ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ ಬಿಗ್ ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್ ಗೆ ಮನೆಯಿಂದ ಆಚೆ ಕಳಿಸುತ್ತಾರಾ  ಬಿಗ್  ಬಾಸ್ ?

ಚೈತ್ರಗೆ ಅವಮಾನ ಮಾಡಿದ ರಜತ್   ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಹೋಗಿದ್ದಾರೆ ತಿಳಿದು ಬಂದಿದೆ    ಸೋ ಬನ್ನಿ ಏನಾಯ್ತು ನೋಡ್ಕೊಂಡು ಬರೋಣ  ವೀಕ್ಷಕರೇ ಕನ್ನಡದ ಬಿಗ್ ಬಾಸ್ ಟಾಸ್ಕ್ ನಲ್ಲಿ ಮನೆಯ ಕಳನಾಯಕ ಆಗಿರುವ ವೈಟ್ ಗಾರ್ಡ್ ಹೆನ್ರಿ ರಜತ್ ಅವರು ಗ್ರಾಂಡ್ ಫಿನಾಲೆಗೆ ತಲುಪುವ ಅರ್ಹತೆ ಇಲ್ಲದ ಐವರು ಸ್ವರ್ದಿಗಳಿಗೆ  ಟಿಕೆಟ್ ಓಂ ಪಲಕವನ್ನ ಕೊರಳಿಗೆ ಹಾಕಬೇಕು ಹೀಗಂತ ಪ್ರೋಮೋದಲ್ಲಿ ಬಿಗ್ ಬಾಸ್ ಹೇಳುತ್ತಿದ್ದಂತೆ ರಜತ್ ಅವರು ಸಖತ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಾ ಸ್ಪರ್ಧಿಗಳ ಕೊರಳಿಗೆ ಟಿಕೆಟ್ ಹೋಂ ಪಲಕ ಹಾಕಿದ್ದಾರೆ ಹನುಮಂತು ಚೈತ್ರ ಗೌತಮಿ ಭವ್ಯ ಗೌಡ ಹಾಗೂ ಮೋಕ್ಷಿತ ಅವರ ಕೊರಳಿಗೆ ರಜತ್ ಅವರು ಈ ಬೋರ್ಡ್ ಅನ್ನು ನೇತು ಹಾಕಿದ್ದಾರೆ ಅಂದ್ರೆ ಈ ಐದು ಸ್ಪರ್ಧಿಗಳಿಗೆ ಬಿಗ್ ಬಾಸ್ ಗ್ರಾಂಡ್ ಫಿನಾಲ್ ಗೆ ಹೋಗುವ ಅರ್ಹತೆ ಇಲ್ಲವೆಂದು ಹೇಳಿದಂತೆ ಆಗಿದೆ ಇನ್ನು

ಈ ವೇಳೆ ರಜತ್ ಹಾಗೂ ಚೈತ್ರ ಮಧ್ಯೆ ಸಖತ್ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳಿತಾ ಇದೆ ಚೈತ್ರ ವಿರುದ್ಧ ಹುರಿದು ಬಿದ್ದ ರಜತ್ ನೀವು ಟಾಸ್ಕ್ ನಲ್ಲಿ ಜೀರೋ ಹಾಕುತ್ತಿದ್ದೀರಿ ಮಾತನಾಡಿಕೊಂಡು ಮನೆಗೆ ಹೋಗಿ ಇಲ್ಲಿರುವವರು ಆದರೂ ಆಡಿಕೊಂಡು ಫೈನಲ್ ನಲ್ಲಿ ಗೆಲ್ಲಲಿ ಎಂದು ಕೋಪವನ್ನು ವ್ಯಕ್ತಪಡಿಸಿದ್ದಾರೆ ಇದಕ್ಕೆ ಟಾಂಗ್ ಕೊಟ್ಟ ಚೈತ್ರ ಮೊದಲನೇ ದಿನವೇ ನೀವು ಬಿಗ್ ಬಾಸ್ ಮನೆಗೆ ಬಂದಿದ್ದರೆ ಐದು ಐದೇ ದಿನಕ್ಕೆ ವಾಪಸ್ ಹೋಗ್ತಿದ್ದೀರಿ 50 ದಿನ ಕಳೆದ ಮೇಲೆ ಬಂದಿದ್ದೀರಿ ಅದಕ್ಕೆ ನೀವು ಅದೃಷ್ಟ ಮಾಡಿದ್ದೀರಿ ಎಂದು ರಜತ್ ಗೆ ಹೇಳಿದ್ದಾರೆ 50 ದಿನ ಆದಮೇಲೆ ಬಂದಿದ್ದೇನೆ ಅಂದ್ರೆ ಅದು ನಿಮ್ಮ ಅದೃಷ್ಟ ನಾನು ಆರಂಭದಲ್ಲಿ ಬಂದಿದ್ದೆ ಅಂದ್ರೆ ನಿಮ್ಮನ್ನು ಈಗಾಗಲೇ ಮನೆ ಮನೆಗೆ ಕಳಿಸಿಬಿಡುತ್ತಿದ್ದೆ ಎಂದು ರಜತ್ ಹೇಳಿದ್ದಾರೆ ಈ ಮಧ್ಯೆ ಇಬ್ಬರ ಮಧ್ಯೆ ಬಿಗ್ ಬಾಸ್ ಟಾಕ್ ವಾರ್ ನಡೆದಿದ್ದು ಇದೀಗ ಚೈತ್ರ ಅವರನ್ನ ಸುಳ್ಳಿ ಸುಳ್ಳಿ ಸುಳ್ಳಿ ಎಂದು ಅವರು ಕರೆದು ಕಿಚ್ಚಾಯಿಸಿದ್ದಾರೆ ಈ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಬೈದಾಡಿಕೊಂಡಿರುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ಅವರಿಗೆ ಅವಮಾನ ಮಾಡಿದ  ರಜತ್ ಗೆ  ಬಿಗ್ ಬಾಸ್ ಅವರು   ನೀವು  ಕೂಡಲೇ ಬಿಗ್ ಬಾಸ್ ಮನೆಯಿಂದ ಆಚೆ ಹೋಗ ಬೇಕು  ಎಂದು ಹೇಳಿದ್ದಾರೆ ಅನ್ನೋದು ಇದೀಗ ತಿಳಿದು ಬಂದಿದೆ    ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಆಚೆ ಹೋಗಿದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ( video credit :Ns tv Kannada )