ಸಾಯುವ ಮುನ್ನ ಹೆಂಡತಿಯ ಕಿರುಕುಳದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶ್ರೀಧರ್ ಕಣ್ಣೀರು

ಎಲ್ಲರಿಗೂ ನಮಸ್ಕಾರ ತುಂಬಾ ನೊಂದುಕೊಂಡು ಈ ವಿಡಿಯೋ ಮಾಡ್ತಾ ಇದೀನಿ ನೆನ್ನೆ ಟಿವಿಲ್ಲಿ ಒಂದು ವಿಡಿಯೋ ನೋಡಿದೆ ಒಬ್ಬ ಗಂಡ ತನ್ನ ಪತ್ನಿಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಅಂತ ಏನ್ರೀ ಇದು ಮದುವೆ ಯಾವತ್ತೂ ಯಾರಿಗೂ ನರಕ ಆಗಬಾರದು ಒಬ್ಬ ಗಂಡಸು ತಾನು ಆತ್ಮಹತ್ಯೆ ಮಾಡಿಕೊತಾನೆ ಅಂದ್ರೆ ಅದು ಪತ್ನಿಯ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ತಾನೆ ಅಂದ್ರೆ ಅವನು ಅವರು ಮಾನಸಿಕವಾಗಿ ಎಷ್ಟು ನೊಂದಿರಬಹುದು ಅಲ್ವಾ ಯಾಕೆ ಹೀಗೆ ನಮಗೂ ಭಾವನೆಗಳಿದೆ ನಮಗೂ ಕನಸುಗಳಿದೆ ಅಂತ ಯಾಕೆ ಯಾರು ಅರ್ಥ ಮಾಡಿಕೊಳ್ಳಲ್ಲ ಸಮಾಜ ಹೇಳುತ್ತೆ ಗಂಡಸರು ಅಳಬಾರದು ಅವರ ಎರಡರ ಮುಂದೆ ನೋವು ಹೇಳ್ಕೊಬಾರದು ಅಂತ ಯಾರ ಹತ್ರ ಹೇಳ್ಕೊಳ್ಳೋದು ಹೇಳ್ಕೊಳ್ಳಕೆ
ಆಗದೆ ಮನಸ್ಸಿನಲ್ಲಿ ಕೊರಗಿ ಕೊರಗಿ ಕೊರಗಿ 34 ವರ್ಷದ ಉತ್ತರ ಪ್ರದೇಶದ ಒಬ್ಬ ಅತುಲ್ ಸುಭಾಷ್ ಅನ್ನೋವನು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಷ್ಟೆಲ್ಲ ಕನಸು ಗೊತ್ತಿದ್ನೋ ಏನೋ ಅಲ್ವಾ ಅವನಿಗೆ ನ್ಯಾಯ ಸಿಗಬೇಕು ಅವರ ಆತ್ಮಕ್ಕೆ ಶಾಂತಿ ಸಿಗಬೇಕು ನಾನು ಯಾರ ಪರವಾಗೂ ಮಾತಾಡ್ತಾ ಇಲ್ಲ ಯಾರ ವಿರೋಧವಾಗೂ ಮಾತಾಡ್ತಾ ಇಲ್ಲ ಅಯ್ಯೋ ಪಾಪ ಒಂದು ಮೂರು ನಾಲ್ಕು ವರ್ಷದಿಂದ ಮಗನ ಮುಖ ನೋಡಬೇಕು ಅಂತ ಹೆಂಡತಿ ಹತ್ರ ಗೋ ಗರಿತಾ ಇದ್ರು ರು ಹೆಂಡತಿ ಮಗನ ಮುಖ ತೋರಿಸ್ತೀನಿ ಮತ್ತೆ ಏನ್ರಿ ಓದೋ ಭಾಗ್ಯ ಸಾಯೋವಾಗ ಮಗನ ಮುಖ ನೋಡದೆ ಅಪ್ಪ ಸತ್ತೋದನಲ್ಲ ಎಂತ ಮನಸ್ಥಿತಿರೀ ಮನುಷ್ಯತ್ವನೇ ಇಲ್ಲ ಅಲ್ರೀ 34 ವರ್ಷದ ಯುವಕ ಎಷ್ಟೆಲ್ಲ ಕಡಿಸಿಟ್ಕೊಂಡಿದ್ದಲ್ವ ಏನೆಲ್ಲ ಮಾಡಬೇಕು ಅಂತ
ಅನ್ಕೊಂಡಿದ್ದೇನೋ ಅಲ್ವಾ ಪಾಪ ಕುತ್ತಿಗೆಗೆ ನ್ಯಾಯದ ನಿರೀಕ್ಷೆ ಇರಲಿ ಅಂತ ಒಂದು ಬೋರ್ಡ್ ಹಾಕೊಂಡು 40 ಪುಟಗಳ ಅವನ ಅಳಲನ್ನ ಬರೆದು ಒಂದುವರೆ ಗಂಟೆಗಳ ಕಾಲ ಅವನ ನೋವನ್ನ ವಿಡಿಯೋ ಮಾಡಿ ಒಟ್ಟಿಗೆ ನೇಣು ಹಾಕೊಂಡಿದ್ದಾನೆ ಅಂದ್ರೆ ಅವನಿಗೆ ಆಗ ಇದ್ದ ಮನಸ್ಥಿತಿ ಎಷ್ಟು ಹೇಗಇರಬಹುದು ಅಲ್ವಾ ಅವನ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆ ಆಗಬೇಕು ಅತುಲ್ ಸುಭಾಷ್ಗೆ ನ್ಯಾಯ ಸಿಗಬೇಕು ಅವರಿಗೆ ನ್ಯಾಯ ಸಿಗಬೇಕು ಎಲ್ಲ ಗಂಡಂದರು ದೌರ್ಜನ್ಯಕ್ಕೆ ಒಳಗಾಗ್ತಾರೆ ಶೋಷಣೆಗೆ ಒಳಗಾಗ್ತಾರೆ ಅಂತ ಹೇಳ್ತಿಲ್ಲ ಎಲ್ಲೋ ಒಂದಷ್ಟು ಗಂಡಂದರು ಹೇಳಿಕೊಳ್ಳಕೆ ಆಗದೆ ಅನೋವನ್ನ ಅನುಭವಿಸ್ತಾ ಇರ್ತಾರಲ್ಲ ಅಟ್ಲೀಸ್ಟ್ ಅವರಾದರೂ ಇದರ ಪರವಾಗಿ ಧನಿ ಎತ್ತಬೇಕು ಅದು ಸುಭಾಷ್ ಅವರಿಗೆ ನ್ಯಾಯ
ಕೊಡಿಸಬೇಕು ಅವರ ಬೆಂಬಲವಾಗಿ ನಿಂತುಕೊಳ್ಳಬೇಕು ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಮತ್ತೆ ಇಂತ ಅಮಾಯಕರ ಬಲಿ ಆಗಬಾರದು ಅಮಾಯಕರ ಬಲಿ ಆಗಬಾರದು ದಯಮಾಡಿ ಅವರಿಗೆ ಜ್ಞಾನ ಸಿಗುವ ಹಾಗೆ ಮಾಡಿ ನನ್ನ ನಿಲ್ಿಸೋದಕ್ಕೆ ಸಾಧ್ಯ ಇಲ್ಲ ಅಂದ್ರೆ ಇನ್ನೆಷ್ಟು ಬಲಿಗಳನ್ನ ನಾವು ಕಾಣಬೇಕಾಗುತ್ತೋ ಪ್ಲೀಸ್ ( video credit ;WOW Kannada )