ಮಜಾ ಟಾಕೀಸ್ ಇಂದ ತರಂಗ ವಿಶ್ವ ಕಿಕ್ ಔಟ್ ಆಗಿದ್ದು ಯಾಕೆ ?ಈಗ ಹೊರ ಬಿತ್ತು ಅಸಲಿ ಸತ್ಯ

ಸ್ನೇಹಿತರೆ ಮಜಾ ಟಾಕೀಸ್ ವಿಚಾರಕ್ಕೆ ಬಂದ ಅಂದ್ರೆ ಮಜಾ ಟಾಕೀಸ್ ಈ ಹಿಂದೆ ಇದ್ದಂತ ರೀತಿಯಲ್ಲಿ ಈಗ ಇಲ್ಲ ಅನ್ನೋದು ಸತ್ಯ ಈ ಹಿಂದೆ ಬರ್ತಿದ್ದಂತಹ ಕಲಾವಿದರ ರೀತಿಯಲ್ಲಿ ಈಗ ಕಲಾವಿದರು ಇಲ್ಲ ಅನ್ನೋದು ಸತ್ಯ ಕಳೆದ ಹಿಂದಿನ ಸೀಸನ್ಗಳಲ್ಲಿ ಬರ್ತಿದ್ದಂತ ಕಲಾವಿದರು ಒಬ್ಬರಿಗಿಂತ ಒಬ್ಬರು ತುಂಬಾ ಚೆನ್ನಾಗಿ ಆ ಪಾತ್ರವನ್ನ ನಿಭಾಯಿಸಿಕೊಂಡು ಬಂದಿದ್ರು ಆದರೆ ಈಗ ಕೆಲವೊಂದು ಕಾರಣಗಳಿಂದ ಈ ಸೀಸನ್ ಅಷ್ಟು ಹಿಟ್ಟಾಗಲಿಲ್ಲ ಈ ಹಿಂದೆ ಹಿಟ್ಟಾದಷ್ಟು ಅಥವಾ ಹಿಂದೆ ಜನರು ನೋಡ್ತಿದ್ದಷ್ಟು ಈ ಬಾರಿ ನೋಡ್ತಿಲ್ಲ
ಈ ನಡುವೆ ಮಜಾ ಟಾಕೀಸ್ ಟೀಮ್ ನಿಂದ ಒಬ್ಬರಾದ್ಮೇಲೆ ಒಬ್ಬರು ಒಬ್ಬರಾದ್ಮೇಲೆ ಒಬ್ಬರು ಒಬ್ಬರಾದ್ಮೇಲೆ ಒಬ್ಬರು ಹೊರಗಡೆ ಬರ್ತಿದ್ದಾರೆ ಹಾಗಾಗಿ ಈಗ ಮಜಾ ಟಾಕೀಸ್ ತನ್ನ ಪಾಪುಲಾರಿಟಿಯನ್ನ ಕಳೆದುಕೊಳ್ಳುತ್ತಿದೀಯಾ ಸೃಜನ್ ಲೋಕೇಶೋ ಏನೋ ಅನ್ಕೊಂಡು ಶುರು ಮಾಡಿದಂತ ಮಜಾ ಟಾಕೀಸ್ ಈ ಸೀಸನ್ ಅಷ್ಟು ಜನರನ್ನ ಸೆಳಿಯೋದರಲ್ಲಿ ಸಕ್ಸಸ್ ಆಗಲಿಲ್ವಾ
ಅಲ್ಲಿಗೆ ಈ ಮಜಾ ಟಾಕೀಸ್ ಶೋನಿಂದ ತರಂಗ ವಿಶ್ವ ಕಿಕ್ಔಟ್ ಆಗಿರೋದ ಅಥವಾ ಅವರೇ ಸ್ವಂತ ನಿರ್ಧಾರದಿಂದ ಹೊರಗಡೆ ಬಂದಿರೋದ ಅನ್ನುವಂತದ್ದು ಈಗಿರುವಂತಹ ಮೊದಲ ಕುತೂಹಲ ಮುತ್ತುಮಣಿಯಾಗಿ ಮುತ್ತುಮಣಿ ಪಾತ್ರದ ಮೂಲಕ ಕಿರುತರೆ ವೀಕ್ಷಕರನ್ನ ಹೊಟ್ಟೆ ಉಣ್ಣಾಗಿಸುವಷ್ಟು ನಗಿಸುತ್ತಿದ್ದಂತ ತರಂಗ ವಿಶ್ವ ಇವರ ಡೈಲಾಗ್ಗಳನ್ನ ಕೇಳಿಕೊಂಡು ಉರಳಾಡಿಕೊಂಡು ನಗದವರೇ ಇಲ್ಲ ಅಂತನೆ ಹೇಳಬಹುದು ಕಳೆದ ಕೆಲವು ದಿನಗಳಿಂದ ತರಂಗ ವಿಶ್ವ ಮಜಾ ಟಾಕೀಸ್ ಶೋ ನಲ್ಲಿ ಕಾಣಿಸ್ತಿಲ್ಲ ವೀಕ್ಷಕರು ವೀಕ್ಷಕರು ಕುರಿ ಪ್ರತಾಪ್ ಹಾಗೂ ತರಂಗ ವಿಶ್ವ ಕಾಂಬಿನೇಶನ್ ಅನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ ಹೀಗಾಗಿ ಸಹಜವಾಗಿ ಅಂತದೊಂದು ಪ್ರಶ್ನೆ ಅಲ್ಲಲ್ಲಿ ಅಲ್ಲಲ್ಲಿ ಹೇಳ್ತಾ ಇದೆ ಇದೇವೇಳೆ ತರಂಗ ವಿಶ್ವ ಈ ಕಾಮಿಡಿ ಶೋಗೆ ಗುಡ್ ಬಾಯ್ ಹೇಳಿದ್ದಾರೆ ಅನ್ನೋದು ಗೊತ್ತಾಗಿದೆ ಅಥವಾ ತರಂಗ ವಿಶ್ವರನ್ನ ಈ ಕಾಮಿಡಿ
ಶೋನಿಂದ ಕೈಬಿಟ್ಟಿದ್ದಾರೆ ಅನ್ನೋದು ಗೊತ್ತಾಗಿದೆ ಇಲ್ಲಿ ಈ ವಿಚಾರವನ್ನ ಸ್ವತಹ ಅವರೇ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ಸ್ಪಷ್ಟಪಡಿಸಿದ್ದಾರೆ ಅಸಲಿಗೆ ಮಜಾ ಟಾಕೀಸ್ ನ್ನ ಬಿಟ್ಟು ಬರೋದಕ್ಕೆ ಕಾರಣ ಏನು ಅಂತದ್ದು ಏನಾಯ್ತು ಅನ್ನೋದನ್ನ ನೋಡೋದಕ್ಕಿಂತ ಮುಂಚೆ ಚೆ ತರಂಗ ವಿಶ್ವ ಏನು ಹೇಳ್ತಾರೆ ನೋಡೋಣ ಮಜಾ ಟಾಕೀಸ್ನ ಮುತ್ತುಮಣಿ ಪಾತ್ರ ಹಾಸ್ಯಪ್ರಿಯರಿಗೆ ಮಸ್ತ ಮಜವನ್ನು ಕೊಡ್ತಾ ಇತ್ತು ಪ್ರತಿಯೊಂದು ಡೈಲಾಗ್ಗಳು ಕೂಡ ಥ ಅಕ್ಷರದಿಂದ ಶುರು ಮಾಡಿ ಮಾತನಾಡುತ್ತಿದ್ದಂತ ಮುತ್ತುಮಣಿ ಡೈಲಾಗ್ಗಳಿಗೆ ಬಿತ್ತು ಬಿದ್ದು ನಗ್ತಾ ಇದ್ರು ಅದರಲ್ಲೂ ಕೂಡ ಆ ಮ್ಯಾನರಿಸಂ ಡೈಲಾಗ್ ಡೆಲಿವರಿಗೆ ವೀಕ್ಷಕರು ಶಿಲ್ಲೆ ಚಪ್ಪಾಳೆಯನ್ನ ಹಾಕ್ತಾ ಇದ್ರು ಆದರೀಗ
ತರಂಗ ವಿಶ್ವ ಮಜಾ ಟಾಕೀಸ್ಗೆ ಗುಡ್ ಬಾಯ್ ಹೇಳಿದ್ದಾರೆ ಅನ್ನುವಂತ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಬಟ್ಟೆ ಚರ್ಚೆಯ ಕೇಂದ್ರಬಿಂದು ಆಗಿದೆ ಯಾಕೆ ಏನು ಅಂತ ಹೇಳಿ ಚರ್ಚೆಗಳು ನಡೆತಿದ್ದಾವೆ ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಈ ಶೋದಿಂದ ಹೊರ ಬಂದಿದ್ದಕ್ಕೆ ವೀಕ್ಷಕರಿಗೆ ಬೇಸರ ಕೂಡ ಆಗಿದೆ ಅದರಲ್ಲೂ ಕೂಡ ಅಧಿಕೃತವಾಗಿ ಮಜಾ ಟಾಕೀಸ್ ನಿಂದ ಹೊರಗಡೆ ಬಂದಿರುವಂತ ವಿಚಾರವನ್ನ ಕೇಳಿ ತರಂಗ ವಿಶ್ವ ಅವರೇ ತನ್ನಇಗಾ ಖಾತೆಯ ಮೂಲಕ ಈ ವಿಚಾರವನ್ನ ಹಂಚಿಕೊಂಡಿದ್ದಾರೆ
ಎಲ್ಲಾ ನನ್ನ ಕಲಾಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಇಷ್ಟು ವರ್ಷ ಈ ನಿಮ್ಮ ವಿಶ್ವ ನನ್ನ ಮಜಾ ಟಾಕೀಸ್ ಮುತ್ತುಮಣಿಯನ್ನಾಗಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ಬಾಯ್ ಬಾಯ್ ಮಜಾ ಟಾಕೀಸ್ ವೀ ಮಿಸ್ ಯು ಆಲ್ ಅಂತ ಹೇಳಿ ಹಾಕಿದ್ದಾರೆ. ಸ್ನೇಹಿತರೆ ತರಂಗ ವಿಶ್ವ ಹೊರಗಡೆ ಹೋಗಿದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಮತ್ತು ತರಂಗ ವಿಶ್ವರವರನ್ನ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಈ ಮಜಾ ಟಾಕೀಸ್ ಮುಂದುವರೆಯೋದು ಬೆಟರ್ ಅಥವಾ ಇಲ್ಲಿಗೆ ನಿಲ್ಲಿಸೋದು ಬೆಟರ್ ಅಂತ ಹೇಳಿ ನಿಮಗೆ ಅನ್ಸುತ್ತೆ ದಯವಿಟ್ಟು ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ ( video credit : DK Hunts )