ಧನರಾಜ್ ಮೇಲೆ ಕೈ ಮಾಡಿದ ರಜತ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರಾ ?

ಧನರಾಜ್ ಮೇಲೆ ಕೈ  ಮಾಡಿದ ರಜತ್ ಬಿಗ್ ಬಾಸ್ ಮನೆಯಿಂದ ಹೊರಗೆ  ಬಂದ್ರಾ ?

ವೀಕ್ಷಕರೇ ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಇದೀಗ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ಬಿಗ್ ಬಾಸ್ ಸೀಸನ್ 11 ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ ಹೌದು ವೀಕ್ಷಕರೇ ಈ ಬಾರಿಯ ಬಿಗ್ ಬಾಸ್ ಆಯೋಜಕರು ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಅಡೆತಡೆಗಳನ್ನು ಎದುರಿಸುತ್ತಾ ಬಂದಿದ್ದಾರೆ ಇದೀಗ ವೈಟ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ವೀಕ್ಷಕರೇ ರಜತ್ ಕಿಶನ್ ಅವರು ಬಿಗ್ ಬಾಸ್ ಮನೆಯಿಂದ ಏಕೆ ಹೊರಬಂದಿದ್ದಾರೆ ಎಂಬ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ನೋಡೋಣ


ಅದಕ್ಕೂ ಮುನ್ನ ವೀಕ್ಷಕರೇ ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದು ಎಂದು ತಪ್ಪದೆ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಈ ವಾರದ ಆರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ಧನರಾಜ್ ಅವರ ನಡುವೆ ಮಾತಿನ ಚಕಮಕಿ ನಡೆದು ರಜತ್ ಅವರು ಧನರಾಜ್ ಮೇಲೆ ಕೈ ಮಾಡಲು ಹೋಗಿದ್ದರು ಆದರೆ ಬಿಗ್ ಬಾಸ್ ನ ಉಳಿದ ಸದಸ್ಯರು ಇದನ್ನು ತಪ್ಪಿಸಿದ್ದರು ಆದರೆ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಮಾಡುವ ಸಂದರ್ಭದಲ್ಲಿ ಮತ್ತೆ ರಜತ್ ಹಾಗೂ ಧನರಾಜ್ ಅವರ ನಡುವೆ ಮಾತಿನ ಚಕಮಕಿ ನಡೆದು ರಜತ್ ಅವರು ಧನರಾಜ್ ಮೇಲೆ ಮತ್ತೆ ಕೈ ಮಾಡಲು ಹೋಗಿದ್ದಾರೆ ಬಿಗ್ ಬಾಸ್ ನ ನಿಯಮದ ಪ್ರಕಾರ ಬಿಗ್ ಬಾಸ್ ಮನೆಯ ಯಾವ ಸದಸ್ಯರು ಕೂಡ ಯಾರ ಮೇಲೆಯೂ ಕೈ ಮಾಡುವಂತಿಲ್ಲ ಆದರೆ ರಜತ್ ಅವರು ಧನರಾಜ್ ಅವರ

ಮೇಲೆ ಮತ್ತೆ ಕೈ ಮಾಡಲು ಹೋಗಿದ್ದರಿಂದ ರಜತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ ವೀಕ್ಷಕರೇ ರಜತ್ ಅವರು ಧನರಾಜ್ ಅವರ ಮೇಲೆ ಕೈ ಮಾಡಲು ಹೋಗಿದ್ದು ಸರಿನಾ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ  ( video credit : SN Talkies Kannada )