ರಜತ್ಗೆ ಕ್ಯಾಕರಿಸಿ ಉಗಿದ ಕಿಚ್ಚ ಮಗಳು ಸಾನ್ವಿ : ಕಾರಣ ಏನು ಗೊತ್ತಾ ?

ಆಲ್ಮೋಸ್ಟ್ ನೆನ್ನೆ ಎಲ್ಲರೂ ಕೂಡ ತುಂಬಾನೇ ಖುಷಿಯಾಗಿರ್ತೀರಾ ಏನಕ್ಕೆ ಅಂತಂದ್ರೆ ಸಿಸಿ ಎಲ್ ಮ್ಯಾಚ್ ಅಲ್ಲಿ ಇಲ್ಲಿ ಕರ್ನಾಟಕ ಬುಲ್ಡೋಸರ್ಸ್ ತೆಲುಗು ವಾರಿಯರ್ಸ್ ನ ಸೋಲಿಸಿದ್ದಾರೆ ಕರ್ನಾಟಕ ಬುಲ್ಡೋಸರ್ಸ್ ಬ್ಯಾಟಿಂಗ್ ಆಗ್ಲಿ ಬೌಲಿಂಗ್ ಆಗ್ಲಿ ಎಕ್ಸಲೆಂಟ್ ಆಗಿತ್ತು ಇನ್ನು ಗಣೇಶ್ ಅವರ ಬೌಲಿಂಗ್ ಅಂತೂ ತುಂಬಾನೇ ಎಲ್ಲರೂ ಕೂಡ ಮೆಚ್ಚಿಕೊಂಡ್ರು ಹಾಡು ಕೂಡ ಹೊಗಳಿದ್ರು ಬಟ್ ಆದ್ರೆ ಈ ಒಂದು ಸಂದರ್ಭದಲ್ಲಿ ನಿಮಗೆ ಗೊತ್ತಿದೆ ಸಿಸಿ ಎಲ್ ಅಂತ ಅಂದ್ಮೇಲೆ ಇಲ್ಲಿ ಯಾರ್ಯಾರು ತಾರೆಗಳು ಬಂದಿದ್ರು ಅಂತ ಅಂದುಬಿಟ್ಟು ನೀವು ಕೂಡ ನೋಡಿದಿರಾ ಎಲ್ಲಾ ಸೆಲೆಬ್ರಿಟಿಗಳು ಕೂಡ ಇಲ್ಲಿ ಇದ್ರು ಮತ್ತೆ ಬಿಗ್
ಬಾಸ್ ಸ್ಪರ್ಧಿಗಳು ಎಲ್ಲರೂ ಕೂಡ ಇಲ್ಲಿ ಬಂದಿದ್ರು ಭವ್ಯ ಗೌಡ ಅವರು ಬಂದಿದ್ರು ಉಗ್ರ ಮಂಜು ಅವರು ಕೂಡ ಬಂದಿದ್ರು ಇಲ್ಲಿ ಆಲ್ಮೋಸ್ಟ್ ಎಲ್ಲರೂ ಕೂಡ ಇಲ್ಲಿ ಕಾಣಿಸಿಕೊಂಡ್ರು ಬಟ್ ಆದ್ರೆ ಇಲ್ಲಿ ಸುದೀಪ್ ಅವರ ಮಗಳು ಸಾನ್ವಿ ಅವರು ಇಲ್ಲಿ ರಜತ್ ಅವರ ಜೊತೆ ಜಗಳ ಆಡ್ಕೊಂಡಂಗೆ ಕಾಣಿಸ್ತಿತ್ತು ಯಾವುದೇ ಒಂದು ಫಂಕ್ಷನ್ ಇದ್ರೂ ಕೂಡ ಇಲ್ಲಿ ಎಲ್ಲರೂ ಕೂಡ ಯಾವುದೇ ಒಬ್ಬ ಸೆಲೆಬ್ರಿಟಿ ಕೂಡ ಇರಲಿ ನಾರ್ಮಲ್ ಪೀಪಲ್ ಕೂಡ ಇರಲಿ ಇಲ್ಲಿ ಫೋಟೋನ ತೆಕ್ಕೊಂಡೆ ತೆಕ್ಕೊಂತಾರೆ ಇನ್ನಿಲ್ಲಿ ಸುದೀಪ್ ಅವರ ಮಗಳು ಸಾನ್ವಿ ಅವರು ಮತ್ತೆ ದೀಪಿಕಾ ದಾಸ್ ಅವರು ಇಬ್ಬರು ಕೂಡ ಫೋಟೋ ತೆಕ್ಕೊಂತಾ ಇರ್ತಾರೆ
ಇಲ್ಲಿ ಬಿಗ್ ಬಾಸ್ ನ ಸೆಕೆಂಡ್ ರನ್ನರ್ ಪದ ರಜತ್ ಅವರು ಹಿಂದೆಯಿಂದ ಬಂದ್ಬಿಟ್ಟು ಇಲ್ಲಿ ಕೈನ ಮೇಲೆ ಎತ್ತಿ ಹಿಡಿತಾರೆ ಇನ್ನಿಲ್ಲಿ ಇದನ್ನ ನೋಡಿ ಆದ್ಮೇಲೆ ಸಾನ್ವಿ ಅವರು ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡು ರಜತ್ ಅವರಿಗೆ ಏನೋ ಹೇಳ್ತಾರೆ ಇದರಿಂದ ರಜತ್ ಅವರಿಗೂ ಕೂಡ ಬೇಜಾರಾಗಿ ಆನಂತರ ಅಲ್ಲಿಂದ ಇಮ್ಮಿಡಿಯೇಟ್ ಆಗಿ ವಾಪಸ್ ಬರ್ತಾರೆ ಇಲ್ಲಿ ಸಾನ್ವಿ ಅವರು ಕೋಪ ಮಾಡ್ಕೊಂಡು ಏನೋ ಬೈದ್ರು ಬಟ್ ಆ ಗಲಾಟೆಯಲ್ಲಿ ಏನ್ ಅಂದ್ರು ಅಂತ ಅಂದುಬಿಟ್ಟು ಗೊತ್ತಿಲ್ಲ ಬೈದ್ರೋ ಅಥವಾ ಏನೋ ಹೇಳಿದ್ರೋ ಗೊತ್ತಿಲ್ಲ ಬಟ್ ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಬೇಜಾರಾಗುತ್ತೆ ಇಲ್ಲಿ ರಜತ್ ಅವರಿಗೆ ರಜತ್ ಅವರು ಇಲ್ಲಿ ಕಾಮಿಡಿ ಮಾಡಕ್ಕೆ ಹೋದ್ರು ಅಂತ ಕಾಣ್ಸುತ್ತೆ ಮೋಸ್ಟ್ಲಿ ಇದು ಸಾನ್ವಿ ಅವರಿಗೆ ಇಷ್ಟ ಆಗ್ಲಿಲ್ಲ ಈ ಕಾಮಿಡಿ ಹೋಗಿ ಟ್ರಾಜಿಡಿ ಆಗ್ಬಿಟ್ಟು ಇಲ್ಲಿ ಸ್ವಲ್ಪ
ಬೇಜಾರು ಕೂಡ ಮಾಡ್ಕೊಂಡಿದ್ದಾರೆ ರಜತ್ ಅವರು ಸೋ ವೀಕ್ಷಕರೇ ಯಾವುದೇ ಒಂದು ಫಂಕ್ಷನ್ ಇದ್ರೂ ಕೂಡ ಇಲ್ಲಿ ಕಾಮನ್ ಆಗಿ ಎಲ್ಲರೂ ಕೂಡ ಫೋಟೋ ಹೊಡಿಸಿಕೊಂಡಿರ್ತಾರೆ ಬಟ್ ರಜತ್ ಅವರು ಈ ರೀತಿ ಒಂದು ಸ್ವಲ್ಪ ಇಲ್ಲಿ ಪ್ರಾಬ್ಲಮ್ ಕೂಡ ಮಾಡ್ಕೊಂಡ್ರು ಅಂತ ಹೇಳಬಹುದು ಏನಕ್ಕೆ ಅಂತಂದ್ರೆ ಸಾನ್ವಿ ಅವರ ಹತ್ರ ಹೋಗ್ಬಿಟ್ಟು ಹಿಂದೆ ಇಲ್ಲಿ ಕೈ ಹಿಡಿಯೋದು ಏನು ಒಂದು ನೆಸೆಸಿಟಿ ಇರಲಿಲ್ಲ ಬಟ್ ಆದ್ರೆ ಈ ಒಂದು ವಿಚಾರ ಸಿಕ್ಕಾಪಟ್ಟೆ ಸ್ವಲ್ಪ ಬೇಜಾರು ಕೂಡ ಆಗಿರುತ್ತೆ ಇಬ್ಬರಿಗೂನು ಈ ಒಂದು ವಿಚಾರದ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ ( video credit : Kannada Suddi samachara )