ವೇದಿಕೆ ಮೇಲೆ ಶಿಶಿರ್ ಮತ್ತು ಐಶ್ವರ್ಯ ಕಂಡು ಕೋಳಿ ರಮ್ಯ ಮಾಡಿದ್ದೇನು ! ಎಲ್ಲರೂ ಶಾಕ್ ?

ಬಾಯ್ಸ್ ವರ್ಸಸ್ ಗರ್ಲ್ಸ್ ಕಲರ್ಸ್ ಕನ್ನಡದಲ್ಲಿ ಶುರುವಾದ ರಿಯಾಲಿಟಿ ಶೋ ಫೈನಲ್ ಹಂತಕ್ಕೆ ಬಂದು ಮುಕ್ತಾಯ ಆಗಿದೆ. ಇದರಲ್ಲಿ ಬಾಯ್ಸ್ ವಿನ್ನು ಕೂಡ ಆಗಿದ್ದಾರೆ. ಸೋ ಇದು ಸಿಕ್ಕಾಪಟ್ಟೆ ಖುಷಿಯನ್ನ ಅವರಿಗೆ ತರಿಸಿದೆ ಆದರೆ ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆ ಮೇಲೆ ನಡೆದಂತ ಒಂದು ಪ್ರಸಂಗ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಆದರೆ ಫೈನಲ್ ಹಂತ ತಲುಪಿ ಆಗಿ ಫೈನಲ್ ಯಾರು ಅಂತ ಅನೌನ್ಸ್ ಮಾಡಲಾಯಿತು ಇದರಲ್ಲಿ ಕೋಳಿ ರಮ್ಯ ಕೂಡ ಇದ್ರು ಜೊತೆಗೆ ಐಶ್ವರ್ಯ ಸಿಂಧೂಗಿ ಕೂಡ ಇದ್ರು ಯಾವುದೇ ಕಾರ್ಯಕ್ರಮ ಇರಲಿ ಯಾವುದೇ ರೀತಿಯಾದಂತ ಪ್ರಮೋಷನ್ಸ್ ಆಗಿರಬಹುದು ಅಥವಾ ರೀಲ್ಸ್ ಆಗಿರಬಹುದು ಅಥವಾ ಟ್ರಿಪ್ ಆಗಿರಬಹುದು ಎಲ್ಲಾ ಕಡೆಯಲ್ಲೂ ಕೂಡ ಶಿಶಿ ಶಾಸ್ತ್ರಿ ಮತ್ತು ಐಶ್ವರ್ಯ ಸಿಂದುಹೋಗಿ ಒಟ್ಟಿಗೆ ತಿರುಗಾಡೋದಕ್ಕೆ ಶುರು ಮಾಡಿದ್ರು. ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನುವಂತಹ ರಿಯಾಲಿಟಿ ಶೋ ಗೆ ಎಂಟ್ರಿ ಕೊಟ್ಟಾಗ ಇದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಕೋಳಿ ರಮ್ಯಗೆ ಮುಜುಗರ ಆಗುವಂತ ಒಂದು ಸನ್ನಿವೇಶ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಸೃಷ್ಟಿ ಆಗುತ್ತೆ ಅಂತ ಕಲರ್ಸ್ ಕನ್ನಡದವರು ಬೇಕು ಬೇಕು ಅಂತ ಈ ಎಡವಟ್ಟು ಮಾಡಿದ್ರು ಅಥವಾ ಟಿಆರ್ ಪಿ ಗಿಮಿಕು ಅಂತ ಮಾಡಿದ್ರು ಗೊತ್ತಿಲ್ಲ ಆದರೆ ಅತಿ ಹೆಚ್ಚು ಮುಜುಗರಕ್ಕೆ ಒಳಗಾಗಿದ್ದು ಕೋಳಿ ರಮ್ಯಾನೇ ಹೌದು ಮೊನ್ನೆ ಬಾಯ್ಸ್ ವರ್ಸಸ್ ಗರ್ಲ್ಸ್ ಗ್ರಾಂಡ್ ರಿಯಾಲಿಟಿ ಶೋ ನ ಫೈನಲ್ ಶೂಟ್
ಇತ್ತು ಈ ಸಂದರ್ಭದಲ್ಲಿ ದಲ್ಲಿ ಒಬ್ಬೊಬ್ಬರಿಗೆ ಸಪೋರ್ಟ್ ಮಾಡೋದಕ್ಕೆ ಒಬ್ಬೊಬ್ಬರು ವೇದಿಕೆ ಮೇಲೆ ಬಂದಿದ್ದರು. ಕೆಲವರು ನಟಿಯರಿಗೆ ಇನ್ನ ಕೆಲವರು ಸಪೋರ್ಟ್ ಮಾಡೋದಕ್ಕೆ ಅಂತ ಅವರ ಜೊತೆಗೆ ಆಕ್ಟ್ ಮಾಡಿದ್ರು ಬಂದಿದ್ದರು. ಅದೇ ರೀತಿಯಾಗಿ ಐಶ್ವರ್ಯ ಸಿಂಧೋಗಿಗೆ ಸಪೋರ್ಟ್ ಮಾಡುವುದಕ್ಕೆ ಅಂತ ಇದೀಗ ಬಿಗ್ ಬಾಸ್ ನಲ್ಲಿ ರೋಮ್ಯಾಂಟಿಕ್ ಜೋಡಿಯಾಗಿ ಚಿರಪರಿಚಿತ ಆದಂತ ಶಿಶಿರ್ ಶಾಸ್ತ್ರಿ ಅವರು ವೇದಿಕೆ ಮೇಲೆ ಬರ್ತಾ ಇದ್ದಾರೆ ಅಂತ ಅನುಪಮಾಗೌಡ ಅನೌನ್ಸ್ ಮಾಡಿದ್ದೆ ಮಾಡಿದ್ದರು.
ಕೋಳಿ ರಮ್ಯ ವೇದಿಕೆಯಿಂದ ಕಾಲ್ ಕಿತ್ತುಬಿಡ್ತಾರೆ. ಎಲ್ಲಿ ಓಡಿ ಹೋಗ್ತಾರೆ ಅನ್ನೋದೇ ಗೊತ್ತಾಗಲ್ಲ. ಶಿಶಿರ್ ಶಾಸ್ತ್ರಿ ಐಶ್ವರ್ಯ ಜೊತೆಗೆ ವೇದಿಕೆ ಮೇಲೆ ಇದ್ದಷ್ಟು ಹೊತ್ತುನು ಕೂಡ ಆ ಕೋಳಿರಮ್ಯ ಆ ವೇದಿಕೆ ಮೇಲೆ ಕಾಣಿಸಿಕೊಳ್ಳೋದು ಇಲ್ಲ ಕ್ಯಾಮೆರಾ ಕಣ್ಣಲ್ಲಿ ಕಾಣಿಸಿಕೊಳ್ಳೋದು ಇಲ್ಲ ಶಿಶಿರ್ ಬರ್ತಾರೆ ಅಂತ ಗೊತ್ತಾಗ್ತಿದ್ದ ಹಾಗೇನೆ ಎದ್ನೋ ಬಿದ್ನೋ ಅಂತ ಕೋಳಿ ರಮ್ಯ ಓಡಿ ಹೋಗಿ ಅಡಗಿ ಕೂತ್ಕೊಳ್ತಾರೆ ಇದೆಲ್ಲಾ ಬೇಕಿತ್ತಾ ನಿಂಗೆ ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ ಮೊದಲ ಗಂಡನಿಗೆ ಮುಖ ತೋರಿಸೋಕೆ ಆಗದೆ ಯಾರ್ಯಾರೋ ಜೊತೆಗೆ ಆಫ್ ಇಟ್ಕೊಂಡು ವೇದಿಕೆ ಮೇಲೆ ಅವನು ಬರ್ತಿದ್ದಾನೆ ಅಂತ ಅಂದ ಹಾಗೆ ಓಡಿ ಹೋಗಿದ್ದು ಇದು ಯಾವತರ ಜನ್ಮ ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ ಈ ಬಗ್ಗೆ ನಿಮಗೇನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಾಮೆಂಟ್ ಮಾಡಬಹುದು ( video credit : Mega Suddi )