ಜನರ ಆಕ್ರೋಶ ನಡುವೆ ಸರಿಗಮಪ 21 ದೊಡ್ಡ ಶಾಕ್ !! ಶೋ ಬ್ಯಾನ್ ? ಫಿನಾಲೆ ನಡೆಯಲ್ವಾ ?

ಜನರ ಆಕ್ರೋಶ ನಡುವೆ ಸರಿಗಮಪ 21 ದೊಡ್ಡ ಶಾಕ್ !!  ಶೋ ಬ್ಯಾನ್ ?  ಫಿನಾಲೆ ನಡೆಯಲ್ವಾ ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರುವಂತಹ ಸರಿಗಮಪ್ಪ ಸೀಸನ್ 21 ರ ವಿಚಾರವಾಗಿ ಇದೀಗ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗ್ತಾ ಇದೆ ಈ ಒಂದು ರಿಯಾಲಿಟಿ ಶೋ ಆಗಿರಬಹುದು ಅಥವಾ ಯಾವುದೇ ಒಂದು ರಿಯಾಲಿಟಿ ಶೋ ಸರಿಗಮಪ್ಪ ಮಾತ್ರ ಅಲ್ಲ ನಿಜವಾದ ಸ್ಪರ್ಧಿಗಳನ್ನ ಕರೆಕ್ಟಾಗಿ ಯೂಸ್ ಮಾಡಿಕೊಳ್ತಾ ಇಲ್ಲ ಅವರಿಗೆ ಮೋಸ ಮಾಡ್ತಾ ಇದ್ದಾರೆ ನ್ಯಾಯ ಕೊಡ್ತಾ ಇಲ್ಲ ಅವರ ಪ್ರತಿಭೆಗಳಿಗೆ ತಕ್ಕಂತೆ ಅವಕಾಶ ಗಳು ಸಿಗತಾ ಇಲ್ಲ ಮೋಸ ಆಗ್ತಿದೆ ಅನ್ನುವಂತ ವಿಚಾರವಾಗಿ ಸಿಕ್ಕಾಪಟ್ಟೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಾ ಇದೆ.

ಇದಕ್ಕೆ ಸಂಬಂಧಪಟ್ಟಂತ ಸಾಕಷ್ಟು ತುಣುಕುಗಳನ್ನ ಕೂಡ ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು ಈ ಬಾರಿ ಸೀಸನ್ 21ರಫಿನಾಲೆಗೆ ಹೋಗಬೇಕಾದಂತ ಒಂದಷ್ಟು ಸ್ಪರ್ಧಿಗಳು ಮೋಸದಿಂದ ಮಿಸ್ ಆದರು ಅವರು ನಿಜವಾದ ಸ್ಪರ್ಧಿಗಳು ಯಾರಿಗೋ ಅವಕಾಶವನ್ನ ಕೊಡಬೇಕು ಅನ್ನುವಂತ ನಿಟ್ನಲ್ಲಿ ಜೀ ಕನ್ನಡ ಇಷ್ಟು ಈ ರೀತಿಯಾಗಿ ಮಾಡಿದ್ದು ಎಷ್ಟು ಸರಿ ಅನ್ನುವಂತ ಪ್ರಶ್ನೆ ಗಳನ್ನ ಇದೀಗ ವೀಕ್ಷಕರು ಮಾಡ್ತಾ ಇದ್ದಾರೆ ಹೌದು ಜೀ ಕನ್ನಡದಲ್ಲಿ ಸಾಕಷ್ಟು ವರ್ಷಗಳಿಂದ ಸರಿಗಮಪ್ಪ ಸೀಸನ್ ಒಂದರಿಂದ ಶುರುವಾಗಿ 21ರ ತನಕ ಈಗ ಬಂದು ನಿಂತಿದೆ ಇಲ್ಲಿ ಸಾಕಷ್ಟು ಪ್ರತಿಭೆಗಳು ಬಂದು ಹೋಗಿದ್ದಾರೆ ಒಂದಷ್ಟು ಜನರಿಗೆ ಒಳ್ಳೆ ವೇದಿಕೆ ಸಿಕ್ಕಿದ್ರೆ ಇನ್ನೊಂದಷ್ಟು ಜನರಿಗೆ ವೇದಿಕೆ ಸಿಕ್ಕಿಲ್ಲ ವೇದಿಕೆಗೆ ಅರ್ಹರಾಗಿದ್ದಂತ ಸಾಕಷ್ಟು ಸ್ಪರ್ಧಿಗಳು ಈ ಒಂದು ಸರಿಗಮಪ ವೇದಿಕೆಯಿಂದ ಎಲಿಮಿನೇಟ್ ಆಗಿ ಅಥವಾ ಅವಕಾಶ ಸಿಗದೇ ಹೋಗಿದ್ದು ಕೂಡ ಇದೆ ಸ್ನೇಹಿತರೆ ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ತೀವ್ರ ಆಕ್ರೋಶ ವ್ಯಕ್ತವಾಗ್ತಾ.

ಇದೆ ಇದಕ್ಕೆ ಕಾರಣ ಸರಿಗಮಪ್ಪ ಸೀಸನ್ ನಲ್ಲಿ ಈ ಒಂದು 21 ರ ಸೀಸನ್ ನಲ್ಲಿ ಸಾಕಷ್ಟು ಅರ್ಹ ಸ್ಪರ್ಧಿಗಳಿದ್ರು ಆದರೆ ಟಿಆರ್ಪಿ ಯಾರ ವಿಚಾರವಾಗಿ ಯಾರಿಗೆ ಸಿಗುತ್ತೆ ಅನ್ನುವಂತದ್ದನ್ನ ನೋಡಿಕೊಂಡು ಕೆಲವೊಂದಷ್ಟು ಸ್ಪರ್ಧಿಗಳನ್ನ ರಾಗ ತಾಳ ಲಯ ಗೊತ್ತಿಲ್ಲದಂತ ಸ್ಪರ್ಧಿಗಳನ್ನ ಫಿನಾಲೆಗೆ ತೆಗೆದುಕೊಂಡು ಹೋಗ್ತಿದ್ದಾರೆ ಅಂತ ಜನ ಅಭಿಪ್ರಾಯವನ್ನ ವ್ಯಕ್ತಪಡಿಸ್ತಾ ಇದ್ದಾರೆ ಇದು ನಾವು ಹೇಳ್ತಾ ಇಲ್ಲ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆಯಾಗ್ತಿರುವಂತ ವಿಚಾರ ಇದು ಸತ್ಯ ಯಾಕಂತಂದ್ರೆ ಕೆಲವೊಂದಷ್ಟು ಸ್ಪರ್ಧಿಗಳ ಹಾಡುಗಳನ್ನ ನೋಡ್ಕೊಂಡು ಪಕ್ಕ ಇವರು ಫಿನಾಲೆಗೆ ಹೋಗ್ತಾರೆ ಅಂತ ಅನ್ಕೊಂಡಿದ್ರು ಆದರೆ ಅಂತಹ ಸ್ಪರ್ಧಿಗಳು ಫಿನಾಲೆಗೆ ಹೋಗಿಲ್ಲ ಇದರಲ್ಲಿ ಲಹರಿ ಆಗಿರಬಹುದು ಅಥವಾ ಭೂಮಿಕ ಆಗಿರಬಹುದು ಇವರೆಲ್ಲರೂ ಕೂಡ ಸೆಮಿಫೈನಲ್ ಆಗಿರಬಹುದು ಫಿನಾಲೆಗೆ ಹೋಗಬೇಕಾದಂತ ಸ್ಪರ್ಧಿಗಳು ಆದರೆ ಇವರು ಫಿನಾಲೆಗೆ ಸೆಲೆಕ್ಟ ಆಗದಿರೋದು ಸಾಕಷ್ಟು ಜನರಿಗೆ ಶಾಕ್ ತಂದಿಟ್ಟಿರುವಂತ ವಿಚಾರ ಸೋ ಜೀ ಕನ್ನಡ ಟಿಆರ್ಪಿ ವಿಚಾರಗೋಸ್ಕರ ಸೋಶಿಯಲ್ ಮೀಡಿಯಾದಲ್ಲಿ ಯಾರಿಗೆ ಸಿಕ್ಕಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಯಾರು ಪ್ರಖ್ಯಾತಿಯನ್ನ ಪಡ್ಕೊಂಡಿದ್ದಾರೆ ಅಂತವರಿಗೆ ವೇದಿಕೆಯನ್ನ ಕೊಡ್ತಾ ಇದೆ ಅನ್ನುವಂತಹ ವಿಚಾರವಾಗಿ ಇದೀಗ ಜನರು ಅಭಿಪ್ರಾಯವನ್ನ ವ್ಯಕ್ತಪಡಿಸ್ತಾ ಇದ್ದಾರೆ ಅದರ ಜೊತೆ ಜೊತೆಗೆ ಯಾರು ತುಂಬಾ ಮಾತನಾಡುತ್ತಾರೋ.

ತುಂಬಾ ಆಕ್ಟಿವ್ ಆಗಿರ್ತಾರೋ ಅಂತವರನ್ನ ಟಿಆರ್ಪಿ ವಿಚಾರಕ್ಕೋಸ್ಕರ ಬಳಸಿಕೊಳ್ತಾ ಇದ್ದಾರೆ ಸರಿಯಾದಂತ ಅವಕಾಶ ಪ್ರತಿಭೆಗಳಿಗೆ ಸಿಗತಾ ಇಲ್ಲ ಕೆಲವೊಂದು ರಿಯಾಲಿಟಿ ಶೋ ಹೆಸರಲ್ಲಿ ಈ ರೀತಿಯಾಗಿ ಅವಕಾಶಗಳನ್ನ ಸಿಗದೆ ಇರೋ ತರ ಮಾಡೋದಾಗಿರಬಹುದು ಎಷ್ಟು ಸರಿ ಅನ್ನುವಂತದ್ದು ಯಾಕಂತಂದ್ರೆ ತುಂಬಾ ಜನ ಸಿಂಗರ್ಸ್ ಆಗಿರಬಹುದು ಡಾನ್ಸರ್ಸ್ ಆಗಿರಬಹುದು ಪ್ರತಿಭೆಗಳು ಏನ್ ಮಾಡ್ತಾರೆ ಅಂತಂದ್ರೆ ಜೀ ಕನ್ನಡದಲ್ಲಿ ಹೋದರೆ ಒಂದು ಅವಕಾಶ ಸಿಗುತ್ತೆ ಪ್ರತಿಭೆಗಳಿಗೆ ಪ್ರತಿಭೆಗೆ ತಕ್ಕಂತ ಪ್ರತಿಫಲ ಸಿಗಬಹುದು ಅನ್ನುವಂತ ನಿಟ್ನಲ್ಲಿ ನಿರೀಕ್ಷೆಯನ್ನ ಹಿಡಿಕೊಂಡು ಹೋಗ್ತಾರೆ ಆದರೆ ಅದು ಸುಳ್ಳಾದಂತಹ ಸಂದರ್ಭದ ಲ ಅಥವಾ ಅವಕಾಶವೇ ಸಿಗದೆ ಇದ್ದಂತ ಸಂದರ್ಭದಲ್ಲಿ ನಿಜಕ್ಕೂ ಕೂಡ ಅದು ಬೇಸರವನ್ನ ತಂದಿಡುತ್ತೆ.

ಇದೇ ರೀತಿಯಾಗಿ ಜೀ ಕನ್ನಡದಿಂದ ಅವಕಾಶ ವಂಚಿತರಾದವರು ಸಾಕಷ್ಟು ಜನ ಈ ಹಿಂದೆ ಮಾತನಾಡಿದ್ದು ಕೂಡ ಇದೆ ಆಡಿಶನ್ ವಿಚಾರ ಆಗಿರಬಹುದು ಆಡಿಶನ್ ಯಾವ ರೀತಿಯಾಗಿ ನಡೆಯುತ್ತೆ ಹೇಗೆ ನಡೆಯುತ್ತೆ ನಾವು ಯಾವ ರೀತಿಯಾಗಿ ಇರಬೇಕು ಅನ್ನುವಂತದ್ದನ್ನ ಕುದ್ದು ಲೈವ್ ಆಗಿರಬಹುದು ಅಥವಾ ರೀಲ್ಸ್ ಮಾಡಿ ಹಂಚಿಕೊಂಡಂತ ಸಾಕಷ್ಟು ಸ್ಪರ್ಧಿಗಳು ಇದ್ದಾರೆ ಜೊತೆಗೆ ಅವಕಾಶ ಸಿಗುತ್ತೆ ಅಂತ ಹೋಗಿ ಅಲ್ಲಿ ಯಾವ ರೀತಿಯಾಗಿ ನಾವು ವರ್ತಿಸಬೇಕಾಗುತ್ತೆ ಟಿಆರ್ಪಿ ಕಂಟೆಂಟ್ ಅನ್ನ ಹೇಗೆ ಕೊಡಬೇಕಾಗುತ್ತೆ ಅನ್ನುವಂತದ್ದನ್ನ ಕೂಡ ಡಿಸ್ಕಸ್ ಕೂಡ ಮಾಡಿದ್ರು ಅದರ ಜೊತೆ ಜೊತೆಗೆ ಇದೀಗ ಜಡ್ಜಸ್ ಅನ್ನುವಂತ ವಿಚಾರ ಬಂದಾಗಲೂ ಕೂಡ ಜಡ್ಜಸ್ ಕೂಡ ನ್ಯಾಯವಾಗಿ ತೀರ್ಪುಗಳನ್ನ ಕೊಡ್ತಾ ಇಲ್ಲ ಅನ್ನುವಂತದ್ದು ಕೂಡ ಜನರ ಅಭಿಪ್ರಾಯ ಯಾಕಂತಂದ್ರೆ ಜಡ್ಜಸ್ಗೂ ಕೂಡ ಇದೇ ರೀತಿಯಾದಂತ ಸ್ಕ್ರಿಪ್ಟ್ ಇರುತ್ತೆ ಇದೇ ರೀತಿಯಾಗಿ ನೀವು ಮಾತನಾಡಬೇಕು ಇದೇ ಸ್ಪರ್ಧಿಗಳಿಗೆ ನೀವು ಈ ರೀತಿಯಾಗಿ ಹೇಳಬೇಕು ಅನ್ನುವಂತದ್ದನ್ನ ಕುದ್ದು ಸ್ಕ್ರಿಪ್ಟ್ ಆಗಿ ಕೊಡೋ ನಿಟ್ಟಿನಲ್ಲಿ ಜಡ್ಜಸ್ ಕೂಡ ಈ ಒಂದು ಶೋಗಆಗಿರಬಹುದು ಅಥವಾ ಸ್ಪರ್ಧಿಗಳಿಗೆ ಶೋಗೆ ನ್ಯಾಯವನ್ನ ತಂದುಕೊಡ್ತಾ ಇರಬಹುದು ಆದರೆ ಬಂದಿರುವಂತ ಸ್ಪರ್ಧಿಗಳಿಗೆ ಪ್ರತಿಭೆಗಳಿಗೆ ನಿಜವಾದ ನ್ಯಾಯವನ್ನ ಒದಗಿಸುತ್ತಿಲ್ಲ ಅನ್ನುವಂತದ್ದು ಸಾಕಷ್ಟು ಜನರ ಒಂದು ಚರ್ಚೆ ಕೂಡ ಹೌದು

ಇದಕ್ಕೆ ಸಂಬಂಧಪಟ್ಟಂತೆ ಎರಡು ಮೂರು ದಿನಗಳಿಂದ ಅಂದ್ರೆ ಈ ಸೆಮಿಫೈನಲ್ ಫಿನಾಲೆ ಏನ್ ನಡೀತಾ ಇದೋ ಈ ಟೈಮಲ್ಲಿ ಸಾಕಷ್ಟು ಜನ ಇದರ ಬಗ್ಗೆ ಧ್ವನಿಯನ್ನ ಎತ್ತಿದ್ದಾರೆ ಒಂದು ಕಡೆ ಜಡ್ಜಸ್ಗಳು ನ್ಯಾಯ ಕೊಡ್ತಾ ಇಲ್ಲ ಇನ್ನೊಂದು ಕಡೆ ಜೀ ಕನ್ನಡ ಟಿಆರ್ಪಿ ಗೋಸ್ಕರ ಪ್ರತಿಭೆಗಳನ್ನ ಬಳಸಿಕೊಳ್ತಾ ಇದ್ದಾರೆ ಸರಿಯಾದಂತಹ ಒಂದು ಅವರಿಗೊಂದು ವೇದಿಕೆ ಸಿಗತಾ ಇಲ್ಲ ಅವರನ್ನ ಅವರನ್ನ ಅವಕಾಶವು ಸಿಗದೆ ಇರೋ ತರ ಮಾಡ್ತಾ ಇದ್ದಾರೆ ಅನ್ನುವಂತದ್ದು ಇದಕ್ಕೆ ಕ್ಲಿಯರ್ ಕಟ್ ಆದಂತ ಎಕ್ಸಾಂಪಲ್ ಪಕ್ಕಾ ಲಹರಿ ಸೆಲೆಕ್ಟ್ ಆಗ್ತಾರೆ ಅಂತ ಅನ್ಕೊಂಡಿದ್ರು ಆದರೆ ಆಗಿಲ್ಲ ಭೂಮಿಕ ಪಕ್ಕ ವಿನ್ನರ್ ಆಗ್ತಾರೆ ಅಂತ ಅನ್ಕೊಂಡ್ರು ಆದರೆ ಆಗಿಲ್ಲ ಅವಕಾಶ ಸಿಕ್ಕಿಲ್ಲ ಎಲಿಮಿನೇಟ್ ಆದರು ಅದರ ಬದಲಿಗೆ ಯಾರು ಅರ್ಹರಲ್ಲೋ ಅಥವಾ ಇವರಿಗಿಂತ ಯಾರು ಸ್ವಲ್ಪ ಕಡಿಮೆ ಅರ್ಹರಿದ್ರೋ ಅವರು ಫಿನಾಲೆಗೆ ಹೋಗಿರುವಂತದ್ದು ನಿಜಕ್ಕೂ ಕೂಡ ಒಂದು ಶಾಕಿಂಗ್ ವಿಚಾರ ಅಂತ ಸಾಕಷ್ಟು ಜನ ಹೇಳ್ತಾ ಇರುವಂತದ್ದು

ಸ್ನೇಹಿತರೆ ಇನ್ನು ಜೊತೆ ಜೊತೆಯಾಗಿ ನೀವು ನೋಡಬಹುದು ಯಾವುದೇ ರಿಯಾಲಿಟಿ ಶೋ ಆಯ್ತು ಅಂತಅಂದ್ರು ಕೂಡ ನೋಡೋದಕ್ಕೆ ಸಕತ್ತಾಗಿರಬೇಕು ಅಥವಾ ನೋಡೋದಕ್ಕೆ ಸಕತ್ತಾಗಿಲ್ಲ ಅಂತಂದ್ರು ಕೂಡ ಟಿಆರ್ಪಿ ಕಂಟೆಂಟ್ ಅನ್ನ ಕೊಡಬೇಕು ಅಥವಾ ಎಂಟರ್ಟೈನ್ಮೆಂಟ್ ಮಾಡಬೇಕು ಒಂದು ಲಯ ಆಗಿರಬಹುದು ಅಥವಾ ರಾಗ ಆಗಿರಬಹುದು ತಾಳ ಗೊತ್ತಿಲ್ದೆ ಇರುವಂತ ಪರ್ಸನ್ ಕೂಡ ಫಿನಾಲೆಗೆ ಹೋಗ ರುವಂತದ್ದನ್ನ ಸಾಕಷ್ಟು ಜನ ನೋಡಿದ್ದು ಕೂಡ ಇದೆ ಅದಕ್ಕೆ ಉದಾಹರಣೆ ಕೂಡ ಇರುವಂತದ್ದು ಆದರೆ ಈ ಬಾರಿ ಸರಿಗಮಪ್ಪ ಸೀಸನ್ 12 ರಲ್ಲಿ ಸಾಕಷ್ಟು ತಪ್ಪುಗಳಾಗಿದೆ ಸಾಕಷ್ಟು ಪ್ರತಿಭೆಗಳಿಗೆ ಮೋಸ ಆಗಿದೆ ಅನ್ನುವಂತ ವಿಚಾರವಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗ್ತಾ ಇದೆ ಈ ರೀತಿಯಾಗಿ ನೀವು ಟಿಆರ್ಪಿ ಗೋಸ್ಕರ ಮಾಡ್ತೀರಾ ಅಥವಾ ಎಂಟರ್ಟೈನ್ಮೆಂಟ್ ಪರ್ಪಸ್ಗೆ ಮಾಡ್ತೀರಾ ಅಂತಂದ್ರೆ ಇದನ್ನ ದಯವಿಟ್ಟು ನಿಲ್ಲಿಸಿ ಅನ್ನುವಂತ ವಿಚಾರವಾಗಿ ಇದೀಗ ಆಕ್ರೋಶ ವ್ಯಕ್ತವಾಗ್ತಾ ಇದೆ ಸೋ ಸ್ನೇಹಿತರೆ ನಿಮ್ಮ ಒಂದು ಅಭಿಪ್ರಾಯ ಏನು ಇದು ನಾವ ನಾವು ಹೇಳಿರುವಂತದ್ದು ಸರಿ ಅಂತ ಅನ್ಸಿದ್ರೆ ಕಮೆಂಟ್ ಬಾಕ್ಸ್ ಅಲ್ಲಿ ತಪ್ಪದೆ ತಿಳಿಸಿ ಈ ಬಾರಿ ಸೆಮಿ ಫಿನಾಲೆಗೆ ಯಾರ್ಯಾರು ಹೋಗಬೇಕಿತ್ತು ಯಾರ್ಯಾರು ಅವಕಾಶವನ್ನ ಕಳೆಕೊಂಡರು ಸರಿಯಾದಂತ ಪ್ರತಿಭೆ ಯಾರು ಅನ್ನುವಂತ ಕಮೆಂಟ್ ಅನ್ನ ಕಮೆಂಟ್ ಬಾಕ್ಸ್ ಅಲ್ಲಿ ತಪ್ಪದೆ ತಿಳಿಸಿ.