ರಾತ್ರೋ ರಾತ್ರಿ ಮದುವೆ ಆದ್ರಾ ಬ್ಯಾಚುಲರ್ ಜೋಡಿಗಳು !! ಸಿಂಗರ್ ಸುನೀಲ ಅಮೃತ ಮದುವೆ?

ಜೀ ಕನ್ನಡದಲ್ಲಿ ಪ್ರಸಾರವಾಗುವಂತಹ ಸರಿಗಮಪ್ಪ ಖ್ಯಾತಿಯ ಸುನೀಲ ಎಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಸೋ ಸುನೀಲ ಅವರು ಒಂದು ಅದ್ಭುತ ಸಿಂಗರ್ ಕೂಡ ಆದ್ರು ಜೊತೆಗೆ ಸರಿಗಮಪ್ಪನ ಚಾಂಪಿಯನ್ ಕೂಡ ಆಗಿದ್ದಾರೆ ಸೋ ಇವರು ಸಿಕ್ಕಪಟ್ಟೆ ಬಡತನದಿಂದಂತಹ ಬಂದಂತಹ ವ್ಯಕ್ತಿ ಜೊತೆಗೆ ಮಠದಲ್ಲಿ ಓದಿ ನಂತರ ಇವರಿಗೆ ಜೀ ಕನ್ನಡದಲ್ಲಿ ಒಂದು ಹಾಡು ಅವಕಾಶ ಸಿಕ್ತ ನಂತರ ಅಲ್ಲೂ ಕೂಡ ಅದನ್ನ ಸದುಪಯೋಗ ಪಡಿಸಿಕೊಂಡು ಅಲ್ಲಿ ಚಾಂಪಿಯನ್ ಕೂಡ ಆಗ್ತಾರೆ
ನಂತರ ಸುನಿಲನ ಜೀವನನೇ ಚೇಂಜ್ ಆಗಿೋಗುತ್ತೆ ಸೋ ಸಿಕ್ಕಪಟ್ಟೆ ಬಡತನದಿದಲ್ಲಿ ಇದ್ದಂತಹ ಒಂದು ಸುನಿಲ ಇವತ್ತು ಹಲವಾರು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾನೆ ಜೊತೆಗೆ ತಾನೇ ಕಂಪೋಜನ್ನು ಕೂಡ ಮಾಡಲಿಕ್ಕೆ ಶುರು ಮಾಡಿದ್ದಾನೆ. ಸೋ ಇಂತ ಸಿನಿಮಾ ಸುನಿಲನ್ಗೆ ಜೀ ಕನ್ನಡ ಮತ್ತೊಂದು ಅವಕಾಶವನ್ನ ಕೊಡುತ್ತೆ ಅದು ಭರ್ಜರಿ ಬ್ಯಾಚುಲರ್ಸ್ ಅಂತ ಹೇಳಿ. ಸೋ ಭರ್ಜರಿ ಬ್ಯಾಚುಲರ್ಸ್ ಅಂತ ಹೇಳಿ ಇದು ಎರಡನೇ ಸೀಸನ್ ನಡೀತಾ ಇದೆ. ಇಲ್ಲಿ ಸುನಿಲನ್ಗೆ ಅಮೃತ ಅನ್ನೋ ಒಂದು ಹುಡುಗಿ ಜೋಡಿಯಾಗಿ ಸಿಕ್ಕಿದ್ದಾರೆ. ಸೋ ಈ ಅಮೃತ ಅನ್ನೋ ಹುಡುಗಿ ಸಿಕ್ಕಪಟ್ಟೆ ಚೈಲ್ಡ್ ತರ ಆಡಲಿಕ್ಕೆ ಶುರು ಮಾಡ್ತಾರೆ.
ಹೀಗೆ ಹಲವಾರು ಸ್ಕಿಟ್ಗಳನ್ನ ಮಾಡ್ತಿದ್ರು ಆದರೆ ಇತ್ತೀಚಿಗೆ ಒಂದು ವಿಡಿಯೋ ವೈರಲ್ ಆಗ್ತಾ ಇದೆ ಸುನಿಲ ಮತ್ತೆ ಅಮೃತ ಇಬ್ಬರು ಕೂಡ ಒಂದು ದೇವಸ್ಥಾನದಲ್ಲಿ ನಿಂತಕೊಂಡು ಹೂವಿನ ಹಾರವನ್ನ ಕೂಡ ಹಾಕೊಂಡಿದ್ದಾರೆ ಸೋ ಅದು ಕೂಡ ಯಾವುದೇ ರೀತಿಯಾದಂತಹ ರೆಡಿ ಆಗದೆ ಇರುವಂತ ಫೋಟೋ ಸೋ ಅಲ್ಲಿ ಕೆಲವರಿಗೆ ಕನ್ಫ್ಯೂಷನ್ ಶುರುವಾಗಿದೆ ಇವರಿಬ್ಬರು ಕೂಡ ಓಡಹೋಗಿ ಮದುವೆಗಿದ್ವೆ ಆಗ್ಬಿಟ್ರಾ ಅಂತ ಹೇಳಿ ಸೊ ಹಲವಾರು ಕಾಮೆಂಟ್ ಗಳು ಕೂಡ ಬರ್ತಿದೆ
ಏನಪ್ಪಾ ಇದು ಈ ತರ ಅಂತ ಹೇಳಿ ಶಾಕ್ ಕೂಡ ಆಗ್ತಿದ್ದಾರೆ ಸೋ ಆದ್ರೆ ಅದು ಏನಅಂತ ಹೇಳಿದ್ರೆ ಸುನಿಲ ಮತ್ತೆ ಅಮೃತ ಇಬ್ಬರು ಕೂಡ ಭರ್ಜರಿ ಬ್ಯಾಚುಲರ್ಸ್ ಗೆ ಒಂದು ಶೋ ಅನ್ನ ಮಾಡ್ತಿದ್ದಾರೆ ನಿಮಗೆಲ್ಲರಿಗೂ ಗೊತ್ತು ಆ ಒಂದು ಶೋ ಗೋಸ್ಕರ ಒಂದು ಟಾಸ್ಕ್ ಅನ್ನು ಕೂಡ ಅಲ್ಲಿ ಕೊಟ್ಟಿರೋದ್ರಿಂದ ಅವರಿಬ್ಬರು ಆ ಶೂಟಿಂಗ್ ಗೋಸ್ಕರ ಮಾತ್ರ ಅಲ್ಲಿಗೆ ಹೋಗಿ ಹೂವಿನ ಹಾರವನ್ನ ಬದಲಾವಣೆಯನ್ನ ಮಾಡಿಕೊಂಡಿದ್ದಾರೆ ಸೋ ಅವರಿಬ್ಬರು ಯಾವುದೇ ರೀತಿಯಾದಂತಹ ಮದುವೆ ಮದುವೆ ಆಗಿರಬಹುದು ಓಡೋಗೋದಾಗಿರಬಹುದು ಅಂತಹ ಕೆಲಸಗಳನ್ನ ಮಾಡಿಲ್ಲ
ಸೋ ಸುನಿಲ ಮತ್ತೆ ಅಮೃತ ಇಬ್ಬರು ಜೋಡಿ ಯಾರಿಗೆ ಸಿಕ್ಕಾಪಟ್ಟೆ ಇಷ್ಟ ಅವರು ಲೈಕ್ ಅನ್ನ ಮಾಡಿ ಹಾಗೂ ಅವರಿಬ್ಬರ ಜೋಡಿಯ ಬಗ್ಗೆ ನಿಮಗೆ ಏನ ಅನಿಸುತ್ತೆ ಅದನ್ನ ಕೆಳಗೆ ಕಾಮೆಂಟ್ ಮುಖಾಂತರ ತಿಳಿಸಿ ಭರ್ಜರಿ ಬ್ಯಾಚುಲರ್ಸ್ ಇನ್ನೇನು ಮುಗಿಯೋ ಹಂತಕ್ಕೆ ಬಂದಿದೆ ಸೋ ಅದರಲ್ಲಿ ಯಾರು ಗೆಲ್ತಾರೆ ಅಂತ ಹೇಳಿನು ಕೂಡ ಈ ಕೆಳಗೆ ಇರುವಂತ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ತಿಳಿಸಿ ಸೋ ಸುನಿಲ ಅವರ ಜೀವನ ಸಿಕ್ಕಪಟ್ಟೆ ಚೆನ್ನಾಗಿರಬೇಕು ಯಾಕಂತ ಹೇಳಿದ್ರೆ ಬಡತೆನದಿಂದ ಬೆಳೆದಿರುವಂತಹ ಮಕ್ಕಳು ಸೋ ಬಡವರ ಮಕ್ಕಳು ಬೆಳಿಬೇಕು ಸೋ ಅದಕ್ಕೋಸ್ಕರ ಸುನಿಲನಗೂ ಕೂಡ ಒಳ್ಳೆಯ ಜೀವನ ಸಿಗಲಿ ಮುಂದೆ ಭವಿಷ್ಯ ಸಿಕ್ಕಪಟ್ಟೆ ಚೆನ್ನಾಗಿರಲಿ ಅಂತ ಹೇಳಿ ಈ ಮೂಲಕ ತಿಳಿಸ್ತೀವಿ.