ಧಿಡೀರ್ ಲೈವ್ ಬಂದ ಸೃಜನ್ ಲೋಕೇಶ್ ಕಣ್ಣೀರು ಹಾಕುತ್ತ ಇನ್ಮುಂದೆ ಮಜಾ ಟಾಕೀಸ್ ....! ಶಾಕಿಂಗ್ ಹೇಳಿಕೆ ?

ಧಿಡೀರ್ ಲೈವ್ ಬಂದ ಸೃಜನ್ ಲೋಕೇಶ್ ಕಣ್ಣೀರು ಹಾಕುತ್ತ  ಇನ್ಮುಂದೆ   ಮಜಾ ಟಾಕೀಸ್ ....! ಶಾಕಿಂಗ್ ಹೇಳಿಕೆ ?

ಮಜಾ ಟಾಕಿಸಿನ ಕೊನೆಯ ಎಪಿಸೋಡ್ ಇವತ್ತು ನಮಸ್ಕಾರ ಹೇಗಿದ್ದೀರಿ ಗುಡ್ ಇವಿನಿಂಗ್ ಎಲ್ಲರಿಗೂ ಸ್ಟಾರ್ಟ್ ಆಗಿದೆ ಅಂತ ಅನ್ಕೊತೀನಿ ಓಕೆ ಇವತ್ತು ಲೈವ್ ಬಂದಿರೋದು ಏನಕ್ಕೆ ಅಂತ ನಿಮಗೆ ಗೊತ್ತಿರಬಹುದು ಮಜಾ ಟಾಕೀಸ್ ಇನ ಕೊನೆಯ ಎಪಿಸೋಡ್ ಇವತ್ತು ಸಂಜೆ 9:00 ಗಂಟೆಗೆ ಅಂದ್ರೆ ರಾತ್ರಿ 9:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಟೆಲಿಕ್ಯಾಸ್ಟ್ ಆಗುತ್ತೆ ದಯವಿಟ್ಟು ಎಲ್ಲರೂ ನೋಡಿ ಅಂತ ಕೇಳ್ಕೊಳ್ಳೋದಕ್ಕೆ ಬಂದಿದೀನಿ ಅಂಡ್ ಬಹಳ ಮುಖ್ಯವಾಗಿ ಮೋರ್ ದಾನ್ ಎನಿಥಿಂಗ್ ಎಲ್ಸ್ ನಾನು ಈ ಎಪಿಸೋಡ್ ನೋಡಿ ಅನ್ನೋದಕ್ಕಿಂತ ಹೆಚ್ಚಾಗಿ ನಾನು ಮನಸ್ಪೂರ್ವಕವಾಗಿ ನಾನು ನಿಮಗೆ ಒಂದು ತುಂಬ ಹೃದಯದ ಧನ್ಯವಾದಗಳನ್ನ ಹೇಳಬೇಕು ಯಾಕಂದ್ರೆ 10 ವರ್ಷಗಳು ಒಂದು ಪ್ರಾಜೆಕ್ಟ್ನ್ನ

ನೀವು ಪ್ರೀತಿಸಿ ನೀವು ಅದಕ್ಕೆ ಬೆಂಬಲಿಸಿ ನಮ್ಮ ನಮ್ಮ ಪ್ರತಿಯೊಂದು ಹಂತದಲ್ಲೂ ನೀವು ಅದಕ್ಕೆ ಜೊತೆಯಾಗಿ ನಿಂತಿದ್ರಿ ಸೋ ಐ ಥ್ಯಾಂಕ್ ಯು ವೆರಿ ಮಚ್ ನಿಜವಾಗಲೂ ಒಂದು ಇಡೀ ಒಂದು ನಮ್ಮ ಲೋಕೇಶ್ ಪ್ರೊಡಕ್ಷನ್ ಆಗಿರಬಹುದು ಅಥವಾ ನನಗೆ ವಯಕ್ತಿ ಿಕವಾಗಿ ನನ್ನ ಇಡೀ ಜೀವನವನ್ನ ತಿರುಗಿಸಿ ಒಂದು ಬೇರೆ ಒಂದು ಹಂತದಲ್ಲಿ ತಗೊಂಡು ಹೋದಂತ ಒಂದು ಪ್ರಾಜೆಕ್ಟ್ ಮಜಾಟಕೀಸ್ ನಾನು ತುಂಬಾ ಹೃದಯಾದ ಧನ್ಯವಾದಗಳು ಇದನ್ನ ನಾನು ಹೇಳಲೇಬೇಕು ಮೊದಲನೆದಾಗಿ ಜನತೆಗೆ ಆಮೇಲೆ ಈ ಒಂದು ಪ್ಲಾಟ್ಫಾರ್ಮ್ ಅಲ್ಲಿ ನಾನು ನಿಜವಾಗಲೂ ಮರೆಯೋಕ್ಕೆ ಸಾಧ್ಯ ಇಲ್ಲದೆ ಇರುವಂತ ಕೆಲವೊಬ್ಬರು ವ್ಯಕ್ತಿಗಳನ್ನ ನಾನು ಸ್ಮರಿಸಲೇ ಬೇಕಾಗುತ್ತೆ 

ನಾವು ನಾವು ಶುರು ಮಾಡಿದಾಗ ಇದ್ದಂತ ಒಂದು ಟೀಮ್ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳ್ತೀನಿ ದಯಣ್ಣ ಮನೋವಣ್ಣ ಶ್ವೇತಾ ಅಪರ್ಣ ಕುರಿ ಆಮೇಲೆ ನಮ್ಮ ಗುಂಡುಮಾವ ಮುತ್ತುಮಣಿ ವಿಶ್ವ ಪವನ ಮನುವಣ್ಣ ಆಮೇಲೆ ಇಂದ್ರಜಿತ್ ಲಂಕೇಶ್ ಆಮೇಲೆ ತುಂಬಾ ಜನ ಬಂದಿದ್ದಾರೆ ನಮ್ಮ ಜಟಾಕಿಸ್ನಲ್ಲಿ ರಜನಿ ಆಗಿರಬಹುದು ಆಮೇಲೆ ಐ ಡೋಂಟ್ ನೋ ಎಲ್ಲರಿಗೂ ನಾನು ಥ್ಯಾಂಕ್ಸ್ ಏನ ಕೇಳ ಹೇಳೋದಕ್ಕೆ ಇಷ್ಟ ಪಡ್ತೀನಿ ಅಂದ್ರೆ ಅವರು ಪಟ್ಟಂತ ಒಂದು ಶ್ರಮ ಅದು ಅಷ್ಟಿಷ್ಟ ಅಲ್ಲ

 ಆಮೇಲೆ ಮುಂದಿನ ದಿನಗಳಲ್ಲಿ ತುಂಬಾ ಬೇರೆ ಬೇರೆ ಒಂದು ಕಾರ್ಯಕ್ರಮಗಳೊಂದಿಗೆ ನಾವು ಬರ್ತಾ ಇದೀವಿ ನನ್ನ ಸಿನಿಮಾ ಜಿಎಸ್ಟಿ ಗೋಸ್ಟ್ ಇನ್ ಟ್ರಬಲ್ ಗೋಸ್ ಸೀ ಇನ್ ಥಿಯೇಟರ್ ಅಂತ ಇಟ್ಟಿದೀನಿ ಆ ಒಂದು ಟ್ಯಾಗ್ ಲೈನ್ ಜಿಎಸ್ಟಿ ಅನ್ನೋ ಸಿನಿಮಾ ಇನ್ನ ಕೆಲವೇ ದಿನಗಳಲ್ಲಿ ಅಂದ್ರೆ ಕೆಲವೇ ವಾರಗಳಲ್ಲಿ ನಾವು ರಿಲೀಸ್ ಮಾಡ್ತಾ ಇದೀವಿ ಕೆಲಸ ಶುರುವಾಗಿದೆ ನೀವೆಲ್ಲ ನಮ್ಮ ಜೊತೆ ನಿಂತು ನಮ್ಮ ಜೊತೆ ನೀವು ಅದನ್ನ ಮಾಡಿದೀರಿ ಪ್ರೋತ್ಸಾಹ ಮಾಡಿದೀರಿ ಸೋ ಥ್ಯಾಂಕ್ ಯು ಸೋ ಮಚ್ ತುಂಬಾ ಜನ ಆಫ್ಕೋರ್ಸ್ ಮತ್ತೊಮ್ಮೆ ನಾನು ಹೇಳ್ತಾ ಇದೀನಿ ಇವತ್ತು ಸಂಜೆ ಅಂದ್ರೆ 9:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ನಮ್ಮ ಮಜಾ ಟಾಕೀಸ್ನ ಕೊನೆಯ ಎಪಿಸೋಡ್ ತುಂಬಾ ಜನಕ್ಕೆ ಒಂದು ಕನ್ಫ್ಯೂಷನ್ ಇದೆ ಯಾಕಂದ್ರೆ ಮುಂಚೆ ನಾವೆಲ್ಲ

250 260 300 ಎಪಿಸೋಡ್ಗಳು ಮಾಡ್ತಾ ಇದ್ವಿ ಇವಾಗ 32 ಎಪಿಸೋಡ್ ಗೆ ಯಾಕೆ ಮುಗಿಸ್ತಾ ಇದ್ದೀವಿ ಅಂದರೆ ಒಂದು ಫಾರ್ಮಯಾಟ್ ಇರುತ್ತೆ ಒಂದು ಚೇಂಜ್ ಓವರ್ಸ್ ಇರುತ್ತೆ ಕಾಲಕ್ಕೆ ತಕ್ಕಂತೆ ಕುಣಿಯಬೇ ಏನು ನಡೆಯಬೇಕು ತಾಳಕ್ಕೆ ತಕ್ಕಂತೆ ನಾವು ಕುಣಿಯಬೇಕು ಸ ಫಾರ್ಮ್ಯಾಟ್ ಚೇಂಜಸ್ ಆಗ್ತಾ ಇರುತ್ತೆ ಎಲ್ಲಾ ಆಗ್ತಾ ಇರುತ್ತೆ ಹೊಸ ಹೊಸದಾಗಿ ಇಟ್ಸ್ ಓಕೆ ಬಟ್ ನಾವು ತುಂಬಾ ಒಂದು ಹುಮ್ಮಸ್ಸಿನಲ್ಲಿ ಇನ್ನ ಹೊಸ ಪ್ರಯೋಗಗಳನ್ನ ಮಾಡ್ತೀವಿ ಅದನ್ನೆಲ್ಲ ನಾವು ನಿಮ್ಮ ಮುಂದೆ ತಗೊಂಡು ಬಂದು ಇಟ್ಟು ನಾವು ಅದನ್ನ ಚೆನ್ನಾಗಿ ಒಂದು ಪ್ರದರ್ಶನ ಮಾಡಬೇಕು ಅನ್ನೋ ಆಸೆ ಇದೆ ಇವತ್ತಿನ ಮಜಾ ಟಾಕೀಸ್ ನಲ್ಲಿ ದೊಡ್ಡಣ್ಣ ಚಿಕ್ಕಣ್ಣ ನನ್ನ ಕಾಂಬಿನೇಷನ್ ತುಂಬಾ ಚೆನ್ನಾಗಿದೆ

ಅಂಡ್ ಕಲರ್ಸ್ ಕನ್ನಡಗೆ ನೀವು ಕೊಟ್ಟಿರುವಂತ ಪ್ರೀತಿ ಪ್ರೋತ್ಸಾಹ ಯಾವತ್ತು ಇದೇ ತರ ಇರ್ಲಿ ಅಂತ ಕೇಳ್ಕೊತೀನಿ. ಲವ್ ಯು ಅಲಾಟ್ ತುಂಬು ಹೃದಯದ ಧನ್ಯವಾದಗಳು ಲವ್ ಯು ಲವ್ ಯು ಲವ್ ಯು ಫಾರ್ ಎವರ್ ಅಂಡ್ ಎವರ್ ಜೈ ಕರ್ನಾಟಕ ಮಾತೆ ಜೈ ಹಿಂದ್ ಅಂಡ್  ಇವತ್ತು ರಾತ್ರಿ ಮಜಾ ಟಾಕೀಸ್ನ ಕೊನೆಯ ಎಪಿಸೋಡ್ ಗ್ರಾಂಡ್ ಫಿಲಾನ್ನ ಮಜಾ ಟಾಕೀಸ್ನ ಕೊನೆಯ ಎಪಿಸೋಡ್ ಗ್ರಾಂಡ್ ಫಿಲಾನ್ನ ನೋಡೋದನ್ನ ಮರಿಬೇಡಿ ದಯವಿಟ್ಟು ರಾತ್ರಿ 9:00 ಗಂಟೆಗೆ ಥ್ಯಾಂಕ್ಯು ಸೋ ಮಚ್ ಲವ್ ಯು ಆಲ್ ಜೈ ಕರ್ನಾಟಕ ಮಾತೆ ಜೈ ಹಿಂದ್