ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ ವಿಷಯದಲ್ಲಿ ಹೊಸ ನಿರ್ಧಾರ ತೆಗೆದು ಕೊಂಡ ಪವಿತ್ರ ಗೌಡ!! ಎಲ್ಲರೂ ಶಾಕ್ ?

ದರ್ಶನ್ ಹಾಗೂ ವಿಜಯಲಕ್ಷ್ಮಿಯ ಸುಂದರ ಸಂಸಾರದಲ್ಲಿ ನಟಿ ಪವಿತ್ರಾ ಗೌಡ ಬಿರುಗಾಳಿ ಎಬ್ಬಿಸಿದ್ದಾರೆ ಎನ್ನುವ ಆರೋಪ ಕೇಳಿ ಬರ್ತಾನೆ ಇದೆ. ಇದೇ ವಿಚಾರಕ್ಕೆ ಪವಿತ್ರಾ ಗೌಡ ಹಲವು ಬಾರಿ ಟ್ರೋಲ್ ಆಗಿದ್ದಾರೆ. ನಟ ದರ್ಶನ್ ಫ್ಯಾನ್ಸ್ ಸಹ ಪವಿತ್ರಾ ಗೌಡರನ್ನು ಹಿಗ್ಗಾಮುಗ್ಗಾ ಬೈದ ಉದಾಹರಣೆ ಕೂಡ ಇದೆ .ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸ್ನೇಹ ಬೆಳೆಯುತ್ತಿದ್ದಂತೆ ದರ್ಶನ್ ಸಿನಿಮಾ ಸೆಟ್ ಗಳಿಗೆ ಪವಿತ್ರಾ ಗೌಡ ಕೂಡ ಬರುತ್ತಿದ್ರು. ಇಬ್ಬರು ಜೊತೆಗಿರುವ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಜೈಲು ಸೇರಿದ್ದರು ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ರೆಡ್ ಕಾರ್ಪೆಟ್ ಬಂದಾಗಿತ್ತು ಈಗ ಅವರು ಅದನ್ನು ರೀ ಲಾಂಚ್ ಮಾಡಿದ್ದಾರೆ ಸದ್ಯಕ್ಕೆ ಸಕ್ಕತ್ ಖುಷಿಯಾಗಿದ್ದಾರೆ ಇದೀಗ ಪವಿತ್ರ ಗೌಡ ಮಗಳು ಹೊಸ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ ಮಗಳಿಗೆ ಕೈ ತುತ್ತು   ತಿನ್ನಿಸಿ ಖುಷಿ ಖುಷಿಯಾಗಿ ಜೊತೆಯಲ್ಲಿ ಆಟ ಆಡಿದ್ದಾರೆ ಪವಿತ್ರ ಗೌಡ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರ ಗೌಡ ಆರೋಪಿಯಾಗಿ ಜೈಲು ಸೇರಿದ್ದರು ಈ ವಿಚಾರಕ್ಕಾಗಿ ಪವಿತ್ರ ಗೌಡ ಸೇರಿದಂತೆ ಅವರ ಮಗಳು ಕೂಡ ಸಕ್ಕತ್ ಟ್ರೊಲ್  ಆಗಿದ್ದರು  ದರ್ಶನ್  ವಿಜಯಲಕ್ಷ್ಮಿ ಸಂಸಾರಕ್ಕೆ ಮೂರನೇ ವ್ಯಕ್ತಿಯಾಗಿ ಬಂದ ಪವಿತ್ರಾ ಗೌಡ ಗಂಡ-ಹೆಂಡತಿ ಜಗಳಕ್ಕೆ ಕಾರಣವಾದ್ರು. ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ದರ್ಶನ್ ವಿಚಾರಕ್ಕೆ ಸೋಶಿಯಲ್ ಮೀಡಿಯದಲ್ಲಿ ವಾರ್ ಕೂಡ ನಡೆಸಿದ್ದಾರೆ. ಇಬ್ಬರು ಪೋಸ್ಟ್​ಗಳ ಮೂಲಕ ತಿರುಗೇಟು ನೀಡುತ್ತಲೇ ಇರುತ್ತಿದ್ರು. 

ಇನ್ನು ಪವಿತ್ರ ಗೌಡ ಜಾಮೀನು ಪಡೆದು ರಿಲೀಸ್ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಭೇಟಿ ನೀಡಿ ಹರಕ್ಕೆ ತೀರಿಸಿದ್ದರು ಮಗಳು ಖುಷಿ ಗೌಡ ಅಮ್ಮನ ಕುರಿತಾಗಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು ಇದಾದ ಬಳಿಕ ಈಗ ಕ್ಯೂಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಅದರಲ್ಲೂ ಪವಿತ್ರ ಗೌಡ ಮಗಳ ಜೊತೆ ಆಟ ಆಡಿ ನಕ್ಕು ನೆಲೆದಿದ್ದಾರೆ ಮಗಳಿಗೆ ಕೈತುತ್ತು ತಿನಿಸಿದ್ದಾರೆ ಅಳು ನಗು ಏನೇ ಇರಲಿ ಜೊತೆಗಿರುವೆ ಎಂದು ಹಾಡಿನ ಸಾಲಿನ ಮೂಲಕ ಹೇಳಿದ್ದಾರೆ

 ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೆ  ಈ ಮೂಲಕ ಪವಿತ್ರ ಗೌಡ ಅವರು ನನಗೆ ನನ್ನ ಮಗಳೇ ಮುಖ್ಯ ಬೇರೆ ಯಾರು ಬೇಡ ಎನ್ನುವಂತೆ ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಇದನ್ನೆಲ್ಲ ನೋಡಿದ ನೆಟ್ಟಿಗರು ನಿನ್ನ ಮಗಳ ಜೊತೆ ಹೀಗೆ ಇರು ಆದರೆ ನಮ್ಮ ಬಾಸ್ ಹಾಗೂ ಅತ್ತಿಗೆ ಸಹವಾಸಕ್ಕೆ ಬರಬೇಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಪವಿತ್ರ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ

​(video credit ; Kannada taja Suddi )