ರಾಕೇಶ್ ಪೂಜಾರಿ ಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು ! ಅಸಲಿ ಸತ್ಯ ಇಲ್ಲಿದೆ ನೋಡಿ ?

ರಾಕೇಶ್ ಪೂಜಾರಿ ಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು  ! ಅಸಲಿ ಸತ್ಯ ಇಲ್ಲಿದೆ ನೋಡಿ ?

ನಮಸ್ಕಾರ ಸ್ನೇಹಿತರೆ ರಾಕೇಶ್ ಪೂಜಾರಿಯ ಬಗ್ಗೆ ಈಗ ಸಾಕಷ್ಟು ಅನುಮಾನಗಳು ವ್ಯಕ್ತವಾಗ್ತಾ ಇದೆ. ಸೋ ರಾಕೇಶ್ ಪೂಜಾರಿ ಅವರದ್ದು ಸಾವು ನಿಜವಾಗಿಯೂ ಕೂಡ ಒಂದು ಹೃದಯಘಾತದಿಂದ ಆಗಿರುವಂತದ್ದ ಅಥವಾ ಯಾರನ್ನಾದರೂ ಯಾರಾದರೂ ಇವರನ್ನ ಸಾಯಿಸಿದ್ರ ಅಥವಾ ಏನ್ ನಡೀತು ರಾಕೇಶ್ ಪೂಜಾರಿಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿದ್ದ ಯಾಕಂತಂದ್ರೆ ಚರ್ಚೆಗೆ ಕಾರಣವಾಯಿತುಇಗಾ ನಲ್ಲಿ ಇದ್ದಂತಹ ಒಂದು ಭಯೋ ಅಂದ್ರೆಇಗಾ ಅಕೌಂಟ್ ಅಲ್ಲಿ ನಾವಏನು ನಮ್ಮ ಬಗ್ಗೆ ಹಾಕೊಳ್ತಿವೋ ಅಲ್ಲಿ ರಾಕೇಶ್ ಹಾಕಿದಂತ ಒಂದು ವಿಚಾರ ಈಗ ಸಿಕ್ಕಾಪಟ್ಟೆ ಸುದ್ದಿ ಆಗ್ತಾ ಇದೆ ಹಾಗಾದ್ರೆ ರಾಕೇಶ್ ಇನ್‌ಸ್ಟಾಗ್ರಾಂ ನಲ್ಲಿ ಇದ್ದಿದ್ದಾದರೂ ಏನು ಸೋ ರಾಕೇಶ್ಗೆ ತಾನು ಜೀವವನ್ನ ಕಳೆಕೊಳ್ತೀನಿ


ಅನ್ನೋದು ಮೊದಲೇ ಗೊತ್ತಿತ್ತ ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಹೇಳ್ತೀವಿ   ಇದೀಗ ರಾಕೇಶ್ ಪೂಜಾರಿ ಅವರಿಗೆ ತಮ್ಮ ಸಾವಿನ ಮುಂಸೂಚನೆ ಮೊದಲೇ ತಿಳಿದಿತ್ತ ಅನ್ನುವಂತ ಮಾತುಗಳು ಕೇಳಿ ಬರ್ತಾ ಇದೆ ಸೋ ರಾಕೇಶ್ ಅವರು ತಮ್ಮಇನ್‌ಸ್ಟಾಗ್ರಾಂ  ನಲ್ಲಿ ಬಯೋದಲ್ಲಿ ಬರ್ಕೊಂಡಿರುವಂತ ಆ ಸಾಲುಗಳೇ ಇದಕ್ಕೆ ಪುಷ್ಟಿ ನೀಡುವಂತಿದೆ ಹೌದು ರಾಕೇಶ್ ಪೂಜಾರಿ ಅವರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಇವರಿಗೆ ಇನ್ನು 34 ವರ್ಷ ಸ್ನೇಹಿತರೆ ಇಡೀ ಕರ್ನಾಟಕದ ಮಂದಿ ಈ ವಿಚಾರವನ್ನ ಕೇಳಿ ಆಘಾತಕ್ಕೆ ಒಳಗಾಗಿದ್ರು ಸದಾ ಹಸನ್ಮುಖಿಯಾಗಿದ್ದಂತ ರಾಕೇಶ್ ಅವರು ತಮ್ಮಇನ್‌ಸ್ಟಾಗ್ರಾಂ ಬಯೋದಲ್ಲಿ ಒಂದು ಸಾಲನ್ನ ಬರ್ಕೊಂಡಿದ್ರು ಈಗಿನ ಒಂದು ಹೃದಯ ವಿದ್ರಾವಕ ಘಟನೆಗೆ ಅದು ಹೋಲುವಂತಿದೆ ಸ್ನೇಹಿತರೆ ಹೌದು ಅದಏನು ಅನ್ನೋದರ ಬಗ್ಗೆ ಹೇಳ್ತೀವಿ ಸ್ನೇಹಿತರೆ


 ಸ್ನೇಹಿತರೆ ಅವರ ಇನ್‌ಸ್ಟಾಗ್ರಾಂ   ಬಯೋದ ಬಗ್ಗೆ ಹೇಳೋದಾದ್ರೆ ರಾಕೇಶ್ ಪೂಜಾರಿ ಅವರು ಇಗಾ ಬಯೋದಲ್ಲಿ ಲೈಫ್ ಇಸ್ ಶಾರ್ಟ್ ಟು ಮೀ ಅಂತ ಬರ್ಕೊಂಡಿದ್ದಾರೆ ಅಂದ್ರೆ ಜೀವನ ನನಗೆ ತುಂಬಾ ಚಿಕ್ಕದು ಇದನ್ನ ನೋಡಿದ್ರೆ ರಾಕೇಶ್ ಅವರಿಗೆ ಸಾವಿನ ಸೂಚನೆ ಸಿಕ್ಕಿತ್ವಾ ಅಥವಾ ಇದು ಕಾಕತಾಳಿಯೋಅ ಅನ್ನೋದು ಅರ್ಥ ಆಗ್ತಾ ಇಲ್ಲ ಸ್ನೇಹಿತರೆ ಆದರೆ ಈ ಒಂದು ವಿಚಾರ ಅಂತೂ ಈಗ ಸಿಕ್ಕಾಪಟ್ಟೆ ಸುದ್ದಿ ಆಗ್ತಾ ಇದೆ.


ಸೋ ನನಗೂ ಜೀವನ ಚಿಕ್ಕದು ಅನ್ನುವಂತ ಅರ್ಥದಲ್ಲಿ ರಾಕೇಶ್ ತಮ್ಮ ಬಯೋದಲ್ಲಿ ಒಂದು ಸಾಲನ್ನ ಬರ್ಕೊಂಡಿದ್ರು ಹಾಗಾಗಿ ರಾಕೇಶ್ ಅವರಿಗೆ ತಮ್ಮ ಸಾವಿನ ಮುಂಸೂಚನೆ ಮೊದಲೇ ಇತ್ತ ಅನ್ನುವಂತ ಮಾತುಗಳು ಕೇಳಿ ಬರ್ತಾ ಇದೆ. ಆ ಸಾಲುಗಳಿಗೆ ತಕ್ಕಂತೆ ರಾಕೇಶ್ ಸಣ್ಣ ವಯಸ್ಸಿಗೆ ವಿಧಾಯವನ್ನ ಹೇಳಿದ್ದಾರೆ. ಸೋ ಕಾಮಿಡಿ ಕಿಲಾಡಿಗಳು ಮೂಲಕ ರಾಕೇಶ್ ಹೆಚ್ಚು ಫೇಮಸ್ ಪಡೆದರು ಸದಾ ನಗ್ತಿದ್ದಂತ ಅವರು ಹಠಾತ್ ಹೃದಯಾಘಾತದಿಂದ ನಿಧನರಾಗ್ತಾರೆ ಅನ್ನುವಂತ ವಿಚಾರ ಈಗಲೂ ಕೂಡ ಒಪ್ಪಿಕೊಳ್ಳೋದಕ್ಕೆ ಆಗ್ತಾ ಇಲ್ಲ  ಸಾಕಷ್ಟು ಜನ ಬಂದಿದ್ರು ಸ್ನೇಹಿತರೆ ಸೋ ಹಾಗಾಗಿ ರಾಕೇಶ್ ಅವರು ಎಲ್ಲೋ ಒಂದು ಕಡೆ ತನಗೆ ಹೃದಯದ ಒಂದು ಸಮಸ್ಯೆ ಇದೆ ಅಥವಾ ಮೆಹಂದಿ ಡಾನ್ಸ್ ಅಲ್ಲಿ ಏನ ಹೃದಯ ಅಂದ್ರೆ ಅವರ ಹಾರ್ಟ್ನ್ನ ಹಿಡ್ಕೊತಾ ಇದ್ರು ಆ ಸಂದರ್ಭದಲ್ಲೇ ಒಂದು ಆರೋಗ್ಯ ತಪಾಸನೆ ಮಾಡಿಸಕೊಂಡಿದ್ರೆ ಅಥವಾ ಡಾಕ್ಟರ್ ಹತ್ರ ಹೋಗಿದ್ರೆ ಎಲ್ಲೋ ಒಂದು ಕಡೆ ರಾಕೇಶ್ ಅವರು ಉಳಿಬಹುದಿತ್ತು ಅನ್ನುವಂತದ್ದು ಸಾಕಷ್ಟು ಜನರ ಅಭಿಪ್ರಾಯ ಆದರೆ ರಾಕೇಶ್ ಅವರಇಗಾ ಬಯೋ ನೋಡಿದ್ರೆ ಈ ಹಿಂದೆನೇ ಆತನಿಗೆ ಗೊತ್ತಿತ್ತಾ ಅನ್ನುವಂತ


ವಿಚಾರ ಕೂಡ ಬರುತ್ತೆ ಸೋ ಸ್ನೇಹಿತರೆ ರಾಕೇಶ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಪ್ಪದೆ ತಿಳಿಸಿ ನಮ್ಮ ಚಾನೆಲ್ನ್ನ ತಪ್ಪದೆ ಸಬ್ಸ್ಕ್ರೈಬ್ ಮಾಡಿ