ಸಮಂತಾ ಎಐ ಲುಕ್ ಗೆ ಫಿದಾ ಆಗ್ತೀರಾ ನೋಡಿ..!
ನಟಿ ಸಮಂತಾ ತೆಲುಗು ಹಾಗೂ ತಮಿಳಿನ ಖ್ಯಾತ ನಟಿಯಾಗಿ ಈಗಾಗಲೇ ಅವರದೇ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಂತವರು. ಹೌದು, ನಟಿ ಸಮಂತ ಅತ್ಯದ್ಭುತ ಸ್ಫುರದ್ರೂಪಿ ಸುಂದರಿ. ನಟನೆಯಲ್ಲಿ ಎಂತಹವರನ್ನು ಕಣ್ಣೀರು ಹಾಕಿಸುವಂತಹ ಹಾಗೆ ಮನ ಕರಗುವಂತೆ ನಟನೆ ಮಾಡುವ ಕೌಶಲ್ಯ ಇವರು ಹೊಂದಿದ್ದಾರೆ. ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ವಿವಾಹವಾಗಿದ್ದು ನಂತರ ಬೇರ್ಪಟ್ಟಿದ್ದು ಹೀಗೆ ಒಂದಲ್ಲ ಒಂದು ವಿಚಾರವಾಗಿ ಕಳೆದೆರಡು ವರ್ಷಗಳಿಂದ ತುಂಬಾನೇ ಸುದ್ದಿ ಆಗಿದ್ದರು.
ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಬೇರೆ ರೀತಿಯ ಸಕತ್ ಫೋಟೋಗಳಲ್ಲಿ ಕಾಣಿಸಿದ್ದಾರೆ. ಹಾಗೆ ಅವರ ಸಿನಿಮಾಗಳ ವಿಚಾರವಾಗಿಯೂ ಕೂಡ ಕೆಲ ಅಪ್ಡೇಟ್ಸ್ ಗಳನ್ನು ನೀಡುತ್ತಲೆ ಬರುತ್ತಿದ್ದಾರೆ. ತುಂಬಾನೇ ಆಕ್ಟಿವ್ ಆಗಿರುವ ಸಮಂತಾ ಅವರು ಇದೀಗ ಅವರ ಅಭಿಮಾನಿಗಳು ಸಕತ್ ಖುಷಿ ಆಗಿರುವ ಹಾಗೆ ಕಂಡು ಬಂದಿದ್ದಾರೆ. ಅಸಲಿಗೆ ಅದೇನು ಅಂತೀರಾ..? ಕೆಲವರು ಅವರನ್ನು ಆರ್ಟಿಫಿಶಿಯಲ್ ಇಮೇಜ್ ಮೂಲಕ ನೋಡಲು ಇಷ್ಟಪಡುತ್ತಿದ್ದಾರೆ.
ನಟಿ ಸಮಂತ ಅವರು ರಿಯಲ್ ಆಗಿಯೂ ಕೂಡ ತುಂಬಾ ಅತ್ಯದ್ಭುತ ನಟಿ, ಮತ್ತು ಸುಂದರವಾದ ನಟಿ ಎನ್ನಬಹುದು.. ಅಂತಹ ನಟಿಯ ಕೆಲವು ಚಿತ್ರವನ್ನು ಆರ್ಟಿಫಿಶಿಯಲ್ ಇಮೇಜ್ ಮೂಲಕ ಮಾರ್ಪಾಡು ಮಾಡಲಾಗಿದ್ದು, ಅವರ ಬ್ಯೂಟಿತನ ಇದರಲ್ಲಿ ಇನ್ನಷ್ಟು ಎದ್ದು ಕಾಣಿಸುತ್ತಿದೆ ಎನ್ನಬಹುದು. ಅಷ್ಟೇ ಬ್ಯೂಟಿಫುಲ್ ಆಗಿ ಕೂಡ ಕಾಣುತ್ತಿದ್ದಾರೆ ಕೂಡ. ನೀವು ಸಮಂತ ಅವರ ಈ ಬ್ಯೂಟಿಫುಲ್ ಆರ್ಟಿಫಿಶಿಯಲ್ ಇಮೇಜಸ್ ಗಳನ್ನು ನೋಡಿದರೆ ಫಿದಾ ಆಗೋದಂತು ಗ್ಯಾರಂಟಿ. ಒಮ್ಮೆ ಲೇಖನದ ಕೊನೆಯಲ್ಲಿವೇ ಪೂರ ನೋಡಿ. ಹಾಗೆ ಸಮಂತಾ ಅವರ ಮಾರ್ಪಾಡಿನ ಈ ಫೋಟೋಗಳ ಬಗ್ಗೆ ನಿಮ್ಮದೆ ಮಾತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಧನ್ಯವಾದಗಳು...