ತ್ರಿವಿಕ್ರಮ್ ಮಾಡಿದ ತಪ್ಪಿಗೆ ಇನ್ಮೇಲೆ ಬಿಗಬಾಸ್ ಮಾಡಲ್ಲಾಎಂದು ಸ್ಟೇಜ್ ಬಿಟ್ಟು ಹೊರಟ ಸುದೀಪ್ ?

ಬಿಗ್ ಬಾಸ್ ಸೀಸನ್ 11ರ ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಗ್ರೋಸರಿ ಟಾಸ್ಕ್ ಬಗ್ಗೆ ಇಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ ಭವ್ಯ ಹಾಗೂ ತ್ರಿವಿಕ್ರಂ ಗೆ ಮೊದಲು ಕಿಚ್ಚ ಸುದೀಪ್ ಅವರು ಈ ರೀತಿ ಕ್ಲಾಸ್ ತಗೊಂಡು ಹೀಗಂದ್ರು ಗ್ರೋಸರಿ ಟಾಸ್ಕ್ ಭವ್ಯ ಅವರು ಹಾಡು ಎಂಟರ್ಟೈನ್ಮೆಂಟ್ ಅಂತ ಆ ವಿಚಾರದಲ್ಲಿ ಹನುಮಂತಣ್ಣ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಭವ್ಯ ಈ ರೀತಿ ರಿಯಾಕ್ಟ್ ಮಾಡಿದ್ರು ನನಗಿಂತ ಬೆಸ್ಟ್ ನಂತರ ಭವ್ಯ ಮಾತಿಗೆ ಎಲ್ಲಾ ಸಾಮರ್ಥ್ಯ ಇರೋವರೆ ಕಪ್ ಗೆಲ್ಬೇಕಾ ಈಗ ನೀವು ಬಿಗ್ ಬಾಸ್ ಗೆ ಅನ್ಪಿಟ್ಟ ಅನ್ನೋ ಮಾತುಗಳನ್ನ ಇಲ್ಲಿ ಕಿಚ್ಚ ಸುದೀಪ್ ಅವರು ಆಡಿದ್ರು ಎಲ್ಲದರಲ್ಲೂ ಸಾಮರ್ಥ್ಯ ಇರೋದು ಸೊ ಯು ಡಿಕ್ಲೇರ್ಡ್ ಯುವರ್ ಸೆಲ್ಫ್
ಲಾಟ್ಸ್ ಆಫ್ ಇಟ್ ತ್ರಿವಿಕ್ರಮ್ ಅದೇ ಟಾಸ್ಕ್ ನಲ್ಲಿ ಹೇಳಿದ ಸ್ಟೇಟ್ಮೆಂಟ್ ಬಗ್ಗೆ ಇಲ್ಲಿ ಮಂಜು ಅವರು ಮಾತನಾಡಿದ್ದಾರೆ ಹನುಮಂತ ತ್ರಿವಿಕ್ರಂ ಇಷ್ಟು ದಿನ ನಾವು ಊಟ ಹಾಕಿದ್ದೇವೆ ಇನ್ಮೇಲೆ ನೀವು ಹಾಗೆ ಅಂತ ಹೇಳಿದ್ದಾರೆ ಅಂತ ಹನುಮಂತ ಸುದೀಪ್ ಅವರ ಮುಂದೆ ಈ ರೀತಿ ಅಂದ್ರು ಇಷ್ಟು ವಾರ ನಾವು ಊಟ ಹಾಕಿ ನೀವು ಊಟ ಹಾಕ್ರಿ ಅನ್ನೋ ಮಾತು ಹನುಮಂತ ಹೇಳಿದ ಮಾತಿಗೆ ತ್ರಿವಿಕ್ರಂ ಹೀಗೆ ಅಂದ್ರು ಕೊನೆಗೆ ಕಿಚ್ಚ ಸುದೀಪ್ ಅವರು ಕೋಪಗೊಂಡು ಸ್ಟೇಜ್ ಬಿಟ್ಟು ಹೋಗ್ತಾರೆ ಹಲೋ ಒಂದು ಕೆಲಸ ಮಾಡಿ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ ( video credit : SStv )