ಎಷ್ಟೇ ಬುದ್ದಿವಾದ ಹೇಳಿದರು ತ್ರಿವಿಕ್ರಮ್ ಸಹವಾಸ ಬಿಡದ ಭವ್ಯಗೆ ಕಿಚ್ಚನ ಖಡಕ್ ವಾರ್ನಿಂಗ್ ?

ಎಷ್ಟೇ ಬುದ್ದಿವಾದ ಹೇಳಿದರು ತ್ರಿವಿಕ್ರಮ್ ಸಹವಾಸ ಬಿಡದ ಭವ್ಯಗೆ ಕಿಚ್ಚನ ಖಡಕ್ ವಾರ್ನಿಂಗ್ ?

ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದರು ಊಟ ತಿಂದು ಮೈ ಮರೆತವರು ಯಾರು ದೇವರ ಮಾತನ್ನು ಕೇಳಿ ಎಚ್ಚರ ಆದವರು ಯಾರು ಸೋ ವೀಕ್ಷಕರೇ  ಎಲ್ಲರೂ ಕೂಡ ಇವತ್ತಿನ ಪ್ರೋಮೋ ಬಿಟ್ಟಿಲ್ಲ ಇನ್ನು ಕಿಚ್ಚ ಸುದೀಪ್ ಅವರು ಬರಲ್ಲ ಅಂತ ಅಂದುಬಿಟ್ಟು ಎಲ್ಲರೂ ಕೂಡ ಅನ್ಕೊಂಡಿದ್ರು ಈಗ ಪ್ರೋಮೋ ಕೂಡ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇನ್ನು ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಯಾವ ವಿಷಯ ಕೂಡ ಚರ್ಚೆ ಆಗಲ್ಲ ಏನಕ್ಕೆ ಅಂತ ಅಂದ್ರೆ ಫ್ಯಾಮಿಲಿ ರೌಂಡ್ ಇತ್ತು ಇಲ್ಲಿ ಎಂಟರ್ಟೈನ್ಮೆಂಟ್ ಇತ್ತು ಎಮೋಷನ್ ಇತ್ತು ಇನ್ನು ಇಲ್ಲಿ ಯಾವ ವಿಷಯಗಳು ಕೂಡ ಚರ್ಚೆಗೆ ಬರಲ್ಲ ಅಂತ ಅಂದುಬಿಟ್ಟು ಅನ್ಕೊಂಡಿದ್ರು ಆದರೆ ಇಲ್ಲಿ ಪ್ರೋಮೋದಲ್ಲೇ ಬಿಟ್ಟಿರುವ ಪ್ರಕಾರ ಇಲ್ಲಿ


ಫಸ್ಟ್ ಹೇಳೋದು ಕಿಚ್ಚ ಸುದೀಪ್ ಅವರು ಹೇಳ್ತಾರೆ ಈ ವಾರ ಕಂಟೆಸ್ಟೆಂಟ್ ಗಳು ತಮ್ಮ ರಕ್ತ ಸಂಬಂಧಗಳನ್ನು ಭೇಟಿ ಮಾಡಿದ್ರು ಅಂತ ಹೇಳ್ತಾರೆ ಮನೆ ಊಟ ತಿಂದು ಮೈ ಮರೆತೋರು ಯಾರ್ಯಾರು ಅಂದ್ರೆ ಇಲ್ಲಿ ಭವ್ಯ ಗೌಡ ಅವರು ಮತ್ತೆ ತ್ರಿವಿಕ್ರಂ ಅವರಿಗೆ ಕ್ಲಾಸ್ ತಗೊಳ್ಳೋದಂತೂ ಕನ್ಫರ್ಮ್ ಅಂತ ಅಂದುಬಿಟ್ಟು ಗೊತ್ತಾಗ್ತಾ ಇದೆ ಏನಕ್ಕೆ ಅಂತ ಅಂದ್ರೆ ಇಲ್ಲಿ ತ್ರಿವಿಕ್ರಂ ಅವರ ತಾಯಿ ಮನೆಗೆ ಬಂದಾಗ ಇಲ್ಲಿ ತ್ರಿವಿಕ್ರಂ ಅವರು ನೀನು ಭವ್ಯ ಜೊತೆ ಜಾಸ್ತಿ ಕಾಣಿಸ್ಕೊಬೇಡ ಜಾಸ್ತಿ ಇರಬೇಡ ಸ್ವಲ್ಪ ದೂರ ಇರು ಅಂತ ಅಂದುಬಿಟ್ಟು ಹೇಳಿದ್ರು ಇನ್ನಿಲ್ಲಿ ತ್ರಿವಿಕ್ರಮ ಅವರು ಕೂಡ ಅವರ ತಾಯಿಗೆ ಹೂ ಅಂತ ಹೇಳಿದ್ರು ಬಟ್ ಆದ್ರೆ ಅಲ್ಲಿ ತ್ರಿವಿಕ್ರಮ ಅವರ ತಾಯಿ ಹೋದಮೇಲೆ ಆಲ್ಮೋಸ್ಟ್


ಇಲ್ಲಿ ತ್ರಿವಿಕ್ರಮ ಅವರು ಭವ್ಯ ಗೌಡ ಅವರ ಜೊತೆ ಇಲ್ಲಿ ಮಾತಾಡ್ಕೊಂಡು ಕೂತಿರ್ತಾರೆ ಇನ್ನು ಇಲ್ಲಿ ಭವ್ಯ ಗೌಡ ಅವರಿಗೆ ಅವರ ಅಕ್ಕ ಕೂಡ ಹೇಳ್ತಾರೆ ಮನೆಯಲ್ಲಿ ಎಲ್ಲರೂ ಇದ್ದಾರೆ ಅವರ ಜೊತೆ ಕೂಡ ಮಾತಾಡು ಬೆರಿ ಅಂತ ಹೇಳಿದ್ರು ಕೂಡ ಇಲ್ಲಿ ಭವ್ಯ ಗೌಡ ಅವರು ತ್ರಿವಿಕ್ರಂ ಅವರ ಜೊತೆನೆ ಜಾಸ್ತಿ ಇಲ್ಲಿ ಬೆರಿತಾ ಇದ್ದಾರೆ ಅದಕ್ಕೆ ಇಲ್ಲಿ ಹೇಳೋದು ಮನೆ ಊಟ ತಿಂದು ಮೈ ಮರೆತವರು ಯಾರ್ಯಾರು ಅಂತ ಅಂದುಬಿಟ್ಟು ಇಲ್ಲಿ ಇಲ್ಲಿ ಕಿಚ್ಚ ಸುದೀಪ್ ಅವರು ಹೇಳ್ತಾರೆ ಮನೆಯವರ ಮಾತು ಕೇಳಿ ಎಚ್ಚರ ಆದವರು ಯಾರು ಅಂತ ಅಂದುಬಿಟ್ಟು ಇಲ್ಲಿ ಹೇಳ್ತಾರೆ ಏನಿಲ್ಲಿ ಗೌತಮಿ ಅವರು ಮತ್ತೆ ಉಗ್ರ ಮಂಜು ಅವರ ಬಗ್ಗೆ ಇಲ್ಲಿ ಹೇಳ್ತಾ ಇರೋದು ಅಂತ ಕಾಣ್ಸುತ್ತೆ ಏನಕ್ಕೆ ಅಂತಂದ್ರೆ ಇಲ್ಲಿ ಗೌತಮಿ ಅವರ ಹಸ್ಬೆಂಡ್

ಇಲ್ಲಿ ಗೌತಮಿ ಅವರಿಗೆ ಹೇಳ್ತಾರೆ ಏನಕ್ಕೆ ಅಂತಂದ್ರೆ ಉಗ್ರ ಮಂಜು ಅವರು ನಿನ್ನ ಯೂಸ್ ಮಾಡ್ಕೊಂಡು ಇಲ್ಲಿವರೆಗೂ ಬಂದಿದ್ದಾರೆ ಏನಕ್ಕೆ ಅಂದ್ರೆ ಗೆಳೆಯ ಗೆಳತಿ ಅನ್ನೋ ನಾಟಕ ಆಡ್ತಾ ಇದ್ದಾರೆ ಅಂತ ಅಂದುಬಿಟ್ಟು ಇಲ್ಲಿ ಹೇಳಿದ್ರು ಇನ್ನಿಲ್ಲಿ ಏನು ಹೇಳಿದ್ರು ಗೌತಮಿ ಅವರ ಹಸ್ಬೆಂಡ್ ನಿಜವಾಗ್ಲೂ ಇಲ್ಲಿ ಗೆಳೆಯ ಗೆಳತನ ಬೇಡ ಅಂತ ಅಂದುಬಿಟ್ಟು ಇಲ್ಲಿ ಉಗ್ರ ಮಂಜು ಅವರು ಕೂಡ ಡಿಸೈಡ್ ಮಾಡಿದ್ರು ಗೌತಮಿ ಅವರು ಕೂಡ ಡಿಸೈಡ್ ಮಾಡಿ ಇಲ್ಲಿ ಆಟನ ಮುಂದುವರಿಸಿಕೊಂಡು ಬಂದಿದ್ದಾರೆ ಉಗ್ರ ಮಂಜು ಅವರ ತಂಗಿ ಕೂಡ ಇಲ್ಲಿ ಪ್ರಾಮಿಸ್ ಮಾಡಿಸ್ಕೊಂತಾರೆ ಯಾರ್ ಬಾಲ ಕೂಡ ಹಿಡಿಬೇಡ ನೀನು ಒಬ್ಬನೇ ಆಟ ಆಡು ಅನ್ನೋ ರೀತಿಯಲ್ಲಿ ಇಲ್ಲಿ ಹೇಳ್ತಾರೆ ಇನ್ನು ಇಲ್ಲಿ ಉಗ್ರಂ ಮಂಜು ಅವರು ಅವರ ತಂಗಿಗೆ ಪ್ರಾಮಿಸ್ ಕೂಡ


ಮಾಡ್ತಾರೆ ಈ ವಾರ ಫುಲ್ ಫ್ಯಾಮಿಲಿ ರೌಂಡ್ ಇತ್ತು ಬಟ್ ಆದ್ರೆ ಕಂಟೆಸ್ಟೆಂಟ್ ಗಳಿಗೆ ಅವರ ಕುಟುಂಬದವರು ನೀನು ಯಾರ ಜೊತೆ ಯಾವ ರೀತಿ ಆಡಿದ್ರೆ ಸೇಫ್ ಆಗಿ ಇರ್ತೀಯ ಅನ್ನೋ ಏನೊಂದು ವಿಚಾರ ಇತ್ತು ಆ ವಿಚಾರನ ಎಲ್ಲರೂ ಫ್ಯಾಮಿಲಿ ಕೂಡ ಹೇಳಿಲ್ಲ ಬಟ್ ಸ್ವಲ್ಪ ಕೆಲವು ಕಂಟೆಸ್ಟೆಂಟ್ ಗಳ ಕುಟುಂಬದವರು ಹೇಳಿದ್ರು ಬಟ್ ಇಲ್ಲಿ ಮೋಕ್ಷಿತ್ ಅವರ ಬಗ್ಗೆ ಅವರ ತಾಯಿ ಏನು ಕೂಡ ಹೇಳಿಲ್ಲ ನೀನು ಯಾವ ರೀತಿ ಆಡ್ತಿಯಾ ಆಡು ಅಂತ ಹೇಳಿದ್ರು ಇನ್ನು ಇಲ್ಲಿ ಹನುಮಂತ್ ಅವರ ತಂದೆ ತಾಯಿ ಕೂಡ ಅಷ್ಟೇ ನೀನು ಯಾವ ರೀತಿ ಆಡ್ತಾ ಇದ್ದೀಯಾ ಅದೇ ರೀತಿ ಆಡು ಅಂತ ಕೂಡ ಇಲ್ಲಿ ಹೇಳಿದ್ರು ಧನರಾಜ್ ಆಚಾರ್ ಅವರ ಫ್ಯಾಮಿಲಿ ಕೂಡ ಅಷ್ಟೇ ಇಲ್ಲಿ ಅವರ ಕುಟುಂಬ ದೊಡ್ಡ ಕುಟುಂಬನೆ ಮನೆಗೆ ಬಂದಿದ್ರು ಕೂಡ ಇಲ್ಲಿ

ನಿಮ್ಮ ಆಟನ ಯಾವ ರೀತಿ ಆಡಬೇಕು ಅನ್ನೋದರ ಬಗ್ಗೆ ಅವರ ಹೆಂಡತಿ ಆಗ್ಲಿ ಅವರ ಕುಟುಂಬದಾಗಲಿ ಯಾರು ಕೂಡ ಮಾತಾಡಲಿಲ್ಲ ಬಟ್ ಮಿಕ್ಕಿರೋ ಕಂಟೆಸ್ಟೆಂಟ್ ಗಳು ಏನಿದ್ದಾರೆ ನೀವು ಈ ರೀತಿ ಆಡಿದ್ರೆ ಚೆನ್ನಾಗಿರುತ್ತೆ ಅಂತ ಅಂದುಬಿಟ್ಟು ಇಲ್ಲಿ ಎಲ್ಲರಿಗೂ ಕೂಡ ಹಿಂಟ್ ಕೂಡ ಕೊಟ್ರು ಸೋ ವೀಕ್ಷಕರೇ ಈ ಒಂದು ವಿಚಾರದ ಬಗ್ಗೆ ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಹೆಚ್ಚು ಕ್ಲಾಸ್ ತಗೋಬೇಕು ಆಲ್ರೆಡಿ ನೋಡಿದಿರಾ ಫ್ಯಾಮಿಲಿ ಅಂತ ಬಂದಾಗ ಇಲ್ಲಿ ಎಂಟರ್ಟೈನ್ಮೆಂಟ್ ಮತ್ತೆ ಎಮೋಷನ್ ಕೂಡ ಇತ್ತು ಬಟ್ ಆದ್ರೆ ಬಿಗ್ ಬಾಸ್ ಮನೆಗೆ ಅವರ ಕುಟುಂಬನ ಕಳಿಸಿದಾಗ ಇಲ್ಲಿ ಹೊರಗಡೆ ವಿಚಾರನ ತಗೊಂಡು ಬಂದ್ಬಿಟ್ಟು ಕೆಲವು ಸ್ಪರ್ಧಿಗಳಿಗೆ ಇಲ್ಲಿ ಹೇಳಿದ್ರು ನೀನು ಯಾವ ರೀತಿ ಆಟ ಆಡಬೇಕು   (Kannada Suddi Samachara )