ಬಿಗ್ ಬಾಸ್ ಮನೆಗೆ ಮತ್ತೆ ಪೊಲೀಸ್ ರೇಡ್ ; ಸ್ವರ್ದಿಗಳು ಶಾಕ್ ?

ಬಿಗ್ ಬಾಸ್ ಮನೆಗೆ ಮತ್ತೆ ಪೊಲೀಸ್ ರೇಡ್ ; ಸ್ವರ್ದಿಗಳು ಶಾಕ್ ?

ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ರಾಜ್ಯ ಮಹಿಳಾ ಆಯೋಗ ಬಿಗ್ ಬಾಸ್ ಮನೆಗೆ ಬೆಳ್ಳಂಬೆಳ್ಳಿಗೆ ರೈಡ್ ಮಾಡಿದೆ ಅನ್ನುವ ಮಾಹಿತಿಗಳು ಕೇಳಿ ಬರ್ತಿದೆ ಹೌದು ವೀಕ್ಷಕರೇ ಇದಕ್ಕಿಂತ ಮುಂಚೆ ಬಿಗ್ ಬಾಸ್ ಸ್ಟಾರ್ಟ್ ಆದ ಕೇವಲ ಎರಡೇ ವಾರಕ್ಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದ ಮಹಿಳಾ ಆಯೋಗ ಬಿಗ್ ಬಾಸ್ ನಲ್ಲಿ ನರಕ ಮತ್ತು ಸ್ವರ್ಗ ಅನ್ನುವ ಕಾನ್ಸೆಪ್ಟ್ ಅನ್ನ ಮಾಡಿ ಮಹಿಳೆಯರಿಗೆ ಕಿರುಕುಲ ನೀಡಲಾಗುತ್ತಿದೆ ಅಂತ ಕಂಪ್ಲೇಂಟ್ ಅನ್ನ ರಿಜಿಸ್ಟರ್ ಮಾಡಿಕೊಂಡಿತ್ತು ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ನೋಟೀಸ್ ಜಾರಿ ಮಾಡಿರುವ ಮಹಿಳಾ ಸಂಘಟನೆಗಳು ನಿನ್ನೆ ಎಪಿಸೋಡ್ ನಲ್ಲಿ ಮಹಿಳೆಯರಿಗೆ ಬಿಗ್ ಬಾಸ್ ಬಿಗ್


ಬಾಸ್ ನ ಮುಖಾಂತರ ತುಂಬಾನೇ ಕಿರುಕುಲವನ್ನ ನೀಡಲಾಗಿದೆ ಅಂತ ಕೇಸನ್ನ ರಿಜಿಸ್ಟರ್ ಮಾಡಿಕೊಂಡಿದ್ದಾರೆ ವೀಕ್ಷಕರೇ ಒಂದು ಮಾಹಿತಿಯ ಪ್ರಕಾರ ಬಿಗ್ ಬಾಸ್ ನ ಮೇಲೆ ಮಹಿಳಾ ಆಯೋಗ ಗರಂ ಆಗಿದ್ದು ನಿನ್ನೆಯ ಟಾಸ್ಕ್ ನಲ್ಲಿ ಗೌತಮಿ ಜಾದವ್ ಐಶ್ವರ್ಯ ಸಿಂದಗಿ ಇವರೆಲ್ಲರಿಗೂ ಕೂಡ ಮೆಣಸಿನಕಾಯಿ ಮತ್ತು ಹಾಗಲಕಾಯಿ ತಿನ್ನುವ ಅತಿ ಕ್ರೂರವಾದ ಟಾಸ್ಕನ್ನ ಕೊಡಲಾಗಿದೆ ಅಂತ ಮಹಿಳಾ ಸಂಘಟನೆಗಳು ಮಹಿಳಾ ಆಯೋಗಕ್ಕೆ ದೂರನ್ನ ಕೊಟ್ಟಿತ್ತು ಈ ಕಾರಣದಿಂದ ಮಹಿಳಾ ಆಯೋಗ ಇವತ್ತು ಬೆಳ್ಳಂ ಬೆಳಗ್ಗೆ ಪೊಲೀಸ್ ಸಮೇತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ ಅನ್ನುವ ಮಾಹಿತಿಗಳು ಕೇಳಿ ಬರ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್  ಮಾಡಿ ತಿಳಿಸಿ ( video credit ;Kannada KET24 )