ಸಿನಿರಂಗದ ಕಹಿ ಸತ್ಯ ಬಿಚ್ಚಿಟ ಖ್ಯಾತ ನಟಿ !! ಟಾಪ್‌ ನಟಿ ಆಗಬೇಕಾದ್ರೆ ಈ ಮೂವರ ಬೆಡ್‌ರೂಮ್‌ಗೆ ಹೋಗಬೇಕು ?

ಸಿನಿರಂಗದ ಕಹಿ ಸತ್ಯ ಬಿಚ್ಚಿಟ  ಖ್ಯಾತ ನಟಿ !! ಟಾಪ್‌ ನಟಿ ಆಗಬೇಕಾದ್ರೆ ಈ ಮೂವರ ಬೆಡ್‌ರೂಮ್‌ಗೆ ಹೋಗಬೇಕು ?

ರಮ್ಯಾ ಕೃಷ್ಣ 90ರ ದಶಕದ ಬಹು ಬೇಡಿಕೆಯ ನಟಿ. ಸೌತ್ ಸಿನಿ ರಂಗದ ಟಾಪ್ ಹಿರೋಯಿನ್. ತಮ್ಮ ಅಭಿನಯ, ಸೌಂದರ್ಯದಿಂದ ಅಪಾರ ಅಭಿಮಾನಿಗಳ ಮನ ಗೆದ್ದ ಚೆಲುವೆ. ಇಂದಿಗೂ ಸಹ ಈ ಸುಂದರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಇತ್ತೀಚಿಗೆ ರಮ್ಯಾಕೃಷ್ಣ ನೀಡಿರುವ ಹೇಳಿಕೆ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ರಮ್ಯಾಕೃಷ್ಣ ಅವರ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ, ಈ ನಟಿ ಎಲ್ಲರಿಗೂ ಚಿರಪರಿಚಿತೆ. ಮಲಯಾಳಂ ಸಿನಿಮಾ ನೇರಂ ಪುರಲುಂಬೋರ್‌ ಸಿನಿಮಾದ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದರು. 

ವಿಷ್ಣುವರ್ಧನ್‌ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ, ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.  ಸೌತ್‌ ಸಿನಿಮಾ ತಾರೆ ರಮ್ಯ ಕೃಷ್ಣನ್ 1990 ರಿಂದ ಸಿನಿ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದ್ದಾರೆ. ಈಗಲೂ ಸಾಕಷ್ಟು ಜನಪ್ರಿಯರಾಗಿರುವ ನಟಿ.ನಟಿ ರಮ್ಯ ಕೃಷ್ಣನ್ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಅವರ ಸಂದರ್ಶನ ಮತ್ತೊಮ್ಮೆ ವೈರಲ್​ ಆಗಿದೆ. 
ಚೆನ್ನೈ ಮೂಲದ ರಮ್ಯ ಕೃಷ್ಣನ್ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.   
  
ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲಿಯೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಸುಳ್ಳು ಸುದ್ದಿಗಳನ್ನೂ ಹರಡುತ್ತಾರೆ ಎಂದು ನಟಿ ರಮ್ಯ ಕೃಷ್ಣನ್‌ ಹೇಳಿದ್ದಾರೆಮಹಿಳೆಯರು ಸಿನಿಮಾದಲ್ಲಿ ಸ್ಟಾರ್​ ಪಟ್ಟ ಗಳಿಸಬೇಕು ಎಂದರೆ ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು ಎಂದು ರಮ್ಯ ಕೃಷ್ಣನ್‌ ಹೇಳಿದ್ದಾರೆ.

ಮಹಿಳೆಯರು ಚಿತ್ರರಂಗದಲ್ಲಿ ಸ್ಟಾರ್ ಆಗಬೇಕಾದರೆ, ಕೆಲವು 'ಹೊಂದಾಣಿಕೆ'ಗಳನ್ನು ಮಾಡಬೇಕಾಗುತ್ತದೆ ಎಂಬ ವಾಸ್ತವವನ್ನು ಅವರು ಪ್ರಸ್ತಾಪಿಸಿದ್ದಾರೆ. ನಿರ್ದೇಶಕರು ಅಥವಾ ಪ್ರಮುಖ ನಟರು ಏನು ಬಯಸುತ್ತಾರೋ ಅದನ್ನು ಪೂರೈಸಬೇಕು, ಇಲ್ಲದಿದ್ದರೆ, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂಬ ಒತ್ತಡ ಮೂಡಿಸುತ್ತಾರೆ ಎಂದು ರಮ್ಯಾ ಕೃಷ್ಣನ್‌ ಹೇಳಿದ್ದಾರೆ

ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ರಮ್ಯ ಕೃಷ್ಣನ್‌ ಹೇಳಿದ್ದಾರೆ.ಹೀರೋಯಿನ್ ಆಗಲು ಎಲ್ಲೋ ರಾಜಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಕೆರಿಯರ್ ಅಲ್ಲಿಗೇ ನಿಂತು ಹೋಗುತ್ತದೆ ಎಂದರೆ ಅತಿಶಯೋಕ್ತಿ ಇಲ್ಲ, ಅದಕ್ಕಾಗಿಯೇ ಕೆಲವೊಮ್ಮೆ ಕೆಲವರಿಗೆ ಶರಣಾಗಬೇಕಾಗುತ್ತದೆ ಎಂದು ರಮ್ಯಾಕೃಷ್ಣ ಹೇಳಿದ್ದಾರೆ.