ಬಟ್ಟೆ ಬಿಚ್ಚಿ ವೇದಿಕೆ ಮೇಲೆ ಸ್ಟೆಪ್ ಹಾಕಿದ ಪ್ರೇಮತಾಪ್ ! ಗರಂ ಅದ ರವಿಚಂದ್ರನ್

ಬಟ್ಟೆ ಬಿಚ್ಚಿ ವೇದಿಕೆ ಮೇಲೆ ಸ್ಟೆಪ್ ಹಾಕಿದ ಪ್ರೇಮತಾಪ್ ! ಗರಂ ಅದ ರವಿಚಂದ್ರನ್

ಈ ಒಂದು ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಎಂಟರ್ಟೈನ್ಮೆಂಟ್ ರೌಂಡ್ನ್ನ ಮಾಡ್ತಾ ಇದ್ದಾರೆ ಈ ಒಂದು ರೌಂಡ್ ಅಲ್ಲಿ ಮೂರು ಗಂಟೆಯ ಭರ್ಜರಿ ಮನರಂಜನೆ ಈ ಒಂದು ವಾರ ಇರುವಂತದ್ದು ಇದೊಂದು ಮಹಾ ಸಂಚಿಕೆಯಾಗಿ ಈ ಒಂದು ಭರ್ಜರಿ ಬ್ಯಾಚುಲರ್ಸ್ ಮಾಡ್ತಾ ಇದ್ದಾರೆ ಈ ಒಂದು ಭರ್ಜರಿ ಬ್ಯಾಚುಲರ್ಸ್ ಅಂದ್ರೆ ಇದೇ ಶನಿವಾರ ಈ ಒಂದು ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಪ್ರೇಮ್ ಸುನಿಲ್ ಜೋಡಿಗಳು ಏನೆಲ್ಲ ಮಾಡಿದ್ವು ಎಂಬುದನ್ನ ನಾನು ನಿಮಗೆ ಒಂದಿಷ್ಟು ವಿಚಾರವನ್ನ ನಿಮ್ಮ ಮುಂದೆ ಹೇಳುವಂತ ಕೆಲಸ ಮಾಡ್ತೀನಿ ಈ ಒಂದು ರೆಟ್ರೋ ಲವ್ ಸ್ಟೋರಿಯಲ್ಲಿ ಡ್ರೋನ್ ಪ್ರತಾಪ್ ಹಾಗೂ ಗಗನ ತೊಡಗಿರತಕ್ಕಂತದ್ದು ಗಗನ  ಮತ್ತು ಡ್ರೋನ್ ಪ್ರತಾಪ್


ಇಬ್ಬರು ಕೂಡ ಒಂದು ಒಳ್ಳೆ ಎಂಟರ್ಟೈನ್ಮೆಂಟ್ ಅನ್ನ ನೀಡ್ತಾರೆ ಇವರು ಪ್ರತಿವಾರವೂ ಕೂಡ ಇಬ್ಬರು ಒಂದು ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತೆ ವಿಶೇಷವಾಗಿ ಡ್ರೋನ್ ಪ್ರತಾಪ್ ಏನಿದ್ದಾರೆ ಅವರು ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಬಿಟ್ಟು ಹೊರಗಡೆ ಹೋಗಿರೋದಿಲ್ಲ

ಇನ್ನು ಈ ಪ್ರೇಮತಾಪ್ ವಿಜಯಲಕ್ಷ್ಮಿ ಜೀವ ಹೂವಾಗಿದೆ ಎಂಬ ಒಂದು ಸಾಂಗ್ಗೆ ಡ್ಯಾನ್ಸ್ ನ್ನ ಮಾಡ್ತಾರೆ ಜಡ್ಜಸ್ ಆಗಿರತಕ್ಕಂತಹ ರವಿಚಂದ್ರನ್ ಅವರು ತುಂಬಾ ಒಳ್ಳೆಯ ಸಾಂಗ್ನ್ನ ಆಯ್ಕೆ ಮಾಡಿಕೊಂಡು ಒಳ್ಳೆಯ ಡಾನ್ಸ್ ನ್ನ ಮಾಡಿದ್ರಿ ಅಂತ ಹೇಳುವಂತದ್ದು ಅದೇ ರೀತಿಯಾಗಿ ಗೊಂಬೆ ಗೊಂಬೆ ಒಂದು ಸಾಂಗ್ಗೆ ಕೂಡ ಇಬ್ಬರು ಕೂಡ ಸ್ಟೆಪ್ ಅನ್ನ ಹಾಕ್ತಾರೆ ಆದರೆ ಇದು ಒಂದು ರೀತಿಯಲ್ಲಿ ತುಂಬಾ ಅಸಹಯವಾಗಿತ್ತು ಅಂತ ಹೇಳಬಹುದು ಯಾಕಂದ್ರೆ ಆ ನಮ್ಮ ಸಂಸ್ಕಾರ ಸಂಸ್ಕೃತಿ ಬಿಟ್ಟರೆ ಬೇರೆ ಯಾವುದು ಇಲ್ಲ. ಆ ಪ್ರಮುಖವಾಗಿ ನಾವು ಎಂತಹ ಎಂಟರ್ಟೈನ್ಮೆಂಟ್ ಅನ್ನ ನೀಡ್ತೀವಿ ಅಂದ್ರು ಕೂಡ ಒಂದು ಸಂಸ್ಕಾರ ಮತ್ತು ಒಂದು ಸಂಸ್ಕೃತಿ ಅಂತ ಇರುತ್ತೆ. ಸೋ ಅದನ್ನ ಬಿಟ್ಟು ಬೇರೆ ರೀತಿಯಲ್ಲಿ ಮಾಡಿದಾಗ ಅದು ಜನರಿಗೆ ಏನು ಸಂದೇಶವನ್ನ ಕೊಡುತ್ತೆ ಎಂಬ ಒಂದು ಪ್ರಶ್ನೆ ಕಾಡುವಂತದ್ದು. ಎಂಟರ್ಟೈನ್ಮೆಂಟ್ ಅನ್ನ ಸಾಕಷ್ಟು ರೀತಿಯಲ್ಲಿ ಪಡೆದುಕೊಳ್ಳಬಹುದು.


ಆದರೆ ಒಂದು ಬಟ್ಟೆ ಬಿಚ್ಚಿ ವೇದಿಕೆ ಮೇಲೆ ಸ್ಟೆಪ್ ಹಾಕಿ ಲಕ್ಷಾಂತರ ಕೋಟ್ಯಾಂತರ ಜನಗಳು ಒಂದು ಟಿವಿ ಶೋನ ನೋಡ್ತಾ ಇರ್ತಾರೆ. ಅವರುಗಳಿಗೆ ಇವರು ಏನು ಸಂದೇಶ ಕೊಡ್ತಾರೆ ಎಂಬ ಒಂದು ಪ್ರಶ್ನೆಗಳು ಸಹಜವಾಗಿ ಕಾಡುವಂತದ್ದು. ಸೊ ಯಾವುದೇ ಸಾಂಗ್ ಗಳ ಇರಲಿ ಈ ರೀತಿಯಾಗಿ ಅಸಹಯವಾಗಿ ಮಾಡಬಾರದು ಅನ್ನೋದು ನನ್ನ ಒಂದು ಮೂಲ ಉದ್ದೇಶ ಕೂಡ ಹೌದು. 


ಸೋ ಈ ರೀತಿಯಾಗಿ ಈ ಒಂದು ಶೋಗಳಲ್ಲಿ ಈ ರೀತಿಯಾಗಿ ಮಾಡ್ತಾ ಇರ್ತಾರೆ. ಇದೊಂದು ಟಿಆರ್ಪಿ ಗಿಮಿಕ್ ಇರುತ್ತೆ ಅವರು ಆ ರೀತಿಯಾಗಿ ಮಾಡಿದಾಗ ಜನಗಳು ಒಂದಿಷ್ಟು ಜನರು ಅದನ್ನೇ ನೋಡೋರು ಇರ್ತಾರೆ. ಕೆಲವೊಂದಿಷ್ಟು ಜನರಿಗೆ ಅದನ್ನ ನೋಡಿದಾಗ ತುಂಬಾ ಅಸಹಯ ಕೂಡ ಆಗುತ್ತೆ ಎಲ್ಲವನ್ನು ಕೂಡ ನಾವು ಒಪ್ಪಿಕೊಳ್ಳೇಬೇಕಾಗುತ್ತೆ ಇನ್ನೇನು ಮಾಡೋದಕ್ಕೆ ಬೇರೆ ರೀತಿಯಾದಂತ ಒಂದು ಆಪ್ಷನ್ ಗಳೇ ಇಲ್ಲ. ಇನ್ನು ಈ ಪ್ರೇಮತಾಪ್ ಡ್ಯಾನ್ಸ್ ಎಲ್ಲ ಮಾಡಿ ಆದಮೇಲೆ ರವಿಚಂದ್ರನ್ ಹಾಗೂ ರಚಿತ ಅವರು ಕೂಡ ಆ ಒಂದು ವೇದಿಕೆ ಮೇಲೆ ಬಂದು ಸ್ಟೆಪ್ ಅನ್ನ ಹಾಕುವಂತದ್ದು ಒಟ್ಟಾರೆಯಾಗಿ ಈ ಒಂದು ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಮೂರು ಗಂಟೆಗಳ ಭರ್ಜರಿ ಮನರಂಜನೆ ಕಾರ್ಯಕ್ರಮವನ್ನ ಮಾಡ್ತಾ ಇದ್ದಾರೆ ಬಟ್ ಎಂಟರ್ಟೈನ್ಮೆಂಟ್ ಹೆಸರಲ್ಲಿ ಒಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನ ಕೊಡಿ ಜೊತೆಗೆ ಎಂಟರ್ಟೈನ್ಮೆಂಟ್ ಕೊಡಿ ಆದರೆ ಕೆಟ್ಟ ರೀತಿಯಲ್ಲಿ ಯಾವುದೇ ರೀತಿಯಾಗಿ ಸಂದೇಶ ಹೋಗೋದು ಬೇಡ ಅನ್ನೋದು ನನ್ನ ಒಂದು ಮೂಲ ಉದ್ದೇಶ  ನಿಮಗೆ ಏನು ಅನ್ಸುತ್ತೆ ಕಾಮೆಂಟ್ ಬಾಕ್ಸ್ ಅಲ್ಲಿ ಮೆನ್ಷನ್ ಮಾಡಿ ಸ್ನೇಹಿತರೆ  ( video credit : Kannad TV plus )