9ನೇ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡಿ ?

9ನೇ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡಿ  ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ 11 ಸೀಸನ್ ಬಂದ್ಬಿಟ್ಟು ಒಂಬತ್ತನೇ ವಾರಕ್ಕೆ ಆದರೆ ಕಾಲಿಟ್ಟಿದೆ ಅಂತಾನೆ ಹೇಳಬಹುದು ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಯಾರ್ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ 

 ಇನ್ನು ಕೆಲವು ಮಾಹಿತಿಗಳ ಮತ್ತು ಕೆಲವು ಬಂದಿರುವ ಸುದ್ದಿಗಳ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಂಟು ಸ್ಪರ್ಧಿಗಳಾದರೆ ನಾಮಿನೇಟ್ ಆಗಿದ್ದಾರೆ ಅಂತಾನೆ ಹೇಳಬಹುದು ಇನ್ನು ನಿಮಗೆಲ್ಲ ಗೊತ್ತಿರಬಹುದು 
ಕ್ಯಾಪ್ಟೆನ್ ಅವರ ಕಡೆಯಿಂದ ನೇರ ನಾಮಿನೇಟ್ ಒಂದು ಆಗಿದೆ ಅಂತಾನೆ ಹೇಳಬಹುದು ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಉಗ್ರ ಮಂಜು ಅವರು ಕ್ಯಾಪ್ಟೆನ್ಸಿ ಕೂಡ ಸಕ್ಕತ್ತಾಗಿ ಮಾಡ್ತಾ ಇದ್ದಾರೆ ಅಂತಾನೆ ಹೇಳಬಹುದು ಮತ್ತು ಈ ವಾರ ಬಿಗ್ ಬಾಸ್ ಮನೆಯಲ್ಲಿ ಇವರು ಉಗ್ರ ಮಂಜು ಅವರು ಬಂದ್ಬಿಟ್ಟು ನೇರ ನಾಮಿನೇಟ್ ಆಗಿ ಭವ್ಯ ಗೌಡನ್ ಆದ್ರೆ ನೇರ ನಾಮಿನೇಟ್ ಆಗಿ ಮಾಡಿದ್ದಾರೆ ಅಂತಾನೆ ಇದೀಗ ಸುದ್ದಿಗಳು ಬರ್ತಾ ಇದೆ ಅಂತಾನೆ ಹೇಳಬಹುದು 

ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಂಟು ಸ್ಪರ್ಧಿಗಳು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅಂತ ನೋಡೋದಾದ್ರೆ ಮೊದಲನೆಯದಾಗಿ ಚೈತ್ರ ಕುಂದಾಪುರ ಮತ್ತು ಇನ್ನು ಎರಡನೆಯದಾಗಿ ಬಂದ್ಬಿಟ್ಟು ಧನರಾಜ್ ಅವರು ಎರಡನೆಯದಾಗಿ ನಾಮಿನೇಟ್ ಆಗಿದ್ದಾರೆ ಒಂಬತ್ತನೇ ವಾರಕ್ಕೆ ಇನ್ನು ಮೂರನೆಯದಾಗಿ ತ್ರಿವಿಕ್ರಂ ಮತ್ತು ನಾಲ್ಕನೆಯದಾಗಿ ಗೌತಮಿ ಅವರು ಆದರೆ ನಾಮಿನೇಟ್ ಆದ್ರೆ ಆಗಿದ್ದಾರೆ ಇನ್ನು ಐದನೇದಾಗಿ ಶೋಭಾ ಶೆಟ್ಟಿ ಆರನೇದಾಗಿ ಬಂದ್ಬಿಟ್ಟು ಐಶ್ವರ್ಯ ಅವರು ನಾಮಿನೇಟ್ ಆದ್ರೆ ಏಳನೇದಾಗಿ ಶಿಶಿರ್ ಅವರು ಆದರೆ ನಾಮಿನೇಟ್ ಆಗಿದ್ದಾರೆ

ಇನ್ನು ಎಂಟನೇ ಸ್ಪರ್ಧಿ ಬಂದ್ಬಿಟ್ಟು ಕ್ಯಾಪ್ಟನ್ ಅಂದ್ರೆ ಈ ವಾರದ ಕ್ಯಾಪ್ಟನ್ ಆಗಿರುವಂತಹ ಅಂತ ಉಗ್ರ ಮಂಜು ಅವರ ಕಡೆಯಿಂದ ಆಗಿರುವಂತಹ ನೇರ ನಾಮಿನೇಟ್ ಅದೇ ಇವರನ್ನ ಭವ್ಯ ಗೌಡರನ್ನ ಮಾಡಿದ್ದಾರೆ ಅದೇ ನೇರ ನಾಮಿನೇಟ್ ಮತ್ತು ಇವರೇ ಎಂಟನೇ ಸ್ಪರ್ಧಿ

 ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೊಗಲು ನಾಮಿನೇಟ್ ಆದ ಸ್ಪರ್ಧಿಗಳು ಇನ್ನು ಈ ಸ್ಪರ್ಧಿಗಳಲ್ಲಿ ಯಾರು ಉಳಿಯುತ್ತಾರೆ ಯಾರು ಉಳಿಯುವುದಿಲ್ಲ ಅಂತ ಅದು ಗೊತ್ತಿಲ್ಲ ಮತ್ತು ಈ ವಾರ ಒಂದು ಸಿಹ ಸುದ್ದಿ ಎಲ್ಲರಿಗೂ ಸಿಹಿ ಸುದ್ದಿ ಏನಪ್ಪಾ ಅಂತಂದ್ರೆ ಬಿಗ್ ಬಾಸ್ ಮನೆಯಲ್ಲಿ ಈ ವಾರ ಹನುಮಂತ್ ಅವರು ನಾಮಿನೇಟ್ ಆಗಿಲ್ಲ ಅಷ್ಟೇ ಇನ್ನು ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಬಹುದು ಅಂತ ಕಮೆಂಟ್ ಮಾಡಿ ಆದರೆ ಇದು ಇನ್ನು ಕನ್ಫರ್ಮ್ ಆಗಿಲ್ಲ ಕೆಲವು ಮಾಹಿತಿ ಮತ್ತು ಕೆಲವು ಸುದ್ದಿಗಳಿಂದ ಬಂದ ಮಾಹಿತಿ ಅಂತಾನೆ ಹೇಳಬಹುದು ಇನ್ನು ನಿಮಗೇನ ಅನ್ಸುತ್ತೆ ಅಂತ ಈ ನಾಮಿನೇಷನ್ ಬಗ್ಗೆ ಕಮೆಂಟ್ ಮಾಡೋದನ್ನ ಮರಿಬೇಡಿ ( video credit : Akshay For U )