ತರುಣ್ ಜೊತೆ ಮದುವೆ ಆಗಲು ಸ್ನೇಹಿತೆಗೆ ಮೋಸ ಮಾಡಿದ್ರಾ ನಟಿ ನಟಿ ಸೋನಲ್ ? ಬಿಚ್ಚಿಟ್ಟ ರಹಶ್ಯ: ಕೇಳಿ ಎಲ್ಲರೂ ಶಾಕ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ, ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ನಲ್ಲಿ ಸೋನಲ್ ಭಾಗಿಯಾಗಿದ್ರು. ಈ ವೇಳೆ ಸೃಜನ್ ಕೇಳಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಿಮ್ಮ ತರುಣ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ನಿಮ್ಮ ಸ್ನೇಹಿತೆ ಕೂಡ ತರುಣ್ ನನ್ನೇ ಲವ್ ಮಾಡ್ತಿದ್ರಂತೆ ನಿಜನಾ ಎಂಬ ಪ್ರಶ್ನೆಗೆ ಸೋನಾಲ್ ಉತ್ತರ ಕೊಟ್ಟಿದ್ದಾರೆ
ಅದೇನು ನಿಮ್ಮದು ಟ್ರಯಾಂಗಲ್ ಲವ್ ಸ್ಟೋರಿ ಏನಾಯ್ತು ಅಂತ ಯಾವುದು ಟ್ರಯಾಂಗಲ್ ಲವ್ ಸ್ಟೋರಿ ಅಲ್ಲ ನಿನ್ನ ಫ್ರೆಂಡ್ ಮತ್ತೆ ಓ ಯಾ ಅಂಡ್ ನನ್ನ ಫ್ರೆಂಡ್ ಜೋಸ್ನ ಅಂತ ಹೆಸರು ಹೇಳ್ಬಿಟ್ಟೆ ಅಮ್ಮ ಪಾಪ ಇರ್ಲಿ ಸಾರೀ ಅವಳಿಗೆ ಶಿ ಹ್ಯಾಡ್ ಅ ಹ್ಯೂಜ್ ಕ್ರಶ್ ಆನ್ ತರುಣ್ ಸೋಂಟ್ ಯಾ ತರುಣ್ ಓಕೆ ಅವರಿಗೆ ಅಂದ್ರೆ ಒಂದು ರಾಬರ್ಟ್ ಟೈಮ್ ಇಂದ ಸೋನಲ್ಲಿ ನೋಡು ನೀವು ನಿನಗೆ ಪರಿಚಯ ಇದೆಯಲ್ಲ ಸೆಟ್ ಮಾಡಿಕೊಡು ಸೆಟ್ ಮಾಡಿಕೊಡು ಅಂತ ಅವರು ಯು ಸ್ಪೀಕ್ ಟು ಹಿಮ್ ಅವರೇನೋ ಹುಡುಗಿ ಹುಡುಕ್ತಾ ಇದ್ದಾರಂತೆ ಅವರಿಗೆ ಯು ಸೀ ಸ್ಪೀಕ್ ಟು ಹಿಮ್ ಅಂತ ಐ ಸೆಡ್ ಓಕೆ ಬಿಗ್ ಡೀಲ್ ಐ ಕ್ಯಾನ್ ಟಾಕ್ ಟು ಹಿಮ್ ಬಟ್ ಐ ನೆವರ್ ಸ್ಪೋಕ್ ಟು ಹಿಮ್ ಏನ್ ಮಾತಾಡೋದು ಹೆಂಗೆ ಮಾತಾಡೋದು ನಾನು ಅಂತ ಆಮೇಲೆ ಇವರು ಯೋಗರಾಜ್ ಸರ್ ಇವರ ಅವರೆಲ್ಲ ನನಗೆ ನಿಮ್ಮದು ತರುಣ್ ಮಧ್ಯದಲ್ಲಿ ಏನಾದರೂ ನಡೀತಾ ಇದಿಯಾ ಅಂತೆಲ್ಲ ಕೇಳ್ತಾ ಇದ್ರು ಸೆಟ್ ಅಲ್ಲಿ ಅವಾಗ ಅವಾಗ ಸೋ ಅದೊಂದು ಪಂಚಾಯತಿ ಆಗಿತ್ತು ಕಣ ಬೇಡ ಸರ್ ಇಲ್ಲ ನಾನು ಯಾರ ಹೆಸರು ಹೇಳಲ್ಲ ಓಕೆ ಸೊ ಇವರೆಲ್ಲ ಎಲ್ಲಾ ಹೇಳ್ತಾ ಇದ್ರು ಅವಾಗ ನಮ್ಮ ಮಧ್ಯದಲ್ಲಿ ಏನು ಇರಲಿಲ್ಲ ದೇರ್ ವಾಸ್ ನಥಿಂಗ್ ವಿ ವರ್ ನಾಟ್ ಡೇಟಿಂಗ್ ಬಟ್ ನಾನು ಅವರಿಗೆ ಒಂದು ಇನ್ಫಾರ್ಮ್ ಮಾಡಿದೆ ಸೀ ಈ ತರ ಮಾತಾಡ್ತಿದ್ದಾರೆ ನಾನು ಹೇಳಿದ್ದಲ್ಲ ಇದು ವೀಕ್ಷಕರೇ ನೋಡಿದ್ರಲ್ಲ
ಪಾಪ ಇರ್ಲಿ ಇರ್ಲಿ ಸಾರೀ ಅವಳಿಗೆ ಶಿ ಹ್ಯಾಡ್ ಅ ಹ್ಯೂಜ್ ಕ್ರಶ್ ಆನ್ ತರುಣ್ ಓಕೆ ಅವರಿಗೆ ಅಂದ್ರೆ ಒಂದು ದೊಡ್ಡ ರಾಬರ್ಟ್ ಟೈಮ್ ಇಂದ ಸೋನಲ್ಲಿ ನೋಡು ನೀವು ನಿನಗೆ ಪರಿಚಯ ಇದೆಯಲ್ಲ ಸೆಟ್ ಮಾಡಿಕೊಡು ಸೆಟ್ ಮಾಡಿಕೊಡು ಅಂತ ಅವರು ಯು ಸ್ಪೀಕ್ ಟು ಹಿಮ್ ಅವರು ಏನೋ ಹುಡುಗಿ ಹುಡುಕ್ತಾ ಇದ್ದಾರಂತೆ ಅವರಿಗೆ ಯು ಸೀ ಸ್ಪೀಕ್ ಟು ಹಿಮ್ ಅಂತ ಐ ಸೆಡ್ ಓಕೆ ಬಿಗ್ ಡೀಲ್ ಐ ಕ್ಯಾನ್ ಟಾಕ್ ಟು ಹಿಮ್ ಬಟ್ ಐ ನೆವರ್ ಸ್ಪೋಕ್ ಟು ಹಿಮ್ ಏನ್ ಮಾತಾಡೋದು ಹೆಂಗೆ ಮಾತಾಡೋದು ನಾನು ಕಣ ಬೇಡ ಸರ್ ಇಲ್ಲ
ನಾನು ಯಾರ ಹೆಸರು ಹೇಳಲ್ಲ ಓಕೆ ಸೊ ಇವರೆಲ್ಲ ಹೇಳ್ತಾ ಇದ್ರು ಅವಾಗ ನಮ್ಮ ಮಧ್ಯದಲ್ಲಿ ಏನು ಇರಲಿಲ್ಲ ದೇರ್ ವಾಸ್ ನಥಿಂಗ್ ವಿ ವರ್ ನಾಟ್ ಡೇಟಿಂಗ್ ಬಟ್ ನಾನು ಅವರಿಗೆ ಒಂದು ಇನ್ಫಾರ್ಮ್ ಮಾಡಿದೆ ಸೀ ಈ ತರ ಮಾತಾಡ್ತಿದ್ದಾರೆ ನಾನು ಹೇಳಿದ್ದಲ್ಲ ಇದು ಅವರಿಗೆ ನಿಮ್ಮ ಫ್ಯಾಮಿಲಿಗೆ ಇಂಟ್ರೊಡ್ಯೂಸ್ ಮಾಡ್ಸಿದ್ದು ಒಂದು ಐತಿಹಾಸಿಕ ಘಟನೆ ಅಂತ ಅಲ್ಲ ಏನದು ಫಸ್ಟ್ ಮೀಟಿಂಗ್ ಅದು ಅವನ ಅವನ ಅದು ಸೋನಲ್ ಅವರನ್ನ ನೋಡಿ ಅವನು ಇಷ್ಟ ಪಟ್ಟಿದ್ದಾನೆ ಅಂದ್ರೆ ಅವರ ಸಿಂಪ್ಲಿಸಿಟಿ ಇವಾಗ ಗೊತ್ತಾಗ್ತಿದೆ ಅವರು ಕಥೆ ಹೇಳಿದಾಗ ಗೊತ್ತಾಗುತ್ತೆ ಅದಕ್ಕೆ ಇಲ್ಲ ಅವನಿಗೆ ಹುಡುಗಿ ಇಷ್ಟ ಆಗ್ಬೇಕು ( video credit :SRS Kannada )