ದರ್ಶನ್ ಹಾಗೂ ಪವಿತ್ರ ಗೌಡ ಜೈಲ್ ಸೇರಿದ ನಂತರ ಶಾಕಿಂಗ್ ಹೇಳಿಕೆ ನೀಡಿದ ನಟಿ ರಮ್ಯಾ !!

ದರ್ಶನ್ ಹಾಗೂ ಪವಿತ್ರ ಗೌಡ ಜೈಲ್ ಸೇರಿದ ನಂತರ  ಶಾಕಿಂಗ್ ಹೇಳಿಕೆ ನೀಡಿದ ನಟಿ ರಮ್ಯಾ !!

ಇತ್ತೀಚಿಗೆ ಸಾಮಾಜಿಕ ಜಾಲತಾಣ ಒಂದಕ್ಕೆ ಸಂದರ್ಶನ್ ನೀಡಿದ ಸಂದರ್ಭದಲ್ಲಿ ದರ್ಶನ ಬಗ್ಗೆ ಈ ರೀತಿ ಹೇಳಿದ್ದಾರೆ 

 

 ನಾನಇವತ್ತು ಜಡ್ಜ್ಮೆಂಟ್ ಕೇಳಿದಾಗ ನನಗೆ ಮಿಕ್ಸ್ಡ್ ರಿಯಾಕ್ಷನ್ ಇತ್ತು ಒಂದು ಕಡೆ ನನಗೆ ಸ್ವಲ್ಪ ಬೇಜಾರು ಆಯ್ತು ಯಾಕಂದ್ರೆ ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದೀನಿ ಅವರಿಗೆ ಗೊತ್ತಿರೋರು ಸೋ ಎಲ್ಲೋ ಒಂದು ಕಡೆ ನನಗೆ ಬೇಜಾರ ಏನಂದ್ರೆ ಅವರ ಜೀವನ ಅವರು ಹಾಳು ಮಾಡಿಕೊಂಡರು ಅಂತ ಯಾಕಂದ್ರೆ ನಾವು ಶೂಟ್ ಮಾಡುವಾಗ ಅವರು ಕೆಲವೊಂದು ಹಂಚಿಕೊಂಡಿದ್ರು ನನ್ನ ಜೊತೆ ಅವರು ಹೇಗೆ ಬಂದ್ರು ಸಿನಿಮಾ ಇಂಡಸ್ಟ್ರಿಗೆ ಹೇಗೆ ಏನು ಅಂತ ಸೋ ಐ ವಾಸ್ ಆಕ್ಚುಲಿ ವೆರಿ ಪ್ರೌಡ್ ಆಫ್ ಹಿಮ್ ಅಂಡ್ ಹಿಸ್ ಜರ್ನಿ ಏನು ಇಲ್ದೆ ಇವರು ಏನೋ ಕಷ್ಟಪಟ್ಟು ಇಂಡಸ್ಟ್ರಿಗೆ ಬಂದು ಲೈಟ್ ಬಾಯ್ ಆಗಿ ಕೆಲಸ ಮಾಡಿ ಇಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಅಂತ ಎಲ್ಲೋ ಒಂದು ಕಡೆ ಒಂದು ಹೆಮ್ಮೆನು ಇತ್ತು ಬಟ್ ಇತ್ತೀಚಿಗೆ ಅವರದಏನು ನಡುವಳಿಕೆ ಆಗಲಿ ಏನು ಅವರದು ಇದೆಲ್ಲ ನೋಡಿ ನನಗೆ ಬೇಜಾರಾಯ್ತು ಬಿಕಾಸ್ ಅವರ ಅಕ್ಕ ಪಕ್ಕ ಯಾರು ಒಳ್ಳೆಯವರು ಇಲ್ವೇನೋ ಏನೋ ಗೊತ್ತಿಲ್ಲ ಅವರಿಗೆ ಒಂದು ಒಳ್ಳೆ ರೀತಿ ನಲ್ಲಿ ಒಂದೇ ದಾರಿ ಒಳ್ಳೆ ದಾರಿನಲ್ಲಿ ಕರ್ಕೊಂಡು ಹೋಗೋದಕ್ಕೆ ಅಂಡ್ ಗುಡ್ ಅಡ್ವೈಸರ್ಸ್ ಇರ್ಲೇಬೇಕು

ಎಸ್ಪೆಷಲಿ ಒಂದು ಮಠಕ್ಕೆ ಬೆಳೆದಮೇಲೆ ಒಂದು ರೆಸ್ಪಾನ್ಸಿಬಿಲಿಟಿ ಒಂದು ಜವಾಬ್ದಾರಿ ಸೆಲಿಬ್ರಿಟಿ ಆದಮೇಲೆ ಯು ನೀಡ್ ಟು ಮೇಕ್ ಶರ್ ದಟ್ ಯು ಕೀಪ್ ಗುಡ್ ಕಂಪನಿ ಇನ್ನೊಂದು ಕಡೆ ನನಗೆ ಜಡ್ಜ್ಮೆಂಟ್ ಕೇಳಿದಾಗ ಒಂದು ರಿಲೀಫ್ ಅಂತನೆ ಹೇಳಬಹುದು ಯಾಕಂದರೆ ಇತ್ತೀಚಿಗೆ ನಾವು ಯಾವ ದಾರಿನಲ್ಲಿ ಹೋಗ್ತಾ ಇದ್ವಿ ಒಂದು ಸಮಾಜ ಆಗಿ ತುಂಬಾ ಕೆಟ್ಟ ದಾರಿಯಲ್ಲಿ ಹೋಗ್ತಾ ಇದೀಯ ಅಂತ ಅನಿಸ್ತು ನನಗೆ ಹೆಣ್ಣಮಕ್ಕಳು ಸೇಫ್ಟಿ ಆಗಲಿ ಹೆಣ್ಣಮಕ್ಕಳ ಬಗ್ಗೆ ಗೌರವ ಇಲ್ದೆ ನಿಮಗೆ ಗೊತ್ತು ನಾನು ಹೋದ ಸತಿ ಸುಪ್ರೀಂ ಕೋರ್ಟ್ ಅವರ ತೀರ್ಪು ಬಗ್ಗೆ ನಾನು ಮಾತಾಡಿದ್ದಕ್ಕೆನೆ ಎಷ್ಟು ಜನ ಟ್ರೋಲ್ಸ್ ನನಗೆ ಕೆಟ್ಟ ಕೆಟ್ಟದಾಗಿ ಎಲ್ಲ ಮೆಸೇಜ್ ಎಲ್ಲ ಕಳಿಸಿದ್ರು ಅಂಡ್ ಸೋ ಒಂದು ಕಡೆ ರಿಲೀಫ್ ಅಂದ್ರೆ ನಾವಒಂದು ಸೊಸೈಟಿ ಆಗಿ ನಾವು ಹೇಗೆ ಇರಬೇಕು ಒಂದು ರೂಲ್ಸ್ ಅಂತ ಇರುತ್ತೆ ಒಂದು ರೆಗುಲೇಷನ್ಸ್ ಅಂತ ಇರುತ್ತೆ ನಾವು ಅದನ್ನ ಫಾಲೋ ಮಾಡಿದ್ರೆನೆ ವಿಲ್ ಬಿ ಸಿಬಿಲಿಟಿ ಇನ್ ಸೊಸೈಟಿ ನಾವೇ ನಮ್ಮ ಕೈ ಕಾನೂನು ತಗೊಂಡ್ರೆ ಈತ ಈತರ ಕೆಟ್ಟ ಕೆಟ್ಟ ಕೆಲಸಗಳಆಗುತ್ತೆ ಅಂಡ್ ಸೋ ಹಾಗಾಗಿ ಒಂದು ರಿಲೀಫ್ ಅಂದ್ರೆ ಇವಾಗ ಸುಪ್ರೀಂ ಕೋರ್ಟ್ ಅವರು ಪೊಲೀಸ್

ಆಗಲಿ ದೇ ಟೇಕಿಂಗ್ ಮೇಕಿಂಗ್ ಆಬ್ಸರ್ವೇಷನ್ ಟೇಕಿಂಗ್ ಕಾಗ್ನಿಸನ್ಸ್ ಆಫ್ ದಿಸ್ ಸಿಚುಯೇಶನ್ ಅಂಡ್ ದೇ ಗಿವಿಂಗ್ ದ ರೈಟ್ ಜಡ್ಜ್ಮೆಂಟ್ ಸೋ ಅದರಿಂದ ನಮ್ಮ ಸಮಾಜಕ್ಕೆ ಒಳ್ಳೇದಾಗುತ್ತೆ ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಹೋಗಿದೆ ಏನಂದ್ರೆ ಎಲ್ಲರೂ ನಾವೆಲ್ಲರೂ ಈಕ್ವಲ್ ನಾವು ಯಾರೇ ಆಗಿರಲಿ ದೊಡ್ಡವರಾಗಲಿ ಚಿಕ್ಕವರಾಗಲಿ ಎಲ್ಲರೂ ಈಕ್ವಲ್ ಏನೆ ಅಂಡ್ ನ್ಯಾಯ ನ್ಯಾಯ ಅಂಡ್ ಒಂದೊಂದು ಸತಿ ನಮಗೆ ಅನಿಸಬಹುದು ನ್ಯಾಯ ಸಿಗಲ್ಲ ಕಷ್ಟ ತುಂಬಾ ವರ್ಷಗಳು ಕಾಯಬೇಕು ಅಂತ ಬಟ್ ದಟ್ ಇಸ್ ಜಸ್ಟ್ ದ ಸಿಸ್ಟಮ್ ಅಂಡ್ ದಟ್ಸ್ ದ ಪ್ರಾಸೆಸ್ ಬಟ್ ಹಾಗಂತ ನಾವು ನಮ್ಮ ನಂಬಿಕೆ ಏನಿದೆ ಅದನ್ನ ನಾವು ಯಾವತ್ತು ಉಸ್ಕೊಬೇಕು ಅಂಡ್ ವಿಹ್ಾವ್ ಟು ಬಿಲೀವ್ ದ ಜಸ್ಟಿಸ್ ವಿಲ್ ಬಿ ಸಇ್ ಮಿಕ್ಸ್ ರಿಯಕ್ಷನ್ ಫಾರ್ ಮೀ ಟುಡೇ ಬಟ್ ದರ್ಜರ್ ಕಾಂಟೆಕ್ಸ್ಟ್ ಆಫ್ ಸೊಸೈಟಿ ಅಂಡ್ ಫ್ೂಚರ್ ಯೋಚನೆ ಮಾಡಿದರೆ ಐ ಫೀಲ್ ಲೈಕ್ ಇಟ್ ಇಸ್ ಗುಡ್ ಜಮೆಂಟ್ ಅಂಡ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಆಕ್ಚುಲಿ ನನಗೆ ಪವಿತ್ರ ಗೌಡ ಯಾರು ಅಂತ ನನಗೆ ಗೊತ್ತಿರಲಿಲ್ಲ ಓನ್ಲಿ ಆಫ್ಟರ್ ದಿಸ್ ರೇಣುಕ ಸ್ವಾಮಿ ಐ ಗಾಟ್ ಟು ನೋ ಬಟ್ ಒಂದು ಕಡೆ ಬೇಜಾರಾಗುತ್ತೆ ಬಿಕಾಸ್

ಆಕೆಯು ಒಂದು ತಾಯಿ ಒಂದು ಮಗಳಿದ್ದಾರೆ ಸೋ ನಾವೆಲ್ಲರೂ ಅದೇ ಹೇಳಿದ್ನಲ್ಲ ಕಾನೂನ ನಮ್ಮ ಕೈಗೆ ತಗೊಳ್ದೇನೆ ನಾವು ರೂಲ್ಸ್ ಪ್ರಕಾರ ನಡ್ಕೊಂಡಿದ್ದಿದ್ರೆ ಇದೆಲ್ಲ ಆಗ್ತಿರ್ಲಿಲ್ಲ ನಾವು ಏನಾದ್ರೂ ಒಂದು ಕೆಲಸ ಮಾಡೋಕ್ಕಿಂತ ಮುಂಚೆ ನಾವು ಯೋಚನೆ ಮಾಡಬೇಕು ಎಸ್ಪೆಷಲಿ ನಮ್ಮ ಫ್ಯಾಮಿಲಿ ಬಗ್ಗೆ ನಮ್ಮ ಮಕ್ಕಳ ಬಗ್ಗೆ ಫ್ಯೂಚರ್ ಬಗ್ಗೆ ಅಂಡ್ ಕೋಪ ಬರುತ್ತೆ ಎಲ್ಲರೂ ಲೈಫ್ ಅಲ್ಲಿ ಎಲ್ಲ ಒಳ್ಳೆದೇನೆ ನಡೆಯಲ್ಲ ಕೆಲವೊಂದು ಘಟನೆಗಳು ನಡೆಯುತ್ತೆ ನಮಗೂ ಫ್ರಸ್ಟ್ರೇಷನ್ ಆಗುತ್ತೆ ನಮಗೂ ಇದು ಬರುತ್ತೆ ಬಟ್ ಹಾಗಂತ ನಾವು ಕಾನೂನ ನಮ್ಮ ಕೈಗೆ ತಗೊಳಕೆ ಆಗಲ್ಲ ಆ ಒಂದು ರೂಲ್ಸ್ ಒಂದು ರೆಗಯುಲೇಷನ್ಸ್ ಅಂತ ಇರುತ್ತೆ ಅದರ ಪ್ರಕಾರ ನಾನು ನಡ್ಕೊಂಡು ಬರಬೇಕು ಅದರಲ್ಲೂ ನಿಮಗೆ ಫ್ರಸ್ಟ್ರೇಷನ್ ಆಗಬಹುದು ಬಟ್ ಹಾಗೆ ನೀವು ಮಾಡ್ಕೊಂಡು ಹೋದ್ರೆ ಒಂದು ನೀವು ನಿಮ್ಮ ಜೀವನ ನೀವು ಹಾಳು ಮಾಡ್ಕೊತೀರಾ ಇನ್ನೊಂದು ಸೊಸೈಟಿಗೆ ಏನ ಹೇಳ್ತೀರಾ ಪ್ಲಸ್ ಇವಾಗ ನೋಡಿ ಅದೇ ತರ ಬೇರೆಯವರು ಮಾಡಿಕೊಳ್ಳೋಕೆ ಶುರು ಮಾಡಿಕೊಂಡ್ರೆ

ಯಾವತರ ಸಮಾಜದಲ್ಲಿ ಇರ್ತೀವಿ ಯೋಚನೆ ಮಾಡಿ ನೀವು ಸೋ ಬೇಜಾರಾಗುತ್ತೆ ಬಟ್ ಇಟ್ ಇಸ್ ವಾಟ್ ಇಟ್ ಇಸ್ ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ ಅಲ್ವಾ ಅಂಡ್ ಅಬವ್ ಎವರಿಥಿಂಗ್ ಒಂದು ಕಾನೂನ್ ಅಂತ ಇದೆ ಅದನ್ನ ನಾವು ಯಾರು ಎಸ್ಕೇಪ್ ಮಾ