ಕಡೆಗೂ ಮದ್ವೆ ಮಾಡಿಕೊಳ್ಳಲು ತಯಾರಾದ ರಚಿತಾ ರಾಮ್, ಹುಡುಗ ಯಾರು ನೋಡಿ ?

ಕಡೆಗೂ ಮದ್ವೆ ಮಾಡಿಕೊಳ್ಳಲು ತಯಾರಾದ ರಚಿತಾ ರಾಮ್, ಹುಡುಗ ಯಾರು ನೋಡಿ ?

ಸ್ನೇಹಿತರೆ ನಮಸ್ಕಾರ ಇದೀಗ ಖ್ಯಾತ ಸ್ಟಾರ್ ನಟಿಯ ಮದುವೆ ಗಾಳಿ ಸುದ್ದಿ ಬರ್ತಾ ಇರುವಂತದ್ದು ಸ್ನೇಹಿತರೆ ಸದ್ಯಕ್ಕೆ ಸತ್ಯನ ಸುಳ್ಳ ಗೊತ್ತಿಲ್ಲ ಈ ಒಂದು ವಿಚಾರ ಬೆಳಕಿಗೆ ಬರ್ತಾ ಇರುವಂತದ್ದು ಸೋ ಕ್ಲೂ ಕೂಡ ಕೊಟ್ಟಿದ್ದಾರೆ ಅನ್ನೋ ಮಾತು ಕೂಡ ಬರ್ತಾ ಇದೆ ಸೋ ಇದರ ಸಂಪೂರ್ಣ ಮಾಹಿತಿಯನ್ನ ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೆ ಸ್ನೇಹಿತರೆ ಖ್ಯಾತ ನಟಿ ರಚಿತಾರಾಮ್ ಕನ್ನಡ ಸಿನಿರಂಗದ ಟಾಪ್ ನಟಿ ಆಗಿದ್ದಾರೆ. ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ರಚಿತಾರಾಮ್ ಸ್ಯಾಂಡಲ್ವುಡ್ ನ ಡಿಂಪಲ್   ಕ್ವೀನ್  ಎಂದೆ ಖ್ಯಾತಿ ಪಡೆದಿದ್ದಾರೆ. ಸದ್ಯ 32ನೇ ವಯಸ್ಸರ ವಯಸ್ಸಾದರೂ ಕೂಡ ರಚಿತರಾಮ ಇನ್ನು ಮದುವೆ ಆಗಿಲ್ಲ. 

ನಟಿ ರಚಿತಾರಾಮ್ ಸಹೋದರಿ ನಿತ್ಯರಾಮ ಮದುವೆಯಾಗಿ ಸುಖ ಸಂಸಾರವನ್ನ ನಡೆಸುತ್ತಾ ಇದ್ದಾರೆ. ಅದಕ್ಕೆ ರಚಿತ ಯಾವಾಗ ಬೇಕಾದರೂ ಹಾಗಬಹುದು ಕಾಲ ಕೂಡಿರಬೇಕು ಅಷ್ಟೇ ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆ ಆಗ್ತೇನೆ ಹೆಂದಿದ್ದ ರಚಿತರಾಮ್ ಚಂದದ ಮೂಗಿಗೆ ಮೂಗುಬಟ್ಟು ಹಾಕಿಸಿಕೊಂಡು ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹೆಣ್ಣು ಮಕ್ಕಳು ಮೂಗುಬಟ್ಟು ಆಗಲು ಮೂಗು ಚುಚ್ಚಿಸಿಕೊಳ್ಳುವುದು ವಡಿಕೆ ನಟಿ

ಇತ್ತೀಚಿಗೆ ತಮ್ಮ ಹುಟ್ಟು ಹಬ್ಬ ಅಭಿಮಾನಿಗಳೊಂದಿಗೆ ಆಚರಿಸಿ ಕೊಂಡಿದ್ದಾರೆ . ಈ ಸಮಯದಲ್ಲಿ  ಅಭಿಮಾನಿಗಳು ತಮ್ಮ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ನಾನು ಈಗ ಮದುವೆ ಆಗಲು ಒಪ್ಪಿಕೊಂಡಿದ್ದೇನೆ . ಇದನ್ನು ನಮ್ಮ ತಂದೆ ತಾಯಿಗೆ ಸಹ ಹೇಳಿದ್ದೇನೆ . ಅವರು ಹುಡುಗನನ್ನು ನೋಡಲು ಸುರು ಮಾಡಿದ್ದಾರೆ ಎಂದು ಹೇಳಿದ್ದಾರೆ. 

ರಚಿತರಾಮ್ ತಮ್ಮ ಮೂಗು ಚುಚ್ಚಿದ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ ಸದ್ಯ ರಚಿತರಾಮ ಮೂಗು ಬೊಟ್ಟಿನ ಫೋಟೋ ಶೇರ್ ಮಾಡಿದ ತಡ ಮದುವೆ ಸುದ್ದಿಬೆಳಕಿಗೆ  ಬಂದಿದೆ ಮೂಗು ಚುಚ್ಚಿಸಿಕೊಂಡ ಹಿನ್ನಲೆ ರಚಿತ ಮದುವೆ ಆಗ್ತಿದ್ದಾರೆ ಎಂಬ ಚರ್ಚೆ ಜೋರಾಗಿ ಗಿ ನಡೀತಾ ಇದೆ ಸದ್ಯ ಈ ಹಿಂದೆ ನಟಿ ಹರಿಪ್ರಿಯ ಸಹ ಮೊದಲು ಮುಗುಬಟ್ಟಿನ ಫೋಟೋ ವಿಡಿಯೋಗಳನ್ನ ಶೇರ್ ಮಾಡಿದ್ರು ನಂತರ ಮದುವೆ ಆಗುವ ಸಿ ಸುದ್ದಿ ಕೊಟ್ಟಿದ್ರು ಈಗ ರಚಿತ ರಾಮ್ ಕೂಡ ಮುಗು ಬಟ್ಟನ ಮೂಗುತಿಯನ್ನ ಹಾಕಿರುವಂತ ಫೋಟೋವನ್ನು ಹಂಚಿಕೊಂಡಿದ್ದು

 ಶೀಘ್ರದಲ್ಲಿ  ಹಸೆಮಣೆ  ಏರಬಹುದುಎಂದು ಅಭಿಮಾನಿಗಳು ಕಾತುರರಾಗಿದ್ದಾರೆ  .ಹೌದು ಸದ್ಯಗೆ ಇದೀಗ ಅಭಿಮಾನಿಗಳ ಕುರಿತು ಈ ಒಂದು ಚರ್ಚೆ ಬರ್ತಾ ಇರುವಂತದ್ದು ಆದಷ್ಟು ಬೇಗ ಈ ಒಂದು ಮದುವೆಗೆ ಶುಭ ಒಂದು ಗುಡ್ ನ್ಯೂಸ್ ಕೊಡಲಿದ್ದಾರೆ ಅಂತ ಕಾಯ್ತಾ ಇದ್ದಾರೆ ಸದ್ಯಕ್ಕೆ 32 ವರ್ಷ ವಯಸ್ಸಾಗಿರುವಂತಹ ನಟಿ ರಚಿತರಾಮ್ ಅವರಿಗೆ ಇದೀಗ ಒಳ್ಳೆಯ ಹುಡುಗ ಸಿಕ್ಕಿರಬಹುದು ಎಂದು ಅಭಿಮಾನಿಗಳು ಕುಸುಕುಸು ಮಾತನಾಡಿಕೊಳ್ತಾ ಇದ್ದಾರೆ ಸದ್ಯಕ್ಕೆ ಖ್ಯಾತ ಆಂಕರಿಂಗ್ ಆಗಿರುವಂತಹ ಅನುಶ್ರೀ ಅವರು ಸದ್ಯ ಮದುವೆ ಹಾಕಿದ್ರು ಅದಾದ ಬೆನ್ನಲ್ಲೇ ರಚಿತರಾಮ ಗುಡ್ ನ್ಯೂಸ್ ಕೊಡಲಿದ್ದಾರ ಎನ್ನುವ ನಿರೀಕ್ಷೆ ಕೂಡ

ಅವರ ಅಭಿಮಾನಿಗಳಲ್ಲಿದೆ ಸದ್ಯಕ್ಕೆ ಈ ಒಂದು ರಚಿತರಾಮ ಅವರು ಆದಷ್ಟು ಬೇಗ ಮದುವೆಯಾಗಿ ಸುಖ ಸಂಸಾರವನ್ನ ನಡೆಸಲಿ ಅಂತ ಅನೇಕರು ಕೂಡ ದೇವರ ಬಳಿ ಪ್ರಾರ್ಥನೆಯನ್ನ ಕೂಡ ಮಾಡಿಕೊಳ್ತಾ