ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪವಿತ್ರ ಗೌಡ ; ಯಾರ ಸಲುವಾಗಿ ಈ ಪೂಜೆ ಗೊತ್ತಾ ?

ಬೆಂಗಳೂರಿನ ಬನಶಂಕರಿ ದೇವಾಲಯಕ್ಕೆ ಪವಿತ್ರ ಗೌಡ ಬೆಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಜಾಮೀನಿನ ಮೇಲೆ ಹೊರಬಂದಾಗಿನಿಂದಲೂ ಕೂಡ ಟೆಂಪರ್ ಟೆಂಪರ್ ರನ್ನ್ನ ಮಾಡ್ತಿದ್ದಂತಹ ಪವಿತ್ರ ಗೌಡ ಎಸ್ ಎಸ್ ಹೌದು ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಪವಿತ್ರ ಗೌಡ ಭೇಟಿಯನ್ನ ನೀಡಿದ್ದಾರೆ ರೇಣುಕಾಸ್ವಾಮಿ
ಕೊಲೆ ಪ್ರಕರಣದಲ್ಲಿ ಜಾಮೀನು ಜಾಮೀನಿನ ಮೇಲೆ ಹೊರಬಂದಾಗನಿಂದಲೂ ಕೂಡ ಟೆಂಪಲ್ ರನ್ನಲ್ಲಿ ಬಿಸಿಯಾಗಿದ್ದಂತಹ ಪವಿತ್ರ ಗೌಡ್ ಮಹಾಕುಂಭಮೇಳ ಸೇರಿ ಉತ್ತರ ಭಾರತದಲ್ಲೂ ಕೂಡ ಪ್ರವಾಸವನ್ನ ಕೈಗೊಂಡಿದ್ದಾರೆ ಹಲವು ದೇವಾಲಯಗಳಿಗೆ ಭೇಟಿ ನೀಡಿರುವಂತಹ ಪವಿತ್ರ ಗೌಡ ಇಂದು ಬನಶಂಕರಿ ದೇವಿ ದರ್ಶನವನ್ನ ಪಡೆದಿರುವಂತಹ ಪವಿತ್ರ ಗೌಡ ಬನಶಂಕರಿ ದೇವಿಗೆ ಮಡಿಲು ತುಂಬಿ ವಿಶೇಷ ಪೂಜೆಯನ್ನ ಸಲ್ಲಿಕೆ ಮಾಡಿದ್ದಾರೆ ಕೆಲ ದಿನಗಳ ಹಿಂದಷ್ಟೇ ನಿಮಿಷಾಂಬ ದೇವಸ್ಥಾನಕ್ಕೂ ಕೂಡ ಹೋಗಿದ್ರು ಎಸ್ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಒನ್ ಆರೋಪಿಯಾಗಿದ್ದಂತಹ ಪವಿತ್ರ ಗೌಡ ಟೆಂಪಲ್ ರನ್ನ್ನ ಮಾಡ್ತಾ ಇದ್ದಾರೆ ಹಾಗೆ ಯುಗಾದಿ ಹಬ್ಬ ದಿನ ಸ್ಪೆಷಲ್ ಪೂಜೆ ಕೂಡ ಮಾಡಿಸಿದ್ದಾರೆ
ಡಿಸೆಂಬರ್ ತಿಂಗಳಲ್ಲಿ ಜಾಮೀನ್ ಸಿಕ್ಕಿತ್ತು ಈಗ ಜಾಮೀನಿನ ಮೂಲಕ ಹೊರಬಂದು ಎಲ್ಲಾ ದೇವರ ಆಶೀರ್ವಾದವನ್ನ ಪಡೆತಾ ಇದ್ದಾರೆ ಅದರಲ್ಲೂ ಕೂಡ ಬೆಂಗಳೂರಿನ ಭನುಶಂಕರಿ ದೇವಾಲಯಕ್ಕೆ ಪವಿತ್ರ ಗೌಡ ಅವರು ಭೇಟಿಯನ್ನ ನೀಡಿದ್ದಾರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನನ್ನ ಪಡೆದುಕೊಂಡಿದ್ದಾರೆ ಜಾಮೀನ್ನ ಮೇಲೆ ಹೊರಬಂದಿರುವಂತಹ ಪವಿತ್ರ ಗೌಡ ಟೆಂಪಲ್ ರನ್ನ್ನ ಮಾಡ್ತಾ ಇದ್ದಾರೆ ಮಹಾಕುಂಭಮೇಳಕ್ಕೂ ಹೋಗಿದ್ದಾರೆ ಅದುನ್ನು ಸೇರಿ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ ಹಲವಾರು ದೇವಸ್ಥಾನಗಳಿಗೆ ಭೇಟಿಯನ್ನ ನೀಡಿದ್ದಾರೆ ಈ ಕೇಸ್ ಮುಗಿದರೆ ಸಾಕಪ್ಪ ಅಂತ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದಾರೆ ಇನ್ನು ಬನಶಂಕರಿ ದೇವಿ ದೇವಸ್ಥಾನಕ್ಕೂ ಕೂಡ ದರ್ಶನವನ್ನ
ಪಡೆಯೋಕೆ ಬಂದಿದ್ರು ಪವಿತ್ರ ಗೌಡ ಅವರು ಬನಶಂಕರಿ ದೇವಿಗೆ ಮುಡಿಯನ್ನ ತುಂಬಿ ವಿಶೇಷ ಪೂಜೆಯನ್ನ ಕೂಡ ಸಲ್ಲಿಕೆ ಮಾಡಿದ್ದಾರೆ ಹಲವು ದಿನಗಳ ಹಿಂದಷ್ಟೇ ಶಾಂಭ ದೇವಿಯ ದೇವಸ್ಥಾನಕ್ಕೂ ಕೂಡ ಹೋಗಿದ್ರು ಅವರು ಒಂದು ಕಡೆ ಟೆಂಪಲ್ ರನ್ನ್ನ ಮಾಡ್ತಾ ಇದ್ದಾರೆ ಇನ್ನೊಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಟು ಆರೋಪಿಯಾಗಿದ್ದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಬಿಸಿ ಆಗಿದ್ದಾರೆ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಟೆಂಪಲ್ ರನ್ ಅನ್ನ ಕೈಗೊಂಡಿದ್ದಾರೆ ಎಲ್ಲಾ ಕಡೆಗೂ ಕೂಡ ಅವರು ಕೂಡ ವಿಜಯಲಕ್ಷ್ಮಿ ಅವರು ಕೂಡ ಹಲವು ಕಡೆ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಎಲ್ಲ ಒಂದು ಆರು ಈ ಒಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳೆಲ್ಲರೂ ಕೂಡ ಒಂದುಕಡೆಯಿಂದ ದೇವಸ್ಥಾನ ಸುತ್ತುತ್ತಾ ಇದ್ದಾರೇನೋ ಎನ್ನುವಂತಹ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗ್ತಾ ಇದೆ