ರಕ್ಷತ್ ಬುಲೆಟ್ & ಪ್ರಥಮ್ ಅವರು ಹನುಮಂತ ಈ ಬಾರಿ ಗೆಲ್ಲಲ್ಲ ಎಂದು ಹೇಳಿದ್ದು ಯಾಕೆ ?

ಇನ್ನು ಈ ಬಾರಿ ಬಿಗ್ ಬಾಸ್ ಬಗ್ಗೆ ಏನಾದ್ರೂ ಹೇಳೋದಾದ್ರೆ ಫಸ್ಟ್ ಆರ್ ಬಾಸ್ ನ ಕೇಳಿ ಬಿಗ್ ಬಾಸ್ ಬಗ್ಗೆ ಆರ್ ಬಾಸ್ ನ ಕೇಳ್ಬೇಕು ಯಾಕೆ ಅಂದ್ರೆ ಸೀಸನ್ 10 ಈಗ ಮುಗಿಸಿಕೊಂಡು ಬಂದಿರೋದು ಆರ್ ಬಾಸ್ ಹೇಳ್ಬೇಕು ಬಿಗ್ ಬಾಸ್ ಬಗ್ಗೆ ನಾವು ಆರ್ ಬಾಸ್ ಇಲ್ಲ ಅಲ್ಲಿ ಸುದೀಪ್ ಅಣ್ಣ ಇದ್ದಾರೆ ಅವರೇ ಬಿಗ್ ಬಾಸ್ ನಮಗೆ ಅದಕ್ಕೋಸ್ಕರ ನೋಡ್ತಾ ಇದೀವಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಇದ್ದೀವಿ ಸಕ್ಕತ್ತಾಗಿದೆ ಶೋ ಎಲ್ಲಾ ಕಂಟೆಸ್ಟೆಂಟ್ಸ್ ಸಕ್ಕತ್ತಾಗಿ ಆಡ್ತಿದ್ದಾರೆ ಎಲ್ಲರಿಗೂ ಆಲ್ ದ ಬೆಸ್ಟ್ ಹುಷಾರಾಗಿ ಆಡ್ಲಿ ಯಾಕಂದ್ರೆ ನಿನ್ನ ಫಿನಾಲೆ ಹತ್ತತ್ರ ಬರ್ತಿದ್ದಾರೆ ಯಾರು ಮನಸ್ತಾಪಗಳಾಗಲಿ ಮಾತುಗಳಾಗಲಿ ಅದು ಬೇರೆ ಬೇರೆ ರೀತಿಯಲ್ಲಿ ಹೋಗೋದು ಬೇಡ ಒಳ್ಳೆ ಹೆಲ್ತಿ
ಕಾಂಪಿಟೇಷನ್ಸ್ ಆಗ್ಲಿ ಯಾರು ಕಪ್ಪು ನಮ್ಮವರು ಕಪ್ಪೆತ್ತಿದ್ದಂಗೆ ನಮ್ಮ ಕನ್ನಡದವರೇ ಕಪ್ಪೆ ಎತ್ತಿದಂಗೆ ಖುಷಿಯಾಗುತ್ತೆ ಅಲ್ಲ ಈ ಬಾರಿ ಹನುಮಂತ್ ಅವರು ಗೆಲ್ತಾರೆ ಅಂತ ತುಂಬಾ ಜನ ಹೇಳ್ತಾ ಇದ್ದಾರೆ ನಿಮ್ಮ ನೀವು ನೋಡ್ತಾ ಇದ್ದೀರಾ ಸಿಂಪಲ್ ಆ ಪ್ರಶ್ನೆಗೆ ನಾನು ಉತ್ತರ ಕೊಡ್ತೀನಿ ಅಲ್ಲ ಗೆಲ್ತಾರೆ ಅಂತ ನಾವೆಲ್ಲರೂ ಅನ್ಕೊಂಡಿರ್ತೀವಿ ಆದರೆ ಅಂತವರು ಗೆಲ್ಲಲ್ಲ ಊಟ ಆಗುತ್ತೆ ಅದು ಆತರ ಆಗುತ್ತೆ ಅದಕ್ಕೋಸ್ಕರ ಅನ್ಕೊಂಡಿರೋವರೆಲ್ಲ ಗೆಲ್ಬೇಕು ಅಂತ ಹೇಳಿದಿದ್ರೆ ಬಿಗ್ ಬಾಸ್ ಜನ ಇವರೇ ಗೆಲ್ತಾರೆ ಅಂತ ನಿಮ್ಮ ಸೀಸನ್ ಯಾರು ಗೆಲ್ಬೇಕಾಗಿತ್ತು ಅಂದ್ರೆ ಇವಾಗ ಪಕ್ಕದಲ್ಲಿ ವಿನ್ನರ್ ಇದ್ದಾರಲ್ಲ ನಾವು ಅನ್ಕೊಂಡಿರಲ್ಲ ಇವರನ್ನ ಗೆಲ್ತಾರೆ ಅಂತ ಇನ್ನೊಬ್ಬರು ಗೆಲ್ತಾರೆ ಇವರು ಇವರು ಗೆದ್ದರು
ಅಂತ ಇವರಿಗೆ ಒಂದು ಪ್ರಶ್ನೆ ಇವಾಗ ಹಂಗೇನಿಲ್ಲ ಯಾರೇ ಗೆದ್ದರು ಕನ್ನಡದವರು ಗೆದ್ದಂಗೆ ಅಂತ ಅವತ್ತು ಹೇಳಿದ್ದೀವಿ ಅದಕ್ಕೋಸ್ಕರ ಖಂಡಿತ ಹನುಮಂತು ಅವರು ಏನು ಇದಲ್ಲ ಏನು ವರ್ಸ್ಟ್ ಕಂಟೆಸ್ಟ್ ಆಗ್ಲಿ ಮತ್ತೊಂದು ಆ ತರ ಎಂತದ್ದು ಇಲ್ಲ ಸಕ್ಕತ್ತಾಗಿ ಎಂಟರ್ಟೈನ್ ಮಾಡ್ತಾ ಇದ್ದಾರೆ ಸಾಂಗ್ ಹಾಡ್ತಿದ್ದಾರೆ ಸೂಪರ್ ಆಗಿ ಆಡ್ತಿದ್ದಾರೆ ಅಣ್ಣ ಸಕ್ಕತ್ ಆಕ್ಟಿಂಗ್ ಮಾಡ್ತಾರೆ ಕಣಣ್ಣ ಕಲಾವಿದ ಕಣಣ್ಣ ನಾನು ಸಿನಿಮಾ ಮಾಡಿಲ್ಲ ಅಣ್ಣ ನೀವು ಸಿನಿಮಾ ಮಾಡಿ ಆಕ್ಟಿಂಗ್ ಮಾಡ್ತೀರಾ ಆಯ್ತು ಸೋ ( video credit : Kannada suddi Samachara )