ನೀವು ಎಷ್ಟೇ ಪ್ರಯತ್ನ ಪಟ್ಟರು ನಾನು ನಿಮಗೆ ಬೀಳಲ್ಲ ಎಂದು ರಚಿತಾ ರಾಮ್ ಹೇಳಿದ್ದು ಯಾರಿಗೆ ?

ನೀವು ಎಷ್ಟೇ ಪ್ರಯತ್ನ ಪಟ್ಟರು ನಾನು ನಿಮಗೆ ಬೀಳಲ್ಲ ಎಂದು ರಚಿತಾ ರಾಮ್ ಹೇಳಿದ್ದು ಯಾರಿಗೆ ?

ರಚಿತಾರಾಮ್ ಗೆ ಲವ್ ಮಾಡು ಲವ್ ಮಾಡು ಅಂತ ಹಿಂದೆ ಬಿದ್ದಿರೋದು ಬೇರೆ ಯಾರು ಅಲ್ಲ ನಮ್ಮ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಡ್ರೋನ್ ಪ್ರತಾಪ್ ಹಾಗೂ ಸುನಿಲ ಹೌದು ಇವರೆಲ್ಲ ರಚಿತಾರಾಮ್ ಹಿಂದೆ ಸುಮಾರು ಹತ್ತು ಸಾವಿರ ವರ್ಷಗಳೇ ಹಿಂದಿನಿಂದ ರಚಿತಾರಾಮ್ ಅವರಿಗೆ ಹಿಂದೆ ಬಿದ್ದಿದ್ದಾರೆ ಹೌದು ಇದಕ್ಕೆಲ್ಲ ಕಾರಣ ಭರ್ಜರಿ ಬ್ಯಾಚುಲರ್ಸ್ ಹೌದು ಭರ್ಜರಿ ಬ್ಯಾಚುಲರ್ಸ್ ಸೀಸನ್ ಟು ಸ್ಟಾರ್ಟ್ ಆಗ್ತಾ ಇದೆ ಅದರ ಪ್ರೋಮೋದಲ್ಲಿ ಹುಲಿ ಕಾರ್ತಿಕ್ ಡ್ರೋನ್ ಪ್ರತಾಪ್ ಹಾಗೂ ನಮ್ಮ ಸಿಂಗರ್ ಸುನಿಲ್ ಹಾಗೂ ಇತ್ತೀಚಿಗಷ್ಟೇ ಫೇಮಸ್ ಆದಂತಹ ಪ್ರೇಮ್ ತಾಪ್ ಅವರು ಈ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಬೇಕು ಆದಿಮಾನವ ಕಾಲದಿಂದಲೂ ನಮ್ಮ ರಚಿತಾರಾಮ್


ಅವರಿಗೆ ಲವ್ ಮಾಡು ಲವ್ ಮಾಡು ಅಂತ ಹಿಂದೆ ಬಿದ್ದಿದ್ದಾರೆ ಇವರೆಲ್ಲ ಹೌದು ಆದರೆ ರಚಿತಾರಾಮ್ ಅವರು ಯಾರನ್ನು ಒಪ್ಪಿಕೊಳ್ಳುತ್ತಾರೆ ಅಂತ ಇನ್ನು ಕನ್ಫರ್ಮ್ ಮಾಡಿಲ್ಲ

 

ಹೌದು ರಚಿತಾರಾಮ್ ಅವರು ಕೊನೆಯಲ್ಲಿ ಹೇಳ್ತಾರೆ ನೀವು ನನ್ನ ಹಿಂದೆ ಎಷ್ಟೇ ವರ್ಷಗಳು ಬಿದ್ದರು ನಾನು ನಿಮಗೆ ಲವ್ ಮಾಡೋದಿಲ್ಲ ಎಂದು ಹೇಳಿದ್ದಾರೆ ಇದಕ್ಕೆ ನಮ್ಮ ರವಿಚಂದ್ರನ್ ಅವರು ಸರಿಯಾಗಿ ಉತ್ತರವನ್ನು ಕೊಟ್ಟಿದ್ದಾರೆ ಈ ನಾಲ್ಕು ಜನ ಬಾಯ್ಸ್ ಗೆ ಚೈಲ್ಡ್ ಗಳ ಹತ್ರ ಹಿಂದೆ ಬೀಳೋದಲ್ಲ ಅದಕ್ಕೆ ಒಂದು ಕಲೆ ಬೇಕು ಅಂತ ಹೇಳ್ತಾರೆ ಸೋ ಆ ಕಲೆ ಏನೆಂದು ರವಿಚಂದ್ರನ್ ಅವರಿಗೆ ಕೇಳಿದಾಗ ನೀವು ನನ್ನ ಕ್ಲಾಸಿಗೆ ಜಾಯಿನ್ ಆಗಿ ನಾನು ಹೇಳಿಕೊಡುತ್ತೇನೆ ಎಂದು ಸುನಿಲಾ ಪ್ರತಾಪ್ ಹಾಗೂ ಹುಲಿ ಕಾರ್ತಿಕ್ ಗೆ ಹೇಳಿದ್ದರು

ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಆರಂಭ ಆಗುತ್ತಿದೆ. ಇದಕ್ಕೆ ರಚಿತಾ ರಾಮ್ ಅವರು ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಇದರ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಭಿನ್ನವಾಗಿ ಈ ಪ್ರೋಮೋನ ಮಾಡಲಾಗಿದ್ದು, ಗಮನ ಸೆಳೆದಿದೆ. ತಮ್ಮನ್ನು ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದವರಿಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
ಇದು ಭರ್ಜರಿ ಬ್ಯಾಚುಲರ್ಸ್ ಸೀಸನ್ ಟು ನ ಪ್ರೋಮೋ ಆಗಿದೆ ಅತಿ ಶೀಘ್ರದಲ್ಲೇ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಭರ್ಜರಿ ಬ್ಯಾಚುಲರ್ಸ್ ಸೀಸನ್ ಟು ಇದಕ್ಕೆ ಜಡ್ಜಸ್ ಆಗಿ ರಚಿತಾರಾಮ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಾಣಿಸಿಕೊಂಡಿದ್ದಾರೆ ಅಂತ ಹೇಳ್ಬೇಕು ಈ ಫನ್ನಿಯಾದಂತಹ ಪ್ರೋಮೋ ನಿಮಗೆ ನೋಡಬೇಕು ಅಂದ್ರೆ ಅದರ ಆಫೀಶಿಯಲ್ ಪೇಜ್ ಅಲ್ಲಿ ಹೋಗಿ ನೋಡಬಹುದು ಇದರ ಬಗ್ಗೆ ನಿಮಗೆ ಏನು ಅನಿಸ್ತು ಅಂತ ಕಾಮೆಂಟ್ ಮಾಡಿ 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)