ಯಾವ ಕಾರಣಕ್ಕೆ ನಿಮ್ಮ ಲವ್ ಬ್ರೇಕ್ ಅಪ್ ಆಗುತ್ತೆ ಗೊತ್ತಾ ಇಲ್ಲಿದೆ ನೋಡಿ ಸತ್ಯ

ಜಸ್ಟ್ ಇಂಪ್ರೆಸ್ ಅಲ್ಲಿ ಇವರು ಒಂದಾಗಿರುತ್ತಾರೆ ಇದರ ಅರ್ಥ ನೀವು ಯಾವ ಹುಡುಗಿಗೆ ಜಸ್ಟ್ ಲವ್ ಮಾಡಬೇಕು ಟೈಮ್ ಪಾಸ್ ಮಾಡಬೇಕು ಅಂತ ಇಂಪ್ರೆಸ್ ಮಾಡಿ ಬೀಳಿಸಿಕೊಳ್ಳುತ್ತೀರಾ ಅದು ಯಾವುದೇ ಕಾರಣಕ್ಕೂ ಶಾಶ್ವತವಾಗಿ ಜೊತೆಗೆ ಇರಲ್ಲ ಇದು ನೆನಪಲ್ಲಿ ಇಟ್ಕೋಬೇಕು ನೀವು ಯಾಕೆ ಇವತ್ತು ಇಷ್ಟು ಬ್ರೇಕ್ ಅಪ್ ಆಗ್ತಿದೆ ಇಷ್ಟು ಮೋಸ ಆಗ್ತಿದೆ ಅಂತ ಹೇಳಿದ್ರೆ ಆಲ್ಮೋಸ್ಟ್ ಆಗಿರೋದೇ ಇಂಪ್ರೆಸ್ ಯಾವುದು ರಿಯಾಲಿಟಿ ಮೇಲೆ ಲವ್ ಆಗಿಲ್ಲ ಈಗ ಎಷ್ಟೋ ಜನ ಸುಳ್ಳು ಹೇಳ್ತಾರೆ ನಾನು ಹಂಗಿದ್ದೀನಿ ಬಿಲ್ಡಪ್ ಕೊಡ್ತಾರೆ ನಾನು ಹಂಗಿದ್ದೀನಿ ಹಿಂಗಿದ್ದೀನಿ ಅಂತ ಹೇಳಿ ಅಂದ್ರೆ ಸುಳ್ಳಿನ ಕಥೆಗಳನ್ನು ಕಟ್ಟಿರುತ್ತಾರೆ ಅಂಡ್ ಹುಡುಗಿ ಕೂಡ ಹುಡುಗಿಗೂ ಕೂಡ ಗೊತ್ತಿರಲ್ಲ ಎಲ್ಲೋ
ಒಂದು ಕಡೆ ಮ್ಯಾಚುರಿಟಿ ಇರಲ್ಲ ಈಗ ಏನು ಲವ್ ಅಥವಾ ರಿಯಾಲಿಟಿ ಲೈಫ್ ಲೈಫ್ ಹೇಗಿರುತ್ತೆ ಲವ್ ಆದ್ಮೇಲೆ ಆಫ್ಟರ್ ಲೈಫ್ ಹೇಗಿರುತ್ತೆ ಇದು ಯಾವುದು ಕೂಡ ರಿಯಾಲಿಟಿ ಇರಲ್ಲ ಗೊತ್ತಿರಲ್ಲ ಆ ಒಂದು ಟೈಮಲ್ಲಿ ಎಲ್ಲೋ ಒಂದು ಕಡೆ ಹೀರೋಯಿಸಂ ತರ ಫೀಲ್ ಬರಬೇಕು ಅಂತ ಹೇಳಿ ಎಷ್ಟೋ ಜನ ಇಂಪ್ರೆಸ್ ಮಾಡ್ತಾರೆ ಹುಡುಗಿನೂ ಅದೇ ನಿಜವಾದ ಲವ್ ಅಂದುಕೊಳ್ಳುತ್ತಾರೆ ಅವಳಿಗೂ ಕೂಡ ರಿಯಾಲಿಟಿ ಆಫ್ ಲವ್ ಗೊತ್ತಿರಲ್ಲ ಹುಡುಗನಿಗೂ ಕೂಡ ರಿಯಾಲಿಟಿ ಆಫ್ ಲವ್ ಗೊತ್ತಿಲ್ಲ ಇಬ್ಬರಿಗೂ ಕೂಡ ಜಸ್ಟ್ ಇಂಪ್ರೆಸ್ ಅಲ್ಲಿ ಇವರು ಒಂದಾಗಿರುತ್ತಾರೆ ಇದನ್ನೇ ರಿಯಾಲಿಟಿ ಲವ್ ಅಂದುಕೊಳ್ಳುತ್ತಾರೆ ಬಟ್ ಇಂಪ್ರೆಸ್ ಅಲ್ಲಿ ಒಂದಾಗಿರತಕ್ಕಂತ ಲವ್ 100% ಕಣ್ಣೀರಲ್ಲಿ ಅಂತ್ಯ ಆಗುತ್ತೆ ಬಟ್ ಯಾವ ಒಂದು
ಲವ್ ರಿಯಾಲಿಟಿ ಆಗುತ್ತಲ್ಲ ಅಂದ್ರೆ ಕಷ್ಟ ಸುಖ ಜೀವನ ಲೈಫ್ ಇದರ ಬಗ್ಗೆ ಒಂದು ಕ್ಲಾರಿಟಿ ಇರುತ್ತೆ ಅವರಿಗೆ ನೋಡಿ ನೀವು ಯಾರಿಗಾದರೂ ಪ್ರಪೋಸ್ ಮಾಡಿದ್ರೆ ಅವರು ಸ್ವಲ್ಪ ಟೈಮ್ ತಗೊಳ್ತಾರೆ ಸೊ ಟೈಮ್ ಏನಕ್ಕೆ ತಗೊಳ್ತಾರೆ ಅಂತ ಹೇಳಿದ್ರೆ ನಾಳೆ ಜೀವನ ಏನು ಇವರೊಟ್ಟಿಗೆ ಹೋದ್ರೆ ಬದುಕನ್ನ ಹಂಚಿಕೊಂಡ್ರೆ ಹೇಗೆ ನಾವು ಶಾಶ್ವತವಾಗಿ ಇರೋಕೆ ಸಾಧ್ಯನಾ ಬದುಕು ಹಿಂಗೆ ಇರಲ್ವಲ್ಲ ಎಲ್ಲಾ ತರದ್ದು ಯೋಚನೆ ಮಾಡಿ ಅದಾದ್ಮೇಲೆ ಓಕೆ ಕೊಟ್ಟುಬಿಟ್ಟು ಹೋಗ್ತಾರೆ ಇದು ವೆರಿ ರೇರ್ ಕೇಸಸ್ ಪೀಪಲ್ಸ್ ಈ ತರ ಇರುವಂತದ್ದು ಅಂದ್ರೆ ರಿಯಾಲಿಟಿನ ಅರ್ಥ ಮಾಡಿಕೊಂಡು ಟೈಮ್ ತಗೊಂಡು ಅವರೊಟ್ಟಿಗೆ ಹೆಜ್ಜೆ ಹಾಕಿ ಏನೇ ಪ್ರಾಬ್ಲಮ್ ಬಂದ್ರು ಕೂಡ ಅರ್ಥ ಮಾಡಿಕೊಂಡು ಹೋಗೋ ಕೆಟಗರಿ
ಬೇರೆ ಇರ್ತಾರೆ ಸೊ ಇದು ರಿಯಾಲಿಟಿ ಲವ್ ಸೋ ಈ ರಿಯಾಲಿಟಿ ಲವ್ ಅಲ್ಲಿ ಫಸ್ಟ್ ಅವರು ಥಿಂಕ್ ಮಾಡಿ ಹೋಗಿ ಕಾಲು ಇಟ್ಟಿರುತ್ತಾರೆ ಎಸ್ ಏನೇ ಬಂದ್ರು ಕೂಡ ಅವರೊಟ್ಟಿಗೆ ನಾನು ನಿಲ್ತೀನಿ ಸೋ ಈ ಲವ್ ಗೆಲ್ಲೋದು ಶಾಶ್ವತ ಈ ಲವ್ ಒಳಗಡೆ ನಿಮ್ಮ ಹತ್ರ ದುಡ್ಡು ಇರಲಿ ಇಲ್ಲದೆ ಇರಲಿ ಏನೇ ಇರಲಿ ಸಾತ್ ಕೊಡ್ತಾರೆ ಸಾತ್ ಕೊಟ್ಟುಬಿಟ್ಟು ಲೈಫ್ ಅಲ್ಲಿ ಗೆಲ್ಲೋಣ ಅನ್ನೋದು ಒಂದು ಫೀಲ್ ಬರುತ್ತೆ ಯಾವ ಪ್ರೀತಿ ರಿಯಾಲಿಟಿ ಬೇಸ್ ಮೇಲೆ ಇರುತ್ತೋ ಅದು ಲೈಫ್ ಲಾಂಗ್ ಉಳಿದುಕೊಳ್ಳುತ್ತೆ ಯಾವ ಪ್ರೀತಿ ಇಂಪ್ರೆಸ್ ಬೇಸ್ ಮೇಲೆ ಇರುತ್ತೆ ಅದು ಲಾಂಗ್ ಟರ್ಮ್ ಬರಲಿಕ್ಕೆ ಸಾಧ್ಯ ಇಲ್ಲ ಶಾರ್ಟ್ ಟೈಮ್ ಅಲ್ಲಿ ಅದು ಎಂಡ್ ಆಗುತ್ತೆ ಹೋಗುತ್ತೆ ಸೋ ನೆಕ್ಸ್ಟ್ ಆದ್ರೂ ಅಟ್ಲೀಸ್ಟ್ ಯಾರಿಗಾದರೂ ಅವರು
ಪ್ರೀತಿ ವಿಚಾರ ಇಂಪ್ರೆಸ್ ಆಗಿರ್ತಾರೆ ಅದನ್ನೇ ಪ್ರೀತಿ ಅನ್ಕೊಂಡಿರ್ತಾರೆ ಬಟ್ ದಟ್ ಇಸ್ ನಾಟ್ ಲವ್ ಓಕೆ ಇಂಪ್ರೆಸ್ ಬೇರೆ ಅಟ್ರಾಕ್ಟ್ ಬೇರೆ ಬಟ್ ಪ್ರೀತಿನೇ ಬೇರೆ ಸೊ ಅದು ಅವರಿಗೆ ಅರ್ಥ ಆಗ್ಬೇಕು ಅಂದ್ರೆ ವಿಡಿಯೋನ ಶೇರ್ ಮಾಡಿ ಅಂಡ್ ವಿಡಿಯೋಗೆ ಸಣ್ಣದಾಗಿ ಲೈಕ್ ಮಾಡಿ ಕಾಮೆಂಟ್ ಅನ್ನು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಸೆಕ್ಷನ್ ಅಲ್ಲಿ ಕಾಮೆಂಟ್ ಮಾಡೋದನ್ನ ಮರಿಬೇಡಿ ಅಂತ ಹೇಳ್ತಾ ಮತ್ತೊಂದು ಸ್ಮಾಲ್ ಟಾಪಿಕ್ ಅಲ್ಲಿ ಸಿಗ್ತೀನಿ ಥ್ಯಾಂಕ್ ಯು ಸೋ ಮಚ್ ನಮಸ್ತೆ