ಕೈಕೆ ಹಿಡಿದು ಬಂದ ದರ್ಶನ್ ಮತ್ತು ಪವಿತ್ರ ಗೌಡ!! ಮತ್ತೆ ಒಂದಾದರ ಇಲ್ಲಿದೆ ಅಸಲಿ ಸತ್ಯ

ದರ್ಶನ್ ಫೋನ್ ನಂಬರ್ ಗಾಗಿ ಪವಿತ್ರ ದುಂಬಾಲು ಬಿದ್ದಿದ್ದಾರೆ ನಂಬರ್ ಕೊಡುವಂತೆ ದರ್ಶನ್ ಬಳಿ ಪವಿತ್ರ ಹಠ ಹಿಡಿದಿದ್ದಾರಂತೆ ದರ್ಶನ್ ಫೋನ್ ನಂಬರ್ ಬಹುಶಃ ಬದಲಾಯಿಸಿರಬಹುದು ಇದೆಲ್ಲ ಘಟನೆಗಳಾದ ನಂತರದಲ್ಲಿ ಪವಿತ್ರ ಬಳಿ ಆ ನಂಬರ್ ಇರಲಿಕ್ಕಿಲ್ಲ ಈ ಕಾರಣಕ್ಕೆ ತನಗೆ ನಂಬರ್ ಕೊಡಬೇಕು ಅನ್ನೋದಾಗಿ ಪವಿತ್ರ ಗೌಡ ದರ್ಶನ್ ಬಳಿ ಕೇಳಿದ್ದಾರೆ ಅನ್ನೋದು ಗೊತ್ತಾಗ್ತಾ ಇದೆ ನಂಬರ್ ಕೊಡಿ ಅನ್ನೋದಾಗಿ ಹಠ ಹಿಡಿದಿದ್ದಾರೆ ಪವಿತ್ರ ಇಬ್ಬರು ಕೋರ್ಟ್ನಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಈ ಸಂದರ್ಭ ಪವಿತ್ರ ಫೋನ್ ನಂಬರ್ ಕೊಡುವಂತೆ ಹಠ ಹಿಡಿದಿದ್ದಾಳೆ ಅಲ್ಲಿಗೆ ಇಲ್ಲಿವರೆಗೂ ಕೂಡ ಇಷ್ಟು ದಿನಗಳವರೆಗೂ ಕೂಡ ಇಬ್ಬರ ಸಂಪರ್ಕ ಇಲ್ಲ ಅನ್ನೋದು ಸಾಬಿತ ಆಗುತ್ತೆ ಸ್ನೇಹಿತರು ಸಂಪರ್ಕದಲ್ಲಿಇಲ್ಲ ಅಂತ ಇಷ್ಟೆಲ್ಲ ಬೆಳವಣಿಗೆಗಳಾದ ನಂತರದಲ್ಲಿ ದರ್ಶನ್ ಪವಿತ್ರ ಗೌಡ ಅವರಿಂದ ಒಂದು ಗ್ಯಾಪ್ನ್ನ ಕಾಯ್ದುಕೊಂಡಿರ್ತಾರೆ ಒಂದು ಡಿಸ್ಟೆನ್ಸ್ ಮೇಂಟೈನ್ ಮಾಡಿರ್ತಾರೆ. ಲಿಫ್ಟ್ನಲ್ಲಿ ದರ್ಶನ್ ಹಾಗೆ ಪವಿತ್ರ ಗೌಡ ಜೊತೆ ಜೊತೆಗೆ ಬರ್ತಾರೆ. ಈ ಸಂದರ್ಭ ಪವಿತ್ರ ಹಟ ಹಿಡಿದಿದ್ದಕ್ಕೆ ದರ್ಶನ್ ನಂಬರ್ ಕೊಟ್ಟಿದ್ದಾರೆ ಅಂತ ಗೊತ್ತಾಗ್ತಾ ಇದೆ
ಇವರೆಲ್ಲ ಹೊರಗೆ ಬರ್ತಿದ್ದಂತ ಸಂದರ್ಭದಲ್ಲಿ ಪವಿತ್ರ ಗೌಡ ಮತ್ತೆ ದರ್ಶನ ಎಲ್ಲರೂ ಒಟ್ಟಿಗೆ ಬಂದ್ರು ಒಟ್ಟಿಗೆ ಬರ್ತಿದ್ದಂತ ಸಂದರ್ಭದಲ್ಲಿ ಲಿಫ್ಟ್ನಲ್ಲಿ ಬರ್ತಿದ್ದಂತ ಸಮಯದಲ್ಲಿ ಈಕೆ ದರ್ಶನ್ ಅವರ ಹತ್ರ ಮೊಬೈಲ್ ನಂಬರ್ನ್ನ ಕೇಳಿದ್ರು ಮೊಬೈಲ್ ನಂಬರ್ನ್ನ ಕೇಳಿದಂತ ಸಂದರ್ಭದಲ್ಲಿ ಇನಿಷಿಯಲಿ ದರ್ಶನ್ ಕೊಟ್ಟಿಲ್ಲ ಅದಾದಮೇಲೆ ಸಹಿತ ತನಗೆ ಮೊಬೈಲ್ ನಂಬರ್ ಬೇಕೇ ಬೇಕು ಅಂತ ಹೇಳಿ ಹಟ ಹಿಡಿದಂತ ಸಂದರ್ಭದಲ್ಲಿ ಪವಿತ್ರ ಗೌಡನಿಗೆ ದರ್ಶನ್ ಅವರು ಅವರ ಮೊಬೈಲ್ ನಂಬರ್ನ್ನ ಹೇಳ್ತಾರೆ ಅದಾದ್ಮೇಲೆ ಮತ್ತೆ ಕೆಳಗೆ ನಡೆಕೊಂಡು ಬರ್ತಿದ್ದಂತ ಸಂದರ್ಭದಲ್ಲಿ ಸಹಿತ ಒಂದಷ್ಟು ಗುಂಪು ಗುಂಪಾಗಿ ಜನರು ಅವರು ನೂಕು ನುಗಲ ರೀತಿಯಲ್ಲಿ ಬರ್ತಿದ್ರು ಈ ಸಂದರ್ಭದಲ್ಲಿ ದರ್ಶನ್ ಕೈ ಹಿಡ್ಕೊಂಡೆ ಪವಿತ್ರ ಗೌಡ ಅಲ್ಲಿಂದ ಕೋರ್ಟ್ ಹಾಲಿನಿಂದ ಹೊರಗೆ ಬರುವಂತ ಕೆಲಸವನ್ನ ಮಾಡಿದ್ರು ( video credit : Tv9 Kannada )