ಈ ಒಂದು ಕಾರಣಕ್ಕೆ ದರ್ಶನ್ ನಾಮಕರಣಕ್ಕೆ ಹೋಗಿಲ್ಲ!! ಇಲ್ಲಿದೆ ನೋಡಿ ಅಸಲಿ ಸತ್ಯ

ಈ ಒಂದು ಕಾರಣಕ್ಕೆ ದರ್ಶನ್ ನಾಮಕರಣಕ್ಕೆ ಹೋಗಿಲ್ಲ!! ಇಲ್ಲಿದೆ ನೋಡಿ ಅಸಲಿ ಸತ್ಯ

ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಬಾರದ ನಟ ದರ್ಶನ್ ಕಾರಣ ಏನು ಅಂಬರೀಶ್ ನಟ ದರ್ಶನ್ ಅವಿನಾಭಾವ ಸಂಬಂಧ ಇತ್ತು ಸ್ನೇಹಕ್ಕೂ ಮಿಗಿಲಾಗಿ ಅಪ್ಪ ಮಗನಂತೆ ಯಾವಾಗ್ಲೂ ಒಬ್ಬರನ್ನೊಬ್ಬರು ಬಿಟ್ಟು ಇರ್ತಿರಲಿಲ್ಲ ಇನ್ನು ನೆನ್ನೆ ನಡೆದ ಅಂಬರೀಶ್ ಮೊಮ್ಮಗ ಅಂದ್ರೆ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಮಗನ ನಾಮಕರಣಕ್ಕೆ ದರ್ಶನ್ ಬದಲಾಗಿ ನಟ ಕಿಚ್ಚ ಸುದೀಪ್ ಬಂದಿದ್ದರು ದರ್ಶನ್ ಬರದಿರಲು ಕಾರಣ ಏನು ಎನ್ನುವ ಮಾಹಿತಿಯನ್ನ ಇಲ್ಲಿ ಸತ್ಯ ಹೇಳ್ತೀವಿ ಕೇಳಿ ಸುಮಲತಾ ಯಾವಾಗಲೂ ದರ್ಶನ್ ನನ್ನ ಮಗ ಅಂತ ಹೇಳಿಕೊಳ್ಳುತ್ತಾನೆ ಬಂದಿದ್ದಾರೆ ಹೀಗಿದ್ದರೂ ಸಹ ದರ್ಶನ್ ಅವರ ಮೊಮ್ಮಗನ ನಾಮಕರಣಕ್ಕೆ ಬರಲಿಲ್ಲ

 ಇದಕ್ಕೆ ಬಹುತೇಕ ಮಂದಿ ಸುಮಲತಾ ಹಾಗೂ ದರ್ಶನ್ ನಡುವೆ ಮನಸ್ತಾಪ ಆಗಿದೆ ಆದ್ದರಿಂದ ದರ್ಶನ್ ಬಂದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಆದರೆ ಕಾರಣ ಅದಲ್ಲ ಬೇರೆಯದ್ದೇ ಇದೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ದಂಪತಿ ಮಗುವಿನ ನಾಮಕರಣ ಕಾರ್ಯಕ್ರಮ ನೆನ್ನೆಯಷ್ಟೇ ನೆರವೇರಿದೆ ತಮ್ಮ ಮಗುವಿಗೆ ರಾಣಾ ಅಮರ್ ಅಂಬರೀಶ್ ಅಂತ ನಾಮಕರಣ ಮಾಡಿದ್ದಾರೆ ಈ ಕಾರ್ಯಕ್ರಮವು ಖಾಸಗಿ ಹೋಟೆಲ್ ಒಂದರಲ್ಲಿ ನಡೆದಿದ್ದು ಅಂಬರೀಶ್ ಕುಟುಂಬದ ಆಪ್ತರು ಸಿನಿಯರು ರಾಜಕೀಯ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿ ಶುಭಹಾರಿಸಿದರು ಇನ್ನು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು ಅಂತ ತುಂಬಾ ಜನ ನಿರೀಕ್ಷೆ ಇಟ್ಟುಕೊಂಡಿದ್ದರು 

ಆದರೆ ಅವರು ಬರಲೇ ಇಲ್ಲ ಇದರಿಂದ ಅಭಿಮಾನಿಗಳ ನಿರೀಕ್ಷೆ ಹೊಸಿ ಆದಂತಾಗಿದೆ ಅಭಿಷೇಕ್ ಅಂಬರೀಶ್ ಅವರು ನಾಮಕರಣ ಶಾಸ್ತ್ರಕ್ಕೆ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಿದರು ಆದ್ದರಿಂದ ಅಭಿಷೇಕ್ ಅಂಬರೀಶ್ ಅವರ ಮಗನ ನಾಮಕರಣಕ್ಕೆ ನಟ ದರ್ಶನ್ ಬರಬಹುದು ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ನಟ ದರ್ಶನ್ ಕುಟುಂಬಸ್ಥರು ಯಾರೊಬ್ಬರು ಅಭಿಷೇಕ್ ಅಂಬರೀಶ್ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಇದು ಸಾಕಷ್ಟು ಅಭಿಮಾನಿಗಳಿಗೆ ಬೇಸರ ಕೂಡ ಉಂಟುಮಾಡಿದೆ ಅಂತ ಹೇಳಬಹುದು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಅಂಬರೀಶ್ ಅಭಿಷೇಕ್ ಅಭಿವ ಎಲ್ಲರನ್ನ ನಟ ದರ್ಶನ್ ಅನ್ ಫಾಲೋ ಮಾಡಿ ಅಚ್ಚರಿ ಮೂಡಿಸಿದ್ರು ಇನ್ನು ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು

 ಇದೀಗ ಅಭಿಷೇಕ್ ಅಂಬರೀಶ್ ಅವರ ನಾಮಕರಣ ಶಾಸ್ತ್ರಕ್ಕೆ ಬರದೇ ಇದ್ದಿದ್ದು ಮತ್ತೊಂದು ಅನುಮಾನಕ್ಕೆ ಕಾರಣವಾಗಿತ್ತು ಆದರೆ ಇದೀಗ ನಟ ದರ್ಶನ್ ಅವರು ದಿ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ ಆದ್ದರಿಂದ ಅಭಿಷೇಕ್ ಹಾಗೂ ಅವಿವಾ ದಂಪತಿ ಮಗನ ನಾಮಕರಣಕ್ಕೆ ಬಂದಿರಲಿಲ್ಲ ಅಂತ ತಿಳಿದು ಬಂದಿದೆ    

(video credit ; Siri TV) 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ