ಶ್ರೀಧರ್ ನಾಯಕ್ ಪತ್ನಿ ಇನ್ನೊಂದು ಆರೋಪ!! ಕಿರುಕುಳ ಮತ್ತೆ ಇನ್ನೊಂದು ವಿಷಯ ಬಿಚ್ಚಿಟ್ಟ ಪತ್ನಿ!! ಆಡಿಯೋ ವೈರಲ್

ಶ್ರೀಧರ್ ನಾಯಕ್ ಪತ್ನಿ ಇನ್ನೊಂದು ಆರೋಪ!! ಕಿರುಕುಳ ಮತ್ತೆ ಇನ್ನೊಂದು ವಿಷಯ ಬಿಚ್ಚಿಟ್ಟ ಪತ್ನಿ!! ಆಡಿಯೋ ವೈರಲ್

ಶ್ರೀಧರ್ ನಾಯಕ್ ಅವರು ಇಹಲೋಕವನ್ನ ತ್ಯಜಿಸಿದ ಬೆನ್ನಲ್ಲೇ ಅವರ ಪತ್ನಿಯಾಗಿರುವ ಜ್ಯೋತಿಯವರು ಈಗ ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ ಶ್ರೀಧರ್ ನಾಯಕ್ ಅವರ ಪತ್ನಿ ಜ್ಯೋತಿ ಅವರು ಶ್ರೀಧರ್ ನಾಯಕ್ ಅವರಿಗೆ ಎಚ್ ಐವಿ ಕಾಯಿಲೆ ಇರುವುದರ ಬಗ್ಗೆ ಮಾತನಾಡಿದ್ದಾರೆ ಶ್ರೀಧರ್ ನಾಯಕ್ ಅವರು ಇಹಲೋಕವನ್ನ ತ್ಯಜಿಸಿದ ಬೆನ್ನಲ್ಲೇ ಅವರ ಪತ್ನಿ ಜ್ಯೋತಿಯವರು ಮಾತನಾಡಿರುವ ಹಳೆಯ ಆಡಿಯೋ ಒಂದು ವೈರಲ್ ಆಗಿದೆ ಇನ್ನು ವೈರಲ್ ಆಗಿರುವ ಆಡಿಯೋದಲ್ಲಿ ಜ್ಯೋತಿಯವರು ಶ್ರೀಧರ್ ಅವರಿಗೆ ಏಡ್ಸ್ ಮತ್ತು ಕ್ಯಾನ್ಸರ್ ಇತ್ತು ಎಂದು ಹೇಳಿದ್ದಾರೆ

 

ಅದು ಅವನ ಈತರ ಇಲ್ಲ ಇನ್ನೇನು ಒಂತರ ಬೇರೆ ತರ ಇದ್ದಾನೆ ಅಂದ್ರೆ ಪ್ರತಿಯೊಂದಕ್ಕೂ ಇದೇ ತರ ಇರಬೇಕು ಅದೇ ತರ ಇರಬೇಕು ರಿಸ್ಟ್ರಿಕ್ಷನ್ಸ್ಗಳು ತುಂಬಾ ಇದ್ವು ಇನ್ನು ಶ್ರೀಧರ್ ಅವರು ಕೆಲವು ದಿನಗಳ ಹಿಂದೆ ತಮ್ಮ ಪತ್ನಿಯ ಬಗ್ಗೆ ಹಲವು ಆರೋಪಗಳನ್ನ ಮಾಡಿದ್ದರು ಅದಕ್ಕೆ ಪ್ರತಿಯಾಗಿ ಈಗ ಜ್ಯೋತಿ ಅವರು ಆಡಿಯೋವನ್ನ ಹರಿಬಿಟ್ಟಿದ್ದಾರೆ ಇನ್ನು ಆಡಿಯೋ ಹರಿಬಿಟ್ಟಿರುವ ಜ್ಯೋತಿಯವರು ನಾವಿಬ್ಬರು ಪ್ರೀತಿಯನ್ನ ಮಾಡಿ ಮದುವೆ ಮಾಡಿಕೊಂಡಿದ್ದೆವು ಆದರೆ ನಮ್ಮಿಬ್ಬರ ಮನೆಯವರಿಗೆ ಈ ಮದುವೆ ಒಪ್ಪಿಗೆ ಇಲ್ಲ ಅಂತ ಹೇಳಿದ್ದಾರೆ ಜಾತಕ ಹೊಂದಾಣಿಕೆ ಆಗದೆ ಇದ್ದರೂ ಕೂಡ ಮನೆಯವರ ವಿರೋಧದ ನಡುವೆ ಜ್ಯೋತಿ ಮತ್ತು ಶ್ರೀಧರ್ ಅವರು ಮದುವೆಯನ್ನ ಮಾಡಿಕೊಂಡಿದ್ದರು

 ಮದುವೆಯಾದ ನಂತರ ಶ್ರೀಧರ್ ಅವರ ವರ್ತನೆ ಅಬ್ನಾರ್ಮಲ್ ಆಗಿತ್ತು ಅಷ್ಟೇ ಮಾತ್ರವಲ್ಲದೆ ಶ್ರೀಧರ್ ಅವರು ಜ್ಯೋತಿ ಅವರಿಗೆ ಕೆಲವು ಶರತ್ತುಗಳನ್ನು ಕೂಡ ಹಾಕುತ್ತಿದ್ದರು ಇನ್ನು ಶ್ರೀಧರ್ ಅವರು ಸಾಕಷ್ಟು ಬಾರಿ ಜ್ಯೋತಿಯವರಿಗೆ ಹೊಡೆದಿದ್ದಾರಂತೆ ಆದರೆ ಜ್ಯೋತಿ ಅವರು ಇದನ್ನ ಎಲ್ಲಿಯೂ ಹೇಳಿಕೊಂಡಿಲ್ಲ ಶ್ರೀಧರ್ ಅವರನ್ನ ಬಿಟ್ಟು ಬಂದ ನಾನು ಎಲ್ಲಿಯೂ ಓಡಿ ಹೋಗಿಲ್ಲ ನನ್ನ ಮಗನ ಜೊತೆ ನಾನು ಖುಷಿಯಿಂದ ಜೀವನವನ್ನ ಮಾಡುತ್ತಿದ್ದೇನೆ ನಾನು ಮತ್ತು ನನ್ನ ಮಗ ಈಗ ಖುಷಿಯಿಂದ ಜೀವನವನ್ನ ಮಾಡುತ್ತಿದ್ದೇವೆ

 ಅವನಿಗೆ ನನ್ನಿಂದ ಕ್ಯಾನ್ಸರ್ ಮತ್ತು ಏಡ್ಸ್ ಬಂದಿಲ್ಲ ಅಂತ ಆಡಿಯೋ ಮೂಲಕ ಜ್ಯೋತಿಯವರು ಸ್ಪಷ್ಟನೆಯನ್ನ ನೀಡಿದ್ದಾರೆ. ಸದ್ಯ ಪಾರು ಧಾರಾಭಾಯಿ ನಟ ಶ್ರೀಧರ್ ಅವರ ಪತ್ನಿ ಜ್ಯೋತಿ ಅವರ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಅಹಂಕಾರ ಅನ್ನಬಹುದು ಅವನಿಗೆ ತುಂಬಾ ಇತ್ತು ನಾನು ಆರ್ಟಿಸ್ಟ್ ನಾನು ತುಂಬಾ ಸ್ಮಾರ್ಟ್ ಅನ್ನೋದು ಅದೆಲ್ಲದರಿಂದಲೂ ಅವನು ದೇವರು ಕೊಟ್ಟ ಎಲ್ಲವನ್ನು ಇವತ್ತು ಕಳ್ಕೊಂಡ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಎಲ್ಲ ಇದ್ರು ಅವನಿಗೆ ಮತ್ತೆ ಹೆಂಡತಿ ಮಗು ಎಲ್ಲಾನು ಇತ್ತು ಒಳ್ಳೆ ಕೆಲಸನು ಇತ್ತು ಒಳ್ಳೆ ಹೆಸರು ದೇವರು ಕೊಟ್ಟಿದ್ದ ಸ್ವಲ್ಪ ಅವನಿಗೆ ಎಲ್ಲವೂ ಕೊಟ್ಟಾದಾಗಲೂ ಅವನು ಕಳೆಕೊಳ್ಳಲಿಕ್ಕೆ ಅವನೇ ಕಾರಣ ಹೊರತು ನಾನಾಗಲಿ ನನ್ನ ಮಗ ಆಗಲಿ ಕಾರಣ ಅಲ್ಲ   ( video credit : Ramesh Filmy duniya )