ಫೈನಲ್ ತಲುಪಿದ್ದ ಬಾಳು ಬೆಳಗುಂದಿಗೆ ಆಘಾತ !! ಶಾಕಿಂಗ್ ಆಗಿದ್ದು ಏನು ನೋಡಿ

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಮಪ್ಪ ರಿಯಾಲಿಟಿ ಶೋನಲ್ಲಿ ಬಾಳು ಬೆಳಗುಂದಿಯವರು ಫೈನಲ್ ಪ್ರವೇಶವನ್ನ ಮಾಡಿದ್ದಾರೆ YouTube ನಲ್ಲಿ ತನ್ನದೇ ಆದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಬಾಳು ಬೆಳಗುಂದಿ ಯವರು ಸರಿಗಮಪ್ಪದಲ್ಲಿ ಪ್ರವೇಶವನ್ನ ಪಡೆದುಕೊಂಡಿದ್ದರು.
ಎಲ್ಲಾ ಹಾಡುಗಳನ್ನ ಜನಪದ ರೀತಿಯಲ್ಲಿ ಹಾಡುವ ಬಾಳು ಬೆಳಗುಂದಿ ಅವರು ಸದ್ಯ ಫೈನಲ್ ಪ್ರವೇಶವನ್ನು ಕೂಡ ಮಾಡಿದ್ದಾರೆ ಸದ್ಯ ಫೈನಲ್ ಪ್ರವೇಶವನ್ನ ಮಾಡಿರುವ ಬಾಳು ಬೆಳಗುಂದಿ ಯವರಿಗೆ ಈಗ ದೊಡ್ಡ ಆಘಾತ ಎದುರಾಗಿದೆ ಹೌದು ಸಾಮಾಜಿಕ ಜಾಲತಾಣದಲ್ಲಿ ಬಾಳು ಬೆಳಗುಂದಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಬಾಳು ಬೆಳಗುಂದಿ ಅವರಿಗಿಂತ ಚೆನ್ನಾಗಿ ಹಾಡುಗಳನ್ನ ಹಾಡುವವರನ್ನ ಎಲಿಮಿನೇಟ್ ಮಾಡಿರುವ ಜೀ ಕನ್ನಡ ವಾಹಿನಿ ಬಾಳು ಬೆಳಗುಂದಿಯವರಿಗೆ ಫೈನಲ್ ಪ್ರವೇಶವನ್ನ ನೀಡಿದೆ ಆತ ಯಾವುದೇ ಹಾಡಿಗೂ ರಾಗ ತಾಳ ಇಲ್ಲದೆ ಶ್ರುತಿ ಕೂಡ ಇಲ್ಲದೆ ಹಾಡುತ್ತಾನೆ ಆದರೆ ಆತ ಫೈನಲ್ ಪ್ರವೇಶವನ್ನ ಮಾಡಿದ್ದಾನೆ ಸದ್ಯ ಜೀ ಕನ್ನಡ ವಾಹಿನಿ.
ಬಾಳು ಬೆಳಗುಂದಿ ಯವರಿಗೆ ಫೈನಲ್ ಪ್ರವೇಶವನ್ನ ನೀಡಿದ್ದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಉದ್ದೇಶದಿಂದ ಬಾಳು ಬೆಳಗುಂದಿ ಅವರಿಗೆ ಫೈನಲ್ ಪ್ರವೇಶವನ್ನ ನೀಡಿದೆ ಇನ್ನು ಈ ಬಾರಿಯ ಸರಿಗಮಪ್ಪ ಕಾರ್ಯಕ್ರಮದಲ್ಲಿ ಬಹಳ ಚೆನ್ನಾಗಿ ಹಾಡುತ್ತಿದ್ದ ಲಹರಿ ಮಹೇಶ್ ಅವರನ್ನ ಎಲಿಮಿನೇಟ್ ಮಾಡಲಾಗಿದೆ.
ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಉದ್ದೇಶದಿಂದ ಪ್ರತಿಭೆಗಳಿಗೆ ಮೋಸವನ್ನ ಮಾಡುತ್ತಿದೆ. ನಿಜವಾದ ಪ್ರತಿಭೆಗಳನ್ನ ಎಲಿಮಿನೇಟ್ ಮಾಡಿ ಏನಕ್ಕೂ ಬಾರದವರನ್ನ ಫೈನಲ್ಗೆ ಕಳುವಿಸಲಾಗಿದೆ. ಅದೇ ರೀತಿಯಲ್ಲಿ ಜಡ್ಜ್ಗಳು ಕೂಡ ನಿಜವಾದ ಪ್ರತಿಭೆಗಳಿಗೆ ಮೋಸವನ್ನ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ್ಪ ಶೋನ ಜಡ್ಜ್ ಆಗಿರುವ ಅರ್ಜುನ್ ಜನಿ ಆಗಿರಬಹುದು ವಿಜಯ ಪ್ರಕಾಶ್ ಆಗಿರಬಹುದು ಅಥವಾ ರಾಜೇಶ್ ಕೃಷ್ಣನ್ ಆಗಿರಬಹುದು ಎಲ್ಲರನ್ನ ಜೀ ಕನ್ನಡ ವಾಹಿನಿ ಕೊಂಡುಕೊಂಡಿದೆ ಹೌದು ಸರಿಗಮಪ್ಪ ವಾಹಿನಿಯ ಜಡ್ಜ್ಗಳು ಕೂಡ ಪ್ರತಿಭೆಗಳಿಗೆ ಮೋಸವನ್ನ ಮಾಡುತ್ತಿದ್ದಾರೆ ವಾಹಿನಿಗೆ ಟಿಆರ್ಪಿಯನ್ನ ನೀಡುವ ಉದ್ದೇಶದಿಂದ ಜಡ್ಜ್ಗಳು ಕೂಡ ಪ್ರತಿಭೆಗೆ ಮೋಸವನ್ನ ಮಾಡುತ್ತಿದ್ದಾರೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡುತ್ತಿದ್ದಾರೆ.