ಲೈವ್ ಬಂದು ಸರಿಗಮಪ ಲಹರಿ ಮಹೇಶ್ ಶಾಕಿಂಗ್ ಹೇಳಿಕೆ!! ಮೋಸ ಆಯ್ತಾ?

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಲಹರಿ ಮಹೇಶ್ ಜೀ ಸರಿಗಮಪ್ಪ 21ರ ಸ್ಪರ್ಧಿ ಇವತ್ತಿನ ಸಂಚಿಕೆಯಲ್ಲಿ ನೀವೆಲ್ಲರೂ ನೋಡಿದ ಹಾಗೆ ನಾನು ಸೆಮಿ ಫಿನಾಲೆ ಹಂತದಲ್ಲಿ ಸ್ಪರ್ಧೆಯಿಂದ ಹೊರಗೊಳಿದಿದ್ದೇನೆ ಸ್ನೇಹಿತರೆ ಸರಿಗಮಪ್ಪ ಫಿನಾಲೆಯಲ್ಲಿ ಲಹರಿ ಮಹೇಶ್ ಇಲ್ಲದಿದ್ದಕ್ಕೆ ಇದೀಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸ್ತಾ ಇದ್ದು ಶಿವಾನಿ ರಶ್ಮಿ ಡಿ ಬಾಳು ಬೆಲಗುಂದಿ ಆರಾಧ್ಯರಾವ್ ಹಾಗೂ ದ್ಯಾಮೇಶ್ ಮತ್ತೆ ಅಮೋಘ ವರ್ಷ ಫಿನಾಲೆ ತಲುಪಿದ್ದು ಇದೀಗ ಅತ್ಯುತ್ತಮವಾಗಿ ಹಾಡುತ್ತಿದ್ದಂತಹ ಲಹರಿ ಮಹೇಶ್ ಅವರಿಗೆ ಫಿನಾಲಯಲ್ಲಿ ಅವಕಾಶ ಸಿಕ್ಕಿಲ್ಲ ಅನ್ನೋದು ಅನೇಕರಿಗೆ ಅಪಸ್ವರ ತಗಲಿಕ್ಕೆ ಕಾರಣವಾಗಿದೆ ಇದರ ಜೊತೆಗೆ ಲಹರಿ ಮಹೇಶ್ ಅವರು ವಿಡಿಯೋಒಂದನ್ನು ಮಾಡಿದ್ದು ಈ ವಿಡಿಯೋಗೆ ಎಲ್ಲಾ ಕಡೆ ಒಂದು ರೀತಿಯ ವಿಭಿನ್ನವಾದ ಕಮೆಂಟ್ಸ್ಗಳು ಬರ್ತಿದ್ದು
ಲಹರಿ ಮಹೇಶ್ ಅವರು ಫಿನಾಲೆ ತಲುಪದೆ ಇರೋದಕ್ಕೆ ಒಂದಷ್ಟು ವಿಚಾರಗಳನ್ನ ಲಹರಿ ಮಹೇಶ್ ಅವರೇ ಹೇಳಿಕೊಂಡಿದ್ದಾರೆ ಹಾಗಾದ್ರೆ ಲಹರಿ ಮಹೇಶ್ ಅವರು ಹೇಳಿಕೊಂಡಿದ್ದಾದರೂ ಏನು ಲಹರಿ ಮಹೇಶ್ ಅವರು ಫಿನಾಲೆ ತಲುಪದೆ ಇರೋದಕ್ಕೆ ಕಾರಣವಾದರೂ ಏನು ಎಲ್ಲವನ್ನ ಹೇಳ ಹೋಗ್ತೀನಿ ಅದಕ್ಕಿಂತ ಮೊದಲು ಲಹರಿ ಮಹೇಶ್ ಅವರು ಫಿನಾಲೆಯಲ್ಲಿ ಇಲ್ಲದೆ ಇರೋದು ನಿಮಗೂ ಕೂಡ ಬೇಸರ ತಂದಿದ್ರೆ
ಲೈಕ್ ಕೊಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಮೆಂಟ್ ಮಾಡಿ ಹಾಗೆ ಹೌದು ಈಗಾಗಲೇ ಈ ಬಾರಿ ಫಿನಾಲೆಯಲ್ಲಿ ಶಿವಾನಿ ರಶ್ಮಿಡಿ ಬಾಳು ಬೆಳಗುಂದಿ ಆರಾಧ್ಯರಾವ್ ಗ್ಯಾಮೇಶ್ ಹಾಗೂ ಅಮೋಘ ವರ್ಷ ಅವರು ಸೆಲೆಕ್ಟ್ ಆಗಿದ್ದಾರೆ ಆದರೆ ಅತ್ಯುತ್ತಮವಾಗಿ ಹಾಡಿ ಗಮನ ಸೆಳೆದಿದ್ದಂತಹ ಲಹರಿ ಯವರು ಫಿನಾಲೆಯಲ್ಲಿ ಕಾಣಿಸಿಕೊಳ್ತಾ ಇಲ್ಲ ಈ ಒಂದು ಅವಕಾಶ ಅವರಿಗೆ ಸಿಕ್ಕಿಲ್ಲ ಅನ್ನೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಲವರು ಕಮೆಂಟ್ಸ್ ಮೂಲಕವೇ ಅಪಸ್ವರ ತೆಗೆದಿದ್ದಾರೆ. ಇನ್ನು ಲಹರಿ ಯವರೇ ಒಂದು ವಿಡಿಯೋವನ್ನ ಮಾಡಿದ್ದು ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಾ ಇದೆ. ಲಹರಿ ಮಹೇಶ್ ಅವರು ತಾವು ಫಿನಾಲೆ ತಲುಪದೆ ಇರೋದಕ್ಕೆ ಅಭಿಮಾನಿಗಳಿಗೆ ಬೇಸರ ತಂದಿದೆ ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ ನಿಮ್ಮ ಆಸೆಯನ್ನ ನಿಮ್ಮ ಕನಸನ್ನ ನಾನು ನೆರವೇರಿಸಿಲ್ಲ. ಇದು ನನ್ನ ಒಂದು ತಪ್ಪಾಗಿದೆ. ಇದಕ್ಕೆ ನಾನು ನಿಮ್ಮ ಬಳಿ ಕ್ಷಮೆ ಯಾಚಿಸ್ತೀನಿ ಅಂತ ಒಂದು ವಿಡಿಯೋವನ್ನ ಮಾಡಿ. ಇದು ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದು.
. ಈ ವಿಡಿಯೋವನ್ನ ನೋಡಿದಂತಹ ನೆಟ್ಟಿಗರು ನಿಮ್ಮದೇನು ತಪ್ಪಿಲ್ಲ ಇದರಲ್ಲಿ ಬೇರೆಯವರ ಕೈವಾಡ ಇದೆ ನೀವು ತುಂಬಾ ಚೆನ್ನಾಗಿ ಆಡ್ತಾ ಇದ್ರಿ ನಿಮ್ಮ ಒಂದು ಲೆವೆಲ್ ಅನ್ನ ಮೀರಿ ನೀವು ಸಾಕಷ್ಟು ಹಾಡುಗಳನ್ನ ಹಾಡಿದ್ದೀರಿ ಆದರೆ ಫಿನಾಲೆಗೆ ನಿಮಗೆ ಅವಕಾಶವನ್ನ ಮಾಡಿಕೊಟ್ಟಿಲ್ಲ ಇದು ಮೋಸ ಆಗಿದೆ ಇದರಲ್ಲಿ ಎಲ್ಲರೂ ಕೂಡ ಬೇಸರವನ್ನು ಪಟ್ಟಕೊಳ್ಳುತ್ತಿದ್ದಾರೆ ಹೀಗಾಗಿ ನೀವು ತುಂಬಾ ಚೆನ್ನಾಗಿ ಹಾಡ್ತಾ ಇದ್ರಿ ಇದರಲ್ಲಿ ನಿಮ್ಮದೇನು ತಪ್ಪಿಲ್ಲ ನೀವು ಫಿನಾಲೆ ತಲುಪದೆ ಇದ್ರೆ ಏನು ನಿಮಗೆ ಬಹಳ ಒಳ್ಳೆಯ ಉಜ್ವಲ ಭವಿಷ್ಯ ಇದೆ ನೀವು ಏನಾದ್ರೂ ಸಾಧ ಸಾಧನೆಯನ್ನ ಮಾಡ್ತೀರಾ ಅಂತ ಒಂದಷ್ಟು ಜನರು ಕಮೆಂಟ್ಸ್ ಮಾಡ್ತಿದ್ದಾರೆ ಎನೆಯಾಗಲಿ ಅಂತಹ ಅದ್ಭುತ ಗಾಯಕಿ ಫಿನಾಲಿಯನ್ನ ತಲುಪಲಿಲ್ಲ ಅನ್ನೋದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿರೋದಂತು ನಿಜ.