ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಪೊಲೀಸರಿಗೆ ದೂರು ದಾಖಲು !! ಅಸಲಿ ಕಾರಣ ಇಲ್ಲಿದೆ ನೋಡಿ !

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಪೊಲೀಸರಿಗೆ  ದೂರು ದಾಖಲು !! ಅಸಲಿ ಕಾರಣ ಇಲ್ಲಿದೆ ನೋಡಿ !

ಈ ಬಾರಿಯ ಬಿಗ್ ಬಾಸ್ ಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಯಾಕೋ ಈ ಸರ್ತಿ ಮೇಲಿಂದ ಮೇಲೆ ಮೇಲಿಂದ ಮೇಲೆ ಈ ರೀತಿಯಾದಂತಹ ಆರೋಪ ಕಂಟಕಗಳು ಬಿಗ್ ಬಾಸ್ ಗೆ ಬರ್ತಾನೆ ಇದೆ. ಈ ಸಾರ್ತಿ ಬಿಗ್ ಬಾಸ್ ಮನೆಯಲ್ಲಿ ನಿಂದನೆ ಮಾಡಿದ್ದಾರೆ ಅಂತಕಂತ ಒಂದು ಆರೋಪ. ಅದು ಯಾರ ಮೇಲೆ ಬಿಗ್ ಬಾಸ್ ಸ್ಪರ್ಧಿಯಾಗಿರತಕಂತ ಅಶ್ವಿನಿ ಗೌಡ ವಿರುದ್ಧ ದೂರು ದಾಖಲ ಆಗಿದೆ ಬಿಗ್ ಬಾಸ್ ಮನೆಯಲ್ಲಿ ನಿಂದನೆಯ ಆರೋಪ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರನ್ನ ಕೊಟ್ಟಿದ್ದಾರೆ ಬಿಡದಿ ಪೊಲೀಸ್ ಸ್ಟೇಷನ್ ನಲ್ಲಿ ಎನ್ಸಿಆರ್ ಕೂಡ ದಾಖಲ ಆಗಿದೆ ಎನ್ಸಿಆರ್ ಅಂತಂದ್ರೆ ನಾನ್ ಕಾಗ್ನಿಸಬಲ್ ರಿಪೋರ್ಟ್ ಅಂತ ಅಂದ್ಬಿಟ್ಟು ಆಯೋಜಕರು ಸೇರಿ ಅಂದ್ರೆ ಬಿಗ್ ಬಾಸ್ನ ಆಯೋಜಕರು ಸೇರಿ ಅಶ್ವಿನಿ ಗೌಡ ವಿರುದ್ಧ ಎನ್ಸಿಆರ್ ದಾಖಲ ಆಗಿದೆ ಬೀಗಾ ಜಡ್ಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಸಹಸ್ಪರ್ಧಿ ರಕ್ಷಿತ ವಿರುದ್ಧ ಅಶ್ವಿನಿ ನಿಂದನೆಯನ್ನ

ಮಾಡಿದ್ದಾರೆ ಅಂತಕಂತದ್ದು ಆರೋಪ ಬಿಡದಿ ಠಾಣೆಯಲ್ಲಿ ವಕೀಲರೊಬ್ಬರು ಈ ದೂರನ್ನ ದಾಖಲಿಸಿಕೊಂಡಿದ್ದಾರೆ ದೂರು ದಾಖಲಾದ ಬೆನ್ನಲ್ಲೇ ಎನ್ಸಿಆರ್ ಕೂಡ ಈಗ ಮಾಡಿಕೊಂಡಿದ್ದಾರೆ ಹಾಗಾದರೆ ಬಿಡದಿ ಪೊಲೀಸರು ಮುಂದಿನ ಕ್ರಮ ಏನು ತಗೋತಾರೆ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗ್ತಾರ ಅಶ್ವಿನಿ ಗೌಡ ಅವರ ವಿಚಾರಣೆಯನ್ನ ಮಾಡ್ತಾರ ಹೇಗೆ ಅಂತಕಂತದ್ದು ಈಗ ಮುಂದೆ ಗೊತ್ತಾಗಬೇಕು ಅಂದ್ರೆ ಬಿಗ್ ಬಾಸ್ ನಲ್ಲಿ ಈ ಏಟು ಎದುರೇಟು ಆರೋಪ ಪ್ರತ್ಯಾರೋಪ ಅವರನ್ನ ಇವರು ಬಯೋದು ಇವರನ್ನ ಅವರು ಬಯೋದು ಇವೆಲ್ಲ ನಡೀತಾ ಇರುತ್ತೆ ಈ ಕೆಲವೊಂದು ಟಾಸ್ಕ್ಗಳನ್ನ ಕೊಟ್ಟಂತಹ ಸಂದರ್ಭದಲ್ಲಿ ಅಂತ ಸಂದರ್ಭದಲ್ಲಿಏನೋ ಅಶ್ವಿನಿ ಗೌಡ ಅವರು ರಕ್ಷಿತ ವಿರುದ್ಧ ಏನೋ ನಿಂದನೆ ಮಾಡಿದ್ದಾರೆ ಅನ್ನುವಂತದ್ದು ಈಗ ಆರೋಪ ಸೋ ಈ ಎಪಿಸೋಡ್ನಲ್ಲಿ ನೀವೇನು ನೋಡಿದ್ದೀರಾ ಈ ಸಂದರ್ಭದಲ್ಲಿ ಕೆಲವು ಪದಬಳಕೆ ಅಶ್ವಿನಿ ಗೌಡ ಅವರಿಂದ ಮುಚ್ಚುಬಾಯಿ ಅಂತಅನ್ನೋದು ಇಡಿಯಟ್ ಅಂತಅನ್ನೋದು ಇದೆಲ್ಲ ಪದಗಳ ಬಳಕೆ ಆಗಬಾರದು ಹಾಗಾಗಿ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ಈಗ ಬಿಡದಿ ಪೊಲೀಸ್ ಸ್ಟೇಷನ್ ಅಲ್ಲಿ ದೂರ ಕೊಟ್ಟಿದ್ದಾರೆ ಎನ್ಸಿಆರ್ ಕೂಡ ದಾಖಲ ಆಗಿದೆ ಹೀಗಾಗಿ ಅವರು ಹೇಳಿದಂತಹ ಅವರು ರಕ್ಷಿತಾಗಿ ಉದ್ದೇಶಿಸಿ ಇವರು ಮಾತನಾಡಿದ್ದಾರೆ ಅನ್ನುವಂತಹ ಪದ ಏನಿದೆಯಲ್ಲ ಅಶ್ವಿನಿ ಗೌಡ ಆಕೆ ಗೊತ್ತಲ್ಲ ಎಸ್ ಅದು ಯಾವ ರೀತಿಯ ಅರ್ಥ ಕೊಡುತ್ತೋ ನಮಗಂತೂ ಗೊತ್ತಿಲ್ಲ 

ಆಕೆಯೇ ಅದಕ್ಕೆ ಉತ್ತರವನ್ನು ಕೊಡಬೇಕು ಸದ್ಯ ಮನೆ ಬಿಗ್ ಬಾಸ್ ಮನೆಯ ಒಳಗೆ ಅಶ್ವಿನಿ ಗೌಡ ಇದ್ದಾರೆ ಹೀಗಾಗಿ ಆಕೆಯನ್ನ ಹೊರತಂದು ಕರೆದು ವಿಚಾರಣೆಯನ್ನ ನಡೆಸುತ್ತಾರೆ ಗೊತ್ತಿಲ್ಲ