ನಟ ದರ್ಶನ್ ಮನೆಗೆ ಭೇಟಿ ನೀಡಿದ ಪವಿತ್ರ ಗೌಡ ! ಇಲ್ಲಿದೆ ಅಸಲಿ ಕಾರಣ

ನಟ ದರ್ಶನ್ ಮನೆಗೆ ಭೇಟಿ ನೀಡಿದ ಪವಿತ್ರ ಗೌಡ ! ಇಲ್ಲಿದೆ ಅಸಲಿ ಕಾರಣ

ವೀಕ್ಷಕರೇ ನಿನ್ನೆ ತಾನೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕೊಲೆ ಆರೋಪಿ ಪವಿತ್ರ ಗೌಡ ಬೆಂಗಳೂರಿನ ಕೋರ್ಟಿಗೆ ಹಾಜರಾಗಿದ್ದು ಈ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ದರ್ಶನ್ ಜೊತೆ ಕೋರ್ಟಿಗೆ ಬರೋದಕ್ಕೆ ಸಾಧ್ಯವಾಗಿರಲಿಲ್ಲ ನಮಗೆಲ್ಲರಿಗೂ ಗೊತ್ತಿರೋ ಹಾಗೆ ನಟ ಡಿ ಬಾಸ್ ದರ್ಶನ್ ಅವರು ಜೈಲಿನಿಂದ ರಿಲೀಸ್ ಆದಮೇಲೆ ತನ್ನ ಮೊಬೈಲ್ ನಂಬರ್ ಮತ್ತು ತನ್ನ ಕಾಂಟ್ಯಾಕ್ಟ್ ಡೀಟೇಲ್ಸ್ ಅನ್ನ ಚೇಂಜ್ ಮಾಡಿಕೊಂಡಿದ್ದು ಪವಿತ್ರ ಗೌಡ ದರ್ಶನ್ ಅವರನ್ನ ಸಂಪರ್ಕಿಸಲು ಸಾಧ್ಯವಾಗ್ತಿರಲಿಲ್ಲ ಅದಕ್ಕೋಸ್ಕರ ನೆನ್ನೆ ಕೋರ್ಟ್ನಲ್ಲಿ ನಟಿ ಪವಿತ್ರ ಗೌಡ ಸಿಕ್ಕಿದ್ದೆ ಚಾನ್ಸ್ ಅಂತ ನಟ ದರ್ಶನ್ ಬಳಿ ಹೋಗಿ

ದರ್ಶನ್ ಅವರ ಪರ್ಸನಲ್ ನಂಬರ್ ಕೇಳಿದ್ದಾರೆ ಅಂತ ಹೇಳಲಾಗ್ತಿದೆ ಆದರೆ ಡಿ ಬಾಸ್ ದರ್ಶನ್ ಪವಿತ್ರ ಗೌಡ ಮಾತಿಗೆ ಕೇರ್ ಮಾಡದೆ ನಂಬರನ್ನ ಕೊಟ್ಟಿಲ್ಲ ಅಂತ ಹೇಳಲಾಗ್ತಿದೆ ಹಾಗಾಗಿ ವೀಕ್ಷಕರೇ ನಿನ್ನೆ ಕೋರ್ಟ್ನಲ್ಲಿ ಪವಿತ್ರ ಗೌಡ ತುಂಬಾನೇ ಡ್ರಾಮಾವನ್ನ ಸೃಷ್ಟಿ ಮಾಡಿದ್ದು ಮಾಧ್ಯಮಗಳಿಗೆ ಸುಲ್ಲು ಮಾಹಿತಿಯನ್ನ ಕೂಡ ಕೊಟ್ಟಿದ್ದಾರೆ ಅದೇನಂದ್ರೆ ಪವಿತ್ರ ಗೌಡ ಕೈಯನ್ನ ಹಿಡಿದು ನಟ ದರ್ಶನ್ ಅವರು ನಡೆದುಕೊಂಡು ಬಂದಿದ್ದಾರೆ ಅನ್ನುವ ಸುಲ್ಲು ಮಾಹಿತಿಯನ್ನ ಕೂಡ ಪವಿತ್ರ ಗೌಡ ಮಾಧ್ಯಮಕ್ಕೆ ಕೊಟ್ಟಿದ್ದು ಇದು ಡಿ ಬಾಸ್ ದರ್ಶನ್ ಅವರ ಫ್ಯಾನ್ಸ್ ಕೆಂಗಣ್ಣಿಗೆ ಕಾರಣವಾಗಿದೆ ವೀಕ್ಷಕರೇ ಇವತ್ತು ಕೂಡ ನಟಿ ಪವಿತ್ರ ಗೌಡ ದರ್ಶನ್ ಮನೆಗೆ ಭೇಟಿ ನೀಡಿದ್ದು ದರ್ಶನ್ ನಂಬರ್

ನೀಡಲೇಬೇಕು ಅಂತ ಒತ್ತಾಯ ಮಾಡಿದ್ದಾರೆ ಅಂತ ಹೇಳಲಾಗ್ತಿದೆ ಇವತ್ತು ಬೆಳಗ್ಗೆಆರು ಗಂಟೆ ಹೊತ್ತಿಗೆ ನಟ ದರ್ಶನ್ ಮನೆಗೆ ಪವಿತ್ರ ಗೌಡ ಭೇಟಿ ನೀಡಿದ್ದು ದರ್ಶನ್ ಅವರ ಭೇಟಿ ಮಾಡಲೇಬೇಕು ಅಂತ ಒತ್ತಾಯ ಮಾಡಿದ್ದು ಆದರೆ ದರ್ಶನ್ ಅವರು ನಿನ್ನೆ ಡೈರೆಕ್ಟಆಗಿ ಕೋರ್ಟ್ನಿಂದ ಮನೆಗೆ ಬಾರದೆ ತನ್ನ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಅಪಾರ್ಟ್ಮೆಂಟ್ಗೆ ಹೋಗಿರುವ ಕಾರಣ ಇವತ್ತು ದರ್ಶನ್ ಮನೆಯಲ್ಲಿ ಯಾರು ಇರದೆ ಪವಿತ್ರಗೌಡ ಮತ್ತೆ ಬೇಸರದಿಂದ ವಾಪಸ್ ಆಗಿದ್ದಾರೆ ಅಂತ ಹೇಳಲಾಗ್ತಿದೆ. ವೀಕ್ಷಕರೇ ನಟ ದರ್ಶನ್ ಅವರು ಯಾವತ್ತೂ ಕೂಡ ವಿಜಯಲಕ್ಷ್ಮಿ ದರ್ಶನ್ ಅವರನ್ನ ಬಿಟ್ಟು ಪವಿತ್ರ ಗೌಡ ಜೊತೆ ಹೋಗಬಾರದು ಅನ್ನೋರು ಈ ವಿಡಿಯೋಗೊಂದು ಲೈಕ್ ಕೊಟ್ಟು ಜೈ ಡಿ ಬಾಸ್ ಅಂತ ಕಮೆಂಟ್ ಮೂಲಕ ತಿಳಿಸಿ. ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ  ( video credit :WOW Kannada )