕರಿಗೆ ನಿವೇದಿತ ವಿವರಿಸಿದ್ರು ಅದೇ ವಿಡಿಯೋದಲ್ಲಿ ತಮ್ಮ ವೆಡ್ಡಿಂಗ್ ಗೌನ ಬಗ್ಗೆಯೂ ನಿವೇದಿತ ಗೌಡ ಮಾತನಾಡಿದ್ರು
ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ ನಾನು ಕ್ರಿಶ್ಚಿಯನ್ ಆಗಬೇಕು ಕ್ರಿಶ್ಚಿಯನ್ ಹುಡುಗನನ್ನ ಮದುವೆ ಆಗಬೇಕು ಅಂತ ಬಾಲ್ಯದಲ್ಲಿ ಆಸೆ ಪಟ್ಟಿದ್ದೆ ಯಾಕಂದ್ರೆ ಕ್ರಿಶ್ಚಿಯನ್ ಮದುವೆ ಆದರೆ ಮದುವೆಯಲ್ಲಿ ಗೌನ್ ಹಾಕಿಕೊಳ್ಳಬಹುದು ಅಂತ ಅಂದುಕೊಂಡಿದ್ದೆ ಈಗಲೂ ನನ್ನ ಮದುವೆ ರಿಸೆಪ್ಷನ್ ನಲ್ಲಿ ಗೌನ್ ಧರಿಸಿದ್ದೆ ಅಂದಿದ್ದಾರೆ ನಿವೇದಿತ ಅವರ ಈ ವಿಡಿಯೋ ಈಗ ಸಿಕಾಪಟ್ಟೆ ವೈರಲ್ ಆಗ್ತಾ ಇದೆ ಕ್ರಿಶ್ಚಿಯನ್ ಹುಡುಗನನ್ನ ಮದುವೆ ಆಗಬೇಕು ಅಂದುಕೊಂಡಿದ್ದೆ ಅಂತ ನಿವೇದಿತ ಹೇಳೋದಿಕ್ಕೂ ಹೊಸ ವರ್ಷದ ವೇಳೆಯಲ್ಲಿ ಸಮುದ್ರ ತೀರದಲ್ಲಿದ್ದ ಗೆಳೆಯನಿಗೂ ಲಿಂಕ್ ಮಾಡೋದಕ್ಕೆ ಶುರು ಮಾಡಿದ್ದಾರೆ ಯಾಕಂದ್ರೆ 31ಸ್ಟ್ ಪಾರ್ಟಿಯನ್ನ ವಿದೇಶದಲ್ಲಿ ಮಾಡಿದ್ದ ನಿವೇದಿತ ಹೊಸ ಗೆಳಿಯನ ಜೊತೆ ಸಮುದ್ರ ತೀರದಲ್ಲಿ ಬಲೂನ್ ಹಾರಿಸಿದ್ರು ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಆತ ಕೂಡ ಕ್ರಿಶ್ಚಿಯನ್ ಈಗ ಕ್ರಿಶ್ಚಿಯನ್ ಹುಡುಗನನ್ನ ಮದುವೆ ಆಗಬೇಕು ಅಂದುಕೊಂಡಿದ್ದೆ ಅನ್ನೋ ಮಾತಿಗೂ ಈ ವಿದೇಶಿ ಗೆಳೆಯನಿಗೂ ಲಿಂಕ್ ಮಾಡಿ ಕಮೆಂಟ್
ಮಾಡ್ತಿದ್ದಾರೆ ಆತ್ಮಿಕರೇ ಚಂದನ್ ಶೆಟ್ಟಿ ಕೂಡ ತಮ್ಮ ಕನಸಿನ ಹುಡುಗಿ ಹೇಗಿರಬೇಕು ಅಂತ ಹೇಳಿಕೊಂಡಿದ್ದಾರೆ ನಾನು ಅಂದುಕೊಂಡಿರುವಂತ ಹುಡುಗಿ ಏನಾದ್ರೂ ನನ್ನ ಕಣ್ಣ ಮುಂದೆ ಬಂದ್ರೆ ಈಗಲೇ ಓಕೆ ಇಲ್ಲ ಅಂದ್ರೆ ಒಂದು ವರ್ಷ ಆದರೂ ಕಾಯ್ತೀನಿ ಅಂದಿದ್ರು ಅಷ್ಟೇ ಅಲ್ಲ ನನಗೆ ಬೇರೆ ಯಾವ ಭಾಷೆಯ ಹುಡುಗಿ ಆದರೂ ಓಕೆ ಅನ್ನೋ ಮೂಲಕ ಬೇರೆ ರಾಜ್ಯದ ಹುಡುಗಿ ಮೇಲೆ ಮನಸಾದಂತೆ ಕಾಣ್ತಾ ಇದೆ ಎಲ್ಲವನ್ನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಹೀಗಾಗಿ ಯಾವುದಕ್ಕೂ ಪಕ್ಕ ಉತ್ತರ ನೀಡಿಲ್ಲ ಒಟ್ಟನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತ ದೂರ ಆಗಿ ವರ್ಷ ಆಗ್ತಾ ಬಂತು ಇಬ್ಬರು ಮತ್ತೆಂದು ಒಂದಾಗದಷ್ಟು ದೂರ ಆಗಿದ್ದಾರೆ ಇದೆ ಹೊತ್ತಲ್ಲಿಈಗ ಎರಡನೇ ಮದುವೆ ಬಗ್ಗೆ ಜೋರಾಗಿ ಟಾಕ್ ಶುರುವಾಗಿದೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ