ಪವಿತ್ರಗೌಡ ದರ್ಶನ್ ಹತ್ತು ವರ್ಷಗಳ ಹಿಂದೆ ಮದುವೆ ಫೋಟೋ ವೈರಲ್ ಆದ ಬಗ್ಗೆ ವಿಜಯಲಕ್ಮೀ ಹೇಳಿದ್ದೇನು ! ಎಲ್ಲರೂ ಶಾಕ್ ?

ಪವಿತ್ರಗೌಡ ದರ್ಶನ್ ಹತ್ತು ವರ್ಷಗಳ ಹಿಂದೆ ಮದುವೆ ಫೋಟೋ ವೈರಲ್  ಆದ ಬಗ್ಗೆ ವಿಜಯಲಕ್ಮೀ ಹೇಳಿದ್ದೇನು ! ಎಲ್ಲರೂ ಶಾಕ್ ?

ನಿಮಗೆಲ್ಲ ಗೊತ್ತಿರುವಂತೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಮದುವೆ ಆಗಿದ್ದಾರೆ ಎನ್ನುವ ಫೋಟೋಗಳು ಸಿಕ್ಕಬಟ್ಟೆ ವೈರಲ್ ಆಗಿದ್ದು ಈ ಫೋಟೋಗಳನ್ನ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಎಂತಹ ಮಾತು ಹೇಳಿದ್ದಾರೆ ಗೊತ್ತಾ ನೋಡೋಣ ಬನ್ನಿ ರೇಣುಕಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಸದ್ಯ ಪರಪ್ಪನ ಅಗ್ರರ ಜೈಲಿನಲ್ಲಿದ್ದಾರೆ ಇವರಿಬ್ಬರಿಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ ಆದರೆ ಈ ಜೋಡಿ ತೆಗೆದುಕೊಂಡಿರುವ ಹಳೆಯ ಫೋಟೋಗಳು ಈ ಸಂದರ್ಭದಲ್ಲಿ ಯಾಕೆ ವೈರಲ್ ಆಗುತ್ತಿವೆ ಎಂಬ ಪ್ರಶ್ನೆಯು ಉದ್ಭವಿಸಿದೆ

 ಪವಿತ್ರ ಹಾಗೂ ದರ್ಶನ್ ಬಿಳಿಯ ರೇಷ್ಮೆ ಉಸ್ರದಲ್ಲಿ ವಧುವರರ ಅವತಾರದಲ್ಲಿದ್ದಾರೆ ಪವಿತ್ರ ಕತ್ತಲ್ಲಿ ಅರಿಶಿನ ದಾರದ ಮಾಂಗಲ್ಯ ಕಾಣುತ್ತದೆ ಕೆನ್ನೆಗೆ ಅರಿಶಿಣ ಹಚ್ಚಿದ್ದಾರೆ ಹಣೆಗೆ ಕುಂಕುಮ ವಿಟ್ಟಿದ್ದಾರೆ ದರ್ಶನ್ ಕೂಡ ಹಣೆಗೆ ತಿಲಕವಿಟ್ಟು ಪವಿತ್ರ ಜೊತೆ ಅನ್ಯೋನ್ಯವಾಗಿ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ ಹತ್ತು ವರ್ಷಗಳ ಹಿಂದಿನ ಫೋಟೋಗಳು ಎನ್ನುವಂತೆ ಕಾಣುತ್ತಿದೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ಫೋಟೋ ವೈರಲ್ ಆದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷಮಿ ಅವರು ದೇವರ ಮೊರೆ ಹೋಗಿದ್ದು ದೇವರ ದರ್ಶನ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ ಕೆಟ್ಟ ವಿಚಾರಗಳ ಬಗ್ಗೆ ಯೋಚಿಸದೆ ಮುಂದಿನ ಒಳ್ಳೆಯ ದಿನಗಳ ಬಗ್ಗೆ ಚಿಂತಿಸೋಣ ನಡೆಯುವವರು ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಎಲ್ಲ ಕಷ್ಟಗಳು ಒಟ್ಟಿಗೆ ಬರುತ್ತಿವೆ

 ಆದರೆ ಕೆಡಿಸುವವರು ಸಾವಿರ ಮಂದಿ ಇದ್ದರು ಕಾಯುವವನು ಒಬ್ಬ ಮೇಲಿದ್ದಾನೆ ಅಂತ ಪೂಜೆ ಮಾಡಿಸಿರುವ ಫೋಟೋ ಹಂಚಿಕೊಂಡು ಸಕತ್ತಾಗಿ ತಿರುಗೆಟ್ಟು ಕೊಟ್ಟಿದ್ದಾರೆ ವಿಜಯಲಕ್ಷ್ಮಿ ಅವರ ತಾಳ್ಮೆ ಹಾಗೂ ಧೈರ್ಯ ಕಂಡು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ದರ್ಶನ್ ಬಾಸ್ ಬೇಗ ಹೊರಗಡೆ ಬರ್ತಾರೆ ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತೆ ಅತ್ತಿಗೆ ನೀವು ಧೈರ್ಯವಾಗಿರಿ ಅಂತ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ ವಿಜಯಲಕ್ಷ್ಮಿ ಅವರ ಬಗ್ಗೆ ನಿಮ್ಮ ಅನಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ