ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಅರಿಶಿಣ ಶಾಸ್ತ್ರದಲ್ಲಿ ಹೇಗೆ ಕುಣಿದಿದ್ದಾರೆ ನೋಡಿ..!
ಸಂಜು ಬಸಯ್ಯ ಹೌದು ಈ ಹೆಸರನ್ನು ಬಹುತೇಕ ಜನರು ಈಗಾಗಲೇ ಕೇಳಿರುತ್ತೀರಿ. ಸಂಜು ಬಸಯ್ಯ ಅವರು ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿದ್ದ ಕಾಮಿಡಿ ಶೋ ಆಗಿದ್ದ ಕಾಮಿಡಿ ಕಿಲಾಡಿಗಳಿಗೆ ಮೊದಲ ಬಾರಿ ವೇದಿಕೆ ಮೇಲೆ ಕಾಣಿಸಿಕೊಂಡರು. ಅದಕ್ಕಿಂತ ಮುಂಚೆ ಸಾಕಷ್ಟು ನಾಟಕಗಳಲ್ಲಿ ಬೀದಿ ನಾಟಕಗಳಲ್ಲಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಅವರ ಕಲೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಕಾಮಿಡಿ ಕಿಲಾಡಿಗಳು ವೇದಿಕೆ ಅಂದು ಸಜ್ಜಾಗಿತ್ತು ಎನ್ನಬಹುದು. ಹಾಗೆ ನಂತರ ಡಿ ಬಾಸ್ ಸಿನಿಮಾದಲ್ಲಿ ಸಹ ಅಭಿನಯ ಮಾಡಿ ಸೈ ಎನಿಸಿಕೊಂಡರು. ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಮೊದಲ ಅಭಿನಯದಲ್ಲಿಯೆ ಎಲ್ಲರ ಮನಸ್ಸನ್ನು ಗೆದ್ದು ಸಂಜು ಬಸಯ್ಯ ಅದೆಂತಹ ಪ್ರತಿಭೆ ಎಂಬುದಾಗಿ ಗುರುತಿಸಿಕೊಂಡಂತಹ ನಟ. ಹಂತ ಹಂತವಾಗಿ ಸಂಜು ಬಸಯ್ಯ ಅವರ ನಟನೆಯಲ್ಲಿ ಅವರ ಮಾತಿಗೆ ಬಿದ್ದು ಬಿದ್ದು ನಗುವಂತಹ ಅದೆಷ್ಟೋ ಅಭಿಮಾನಿಗಳು ಕೂಡ ಅವರಿಗೆ ಸೈ ಎಂದರು ಎಂದು ಹೇಳಬಹುದು.
ಹೌದು ಅದೇ ವೇದಿಕೆ ಮೇಲೆ ಸಂಜು ಬಸಯ್ಯ ತಾನು ಪ್ರೀತಿಸುತ್ತಿರುವ ಹುಡುಗಿ ಯಾರು ಹಾಗೆ ಅವರನ್ನು ನಾ ಇಷ್ಟರಲ್ಲೇ ಮದುವೆ ಆಗುತ್ತೇನೆ ಎನ್ನುವ ಮಾತನ್ನು ಹೇಳಿ ಎಲ್ಲರಿಗೂ ಖುಷಿ ವಿಚಾರವನ್ನು ವ್ಯಕ್ತಪಡಿಸಿದ್ದರು. ಅದಾದ ಬಳಿಕ ಪಲ್ಲವಿ ಎನ್ನುವ ಆ ಬಳ್ಳಾರಿ ಯುವತಿ ಹಾಗೆ ನಟನೆಗಾರತಿ, ಈ ಮದುವೆಯ ವಿಷಯ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ವೇಳೆಯೇ ನಾನು ಸಂಜು ಬಸಯ್ಯ ಮದುವೆ ಆಗುತ್ತಿಲ್ಲ. ಕೇವಲ ನಾವಿಬ್ಬರೂ ಗೆಳೆಯರು ಎಂದಿದ್ದರು. ಅವರ ಈ ಮದುವೆ ವಿಚಾರದ ವಿಡಿಯೋ ಕೂಡ ಕೆಲವು ದಿನಗಳ ವರೆಗೆ ಹರಡಿದ್ದವು.
ಆದರೆ ಅದೆಲ್ಲದಕ್ಕು ತೆರೆ ಇಳಿದಿದ್ದು ಇತ್ತೀಚಿಗಷ್ಟೇ ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ ಅವ್ರು ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇದೀಗ ಈ ಜೋಡಿ ತುಂಬಾನೇ ಖುಷಿಯಲ್ಲಿದೆ ಎಂದು ಹೇಳಬಹುದು. ನಟ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿಯವರು ಮನಸ್ಸಿನ ಪ್ರೀತಿಗೆ ಬೆಲೆ ಕೊಟ್ಟು ಮದುವೆಯಾಗಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಈ ಜೋಡಿಗೆ ಶುಭ ಕೂಡ ಹಾರೈಸುತಿದ್ದಾರೆ.ಹೀಗಿರುವಾಗ ಇದೀಗ ಮತ್ತೆ ಸಂಜು ಬಸಯ್ಯನವರ ಮದುವೆಯ ಒಂದು ವಿಡಿಯೋ ವೈರಲ್ ಆಗುತ್ತಿದೆ. ಸಂಜು ಬಸಯ್ಯ ಅವರ ಮದುವೆ ಸಂದರ್ಭದಲ್ಲಿ ಯಾವುದೇ ಮದುವೆ ವಿಡಿಯೋಗಳು ಕಾಣಿಸಿರಲಿಲ್ಲ.
ಆದರೆ ಇದೀಗ ಸಂಜು ಬಸಯ್ಯ ಮತ್ತು ಪವಿತ್ರ ಬಳ್ಳಾರಿ ಅವರ ಅರಿಶಿಣ ಶಾಸ್ತ್ರದ ಒಂದು ವಿಡಿಯೋ ದೊರಕಿದ್ದು ವಿಡಿಯೋದಲ್ಲಿ ಅರಿಶಿಣ ಶಾಸ್ತ್ರದಲ್ಲಿ ಪವಿತ್ರ ಮತ್ತು ಸಂಜು ಅವರು ತುಂಬಾನೇ ಮುದ್ದಾಗಿ ಕಾಣಿಸಿದ್ದಾರೆ. ಹಾಗೆ ಅವರಿಬ್ಬರ ಡಾನ್ಸ್ ನಿಜಕ್ಕೂ ಅತ್ಯದ್ಭುತ ಆಗಿದೆ. ಅದೆಷ್ಟು ಖುಷಿಯಲ್ಲಿ ತೆಲಾಡುತ್ತಿದ್ದಾರೆ ಗೊತ್ತಾ.? ಇಲ್ಲಿದೆ ನೋಡಿ ಆ ಅರಿಶಿಣ ಶಾಸ್ತ್ರದ ವಿಡಿಯೋ. ವಿಡಿಯೋ ಪೂರ್ತಿ ನೋಡಿ. ಈ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ಜೋಡಿ ಹೀಗೆ ಖುಷಿಯಲ್ಲೆ ಇರಲಿ ಎಂದು ಕಮೆಂಟ್ ಮಾಡಿ ಹಾರೈಸಿ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಸಹ ಹೇಳಿ, ಧನ್ಯವಾದಗಳು... ( video credit :kannada entertainment




