ಸರಿಗಮಪ ಶೋ ದ ವಿನ್ನರ್ ಇವರೇ ನೋಡಿ ? ಶಾಕಿಂಗ್ ರಿಸಲ್ಟ್ ಔಟ್!!

ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಕೂಡ ಗೊತ್ತಿರೋ ಹಾಗೆ ಸರಿಗಮಪ್ಪ ಸೀಸನ್ ಎಂಡ್ ಆಗ್ತಾ ಬರ್ತಾ ಇದೆ. ಇದೇ ವಾರ ಒಂದು ಫೈನಲ್ ಕಾರ್ಯಕ್ರಮ ನಡೆಯುವಂತದ್ದು. ಈ ಒಂದು ಫೈನಲ್ ಕಾರ್ಯಕ್ರಮದಲ್ಲಿ ವಿನ್ನರ್ ಯಾರಾಗ್ತಾರೆ ಎಂಬ ಕುತುಹಲ ಎಲ್ಲರಿಗೂ ಕೂಡ ಇರುತ್ತೆ. ಆದರೆ ಈ ಕುತುಹಲದಲ್ಲಿ ಇಬ್ಬರ ಹೆಸರು ತುಂಬಾ ಓಡಾಡ್ತಾ ಇದೆ ಅದು ಈಗಾಗಲೇ ನಿಮಗೆ ಯಾರು ಅಂತ ಗೊತ್ತಾಗಿರುತ್ತೆ. ಸೋ ಈ ಒಂದು ಬಹಳು ಬೆಳಗುಂದಿ ಅಥವಾ ಡ್ಯಾಮೇಜ್ ಈ ಇಬ್ಬರಲ್ಲಿ ಯಾರಾದರೂ ಒಬ್ಬರು ವಿನ್ನರ್ ಆಗೆ ಆಗ್ತಾರೆ ಎಂಬ ಒಂದು ಅನೇಕ ರೀತಿಯಾದಂತಹ ವಿಷಯಗಳು ಅನೇಕ ರೀತಿಯಾದಂತಹ ವದಂತಿಗಳು ಓಡಾಡ್ತಾ ಇರುವಂತದ್ದು ಸೋ ಈ ಇಬ್ಬರ ಮಧ್ಯೆ ಎಲ್ಲರಿಗೂ ಕೂಡ ಒಂದು ಪೈಪೋಟಿಯನ್ನ ನೀಡಿ
ಶಿವಾನಿ ವಿನ್ನರ್ ಆದರೂ ಕೂಡ ಆಗಬಹುದು ಆದ್ರೆ ಹೇಳೋದಕ್ಕೆ ಆಗೋದಿಲ್ಲ ಯಾಕಂದ್ರೆ ತುಂಬಾ ಬರ್ತಾ ಬರ್ತಾ ಅವಳಿಗೆ ಆಲ್ರೆಡಿ ತುಂಬಾ ಒಂದು ಫ್ಯಾನ್ ಬೇಸ್ ಅದೇ ರೀತಿಯಾಗಿ ಸಂಗೀತದಲ್ಲಿ ಅನೇಕ ಟ್ರೈನಿಂಗ್ ಗಳು ಮತ್ತೆ ಅನೇಕ ಶೋಗಳು ಮಾಡಿರೋದ್ರಿಂದ ಅವಳು ಅವಳು ಒಂದು ರೀತಿಯಲ್ಲಿ ತುಂಬಾ ಚೆನ್ನಾಗಿ ಒಂದು ಪಳಗಿರೋ ಕುದುರೆ ತರ ಹಾಗಿದ್ದಾಳೆ ಸೋ ಅಷ್ಟೊಂದು ಅದ್ಭುತವಾಗಿ ಹಾಡ್ತಾ ಬರ್ತಿದ್ದಾಳೆ ಈ ಬಾಳು ಬೆಳಗುಂದಿ ಡ್ಯಾಮೇಶನ್ಗೆ ಅವಳು ಕಾಂಪಿಟಿಷನ್ ಮಾಡಿದ್ರಲ್ಲಿ ಯಾವುದೇ ರೀತಿಯಾದಂತಹ ಆಶ್ಚರ್ಯವೇನಿಲ್ಲ ಆದ್ರೆ ಈ ಬಾಳು ಬೆಳಗುಂದಿ ಅದೇ ರೀತಿ ಡ್ಯಾಮೇಶ್ ಈ ಇಬ್ಬರಲ್ಲಿ ಯಾರಾದ್ರೂ ಒಬ್ಬರು ವಿನ್ನರ್ ಹಾಗೆ ಆಗ್ತಾರೆ ಅಂತ ಹೇಳಲಾಗ್ತಾ ಇದೆ ಇನ್ನು ಅತಿ ಹೆಚ್ಚಾಗಿ ಎಲ್ಲರೂ
ಕೂಡ ಈಗ ಸಪೋರ್ಟ್ ಮಾಡ್ತಾ ಇರೋದು ಅಥವಾ ಎಲ್ಲರೂ ಕೂಡ ಹೇಳ್ತಿರೋದು ಡ್ಯಾಮೇಶ್ ವಿನ್ ಆಗಬೇಕು ಪಾಪ ಬಡಪಾಯಿ ಜೀವ ತುಂಬಾ ಕಷ್ಟಗಳನ್ನ ಅನುಭವಿಸಿಕೊಂಡು ಬಂದಿದ್ದಾನೆ ಸೋ ಅವನಿಗೆ ಒಂದು ಇದು ತನ್ನ ಜೀವನಕ್ಕೆ ಒಳ್ಳೆಯ ದಾರಿ ಆಗಬಹುದು ಅನ್ನೋ ರೀತಿಯಲ್ಲಿ ಹೇಳ್ತಾ ಇರುವಂತದ್ದು ಬಾಳು ಬೆಳಗೊಂದಿ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ವಿಚಾರಗಳು ಗೊತ್ತಿದೆ ಅವರು ಉತ್ತರ ಕರ್ನಾಟಕದ ಕಲಾವಿಧ ಒಂದೊಂದು ಕಾರ್ಯಕ್ರಮಗಳನ್ನ ಮಾಡಿದ್ರೆ 40 50 60 ಸಾವಿರದವರಿಗೂ ಕೂಡ ಚಾರ್ಜಸ್ ಅನ್ನ ಮಾಡ್ತಾರೆ ಅವರಿಗೆ ಅನೇಕ ದುಡ್ಡಿದೆ ಅದು ಬೇರೆ ವಿಚಾರ ಅವರು ಕೂಡ ಅನೇಕ ಕಷ್ಟಗಳನ್ನ ಅನುಭವಿಸಿ ಬಂದಿದ್ದಾರೆ ಆದರೆ ಈಗ ಸದ್ಯದ ಪರಿಸ್ಥಿತಿಗೆ ಹೋಲಿಕೆಯನ್ನ ಮಾಡಿದರೆ ದ್ಯಾಮೇಶ ಅದೇ ರೀತಿಯಾಗಿ
ಬೆಳಿತಾ ಬಂದರೆ ಒಂದು ರೀತಿಯಾದಂತ ಒಳ್ಳೆ ಬದುಕನ್ನ ದ್ಯಾಮೇಶ ರೂಪಿಸಿಕೊಳ್ತಾನೆ ಅಂತಾನೆ ಹೇಳಬಹುದು ಸೋ ಈ ಒಂದು ಇಬ್ಬರಲ್ಲಿ ಯಾರು ವಿನ್ ಆಗ ಬದು ಅಥವಾ ಇಬ್ಬರಿಗೂ ಕೂಡ ಪೈಪೋಟಿಯನ್ನ ನೀಡಿ ಶಿವಾನಿ ವಿನ್ ಆಗಬಹುದಾ ಈ ಒಂದು ಪ್ರಶ್ನೆಗಳು ಸಹಜವಾಗಿ ಕಾಡುವಂತದ್ದು ನಿಮ್ಮ ಪ್ರಕಾರ ಯಾರು ವಿನ್ ಆಗಬಹುದು ಅಂತ ಕಾಮೆಂಟ್ ಬಾಕ್ಸ್ ಅಲ್ಲಿ ಮೆನ್ಷನ್ ಮಾಡಿ