ಸುದೀಪ್ ಶಾಕ್ ಟ್ರೀಟ್ ಮೆಂಟ್ಗೆ ಗೆ ಹೆದರಿ ಬಾತ್ರೂಮ್ ಸೇರಿದ ಹನುಮಂತ :ಛೆ ಪಾಪ ಎಂದ ವೀಕ್ಷಕರು

ಸುದೀಪ್ ಶಾಕ್  ಟ್ರೀಟ್ ಮೆಂಟ್ಗೆ ಗೆ ಹೆದರಿ ಬಾತ್ರೂಮ್ ಸೇರಿದ ಹನುಮಂತ :ಛೆ ಪಾಪ ಎಂದ ವೀಕ್ಷಕರು

ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಬೇಕು ಸೋತ್ ಅವರಿಗೆ ಎಕ್ಸ್ಟ್ರಾ ಆರ್ಡಿನರಿ ಪನಿಷ್ಮೆಂಟ್ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಭಾನುವಾರದ ಫನ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಟಾಸ್ಕ್ ನೀಡಿದ್ದಾರೆ ಸುದೀಪ್ ಅವರು ಕೇಳುವ ಪ್ರಶ್ನೆಗೆ ಉತ್ತರ ಕೊಡಬೇಕು ತಪ್ಪು ಉತ್ತರ ಕೊಟ್ಟವರಿಗೆ ಶಾಕ್ ಹೊಡೆಯುತ್ತೆ ಮೊದಲ ಪ್ರಶ್ನೆ ಈ ರೀತಿ ಕೇಳಿದರು ಈಗಿರೋ ಒಂಬತ್ತು ಕಂಟೆಸ್ಟೆಂಟ್ಸ್ ಅಲ್ಲಿ ಲಾಸ್ಟ್ ಎಂಟರ್ ಆಗಿದ್ದು ಯಾರು ನಂತರ ಮಂಜು ಭವ್ಯಗೆ ಈ ಸೀಸನ್ ಅಲ್ಲಿ ಯಾರು ಇಲ್ಲಿ ವರೆಗೆ ಜೈಲಿಗೆ ಹೋಗಿಲ್ಲ ಅಂತ ಪ್ರಶ್ನೆ ಕೇಳಿದಾಗ ಅವರು ಗೌತಮಿ ಮೋಕ್ಷಿತ ಅಂತ ಸರಿ ಉತ್ತರ ಕೊಟ್ಟರು ಕೂಡ ಮಂಜುಗೆ ಶಾಕ್ ಕೊಡ್ಸಿದ್ರು ಸುದೀಪ್ ಅವರು ಕಂಟೆಸ್ಟೆಂಟ್ಸ್ ಅಲ್ಲಿ ಯಾರ್ಯಾರು


ಜೈಲಿಗೆ ಹೋಗಿಲ್ಲ ಮಂಜು ಯು ಆರ್ ರಾವ್ ಜಸ್ಟ್ ಕೊನೆಗೆ ಹನುಮಂತನನ್ನ ಸುದೀಪ್ ಅವರು ಕರೆದಾಗ ಹನುಮಂತ ಈ ರೀತಿ ] ಅಂದ್ರು ಈ ಫನ್ ಎಪಿಸೋಡ್ ಬಗ್ಗೆ ನಿಮ್ಮ ಅನಿಸಿಕೆ ಹಾಗೆ ಈ ಒಂದು ಸೀಸನ್ ಅನ್ನ ಯಾರು ಗೆಲ್ಲಬೇಕು ಅನ್ನೋದನ್ನ ತಪ್ಪದೆ ಕಾಮೆಂಟ್ ಮಾಡಿ  ( video credit : Ramesh Filmy Duniya )