ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ರಚಿತರಾಮ್: ಹನುಮನನ್ನು ಹೊಗಳಿದ ರಚ್ಚು ಫಿನಾಲೆ ಸೆಲೆಕ್ಟ್

ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ  ರಚಿತರಾಮ್: ಹನುಮನನ್ನು ಹೊಗಳಿದ ರಚ್ಚು ಫಿನಾಲೆ ಸೆಲೆಕ್ಟ್

ಬಿಗ್ ಬಾಸ್ ಮನೆಗೆ ಇದೀಗ ರಚಿತಾರಾಮ್ ಎಂಟ್ರಿಯನ್ನ ಕೊಟ್ಟಿದ್ದಾರೆ ಖುಷಿಯಾಗಿ ಹನುಮಂತ ಸೋ ಹ್ಯಾಪಿ ಆಗಿದ್ದಾನೆ ವೀಕ್ಷಕರೇ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯೊಳಗೆ ಒಬ್ಬೊಬ್ಬರಾಗಿ ಒಬ್ಬೊಬ್ಬರು ಗೆಸ್ಟ್ ಗಳು ಕೂಡ ಎಂಟ್ರಿ ಕೊಡ್ತಾ ಇದ್ದಾರೆ ಸೋ ಗೆಸ್ಟ್ ಗಳು ಎಂಟ್ರಿ ಕೊಡ್ತಿದ್ದಂತೆ ಒಂದು ಕಡೆ ಖುಷಿಯಾಗಿದ್ದರೆ ಸ್ಪರ್ಧಿಗಳಿಗೆ ಒಂದು ಕಡೆ ಒಂದು ಕಡೆ ಭಯ ಕೂಡ ಇರುತ್ತೆ ಸೋ ಈ ವಾರ ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತೆ ಏನು ಏನ್ ಮಾಡ್ತಾರೆ

ಇವರೆಲ್ಲ ಅನ್ನೋದು ಸೋ ಕಳೆದ ಒಂದು ಬಿಗ್ ಬಾಸ್ ಮನೆಗೆ ಹಳೆಯ ಸೀಸನ್ ನ ಸ್ಪರ್ಧಿಗಳು ಕೂಡ ಎಂಟ್ರಿ ಕೊಟ್ಟಿದ್ದು ಅದಾದ ಬಳಿಕ ಸೀರಿಯಲ್ ನ ಒಂದು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ರು ಸೋ ಇದಾದ ಬಳಿಕ ಇದೀಗ ರಚಿತಾರಾಮ್ ಅವರು ಎಂಟ್ರಿ ಕೊಟ್ಟಿದ್ದಾರೆ ಸೋ ರಚಿತಾರಾಮ್ ಅವರು ಕಾಮಿಡಿಯಲ್ಲಿ ತುಂಬಾ ಫೇಮಸ್ ಆಗಿದ್ದು ಇದೀಗ ಹನುಮಂತನಿಗೆ ಕ್ವಾಟ್ಲೆ ಕೊಟ್ಟಿದ್ರು ಸೋ ಹನುಮಂತ ಇದೀಗ ರಚಿತಾರಾಮ್ ಅವರಿಗೆ ಕೂಡ ಕ್ವಾಟ್ಲೆ ಕೊಟ್ಟು ಬಹಳ ಎಂಟರ್ಟೈನ್ಮೆಂಟ್ ಸೂಪರ್ ಆಗಿ ತೆಗೆದುಕೊಂಡರು ವೀಕ್ಷಕರೇ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಂತಹ ರಚಿತಾರಾಮ್ ಅವರು ಹನುಮಂತನನ್ನ ಹಾಡಿ ಹೊಗಳಿದ್ದಾರೆ ಸೋ ಇದು ಒಂದು ಖುಷಿಯ ವಿಚಾರ ಹನುಮಂತನಿಗೆ ಫುಲ್ ಹ್ಯಾಪಿ

ಆಗಿದ್ದಾನೆ ಟಾಸ್ಕ್ ಆಗಿರಬಹುದು ಮಾತಿನ ಮಲ್ಲ ಹನುಮಂತ ಸಿಂಗಾರ್ ನಲ್ಲೂ ಕೂಡ ಎಲ್ಲದರಲ್ಲೂ ಕೂಡ ಸೈನಿಸಿಕೊಂಡ ಹನುಮಂತನಿಗೆ ಇದೀಗ ರಚಿತರ ಮೆಚ್ಚುಗೆಯನ್ನ ಕೊಟ್ಟಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೆ ಬಹಳ ಸಪೋರ್ಟ್ ಇದೆ ಸೋ ಹಾಗಾಗಿ ಹನುಮಂತ ಇವತ್ತು ಬಹಳ ಸಂತೋಷವಾಗಿ ಬಹಳ ಸೂಪರ್ ಟ್ಯಾಲೆಂಟ್ ಇಂದ ಬಿಗ್ ಬಾಸ್ ಮನೆಯೊಳಗೆ ಆಟವನ್ನು ಆಡ್ತಾ ಇದ್ದಾನೆ ಸ್ನೇಹಿತರೆ ಇದೀಗ ಏಕಾಏಕಿ ಬಿಗ್ ಬಾಸ್ ಮನೆಯೊಳಗೆ ರಚಿತಾರಾಮ್ ಎಂಟ್ರಿ ಕೊಟ್ಟಿದ್ದು ಸ್ಪರ್ಧಿಗಳಿಗೆ ಒಂದು ಟ್ವಿಸ್ಟ್ ಸಿಕ್ಕಿದೆ ಅಂತಾನೆ ಹೇಳಬಹುದು ಸೋ ರಚಿತಾರಾಮ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಅಲ್ಲಿದ್ದಂತಹ ಸ್ಪರ್ಧಿ ಹನುಮಂತನಿಗೆ ಫುಲ್ ಪವರ್ ಅನ್ನ ಕೊಟ್ಟಿದ್ದಾರೆ


ಬಿಗ್ ಬಾಸ್ ಆದೇಶದಂತೆ ಹನುಮಂತನಿಗೆ ಪವರ್ ರಚಿತಾರಾಮ್ ಅವರಿಂದ ಕಿಲಕಿದ್ದು ಫಿನಾಲೆಗೆ ಟಿಕೆಟ್ ಸಿಕ್ಕುವಂತಹ ಒಂದು ಚಾನ್ಸ್ ಹನುಮಂತನಿಗೆ ರಚಿತಾರಾಮ್ ಅವರು ಕೊಟ್ಟಿದ್ದಾರೆ ಸೋ ಇದು ಒಂದು ಖುಷಿಯಾದ ವಿಚಾರ ಅಂತಾನೆ ಹೇಳಬಹುದು ರಚಿತಾರಾಮ್ ಅವರು ಕಾಮಿಡಿ ಕಿಲಾಡಿಗಳಲ್ಲಿ ತುಂಬಾ ಫೇಮಸ್ ಆಗಿ ಹನುಮಂತನನ್ನ ಡ್ಯಾನ್ಸ್ ಗಳಲ್ಲಿ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು ಹನುಮಂತನ ಒಂದು ಕ್ವಾಟ್ಲೆಗೆ ಸುಸ್ತಾಗಿದ್ದಂತಹ ರಚಿತಾರಾಮ್ ಅವರು ಇದೀಗ ಹನುಮಂತನಿಗೆ ಶಾಕ್ ಕೊಡಲು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳಿಗೆ ಹಾಗೂ ಅವರನ್ನ ಇಷ್ಟಪಡುವಂತಹ ಫ್ಯಾನ್ಸ್ ಗೆ ಹಾಗೂ ವೀಕ್ಷಕರಿಗೆ ಒಂದು ಸರ್ಪ್ರೈಸ್ ಆಗಿತ್ತು ಈ ಒಂದು ಬಿಗ್ ಬಾಸ್ ಸೀಸನ್ ನೀವು ಕೂಡ ಹನುಮಂತ ಅವರ  ಅಭಿಮಾನಿಗಳಾಗಿದ್ದರೆ ಈ ಕೂಡಲೇ ಈ ವಿಡಿಯೋವನ್ನ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನೀವು ಕೂಡ ಬಿಗ್ ಬಾಸ್ ರಚಿತಾರಾಮ್ ಅವರು ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಮನೆಗೆ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಅಂತ ಹೇಳ್ತಾ ಈ ವಿಡಿಯೋನ ಮುಗಿಸ್ತಾ ಇದೀನಿ ಥ್ಯಾಂಕ್ ಯು  ( video credit :Ns tv Kannada )