ನಟಿ ಶೋಭಿತಾ ಶಿವಣ್ಣ ಸಾವಿಗೆ ಇದೇನಾ ಮೂರು ಕಾರಣ ? ಏನದು ನೋಡಿ

ಜಸ್ಟ್ 32 ವರ್ಷ ಅಷ್ಟೇ ಪ್ರತಿಭಾನ್ವಿತ ಯುವನಟಿ ಶೋಭಿತಾ ಶಿವಣ್ಣ ದುಡುಕಿನ ನಿರ್ಧಾರ ತೆಗೆದುಕೊಂಡು ಭಾರತ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಶೋಭಿತಾ ಶಿವಣ್ಣ ಅವರ ದುರಂತದ ಸುದ್ದಿ ಕೇಳಿ ಇಡೀ ಕನ್ನಡ ಸೀರಿಯಲ್ ಲೋಕವೇ ಬೆಚ್ಚಿಬಿದ್ದಿದೆ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಟಿಸಿದ್ದ ಕಲಾವಿದರಂತೂ ಆಘಾತಕ್ಕೆ ಒಳಗಾಗಿದ್ದಾರೆ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್ ನಲ್ಲಿ ಸಾವಿಗೆ ಶರಣಾಗಿದ್ದಾರೆ ಗುಟ್ಟಾಗಿ ಮದುವೆಯ ಬಳಿಕ ಶೋಭಿತಾ ಅವರು ಹೈದರಾಬಾದ್ ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು ಆದರೆ ಈಗ ಶೋಭಿತ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಈ ದುರಂತ
ಆದರೆ ಮದುವೆ ಬಳಿಕ ಸಿನಿಮಾ ಕಿರುತೆರೆಯಿಂದ ಅಂತರ ಕಾಯ್ದುಕೊಂಡಿದ್ದರು ಅಷ್ಟೇ ಅಲ್ಲ ತಮ್ಮ ಸಹ ಕಲಾವಿದರಿಂದಲೂ ದೂರ ಉಳಿದಿದ್ರು ಎನ್ನಲಾಗಿದೆ ಶೋಭಿತಾ ಶಿವಣ್ಣ 30ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು ಅವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ವು ಇದೇನಿದು ದಿಡೀರ್ ಅಂತ ಮದುವೆಯಾದರು ಹುಡುಗನ ಹಿನ್ನಲೆ ಏನು ಅಂತ ಹುಡುಕೋದಕ್ಕೆ ಹೋದ್ರೆ ಏನೊಂದು ಸಣ್ಣ ಸುಳಿವು ಸಿಕ್ಕಿರಲಿಲ್ಲ ಇದೀಗ ಏಕಾಏಕಿ ಶೋಭಿತ ಸಾವಿನ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಮೂರು ಪ್ರಮುಖ ಅನುಮಾನ ಎಲ್ಲರನ್ನ ಕಾಣುವುದಕ್ಕೆ ಶುರುವಾಗಿದೆ
ಅದರಲ್ಲಿ ಮೊದಲನೆಯದ್ದು ದಿಡೀರ್ ಮದುವೆಯಾಗಿದ್ದು 2023 ರಲ್ಲಿ ನಟಿ ಶೋಭಿತಾ ಶಿವಣ್ಣ ಮದುವೆ ಆಗಿದ್ದೆ ದೊಡ್ಡ ಸರ್ಪ್ರೈಸ್ ಶೋಭಿತಾ ಅವರ ಮದುವೆ ಫೋಟೋಗಳನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ರು ಶೋಭಿತಾ ಅವರ ಕೈ ಹಿಡಿದ ಹುಡುಗ ಯಾರು ಎಲ್ಲಿಯವರು ಅನ್ನೋ ಮಾಹಿತಿ ಗುಟ್ಟಾಗೆ ಇತ್ತು ಮದುವೆಯನ್ನ ಇದ್ದಕ್ಕಿದ್ದಂತೆ ಮಾಡಿಕೊಂಡಿದ್ದು ಕೆಲವೇ ಕೆಲವು ಆತ್ಮೀಯರು ಸ್ನೇಹಿತರು ಶೋಭಿತಾ ಶಿವಣ್ಣ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು ಅಷ್ಟೇ ಅಲ್ಲ
ಮದುವೆ ಟೈಮ್ನಲ್ಲೂ ಹುಡುಗನ ಬಗ್ಗೆ ಯಾರ ಬಳಿಯೂ ಏನನ್ನು ಹೇಳಿಕೊಂಡಿರಲಿಲ್ಲವಂತೆ ಮದುವೆಗೆ ಹೋದ ತೀರ ಆತ್ಮೀಯರಿಗೂ ತನ್ನ ಹುಡುಗನ ಬಗ್ಗೆ ಪರಿಚಯ ಮಾಡಿಕೊಟ್ಟಿರಲಿಲ್ಲವಂತೆ ಇನ್ನು ಶೋಭಿತಾ ಶಿವಣ್ಣ ಗಂಡ ಸಾಫ್ಟ್ವೇರ್ ಇಂಜಿನಿಯರ್ ಅಂತೆ ಹೀಗಾಗಿ ಹೈದರಾಬಾದ್ ನಲ್ಲೇ ಸೆಟಲ್ ಆಗಿದ್ರು ಇದೇ ಕಾರಣಕ್ಕೆ ಶೋಭಿತಾ ಕೂಡ ಮದುವೆ ಬಳಿಕ ಹೈದರಾಬಾದ್ ನಲ್ಲೇ ಸೆಟಲ್ ಆಗಿದ್ರು ಆದರೆ ಮದುವೆಯಾದ ಬಳಿಕ ಅಂದ್ರೆ ಕಳೆದ ಒಂದೂವರೆ ವರ್ಷದಿಂದ ಬಣ್ಣ ಹಚ್ಚಿರಲಿಲ್ಲ ಯಾವುದೇ ಸೀರಿಯಲ್ ಆಗಲಿ ಸಿನಿಮಾ ಆಗಲಿ ಯಾವುದರಲ್ಲೂ ಕಾಣಿಸಿಕೊಂಡಿರಲಿಲ್ಲ ಇದು ಶೋಭಿತ ಅವರ ನಿರ್ಧಾರವೇ ಆಗಿತ್ತಾ ಅಥವಾ ಬಲವಂತವಾಗಿ ಸಿನಿಮಾ ಧಾರಾವಾಹಿ ಮಾಡಬಾರದು ಅಂತ ಗಂಡನೆ ಒತ್ತಾಯ ಹೇರಿದ್ನ ಇದು ಸಹ ಗೊತ್ತಿಲ್ಲ
ಇನ್ನು ಮೂರನೇ ಡೌಟ್ ಗಂಡನ ಫೋಟೋ instagram ನಲ್ಲಿ ಡಿಲೀಟ್ ಮಾಡಿದ್ದು ದಿಡೀರ್ ಮದುವೆಯಾಗಿದ್ದ ಶೋಭಿತಾ ಶಿವಣ್ಣ ತಮ್ಮ instagram ನಲ್ಲಿ ಮದುವೆ ಫೋಟೋಗಳನ್ನ ಡಿಲೀಟ್ ಮಾಡಿದ್ರು ಆದರೆ ಕೆಲವು ದಿನಗಳ ಬಳಿಕ instagram ನಲ್ಲಿ ಗಂಡನ ಒಂದೇ ಒಂದು ಫೋಟೋ ಬಿಡದಂತೆ ಎಲ್ಲವನ್ನ ಡಿಲೀಟ್ ಮಾಡಿದ್ರು ಹೀಗ್ಯಾಕೆ ಅಂತ ಅಂದೇ ಅನುಮಾನ ಶುರುವಾಗಿತ್ತು ಗಂಡನ ಫೋಟೋ ಹಾಕಿ ಎಲ್ಲವನ್ನ ಡಿಲೀಟ್ ಮಾಡಿದ್ದು ಯಾಕೆ ಗಂಡ ಹೆಂಡತಿ ಮಧ್ಯೆ ಸರಿ ಇಲ್ವಾ ಅಂತ ಜನ ಮಾತನಾಡಿಕೊಂಡಿದ್ರು ಇದರ ಬೆನ್ನಲ್ಲೇ ಈಗ ತಾವಿದ್ದ ಮನೆಯ ಬೆಡ್ರೂಮ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ( video Credit ; News Diary )