ರಕ್ಷಾ ಬಂಧನ ಆಚರಣೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಅವರ ಮಕ್ಕಳು! ಅವರ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?

ನೆನ್ನೆ ನಮ್ಮ ಭಾರತದಲ್ಲಿ ಇರುವ ಅಣ್ಣ ತಂಗಿಯರಿಗೆ ವಿಶೇಷ ದಿನ ಎಂದರೆ ತಪ್ಪಾಗಲಾರದು. ಏಕೆಂದರೆ ನೆನ್ನೆ ರಾಕಿ ಹಬ್ಬ ಅಂದರೆ ರಕ್ಷಾ ಬಂಧನ. ಈ ರಕ್ಷಾ ಬಂಧನ ಅಣ್ಣ ತಂಗಿಯ ಜೀವನದಲ್ಲಿ ಬರುವ ಎಲ್ಲಾ ವಿಶೇಷ ದಿನಗಳ ಪೈಕಿ ಈ ದಿನ ಉತ್ತಮ  ಹಾಗೂ ಪ್ರೀತಿಯ ಸಂಕೇತದ ದಿನ ಎಂದರೆ ತಪ್ಪಾಗಲಾರದು. ಈ ರಕ್ಷಾ ಬಂದನದಂದು ಅಣ್ಣ ತಂಗಿಯರು  ಪರಸ್ಪರ ರಕ್ಷಣೆ ಮಾಡುವ ಪ್ರಮಾಣ ಮಾಡುತ್ತಾ ಮನಸ್ತಾಪವನ್ನು ಬಗೆಹರಿಸಿಕೊಳ್ಳುವ ದಿನವೆಂದರೆ ತಪ್ಪಾಗಲಾರದು. ಈ ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಕೂಡ ಆಚರಿಸಿಕೊಂಡು ಬಂದು ಈ ದಿನಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದ್ದಾರೆ. ಮನೆಯಲ್ಲಿ ಇರುವ ಎಲ್ಲ ಅಣ್ಣ ತಂಗಿಯರು ಆಚರಿಸುವಂತಹ ಹಬ್ಬ. ಆದ್ರೆ ತುಂಬ ಹೈಲೆಟ್  ಆಗುವ ಚಿತ್ರ ಎಂದ್ರೆ ಅದೇ ಸೆಲಬ್ರೆಟಿಗಳ ರಕ್ಷಾ ಬಂಧನದ ಸೆಲಭ್ರೇಶನ್. ನಮ್ಮ ಸ್ಯಾಂಡಲ್ ಮಂದಿ ಸೇಕಬ್ರೇಶನ್ ಹೇಗಿತ್ತು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

ನೆನ್ನೆ ನಮ್ಮ ಸ್ಯಾಂಡಲ್ ವುಡ್ ನ "ಡಿ ಬಾಸ್" ಎಂದೇ ಖ್ಯಾತಿ ಪಡೆದಿರುವ ದರ್ಶನ್ ಅವರು ಕೂಡ ತಮ್ಮ ಬಲಗೈ ತುಂಬಾ ರಾಕಿ ಕಟ್ಟಿಸಿಕೊಂಡು ಆ ಚಿತ್ರವನ್ನು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿ ಬಾಸ್ ಅವರು ತಮ್ಮ ಅಭಿಮಾನಿಗಳಿಂದ ಕೂಡ ರಾಕಿ ಕಟ್ಟಿಸಿಕೊಳ್ಳುವ ಸಂಪ್ರದಾಯವನ್ನು ಹೊಂದಿರುವ ಕಾರಣ ನೆನ್ನೆ ಡಿ ಬಾಸ್ ಮನೆಯ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ನೆನ್ನೆ ಆಚರಣೆ ಮುಗಿದ ನಂತರ ತಮ್ಮ ರಾಕಿ ಹಬ್ಬದ ಆಚರಣೆಯ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಎಲ್ಲರಿಗೂ ರಾಕಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.   

ಇತ್ತ ಸ್ಯಾಂಡಲ್ ವುಡ್ ನ 'ಖ್ಯಾತ ನಟ ಹಾಗೂ ನಿರ್ದೇಶಕ' ಮಕ್ಕಳು ಆಗಿರುವ "ರನ್ವಿತ್ ಹಾಗೂ ರಾದ್ಯ" ಅವರು ಕೂಡ ತಮ್ಮ ಹಬ್ಬದ ಆಚರಣೆಯ ಫೋಟೋ ಜೊತೆಗೆ ವಿಶೇಷ ಕ್ಯಾಪ್ಶನ್ ನೀಡಿ   'ಅಣ್ಣ-ತಂಗಿಯ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನದ ಶುಭಾಶಯಗಳು' ಎಂದು ನಮ್ಮ ಸ್ಯಾಂಡಲ್ ವುಡ್ ನ "ಡಿವೈನ್ ಸ್ಟಾರ್"  ತಮ್ಮ ಮಕ್ಕಳ ಫೋಟೋ ಜೊತೆಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ. ಇತ್ತ 'ರಾಕಿಂಗ್ ಕಪಲ್' ಮಕ್ಕಳಾದ "ಆರ್ಯ ಹಾಗೂ ಯತರ್ವ" ಕೂಡ ತಮ್ಮ ರಕ್ಷಾ ಬಂಧನದ ಹಬ್ಬದ ಆಚರಣೆಯ ವಿಶೇಷ ಕ್ಷಣಗಳಲ್ಲಿ ತೆಗೆದ ಫೋಟೋ ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಿಗೂ ರಾಕಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.( video credit ; vijayalanchana)