ಹನುಮಂತನಿಗೆ ಹೊಡೆದ ರಜತ್ : ಇವನೇನು ರೌಡಿನ ಎಂದ ವೀಕ್ಷಕರು ?

ಇನ್ನೊಂದು ಕಡೆ ಹನುಮಂತ ರಜತ್ ಗೆ ಸರಿಗೆ ಸವಾಲು ಹಾಕಿದ್ದಾನೆ ರಜತ್ ಇಟ್ಕೊಂಡು ಹನುಮಂತನ ಎದೆಗೆ ಹಿಡ್ಕೊಂಡು ನುಗ್ಗಿಬಿಡ್ತಾನೆ ನಾನು ನೂಕಿದ ಕೋಪದಲ್ಲಿ ನಿಮ್ಮ ಅಪ್ಪ ಇನ್ನೊಂದು ಸರಿ ಮುಟ್ಟಲ್ಲ ಅಂತ ಹೇಳಿ ಹನುಮಂತ ಒಂದೇ ಮಾತನ್ನು ವಾಸಿಬಿಟ್ಟಿದ್ದಾನೆ ಇನ್ನ ರಜತ್ ಗೋಲ್ಡ್ ಸುರೇಶ್ ಜೊತೆ ಹೊಡೆದಾಟು ನೂಕಾಡಿ ಜಗಳ ಆಡಿ ಸೆಡೆ ನನ್ನ ಮಗ ಅಂತ ಕರೆದಿ ನನ್ನ ಮಗನೇ ಅಂತಾನೂ ಕೂಡ ಕರೆದಿ ರಜತ್ ಅತಿರೇಕದ ಆಟವನ್ನು ಇಲ್ಲಿ ಆಡ್ತಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಹಾಗೆ ಇವನು ಕ್ಯಾಮೆರಾ ಕಣ್ಣಿಗೆ ನಾನು ಹೀಗೆ ಫೋಕಸ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋದನ್ನು ಕೂಡ ಇಡೀ ಒಂದು ದೊಡ್ಡದಾಗಿ ಸ್ಕೋಪ್ ಕೊಡ್ಕೊಂಡು ಕಾಣ್ತಾ ಗೊತ್ತಿದೆ ಮೈ ಬೆಳೆದಿದ್ದವರು ಬಿಟ್ಟು
ರಜತ್ಗೆ ಬುದ್ದಿ ಅಂತೂ ಬೆಳೆದಿಲ್ಲ ಅಂತ ಗೊತ್ತಾಗುತ್ತೆ ಕುರಿಗಾಯಿ ಹನುಮಂತ ಯಾರ ಕೈಯಲ್ಲೂ ಕೂಡ ಜಗಳ ಆಡೋನೇ ಇಲ್ಲ ಅವನು ಆಯ್ತು ಅವನ ತಂಟೆ ಆಯ್ತು ಅನ್ನೋ ಹಾಗೆ ಇದ್ದಾನೆ ಇದೇ ಸಂದರ್ಭದಲ್ಲಿ ಬಂದಲ್ಲಿ ಕುರಿಗಾಯಿ ಹನುಮಂತನಿಗೆ ಟಾರ್ಗೆಟ್ ಮಾಡ್ತಿದ್ದಾನೆ ರಜತ್ ಯಾಕೆಂದರೆ ಕುರಿಗಾಯಿ ಹನುಮಂತನ ಹಿಂದೆ ಟಿಆರ್ ಪಿ ಹೇಗಿರುತ್ತೆ ಅಂತ ಹಿಂದೆ ಸರಿಗಮ ಪದದಲ್ಲಿ ಕ್ಲಿಯರಾಗಿ ನೋಡ್ಕೊಂಡು ಬಂದಿರುವ ಹಾಗೆ ಕಾಣುತ್ತದೆ ರಜತ್ ಅವರು ಇದೇ ಕಾರಣಕ್ಕೆ ಈಗ ಹನುಮಂತನ ಜೊತೆ ಜಗಳಕ್ಕೂ ಕೂಡ ಇಳಿದಿದ್ದಾರೆ ಅಕಾಡಕ್ಕೂ ಕೂಡ ಇಳಿದಿದ್ದಾರೆ ಈಗ ಮಂಜು ಆಯ್ತು ಈಗ ನಮ್ಮ ಐಶ್ವರ್ಯನು ಕೂಡ ಆಯ್ತು ಈಗ ಇದೇ ಗೋಲ್ಡ್ ಸುರೇಶ್ ಜೊತೆನು ಆಯ್ತು ಜಗಳ ಈಗ ನೇರವಾಗಿ ಹನುಮಂತನೇ ಟಾರ್ಗೆಟ್ ಮಾಡ್ಕೊಂಡು ಸುಮ್ನಿರೋ ವ್ಯಕ್ತಿನ ಕೆಣಕಿದ್ದಕ್ಕೆ ಅವನ ತಾಕತ್ತಿದ್ರೆ ಇನ್ನೊಂದು ಸರಿ ಮುಟ್ಟು ಅಂತನು ಕೂಡ ಹನುಮಂತ ಸವಾಲ್ ಕೂಡ ಹಾಕಿ ( video credit : DIGITAL KANNADA )