ಶಾಕಿಂಗ್ ನ್ಯೂಸ್ !! ನಟಿ ರಚಿತಾ ರಾಮ್ ಗೆ ರೌಡಿ ಜಗ್ಗು ದಾದಾ ನಿಂದ ಬಂಗಾರದ ಗಿಫ್ಟ್ !! ಇಲ್ಲಿದೆ ಅಸಲಿ ಸತ್ಯ

ಶಾಕಿಂಗ್ ನ್ಯೂಸ್ !! ನಟಿ ರಚಿತಾ ರಾಮ್ ಗೆ  ರೌಡಿ ಜಗ್ಗು ದಾದಾ ನಿಂದ ಬಂಗಾರದ ಗಿಫ್ಟ್ !! ಇಲ್ಲಿದೆ ಅಸಲಿ ಸತ್ಯ

ನಟಿ ರಚಿತಾಗೆ ಜಗ್ಗುದಾದ ಬಂಗಾರದ ಗಿಫ್ಟ್ ರವಿಚಂದ್ರನ್ ಎದುರೆ ಸೀರೆ ಒಡವೆ ಹುಡುಗರೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜೊತೆಗೆ ಕೂಡ ಬೆಂಗಳೂರಿನ ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ಅನೇಕ ನಾಯಕರ ಜೊತೆಗೆ ಮತ್ತು ಸಿನಿಮಾ ಮಂದಿ ಜೊತೆಗೆ ಒಡನಾಟ ಇತ್ತು ಎಂಬ ಮಾತುಗಳು ಕೇಳಿಬಂದಿದೆ ನಟಿ ರಚಿತಾರಾಮ ಅವರಿಗೆ ಆತ ರೇಷ್ಮೆ ಸೀರೆ ಚಿನ್ನಾಭರಣ ಹುಡುಗರೆಯನ್ನ ಕೊಟ್ಟಿದ್ದ ಅಂತ ಕೂಡ ಹೇಳಲಾಗಿದೆ.

 ಕೆಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರ ಸಹೋದರ ಸಂಬಂಧಿ ಹಾಗೂ ಚಲನಚಿತ್ರ ನಿರ್ಮಾಪಕ ಅನಿಲ್ ಮೂಲಕ ಸಿನಿಮಾ ರಂಗದ ಕೆಲವರು ಜಗ್ಗನಿಗೆ ಪರಿಚಯ ಆಗಿದ್ರು. ಈ ಸ್ನೇಹ ಹಿನ್ನಲೆಯಲ್ಲಿ ಕೆಲವು ಕಲಾವಿತರನ್ನ ಹುಟ್ಟು ಹಬ್ಬ ಸೇರಿದಂತೆ ಕೆಲ ವಿಶೇಷ ದಿನಗಳಲ್ಲಿ ಭೇಟಿಯಾಗಿ ಜಗ್ಗ ದ್ದು ವಾರಿ ಬೆಲೆಯ ಹುಡುಗರೆ ಸಹ ಕೊಟ್ಟಿದ್ದ ಅಂತ ಕೂಡ ಹೇಳಲಾಗ್ತಾ ಇದೆ. ಅಂತಿಗೆ ಚಲನಚಿತ್ರ ರಂಗದ ಖ್ಯಾತ ನಟಿ ರಚಿತಾರಾಮ ಅವರಿಗೆ ರೇಷ್ಮೆ ಸೀರೆ ಹಾಗೂ ಚಿನ್ನಾಭರಣವನ್ನ ಆತ ಹುಡುಗರೆಯಾಗಿ ಕೊಟ್ಟಿದ್ದ ಅಂತ ತಿಳಿದು ಬಂದಿದೆ.

ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಮ್ಮುಖದಲ್ಲಿ ರಚಿತಾರಾಮ ಅವರಿಗೆ ದುಬಾರಿ ಹುಡುಗರೆ ಕೊಟ್ಟು ಜಗ್ಗ ತೆಗಿಸಿಕೊಂಡಿರುವ ಫೋಟೋಗಳು ಈಗ ಬಹಿರಂಗವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ದೇ ಕೆಲ ಸಿನಿಮಾಗಳಿಗೆ ಪರೋಕ್ಷವಾಗಿ ಆತ ಬಂಡುವಾಳ ಸಹ ಹೂಡಿದ್ದ ಅನ್ನೋದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನಟಿ ರಚಿತಾರಾಮ ಅವರಿಗೆ ಗಿಫ್ಟ್ ಕೊಡ್ತಾ ಇರುವಂತ ಫೋಟೋಗಳನ್ನ ನೀವು ಕೂಡ ಸ್ಕ್ರೀನ್ ಮೇಲೆ ಗಮನಿಸ್ತಾ ಇದ್ದೀರಾ ಬಹಳ ಆಪ್ತರಾಗಿ ಫೋಟೋವನ್ನ ತೆಗೆಸಿಕೊಂಡಿದ್ದಾರೆ ಮತ್ತು ರೇಷ್ಮೆ ಸೀರೆಯನ್ನ ಬೇರೆ ಗಿಫ್ಟ್ ಕೊಟ್ಟಿದ್ದಾರೆ.

 ಅದರ ಜೊತೆಗೆ ಬಂಗಾರದ ಒಡವೆಗಳನ್ನ ಬೇರೆ ಗಿಫ್ಟ್ ಕೊಟ್ಟಿದ್ದಾರೆ. ಯಾಕೆ ಏನು ಅಂತ ಗೊತ್ತಿಲ್ಲ. ಸೋ ಈ ಪ್ರಕರಣದಲ್ಲಿ ರಚಿತಾರಾಮ್ಗೆ ನೋಟೀಸ್ ನೀಡಬಹುದಾದ ಸಾಧ್ಯತೆಗಳು ಇದೆ ಅನ್ನೋದನ್ನ ಕೂಡ ಹೇಳಲಾಗ್ತಾ ಇದೆ. ಒಂದು ವೇಳೆ ನೋಟೀಸ್ ಅನ್ನ ನೀಡಿದ್ದೆ ಆಗಿದ್ದಲ್ಲಿ ವಿಚಾರಣೆಗೆ ಹಾಜರಾಗಬೇಕಾಗುತ್ತೆ. ಅಂದ್ರೆ ಪ್ರಶ್ನೆಗಳನ್ನ ಮಾಡ್ತಾರೆ ಹೇಗೆ ಪರಿಚಯ ಯಾವ ರೀತಿಯಾಗಿ ಪರಿಚಯ ಆಯ್ತು ನಿಮಗೆ ಯಾಕೆ ಅವರು ಗಿಫ್ಟ್ ಕೊಡಬೇಕು ಎಷ್ಟು ವರ್ಷಗಳಿಂದ ಪರಿಚಯ ಈಗ ಕಾಂಟ್ಯಾಕ್ಟ್ ನಲ್ಲಿ ಇದ್ದಾರಾ ಕಾಂಟ್ಯಾಕ್ಟ್ ನಲ್ಲಿ ಇಲ್ವಾ ಎಲ್ಲವನ್ನ ಕೇಳ್ತಾರೆ ಯಾಕಂದ್ರೆ ಈತ ಕೊಲೆ  ಕೇಸ್ನಲ್ಲಿ ಏವನ್ ಜೊತೆಗೆ ಈತ ತಲೆ ಮರೆಸಿಕೊಂಡಿದ್ದಾನೆ ಎಲ್ಲಿದ್ದಾನೆ ಏನು ಎತ್ತ ಅನ್ನೋದರ ಬಗ್ಗೆ ಮಾಹಿತಿ ಸಿಗತಾ ಇಲ್ಲ 

ತನಿಕೆ ಚುರುಕುಗೊಂಡಿದೆ ಈಗಾಗಲೇನೆ ಇದಕ್ಕೆ ಸಂಬಂಧಪಟ್ಟಂತೆಗೆ ಕೆಲವರನ್ನ ಅರೆಸ್ಟ್ ಕೂಡ ಮಾಡಲಾಗಿದೆ ತನಿಕೆಯನ್ನ ನಡೆಸಲಾಗ್ತಾ ಇದೆ ಈತ ಮಾತ್ರ ತಲೆ ಮರೆಸಿಕೊಂಡಿರೋದ್ರಿಂದ ಪೊಲೀಸರು ಈತನ ಸಂಬಂಧ ಯಾರ್ ಯಾರ ಜೊತೆಗೆ ಇತ್ತು ಅಂದ್ರೆ ಯಾರ್ ಯಾರ ಜೊತೆ ಕಾಂಟ್ಯಾಕ್ಟ್ ಅಲ್ಲಿ ಇದ್ದ ಇದೆ ಎಲ್ಲವನ್ನು ಕೂಡ ಸರ್ಚ್ ಮಾಡ್ತಾ ಇದ್ದಾರೆ. ಹಾಗಾಗಿ ಈ ಸ್ಯಾಂಡಲ್ವುಡ್ ನ ನಟಿ ರಚಿತಾರಾಮ್ಗೂ ಕೂಡ ನೋಟೀಸ್ ಕೊಡಬಹುದಾದ ಸಾಧ್ಯತೆ ಇದೆ ಅನ್ನೋದನ್ನ ಹೇಳಲಾಗ್ತಾ ಇದೆ. ನೋಟೀಸ್ ಕೊಟ್ಟರೆ ವಿಚಾರಣೆಗೆ ಹಾಜರಾಗಲೇ ಬೇಕಾಗುತ್ತೆ. ಸೋ ರಚಿತಾರಾಮ್ಗೂ ಜೊತೆಗೆ ಈತನಿಗೆ ಈತ ನಟೂರಿಯಸ್ ಅಂತ ಕರೆಸಿಕೊಳ್ತಾ ಇದ್ದಾನೆ. 16 ಕೇಸಸ್ ಇವತನ

ಮೇಲೆ ಇರೋದು ಮೂರು ಮರ್ಡರ್ ಕೇಸಸ್ ಈತನ ಮೇಲೆ ಇರೋದು. ಆಫ್ ಮರ್ಡರ್ ಸೇರಿದಂತೆ ಧರೋಡೆ ಸೇರಿದಂತೆ ಬೇರೆ ಬೇರೆ ಕೇಸಸ್ಗಳು ಈತನ ಮೇಲೆ ಇದೆ. ಈತ ಯಾಕೆ ರಚಿತಾರಾಮಗೆ ಗಿಫ್ಟ್ ಕೊಡಬೇಕು ಪ್ರಶ್ನೆ ಇದೆ. ಈ ಎಲ್ಲವೂ ಕೂಡ ತನಿಕಾ ಸಂದರ್ಭದಲ್ಲಿ ಗೊತ್ತಾಗಲಿದೆ ನೋಡಿ ಸಾಮಾಜಿಕ ಜಾಲತಾಣ ಅನ್ನೋದು ಪೊಲೀಸರಿಗೆ ಎಷ್ಟು ಅನುಕೂಲವೋ ಬೇರೆಯವರಿಗೆ ಅಷ್ಟೇ ಅನಾನುಕೂಲ. ಈಗ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ ಸಾಮಾಜಿಕ ಜಾಲತಾಣದಿಂದ ರಚಿತಾರಾಮ್ ನಟಿ ಆಕೆಗೂ ಈ ರೌಡಿಸಂ ನಲ್ಲಿ ಇರುವಂತ ಈತನಿಗೂ ಕಾಂಟ್ಯಾಕ್ಟ್ ಬೆಳೆದಿದ್ದು ಹೆಂಗೆ ಗಿಫ್ಟ್ ಎಲ್ಲ ಕೊಡುವಷ್ಟು ಮಟ್ಟಿಗೆ ಕಾಂಟ್ಯಾಕ್ಟ್ ಇದೆ ಅಂತಂದ್ರೆ ಹೆಂಗೆ ಸೋ ಈ ಫೋಟೋದಿಂದ ಎಲ್ಲವೂ ಕೂಡ ವೈರಲ್ ಆಗಿದೆ ಹಾಗಾಗಿ ತನಿಕೆಯನ್ನ ನಡೆಸಲಾಗುತ್ತೆ ಒಂದು ವೇಳೆ ನೋಟಿಸ್ ಕೊಡ್ತು ಅಂತಂದ್ರೆ ಲೀಗಲ್ ಆಗಿ ರಚಿತಾರಾಮ್ ಕೂಡ ಎದುರಿಸಬೇಕಾಗುತ್ತೆ ಕಾನೂನನ್ನ ಪೊಲೀಸರು ಕೇಳುವಂತ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬೇಕಾಗುತ್ತೆ ಅಂತ.