ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಮನೆಯಿಂದ ಹೊರಕ್ಕೆ ! ಅಸಲಿ ಕಾರಣ ನೋಡಿ ?
ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಗಿಲ್ಲಿಯ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಆಗಿದೆ ಹೌದು ಬಿಗ್ ಬಾಸ್ ರೂಲ್ಸ್ ಪ್ರಕಾರ ಯಾವುದೇ ವ್ಯಕ್ತಿ ಯಾರ ಮೇಲೂ ಕೂಡ ಕೈ ಎತ್ತೋ ರೀತಿ ಇರೋದಿಲ್ಲ ಆದರೆ ರಿಷಾ ಗೌಡ ಅವರು ಬೇಕು ಅಂತಾರೆ ಸಿಟ್ಟಿನಿಂದ ಗಿಲ್ಲಿಯ ಮೇಲೆ ಕೈಯನ್ನ ಮಾಡಿಬಿಟ್ಟಿದ್ದಾರೆ ಇದಕ್ಕೆ ಇವತ್ತಿನ ಬೆಳಗ್ಗಿನ ಪ್ರೋಮೋ ಸಾಕ್ಷಿಯಾಗಿದೆ ಹೌದು ನಿಮಗೆ ಗೊತ್ತಿರಬಹುದು ಮನೆಯಲ್ಲಿ ನೆನ್ನೆ ತಾನೇ ಸುದೀಪ್ ಅವರು ಮನೆಯಲ್ಲಿ ಪದೇ ಪದೇ ಜಗಳ ಜಗಳ ಜಗಳ ಆಗ್ತಾನೆ ಇದೆ ಜನಗಳು ಇರಿಟೇಷನ್ ಆಗ್ತಿದ್ದಾರೆ ಇಷ್ಟೇ ತುಂಬಾ ಜನ ಇದನ್ನ ನೋಡ ದನ್ನ ನಿಲ್ಲಿಸಬಹುದು ಅಂತ ಹೇಳಿ ಹೋಗಿದ್ರು ಕೂಡ ಮನೆಯಲ್ಲಿ ಕಾಲು ಕರ್ಕೊಂಡು ಜಗಕ್ಕೆ ಹೋಗುವಂತಹ ರಿಷಾ ಗೌಡ ಇವತ್ತು ಗಿಲ್ಲಿಯ ಮೇಲೆ ಸೀರಿಯಸ್ ಆಗಿ
ಎರಡು ಬಾರಿ ಕೈಯನ್ನ ಮಾಡ್ತಾರೆ ಅದರಲ್ಲಿ ಒಂದು ಬಾರಿ ಜೋರಾಗಿ ಹೊಡೆದುಬಿಟ್ಟಿದ್ದಾರೆ ಬಟ್ ರೂಲ್ಸ್ ಪ್ರಕಾರ ಅವರು ಮನೆಯಿಂದ ಆಚೆ ಹೋಗಬೇಕು ಅದು ಏನಾಗಿದೆ ಅಂತ ಹೇಳಿ ಕಾದು ನೋಡಬೇಕು ಯಾಕಂದ್ರೆ ಮನೆಯವರು ಕೂಡ ಶಾಕ್ ಆಗಿದ್ದಾರೆ ಅಯ್ಯೋ ಹೊಡೆದೆ ಬಿಡ್ಲ ಅಂತ ಹೇಳಿ ಎಲ್ಲರೂ ಕೂಡ ಕೇಳ್ತಾ ಇದ್ದಾರೆ ಯಾಕಂದ್ರೆ ಮನೆಯಲ್ಲಿ ಬೆಳಗ್ಗಿನ ಜಾವ ಎರಡೇ ಎರಡು ಬಾತ್ರೂಮ್ ಇರೋದ್ರಿಂದ ಎಲ್ಲರೂ ಕೂಡ ಸ್ನಾನಕ್ಕೆ ಹೋಗಿರ್ತಾರೆ ಆದ್ರೆ ರಿಷಾ ಗೌಡ ತನ್ನದೆ ಆದಂತಹ ರೂಲ್ಸ್ ಗಳನ್ನ ರೆಗುಲೇಷನ್ ಗಳನ್ನ ಮಾಡ್ತಾಳೆ ಅದೇನಂತ ಹೇಳಿದ್ರೆ ಮನೆಯಲ್ಲಿ ಎರಡೇ ಬಕೆಟ್ ಇರುತ್ತೆ. ಆ ಬಕೆಟ್ ನ್ನ ತಗೊಂಡು ಹೋಗಿ ಅವಳು ಬಟ್ಟೆ ತೊಳಿಲಿಕ್ಕೆ ಶುರು ಮಾಡ್ತಾಳೆ. ಗಿಲ್ಲಿ
ಅಲ್ಲಿ ಕೂತ್ಕೊಂಡು ಕೇಳ್ತಾನೆ ಇರ್ತಾನೆ ಬಕೆಟ್ ಕೊಡು ಬಕೆಟ್ ಕೊಡು ಅಂತ ಹೇಳಿ ಅವಳು ಯಾವುದಕ್ಕೂ ಕೂಡ ರಿಯಾಕ್ಟ್ ಮಾಡ್ತಾ ಇರಲ್ಲ ನೀನು ಬಕೆಟ್ ಕೊಟ್ಟಿಲ್ಲ ಅಂದ್ರೆ ನಾನು ರೂಮ್ ಅಲ್ಲಿ ಹೋಗಿ ಏನ್ು ಮಾಡ್ಬೇಕು ಅದನ್ನ ಮಾಡೆ ಮಾಡ್ತೀನಿ ಅಂತ ಹೇಳಿ ಗಿಲ್ಲಿ ಖಂಡಿತವಾಗಿ ಹೇಳ್ತಾನೆ. ಸೊ ಅದಾದ್ಮೇಲೆ ಅವಳು ಬಕೆಟ್ ಕೊಡೋದಿಲ್ಲ ಅದಕ್ಕೆ ಅವಳ ಬೆಡ್ರೂಮ್ಗೆ ಹೋಗ್ಬಿಟ್ಟು ಅವಳ ಬಟ್ಟೆಗಳನ್ನ ತಗೊಂಡು ಸೈಡ್ ಅಲ್ಲಿ ಇಟ್ಟು ಆ ಬಕೆಟ್ನ್ನ ತಗೊಂಡು ಹೋಗ್ತಾನೆ. ಆನಂತರ ಅಲ್ಲಿಯಿಂದ ಬಂದಂತಹ ರಿಷೌಡ ತನ್ನ ಬಟ್ಟೆನ ನೋಡ್ತಾನೆ. ಎಲ್ಲಾನೂ ಕೂಡ ಕೆಳಗೆ ಇಟ್ಟಿರೋದನ್ನ ನೋಡಿ. ಏ ಗಿಲ್ಲಿ ನಿನಗೇನು ಮರ್ಯಾದೆ ಇಲ್ವಾ ಅಲ್ಲಿ ಯಾಕೋ ಇಟ್ಟಿದೀಯಾ ಬಟ್ಟೆ
ಅಂತ ಹೇಳಿದು ರಪ್ಪನಂಗೆ ಹೊಡೆದೆ ಬಿಡ್ತಾಳೆ ಗುರು. ಆಗ ಗಿಲ್ಲಿನು ರಿವರ್ಸ್ ಹೊಡೆಯೋಕೆ ಹೋಗ್ತಾನೆ. ಬಟ್ ಅಲ್ಲಿಗೆ ಸುಮ್ಮನೆ ಸಮಾಧಾನದಿಂದ ಆಗ್ತಾನೆ. ಆಮೇಲೆ ಅಲ್ಲಿಗೆ ನಿಲ್ದೆ ಇರೋ ಈ ರಿಷಾ ಗೌಡ ಗಿಲ್ಲಿಯ ಬಟ್ಟೆಗಳನ್ನೆಲ್ಲನು ಕೂಡ ತನ್ನ ಕಬೋರ್ಡ್ ಇಂದ ಎಳೆದು ಇಡೀ ರೂಮ್ ಪೂರ್ತಿ ಅಲ್ಲಿ ಇಲ್ಲಿ ಬಿಸಾಕೋದು ಕಾಲಲ್ಲಿ ಹೊಡಿೆಯುವಂತ ಎಲ್ಲ ಹಲ್ಕ ಕೆಲಸಗಳನ್ನ ಮಾಡ್ತಾಳೆ. ಆದರೆ ಗಿಲ್ಲಿ ಜಸ್ಟ್ ಅವಳ ಬಟ್ಟೆ ತಂದು ಸೈಡಲ್ಲಿ ಇಟ್ಟಿರ್ತಾನೆ. ಬಟ್ ಇವಳು ಅವನ ಬಟ್ಟೆಗಳನ್ನೆಲ್ಲೂ ಇತ್ತು ಕಾಲಲ್ಲೆಲ್ಲ ಜಾಡಿಸಿ ಸುರಿದಿತಾಳೆ ಅದೊಂದು ಅಸಹಯಕರ ಘಟನೆ ಅಂತಾನೆ ಹೇಳಬಹುದು. ಮತ್ತೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಇವರು ಬಿಗ್ ಬಾಸ್ ಮನೆಯಿಂದ ಆಚೆ
ಹೋಗೋ ಚಾನ್ಸ್ ಗಳು ಕೂಡ ಜಾಸ್ತಿ ಇದೆ.




