ಸಿನಿಮಾ ಅವಕಾಶದ ಹೆಸರಿನಲ್ಲಿ ಪಲ್ಲಂಗಕ್ಕೆ ಕರೀತಾರೆ ಅಂದ ಕನ್ನಡದ ಖ್ಯಾತ ನಟಿ !!

ಸಿನಿಮಾ ಅವಕಾಶದ ಹೆಸರಿನಲ್ಲಿ ಪಲ್ಲಂಗಕ್ಕೆ ಕರೀತಾರೆ ಅಂದ ಕನ್ನಡದ ಖ್ಯಾತ ನಟಿ !!

ಸಿನಿಮಾ ಅವಕಾಶದ ಹೆಸರಿನಲ್ಲಿ ಪಲ್ಲಂಗಕ್ಕೆ ಕರೀತಾರೆ ಅಂತ ಹೇಳಿ ಕಾಸ್ಟಿಂಗ್ ಕೌಚ್ ಬಗ್ಗೆ ಸಂಯುಕ್ತ ಹೆಗಡೆ ಈ ರೀತಿಯಾಗಿ ಸ್ಪೋಟಕವಾಗಿ ಮಾತನಾಡಿದ್ದಾರೆ ಚಿತ್ರರಂಗದ ಶೋಷಣೆಯ ಕುರಿತಂತೆ ನಟಿ ದಿಟ್ಟ ಮಾತನಾಡಿದ್ದಾರೆ ಪಲ್ಲಂಗ ಒಪ್ಪಿದ್ರೆ ಮಾತ್ರ ಚಿತ್ರದಲ್ಲಿ ಅವಕಾಶವನ್ನ ನೀಡಲಾಗುತ್ತೆ ಅಂತ ಹೇಳಿದ್ದಾರೆ ಪಾಡ್ಕಾಸ್ಟ್ ಒಂದರಲ್ಲಿ ಕರಾಳತೆಯನ್ನ ಬಚ್ಚಿಟ್ಟಿದ್ದಾರೆ ಸಂಯುಕ್ತ ಹೆಗಡೆ ದಕ್ಷಿಣ ಭಾರತ ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಶೋಷಣೆಯಾಗುತ್ತೆ ನಿರ್ಮಾಪಕ ನಾಯಕ ಮಾತ್ರವಲ್ಲ ಹಲವರಿಂದ ದೌರ್ಜನ್ಯ ಮಾಡುವಂತ ಕೆಲಸ ಆಗುತ್ತೆ ನಿರ್ಮಾಪಕ ನಾಯಕರ ಜೊತೆಗೆ ಸೇರಿ ಹಲವರಿಂದ ದೌರ್ಜನ್ಯ ಆಗುತ್ತೆ ಹೆಣ್ಣು ಮಕ್ಕಳಿಗೆ ಅವಕಾಶ ನೀಡುವಂತ ಹೆಸರಿನಲ್ಲಿ ದೌರ್ಜನ್ಯವನ್ನ ಮಾಡ್ತಾ

ಇದ್ದಾರೆ ಅಂತ ಹೇಳಿ ಸಂಯುಕ್ತ ಹೆಗಡೆ ಪಾಡ್ಕಾಸ್ಟ್ ಒಂದರಲ್ಲಿ ಈ ರೀತಿಯಾಗಿ ತಿಳಿಸಿದ್ದಾರೆ ಹೆಣ್ಣು ಮಕ್ಕಳಿಗೆ ಅವಕಾಶವನ್ನ ನೀಡುತ್ತೇವೆ ಅಂತ ಹೇಳಿ ಕರೀತಾರೆ ಆದರೆ ಅವಕಾಶವನ್ನ ನೀಡುವಂತಹ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗ್ತಾ ಇದೆ ಅನ್ನೋದಾಗಿ ಪಾಡ್ಕ್ಯಾಸ್ಟ್ ಒಂದರಲ್ಲಿ ತಿಳಿಸಿದ್ದಾರೆ ನಾನು ನೋ ಎಂದಿದ್ದಕ್ಕೆ ವೃತ್ತಿಪರತೆ ಇಲ್ಲ ಅಂತ ಹೇಳಿ ಹಣೆಪಟ್ಟಿಯನ್ನ ಕಟ್ತಾರೆ ನನ್ನ ಘನತೆಗೆ ಕುಂದು ತರುವಂತೆ ಮಾಡ್ತಾರೆ ಅನ್ನೋದಾಗಿಯೂ ಕೂಡ ಸಂಯುಕ್ತ ಹೆಗಡೆ ತಿಳಿಸಿದ್ದಾರೆ ಆತ್ಮಗೌರವ ಎಲ್ಲದಕ್ಕಿಂತ ಮುಖ್ಯ ಅಂತ ಹೇಳಿ ಸದ್ಯ ಸಂಯುಕ್ತ ಹೆಗಡೆ ಪಾಡ್ಕಾಸ್ಟ್ ಕಾರ್ಯಕ್ರಮ ಒಂದರಲ್ಲಿ ಹೇಳಿರುವಂತದ್ದು ಇನ್ನು ನಾಯಕಿಯಾಗಿ ಹೆಸರು

ಘೋಷಣೆ ಆಗ್ತಾ ಇರುತ್ತೆ ಮನೆ ಮಂದಿ ಸ್ನೇಹಿತರು ಇಂಡಸ್ಟ್ರಿ ಅವರೆಲ್ಲ ಅಭಿನಂದಿಸುತ್ತಾ ಇರ್ತಾರೆ ಇನ್ನೇನು ಪ್ರಾಜೆಕ್ಟ್ ಶುರುವಾಗಬೇಕು ಅನ್ನುವಷ್ಟರಲ್ಲಿ ನಿಮ್ಮನ್ನ ಪಲ ಅಲ್ಲಂಗಕ್ಕೆ ಕರೆಯುತ್ತಾರೆ ಅಂತ ಹೇಳಿ ಸಂಯುಕ್ತ ಹೆಗಡೆ ಈ ರೀತಿಯಾಗಿ ತಿಳಿಸಿದ್ದಾರೆ ಕರೆಕ್ಟ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಬಂದಂತಹ ನಟಿ ಸಂಯುಕ್ತ ಹೆಗಡೆ ಕಾಸ್ಟಿಂಗ್ ಕೌಚ್ನ ಬಗ್ಗೆ ಧನಿಯತ್ತಿದ್ದಾರೆ ಪಾಡ್ಕಾಸ್ಟ್ ಒಂದರಲ್ಲಿ ಈ ಬಗ್ಗೆ ಮಾತನಾಡಿದಂತಹ ಸಂಯುಕ್ತ ಹೆಗಡೆ ಸಿನಿಮಾ ಪ್ರಾಜೆಕ್ಟ್ ಒಂದರಲ್ಲಿ ಅವಕಾಶವನ್ನ ಪಡೀತೀರಿ ಅಂತ ಹೇಳಿ ಅಂದುಕೊಳ್ಳಿ ಆದರೆ ನಾಯಕಿಯಾಗಿ ಯಾವಾಗ ನಿಮ್ಮ ಹೆಸರು ಘೋಷಣೆಯಾಗುತ್ತೆ ನಿಮಗೆ ಅಭಿನಂದನೆಗಳ ಮಹಾಪೂರ

ಹರಿದು ಬರುತ್ತೆ ನಂತರದಲ್ಲಿನೇ ಈ ರೀತಿಯಾಗಿ ಮಾಡ್ತಾರೆ ಅಂತಕ್ಕಂತಹ ಒಂದು ಸ್ಪೋಟಕ ಹೇಳಿಕೆಯನ್ನ ಕೊಟ್ಟಿದ್ದಾರೆ ಒಪ್ಪಿದ್ರೆ ಪ್ರಾಜೆಕ್ಟ್ನಲ್ಲಿ ಮುಂದುವರಿಕೆ ಇಲ್ಲವಾದರೆ ನಿಮ್ಮ ಜಾಗಕ್ಕೆ ಇನ್ನೊಬ್ಬ ನಾಯಕಿ ಬರ್ತಾಳೆ ಅಂತ ಹೇಳಿ ಚಿತ್ರರಂಗದಲ್ಲಿನ ಕರಾಳತಿಯನ್ನ ವಿವರಿಸಿದ್ದಾರೆ