ರಜತ್ ಕೊಟ್ಟ ಟಿಕೆಟ್ ನಿಂದ ಹನುಮಂತ ಮನೆಗೆ ಹೋಗ್ತಾರಾ ? ಏನಿದು ಟಿಕೆಟ್

ಬಿಗ್ ಬಾಸ್ ಕಡೆ ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇನ್ನು ನೆನ್ನೆ ಎಪಿಸೋಡ್ ಅಲ್ಲಿ ಗೊತ್ತಾಯ್ತು ಫಿನಾಲೆಗೆ ಟಿಕೆಟ್ ಸಿಗುತ್ತೆ ಅಂತ ಅಂದುಬಿಟ್ಟು ಇನ್ನು ಈ ಟಿಕೆಟ್ ಗೋಸ್ಕರ ಯಾರು ಹೊಡೆದಾಡುತ್ತಾರೆ ಮತ್ತೆ ಯಾರಿಗೆ ಗೇಟ್ ಪಾಸ್ ಸಿಗುತ್ತೆ ಅಂತ ಅಂದುಬಿಟ್ಟು ಇನ್ನು ಈ ಪ್ರೋಮೋದಲ್ಲೇ ಗೊತ್ತಾಗುತ್ತೆ ಬಿಗ್ ಬಾಸ್ ಅವರು ಇದಕ್ಕೆ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಮನೆಯ ಕಳನಾಯಕ ಕೊಟ್ಟ ಟಿಕೆಟ್ಗೆ ಉರುಳುವ ವಿಕೆಟ್ ಯಾವುದು ಅಂತ ಇನ್ನಿಲ್ಲಿ ಮನೆಯ ಕಳನಾಯಕ ರಜತ್ ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐದು ಸದಸ್ಯರಿಗೆ ಟಿಕೆಟ್ ಟು ಹೋಂ ಪಲಕವನ್ನು
ತೊಡಿಸಬೇಕು ಅಂತ ಅಂದುಬಿಟ್ಟು ಬಿಗ್ ಬಾಸ್ ಅವರು ಹೇಳಿದ್ದಾರೆ ಇನ್ನಿಲ್ಲಿ ರಜತ್ ಅವರು ಟಿಕೆಟ್ ಟು ಹೋಂ ಫಲಕನ ಐದು ಜನಕ್ಕೆ ತೊಡಿಸುತ್ತಾರೆ ಮೊದಲಿಗೆ ಗೌತಮಿ ಅವರು ಚೈತ್ರ ಕುಂದಾಪುರ ಅವರು ಹನುಮಂತ್ ಅವರು ಮೋಕ್ಷಿತ ಅವರು ಭವ್ಯ ಅವರು ಐದು ಜನಕ್ಕೆ ಇಲ್ಲಿ ಟಿಕೆಟ್ ಟು ಹೋಂ ಪಲಕನ ಹಾಕ್ತಾರೆ ಇನ್ನಿಲ್ಲಿ ಟಿಕೆಟ್ ಟು ಹೋಂ ಪಾಲಕನ ಹಾಕ್ಬೇಕಾದರೆ ಏನಕ್ಕೆ ಹಾಕ್ತಿದೀನಿ ಅಂತ ಅಂದುಬಿಟ್ಟು ರೀಸನ್ ಕೊಡಬೇಕಲ್ಲ ಅಟ್ ಪ್ರೆಸೆಂಟ್ ಬಿಟ್ಟಿರೋ ಪ್ರೋಮೋದಲ್ಲಿ ಚೈತ್ರ ಕುಂದಾಪುರ ಅವರಿಗೆ ಅವರು ಹಾಕಿರೋದನ್ನ ತೋರಿಸಿದ್ದಾರೆ ಪಾಲಕನ ಇನ್ನೆಲ್ಲಿ ಅವರು ಏನಕ್ಕೆ ಮನೆಗೆ ಹೋಗ್ಬೇಕು ಅಂತ ಅಂದುಬಿಟ್ಟು ರೀಸನ್ ಕೂಡ ಹೇಳ್ತಾರೆ ರಜತ್ ಅವರು ಚೈತ್ರ ಅವರು ಟಾಸ್ಕ್
ನಲ್ಲಿ ಜೀರೋ ನೀವು ಮಾತಾಡ್ಕೊಂಡೆ ಮನೆಗೆ ಹೋಗಿ ಇಲ್ಲಿರೋವರಾದರೂ ಆಡ್ಕೊಂಡಾದರೂ ಗೆಲ್ಲಿ ಅಂತ ಅಂದುಬಿಟ್ಟು ಇಲ್ಲಿ ರಜತ್ ಅವರು ಹೇಳ್ತಾರೆ ಆಲ್ಮೋಸ್ಟ್ ಇಲ್ಲಿ ಚೈತ್ರ ಕುಂದಾಪುರ ಅವರನ್ನ ಯಾರು ಕೂಡ ಮಾತಲ್ಲಿ ಗೆಲ್ಲಕ್ಕಾಗಲ್ಲ ಬಟ್ ಇಲ್ಲಿ ಚೈತ್ರ ಕುಂದಾಪುರ ಕೂಡ ಹೇಳ್ತಾರೆ ಮೊದಲನೇ ದಿವಸ ಬಂದಿದ್ರೆ ಐದನೇ ದಿವಸಕ್ಕೆ ಲಗೇಜ್ ಎತ್ಕೊಂಡು ಹೋಗ್ತಿದ್ರಿ 50 ದಿವಸ ಕಳೆದ ಮೇಲೆ ಬಂದಿದ್ದೀರಾ ಅದಕ್ಕೆ ಅದೃಷ್ಟ ಮಾಡಿದ್ದೀರಾ ಅಂತ ಅಂದುಬಿಟ್ಟು ಇಲ್ಲಿ ಚೈತ್ರ ಅವರು ರಜತ್ ಅವರಿಗೆ ಹೇಳ್ತಾರೆ ಅದಕ್ಕೆ ರಜತ್ ಅವರು ಹೇಳ್ತಾರೆ 50 ದಿವಸ ಆದ್ಮೇಲೆ ಬಂದಿರೋದು ನಿಮ್ಮ ಅದೃಷ್ಟ ಸ್ಟಾರ್ಟಿಂಗ್ ನಲ್ಲೇ ಬಂದಿದ್ರೆ ನಿಮ್ಮನ್ನ ನಾಲ್ಕನೇ ವಾರಿಗೆ ಮನೆಗೆ ಕಳಿಸುತ್ತಿದ್ದೆ ಅಂತ
ಅಂದುಬಿಟ್ಟು ರಜತ್ ಅವರು ಹೇಳ್ತಾರೆ ಚೈತ್ರ ಅವರು ಮತ್ತೆ ಕೇಳ್ತಾರೆ ನೀವು ಹೇಳಿದಂಗೆ ಟಾಸ್ಕ್ ಆಡೋರು ಮಾತ್ರ ಬರಬೇಕಾ ಅಂತ ಅಂದುಬಿಟ್ಟು ಇಲ್ಲಿ ಕೇಳ್ತಾರೆ ಅದಕ್ಕೆ ನಾನು ಯಾವಾಗ ಹೇಳ್ದೆ ಟಾಸ್ಕ್ ಆಡೋರು ಮಾತ್ರ ಬರಬೇಕು ಅಂತ ಅಂದುಬಿಟ್ಟು ಇಲ್ಲಿ ರಜತ್ ಅವರು ಕೂಡ ಕೇಳ್ತಾರೆ ಅದಕ್ಕೆ ಇಲ್ಲಿ ರಜತ್ ಅವರು ಹೇಳ್ತಾರೆ ಯಾಕೆ ಸುಳ್ಳು ಹೇಳ್ತಾ ಇದ್ದೀಯಾ ಸುಳ್ಳು ಹೇಳಬೇಡ ಅಂತ ಅಂದುಬಿಟ್ಟು ಹೇಳ್ತಾರೆ ಇನ್ನಿಲ್ಲಿ ಇವರಿಬ್ಬರಿಗೂ ವಾದ ವಿವಾದ ಕೂಡ ನಡೆಯುತ್ತೆ ಇನ್ನಿಲ್ಲಿ ನೀನು ಸುಳ್ಳಿ ಅಂತ ಅಂದುಬಿಟ್ಟು ಇಲ್ಲಿ ರಜತ್ ಅವರು ಹೇಳ್ತಾರೆ ಸುಳ್ಳು ಹೇಳ್ಬೇಡ ನಿನಗೆ ಪೆಟ್ಟು ಹೊಡಿತೀನಿ ಅಂತ ಅಂದುಬಿಟ್ಟು ಇಲ್ಲಿ ರಜತ್ ಅವರು ಚೈತ್ರ ಅವರಿಗೆ ಹೇಳ್ತಾರೆ ಸೋ ವೀಕ್ಷಕರೇ ಈಗ ಫಿನಾಲೆ ತಲುಪಕ್ಕೆ
ಐದು ಜನಕ್ಕೆ ಅರ್ಹತೆ ಇಲ್ಲ ಅಂತ ಅಂದುಬಿಟ್ಟು ರಜೋತ್ ಅವರ ಪ್ರಕಾರ ಇಲ್ಲಿ ಗೌತಮಿ ಅವರಿಗೆ ಅರ್ಹತೆ ಇಲ್ಲ ಚೈತ್ರ ಅವರಿಗೆ ಹನುಮಂತ್ ಅವರಿಗೆ ಇಲ್ಲವಂತೆ ಮತ್ತೆ ಮೋಕ್ಷಿತ್ ಅವರಿಗೂ ಕೂಡ ಇಲ್ವಂತೆ ಮತ್ತೆ ಭವ್ಯ ಅವರು ಕೂಡ ಇಲ್ಲ ಅಂತ ಅಂದುಬಿಟ್ಟು ಇಲ್ಲಿ ಹೇಳಿದ್ದಾರೆ ಬಟ್ ಆದರೆ ಹನುಮಂತಗಿಂತ ಇಲ್ಲಿ ಬೇರೆ ಯಾರನಾದರೂ ತಗೊಂಡಿದ್ರೆ ತುಂಬಾನೇ ಚೆನ್ನಾಗಿರೋದು ಅಂತ ಅಂದುಬಿಟ್ಟು ಅನ್ಸುತ್ತೆ ಸೋ ವೀಕ್ಷಕರೇ ನಿಮ್ಮ ಅನಿಸಿಕೆಯ ಪ್ರಕಾರ ರಜತ್ ಅವರು ಕೊಟ್ಟಿರೋದು ಕರೆಕ್ಟ್ ಆಗಿ ಇದಿಯಾ ಇನ್ನು ಟಿಕೆಟ್ ಟು ಹೋಂ ಪಲಕನ ಐದು ಜನಕ್ಕೆ ಕೊಟ್ಟಿರೋದು ಕರೆಕ್ಟ್ ಆಗಿದೆಯಾ ನಿಮ್ಮ ಪ್ರಕಾರ ಯಾರು ಮನೆಗೆ ಹೋಗ್ಬೇಕು ಐದು ಜನದಲ್ಲಿ ಅಂತ ಅಂದುಬಿಟ್ಟು ನೀವು ಇಷ್ಟಪಡ್ತೀರಾ ಮತ್ತೆ ಯಾರನ್ನ ಸೇವ್ ಮಾಡೋಕೆ ನೀವು ಇಷ್ಟ ಪಡ್ತೀರಾ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ ಮುಂದಿನ ವಿಡಿಯೋದೊಂದಿಗೆ ಮತ್ತೆ ಸಿಗೋಣ ಜೈ ಹಿಂದ್ ಜೈ ಕರ್ನಾಟಕ
( video credit :Kannada Suddi Samachara )