ಮನೆಯಿಂದ ಹೊರ ಹೋಗಲು ಹಠ ತೊಟ್ಟ ಶೋಭಾ : ಕಿಚ್ಚ ಮಾಡಿದೆನು ನೋಡಿ ?

ಮನೆಯಿಂದ ಹೊರ ಹೋಗಲು ಹಠ ತೊಟ್ಟ ಶೋಭಾ : ಕಿಚ್ಚ ಮಾಡಿದೆನು ನೋಡಿ ?

ವಾರ ಪೂರ್ತಿ ಕಂಟೆಸ್ಟೆಂಟ್ ಗಳು ನನಗೆ ಬೇಜಾರಾಗಿದೆ ನಾನು ಇರಲ್ಲ ಮನೇಲಿ ನಾನು ಹೊರಟು ಹೋಗ್ಬಿಡ್ತೀನಿ ಅಂತ ಡ್ರಾಮಾ ಮಾಡ್ತಾರೆ ವೀಕೆಂಡ್ ಬಂದು ಕೂಡಲೇ ಸರಿ ಹೋಗ್ಬಿಡ್ತಾರೆ ಇಲ್ಲ ಸರ್ ಸಕ್ಕತ್ತಾಗಿ ಆಡ್ತೀನಿ ಇನ್ಮೇಲಿಂದ ತೋರಿಸ್ತೀನಿ ನಾನೇನು ಅಂತ ಇನ್ಮೇಲಿಂದ ಈ ತರ ಎಲ್ಲಾ ಮಾತಾಡಲ್ಲ ಸರ್ ಅಂತ ಹೇಳ್ಬಿಟ್ಟು ಹೇಳ್ತಾರೆ ಆದ್ರೆ ಈ ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ಮಾತ್ರ ಸೇವ್ ಆದ್ಮೇಲೆ ನನ್ನನ್ನು ಬಿಟ್ಬಿಡಿ ಸರ್ ನಾನು ಹೊರಟು ಹೋಗ್ಬಿಡ್ತೀನಿ ಅಂತೆಲ್ಲ ಮಾತಾಡ್ತಾ ಇದ್ದಾರೆ ಸುದೀಪ್ ಅವರು ನಿನ್ನನ್ನು ಜನ ಸೇವ್ ಮಾಡಿದ್ದಾರೆ ನೀನು ನಿಂತ್ಕೊಂಡು ಅಲ್ಲಿ ಆಡ್ಬೇಕು ಅಂತ ಹೇಳಿದಾಗಲೂ ನನ್ನ ಕೈಯಲ್ಲಿ ಆಗ್ತಿಲ್ಲ ಸರ್ ಯಾಕೋ ನಾನು ಆಡಕ್ಕೆ ಆಗಲ್ಲ ಅನ್ಸುತ್ತೆ


ನನ್ನನ್ನು ಪ್ಲೀಸ್ ಮನೆ ಬಿಟ್ಟುಬಿಡಿ ಅಂತ ಹೇಳ್ತಾರೆ ನಾವು ಆಗಲ್ಲ ಎಕ್ಸ್ಪೆಕ್ಟೇಷನ್ ರಿವ್ಯೂ ಮಾಡಕ್ಕೆ ಆಗಲ್ಲ ಅಂತ ಅನಿಸ್ತಾ ಇದೆ ಸರಿ ನೀನು ಮನೆಗೆ ಹೋಗಬೇಕಾ ಮೈನ್ ಡೋರ್ ಓಪನ್ ಮಾಡಿ ಅಂತ ಸುದೀಪ್ ಹೇಳಿದಾಗ ಡೋರ್ ಓಪನ್ ಆಗುತ್ತೆ ಅವಾಗ ಸರ್ ನಾನು ಬಂದ್ಬಿಟ್ಟು ಹೆಂಗೆ ನಿಮ್ಮನ್ನ ಫೇಸ್ ಮಾಡ್ಲಿ ಅಂತ ಅತ್ಕೊಂಡು ಕೂತ್ಕೋತಾರೆ ನಾನೇನೋ ಇವರು ಸಕತ್ತಾಗಿ ಆಡ್ತಾರೆ ಆವಾಗ್ಲೇ ಒಂದು ಕಡೆ ಬಿಗ್ ಬಾಸ್ ಆಡ್ಕೊಂಡು ಬಂದಿದ್ದಾರೆ ವೈಲ್ಡ್ ಕಾರ್ಡ್ ಎಂಟ್ರಿ ಅದು ಇದು ಅಂತ ಬಿಲ್ಡಪ್ ವಿಡಿಯೋ ಎಲ್ಲ ಮಾಡಿದ್ದೆ ಬಿಗ್ ಬಾಸ್ ಅವರು ಏನು ಕಮ್ಮಿ ಇಲ್ಲ ಇದಕ್ಕೆ ಮೊದಲು ಬಿಗ್ ಬಾಸ್ ಆಡ್ಕೊಂಡು ಬಂದಿದ್ದಾರೆ ವೈಲ್ಡ್ ಕಾರ್ಡ್ ಒಳಗಡೆ ಹೋದ್ರೆ ಬೆಂಕಿ ಹಚ್ಚುತ್ತಾರೆ ಅದು ಇದು ಅಂತ


ಇವರನ್ನ ಕಳಿಸೋ ಬದಲು ಯಾವುದಾದರೂ ಕಾಮನ್ ಮ್ಯಾನ್ ಕಳಿಸಿದ್ದು ಇದು ಎಷ್ಟೋ ಇಂಟರೆಸ್ಟಿಂಗ್ ಆಗಿರೋದು ಶೋ ಇವತ್ತಿನ ಎಪಿಸೋಡ್ ಅಲ್ಲಿ ಇವರು ಹೊರಗಡೆ ಹೋಗಿದ್ರೇನೆ ಒಳ್ಳೆಯದು ಇಲ್ಲ ಅಂದ್ರೆ ಬೇರೆಯವರು ಶುರು ಹಚ್ಕೊಂಡು ಬಿಡ್ತಾರೆ ಈ ತರ ಡ್ರಾಮಾ ಮಾಡೋದಕ್ಕೆ ಇವರನ್ನ ಹೊರಗಡೆ ಕಳಿಸಿರ್ತಾರಾ ಇಲ್ಲ ಅಂದ್ರೆ ಓಕೆ ಸರ್ ನಾನು ಅಳಲ್ಲ ಸರ್ ನಿಮ್ಮ ಮೇಲಿಂದ ಸಕತ್ತಾಗಿ ಆಡ್ತೀನಿ ಸರ್ ಅಂತ ಅದೇ ಹಳೆ ಡೈಲಾಗ್ ಗಳು ಹೇಳಿಸಿ ಒಳಗೆ ಕುಂದರಿಸಿರುತ್ತಾರೆ ಇದು ತಿಳ್ಕೊಬೇಕು ಅಂದ್ರೆ ಇವತ್ತಿನ ಎಪಿಸೋಡ್ ನೋಡ್ಲೇಬೇಕು ಆಮೇಲೆ ಇವರನ್ನ ಹೊರಗಡೆ ಕಳಿಸಬೇಕಾ ಬೇಡ ಅನ್ನೋದನ್ನ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದು ತಿಳಿಸಿ ವಿಡಿಯೋ ಇಷ್ಟ ಆಗಿದ್ರೆ ಥ್ಯಾಂಕ್ಸ್ ಬಟನ್ ಪ್ರೆಸ್ ಮಾಡಿ ಸಪೋರ್ಟ್