ಚೈತ್ರಾಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಹೇಳಿದ ಸುದೀಪ್ : ಕಣ್ಣೀರಿಟ್ಟ ಚೈತ್ರ

ಚೈತ್ರಾಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಹೇಳಿದ ಸುದೀಪ್ : ಕಣ್ಣೀರಿಟ್ಟ ಚೈತ್ರ


ಪ್ರತಿ ಬಾರಿ ಬಿಗ್ ಬಾಸ್ ಸೀಸನ್ ಸ್ಟಾರ್ಟ್ ಆದಾಗ ಏನಾದ್ರು ಒಂದು ಕಾಂಟ್ರೋವರ್ಸಿ ಆಗ್ತಾನೆ ಇರುತ್ತೆ ಇವತ್ತಿನ ಬಿಗ್ ಬಾಸ್ ಬ್ರೇಕಿಂಗ್ ನ್ಯೂಸ್ ಏನಂದ್ರೆ ಚೈತ್ರ ಕುಂದಾಪುರ ಅವರು ನಮ್ಮ ಕಿಚ್ಚ ಸುದೀಪ್ ಅವರಿಗೆ ಎದುರುತ್ತರ ಕೊಟ್ಟಿದ್ದಾರೆ ಈ ಸಿಚುವೇಶನ್ ನ ಅಷ್ಟೇ ಡಿಗ್ನಿಫೈಡ್ ಆಗಿ ಹ್ಯಾಂಡಲ್ ಮಾಡಿದ ಸುದೀಪ ಅವರು ಜಸ್ಟ್ ಶುಶ್ ಅಂತ ಹೇಳಿ ಬಾಯಿ ಮುಚ್ಚಿಸಿದ್ದಾರೆ ಫಸ್ಟ್ ಕಿಚ್ಚ ಸುದೀಪ್ ಅವರಿಗೆ ಕೋಪ ಜಾಸ್ತಿ ಅಂತದ್ರಲ್ಲಿ ಈ ತರ ಮಾತಿಗೆ ಮಾತು ಕೊಡ್ತಾ ಇದ್ರೆ ಸುಮ್ನಿರ್ತಾರೆ ಇಂತಹ ಎಷ್ಟು ಜನರನ್ನ ನೋಡಿಲ್ಲ ಸುದೀಪ್ ಸರ್ ವಿಷಯ ಏನಂದ್ರೆ ನಿನ್ನೆ ಜೋಡಿ ಟಾಸ್ಕ್ ಆದ್ಮೇಲೆ ಚೈತ್ರ ಕುಂದಾಪುರ

ಇದ್ದಕ್ಕಿದ್ದಂತೆ ಬಾತ್ರೂಮ್ ಏರಿಯಾದಲ್ಲಿ ಒಬ್ಬರೇ ಇದ್ದಾಗ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ರು ಆಗ ಬಿಗ್ ಬಾಸ್ ಗೌತಮಿ ಜಾಧವ್ ಮತ್ತು ಮೋಕ್ಷಿತ ಪೈರನ್ನ ಅವರ ಹೆಲ್ಪ್ ಗೆ ಕಳಿಸಿದ್ರು ಇಬ್ಬರು ಬಂದು ನೋಡಿದಾಗ ಚೈತ್ರ ಕೆಳಗೆ ಬಿದ್ದಿದ್ರು ಆಗ ಬೇರೆ ಕಂಟೆಸ್ಟೆಂಟ್ ಸೇರಿಕೊಂಡು ಎಬ್ಬಿಸೋಕೆ ಟ್ರೈ ಮಾಡಿದ್ರು ಮುಖಕ್ಕೆ ನೀರು ಚಿಮುಕಿಸಿದ್ರು ಆದರೂ ಚೈತ್ರ ಎದ್ದೇಳಲಿಲ್ಲ ಆಗ ಬಿಗ್ ಬಾಸ್ ಬೇರೆ ಸ್ಪರ್ಧಿಗಳಿಗೆ ಚೈತ್ರ ನ ಕನ್ಫೆಶನ್ ರೂಮ್ಗೆ ಕರ್ಕೊಂಡು ಬರುವಂತೆ ಹೇಳ್ತಾರೆ ಎತ್ಕೊಂಡು ಹೋಗುವಾಗಲೇ ಚೈತ್ರ ಕಂಡೀಶನ್ ಸೀರಿಯಸ್ ತರ ಕಾಣಿಸ್ತಿತ್ತು ಹೀಗಾಗಿ ಅವರಿಗೆ ಟ್ರೀಟ್ಮೆಂಟ್ ಗೆ ಅಂತ ಹಾಸ್ಪಿಟಲ್ಗೆ ಕಳಿಸಿದ್ರು ಅಲ್ಲ ಈ ಚೈತ್ರ ಆಸ್ಪತ್ರೆಗೆ ಹೋಗಿ ಸುಮ್ನೆ ಟ್ರೀಟ್ಮೆಂಟ್

ತಗೊಂಡು ಬರಬೇಕಿತ್ತಲ್ವಾ ಅದು ಮಾಡದೆ ಡಾಕ್ಟರ್ ಮತ್ತು ನರ್ಸ್ ಹತ್ರ ನನ್ನ ಬಗ್ಗೆ ಹೇಗಿದೆ ಹೊರಗಡೆ ರೆಸ್ಪಾನ್ಸ್ ಅಂತ ಕೇಳಿದ್ರಂತೆ ಆಗ ಡಾಕ್ಟರ್ ಮತ್ತು ನರ್ಸ್ ನಿಮ್ಮ ಬಗ್ಗೆ ನೆಗೆಟಿವ್ ಮಾತಾಡ್ತಾ ಇದ್ದಾರೆ ಅಂತ ಹೇಳಿದ್ದಾರೆ ಅಲ್ಲದೆ ತ್ರಿವಿಕ್ರಂ ಹಾಗೂ ಧನರಾಜ್ ಬಗ್ಗೆಯೂ ಕೇಳಿದ್ದಾರೆ ಇವರ ಬಗ್ಗೆ ನೆಗೆಟಿವ್ ಅಂತ ಹೇಳಿದ್ರಂತೆ ಟ್ರೀಟ್ಮೆಂಟ್ ತಗೊಂಡು ರಿಟರ್ನ್ ಬಿಗ್ ಬಾಸ್ ಮನೆಗೆ ಬಂದಮೇಲೂ ಸುಮ್ನಿರದೆ ಮನೆ ಒಳಗಿನ ಸದಸ್ಯರ ಬಗ್ಗೆ ಹೊರಗಡೆ ಜನ ಏನು ಮಾತಾಡ್ತಾ ಇದ್ದಾರೆ ಅಂತ ಕಿವಿಯಲ್ಲಿ ಕುಸುಗುಸು ಪಿಸುಪಿಸು ಅಂತ ಹೇಳಿದ್ದಾರೆ ಅದರಲ್ಲೂ ತ್ರಿವಿಕ್ರಂ ನಿಮಗೆ ಎಲ್ಲೂ ಬೆಲೆ ಇಲ್ಲ ನೀವು ವೇಸ್ಟ್ ಅಂತ ಹೇಳ್ಬಿಟ್ಟಿದ್ದಾರೆ ಎಲ್ಲಾ ಕಂಟೆಸ್ಟೆಂಟ್ ಗಳ ಪಾಸಿಟಿವ್ ನೆಗೆಟಿವ್

ವಿಚಾರಗಳನ್ನ ಹೇಳಿದ್ದಾರೆ ರೂಲ್ಸ್ ಪ್ರಕಾರ ಹೊರಗಡೆ ಸುದ್ದಿಯನ್ನ ಒಳಗಿರುವವರಿಗೆ ಹೇಳೋ ಹಾಗಿಲ್ಲ ಇದರಿಂದ ಸಿಟ್ಟಿಗೆದ್ದ ಬಿಗ್ ಬಾಸ್ ಚೈತ್ರ ಮೆಲ್ಲ ಧ್ವನಿಯಲ್ಲಿ ಗುಸುಗುಸು ಅಂತ ಮಾತಾಡಬಾರದು ಮೈಕಲ್ಲಿ ಮಾತಾಡಿ ಗಟ್ಟಿಯಾಗಿ ಮಾತಾಡಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ ಇವತ್ತು ಕಿಚ್ಚ ಸುದೀಪ್ ಅವರು ಸರಿಯಾಗಿ ಚೈತ್ರಗೆ ಕ್ಲಾಸ್ ತಗೊಂಡಿದ್ದಾರೆ ಹೊರಗಡೆ ಜನ ಏನು ಮಾತಾಡ್ತಾ ಇದ್ದಾರೆ ಅಂತ ಏನಕ್ಕೆ ಹೇಳಿದ್ರಿ ಇದರ ಉದ್ದೇಶ ಏನು ಅಂತ ಕೇಳಿದ್ದಾರೆ ಆಗ ನಾನೇನು ಮಿಕ್ಸ್ ಮಾಡಿ ಮಾತಾಡಿಲ್ಲ ಅವರು ಏನು ಹೇಳಿದ್ರು ಅಷ್ಟನ್ನ ಮಾತ್ರ ಹೇಳಿದ್ದೀನಿ ಅಂತ ವಾದ ಮಾಡ್ತಾ ಇದ್ರು ಆಗ ಸುದೀಪ್ ಅವರು ಅಂತ ಚೈತ್ರ ಬಾಯಿ ಮುಚ್ಚಿಸಿದ್ದಾರೆ ತುಂಬಾ ಸಿಟ್ ಮಾಡಿಕೊಂಡಿರುವ

ಹಾಗೆ ಕಾಣಿಸ್ತಿದ್ರು ಸುದೀಪ್ ಅವರು ಅವರು ಒಟ್ಟಿನಲ್ಲಿ ಚೈತ್ರ ನಿನ್ನೆ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಕಳಪೆ ಮತ್ತು ಉತ್ತಮ ಟಾಸ್ಕ್ ನಲ್ಲಿ ಚೈತ್ರ ಕಾಣಿಸಿಕೊಳ್ಳಲಿಲ್ಲ ಅವರನ್ನ ಈ ಟಾಸ್ಕ್ ನಿಂದ ಹೊರಗಡೆ ಇಡಲಾಗಿತ್ತು ನಿನ್ನೆನು ಶಿಶಿರ್ ಮತ್ತು ಚೈತ್ರ ನಡುವೆ ದೊಡ್ಡ ಗಲಾಟೆ ಆಗಿತ್ತು ಆಗ ಚೈತ್ರ ಮೇಲೆ ಶಿಶಿರ್ ರೇಗಾಡಿದ್ರು ಅಂದ್ರೆ ಅನಗತ್ಯವಾಗಿ ಚೈತ್ರ ಜೋರಾಗಿ ಮಾತಾಡಿ ಕಾಂಟ್ರೋವರ್ಸಿ ಕ್ರಿಯೇಟ್ ಮಾಡ್ಕೋತಾರೆ ಹೀಗಾಗಿ ನಾಮಿನೇಷನ್ ಪ್ರಕ್ರಿಯೆ ಬಂದಾಗ ಅವರು ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ ಅಲ್ದೆ ಇಲ್ಲಿ ತುಂಬಾ ಉಸಿರುಗಟ್ಟಿಸೋ ವಾತಾವರಣ ಇದೆ ನಾನು ಮನೆಯಿಂದ ಹೊರಗಡೆ ಹೋಗಬೇಕು ಅಂತ ನಿರ್ಧಾರ ಮಾಡಿದ್ದೀನಿ ಅಂತ ಹೇಳಿದ್ದಾರೆ ಒಟ್ಟಿನಲ್ಲಿ ಜನ

ಈ ಚೈತ್ರ ಕುಂದಾಪುರ ತುಂಬಾ ನಾಟಕ ಮಾಡುತ್ತಿದ್ದಾರೆ ಓರಾಗಿ ಆಡ್ತಿದ್ದಾರೆ ಶಿಶಿರ್ ಗೆ ನಿನ್ನೆ ಮೋಸ ಮಾಡಿದ್ರು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ನಿನ್ನೆ ಟಾಸ್ಕ್ ಅಲ್ಲೂ ಎಲ್ಲರೂ ಸೇರಿಕೊಂಡು ನನಗೆ ಕಳಪೆ ಬೋರ್ಡ್ ಕೊಟ್ಟುಬಿಡ್ತಾರೆ ಅಂತ ಚೈತ್ರ ಪಕ್ಕ ಪ್ಲಾನ್ ಮಾಡಿಕೊಂಡು ನಾಟಕ ಮಾಡಿರೋದು ಅಂತಲೂ ಹೇಳ್ತಿದ್ದಾರೆ ಒಟ್ಟಿನಲ್ಲಿ ಈ ಹಿಂದೆ ಕೂಡ ಯಾವುದೋ ಫ್ರಾಡ್ ಕೇಸಲ್ಲಿ ಸಿಕ್ಕಾಕೊಂಡಾಗ ಚೈತ್ರ ಇದೇ ತರ ನಾಟಕ ಮಾಡಿದ್ದಾರೆ ಬಾಯಲ್ಲಿ ನೊರೆ ಬರೋತರ ಮಾಡಿದ್ರು ಆಗ ಪೊಲೀಸರು ಡಾಕ್ಟರ್ ಹತ್ರ ಕರ್ಕೊಂಡು ಹೋದಾಗ ಏನು ಆಗಿಲ್ಲ ಎಲ್ಲಾ ಬರಿ ಓಳು ಅಂತ ಹೇಳಿದ್ರು ನಿನ್ನೆನು ಪ್ರಜ್ಞೆ ತಪ್ಪಿ ಬಿದ್ದಿರೋದು ನಿಜಾನ ಸುಳ್ಳ ಗೊತ್ತಿಲ್ಲ ಚೈತ್ರ ಸಖತ್ ಮೈಂಡ್ ಗೇಮ್ ಅಂತೂ ಆಡ್ತಿದ್ದಾರೆ

ಅಂತಿದ್ದಾರೆ ಕರ್ನಾಟಕದ ಜನ ಇಂಥವರನ್ನ ಸೆಲೆಕ್ಟ್ ಮಾಡುವ ಬದಲು ಕರ್ನಾಟಕದಲ್ಲಿ ಇನ್ನು ಎಷ್ಟೋ ಟ್ಯಾಲೆಂಟೆಡ್ ಜನ ಇದ್ದಾರೆ ಅವರನ್ನ ಸೆಲೆಕ್ಟ್ ಮಾಡಿದ್ರೆ ಚೆನ್ನಾಗಿರ್ತಿತ್ತು ಅಂತ ಬಿಗ್ ಬಾಸ್ ಅಭಿಮಾನಿಗಳು ಮೂಗು ಮುರಿತಿದ್ದಾರೆ  ( video credit : Mind it Media )