ವಾರದ ಪಂಚಾಯಿತಿಯಲ್ಲಿ ರಜತ್ ಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್ :ಕಾರಣ ಇಲ್ಲಿದೆ ನೋಡಿ

ವಾರದ  ಪಂಚಾಯಿತಿಯಲ್ಲಿ  ರಜತ್ ಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್ :ಕಾರಣ ಇಲ್ಲಿದೆ ನೋಡಿ

ನಮಸ್ಕಾರ ವೀಕ್ಷಕರೇ ವೀಕ್ಷಕರೇ ವಾರಂತ್ಯ ಬಂದಿದೆ ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ ಯಾವೆಲ್ಲಾ ಸ್ಪರ್ಧೆಗಳಿಗೆ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಳ್ಳುತ್ತಾರೆ ಅನ್ನೋ ಕುತೂಹಲ ಕೂಡ ಜಾಸ್ತಿ ಇದೆ ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಂತಹ ರಜತ್ ಅವರಿಗೆ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಂಡಿದ್ದಾರೆ ಹಾಗಿದ್ರೆ ರಜತ್ ಅವರು ಮಾಡಿದಂತಹ ಎಡವಟ್ಟು ಏನು ಕಿಚ್ಚ ಸುದೀಪ್ ಅವರು ಏನೆಲ್ಲಾ ಹೇಳಿದ್ದಾರೆ 

ಬಿಗ್ ಬಾಸ್ ನ ವೇದಿಕೆಗೆ ಎಂಟ್ರಿ ಕೊಟ್ಟಾಗಲೇ ಕಿಚ್ಚ ಸುದೀಪ್ ಅವರು ಸ್ವಲ್ಪ ಗರಂ ಆಗಿದ್ರು ಇನ್ನು ರಜತ್ ಅವರಿಗೂ ಕೂಡ ಸ್ವಲ್ಪ ಭಯನು ಕೂಡ ಮುಖದಲ್ಲಿ ಕಾಣಿಸ್ತಾ ಇತ್ತು ರಜತ್ ಅವರು ಮಾಡಿದಂತಹ ಎಡವಟ್ಟು ಏನಪ್ಪಾ ಅಂತ ಹೇಳಿದ್ರೆ ಕೆಲವು ಹೆಣ್ಣು ಮಕ್ಕಳಿಗೆ ರೆಸ್ಪೆಕ್ಟ್ ಕೊಡದಲೆ ಇರೋದು ಹಾಗೆ ಸುರೇಶ್ ಅವರಿಗೆ ಕೆಲವು ಪದಗಳಲ್ಲಿ ಅಶ್ಲೀಲವಾಗಿ ಬೈದಂತದ್ದು ಈ ಒಂದು ವಿಚಾರದಲ್ಲಿ ಜೊತೆಗೆ ಕೆಲವು ಸ್ಪರ್ಧಿಗಳಿಗೆ ಹೊಡೆದು ಬಿಡ್ತೀನಿ ತಟ್ಟು ಬಿಡ್ತೀನಿ ಅಂತ ಹೇಳಿ ಥ್ರೆಟ್ ಅನ್ನ ಮಾಡ್ತಿರುವಂತಹ ವಿಚಾರಕ್ಕೆ ಟಾಸ್ಕ್ ಅಂತ ಬಂದಾಗ ತುಂಬಾ ಓವರ್ ಆಗಿ ಅಗ್ರೆಸಿವ್ ಆಗ್ತಾ ಇರೋ ಅನ್ನೋ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಇದೀಗ ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ


ತೆಗೆದುಕೊಂಡಿದ್ದಾರೆ ರಜತ್ ಅವರಿಗೆ ಕಿಚ್ಚ ಸುದೀಪ್ ಅವರು ಹೇಳ್ತಾ ಇರುವಂತಹ ವಿಚಾರ ಏನಪ್ಪಾ ಅಂತ ಹೇಳಿದ್ರೆ ಸುರೇಶ್ ಅವರಿಗೆ ಆ ರೀತಿಯಾಗಿ ಅಶ್ಲೀಲ ಪದಗಳನ್ನ ಬಳಸಿ ಬೈಬಾರದಾಗಿತ್ತು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಕೆಟ್ಟ ಪದಗಳನ್ನ ಬಳಸಿ ಹಾಗೆ ಅಶ್ಲೀಲವಾಗಿ ಬೈದು ಬಿಗ್ ಬಾಸ್ ಮನೆಯಿಂದ ಹೋಗಿದ್ದಾರೆ ಒಬ್ಬರು ಸ್ಪರ್ಧಿಗಳು ಮತ್ತೊಮ್ಮೆ ಈ ಒಂದು ವಿಚಾರ ರಿಪೀಟ್ ಆದ್ರೆ ತಮಗೂ ಕೂಡ ಬಿಗ್ ಬಾಸ್ ಗೇಟ್ ಓಪನ್ ಆಗುತ್ತೆ ತಾವು ಕೂಡ ಹೊರಗಡೆ ಹೋಗ್ತೀರಿ ಅಂತ ಹೇಳಿ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ವಾರ್ನ್ ಮಾಡಿದ್ದಾರೆ ಇನ್ನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಅರ್ಧ ತಿಟ್ಲು ಅರ್ಧ ಪುಕ್ಕಲು ಅಂತ ಹೇಳಿದವರು ಏನ್ ಮಾಡ್ತಾ ಇದ್ದೀರಿ ಸರ್ ಅಂತ ಹೇಳಿ ಕಿಚ್ಚ ಸುದೀಪ್

ಅವರು ಗರಂ ಆಗಿದ್ದಾರೆ  ಇನ್ನು  ಯಾವುದೇ ಕಾರಣಕ್ಕೂನು ಹಾಗೆ ಆದ್ರೆ ಅವರಿಗೆ ಕಿಚ್ಚ ಸುದೀಪ್ ಅವರು ಸ್ವಲ್ಪ ಖಡಕ್ಕಾಗಿರುವಂತಹ ವಾರ್ನ್ ಗಳನ್ನ ಕೊಟ್ಟಿದ್ದಾರೆ ರಜತ್ ಅವರು ಟಾಸ್ಕನ್ನ ಆಡಬೇಕಾದರೆ ಅಗ್ರೆಸಿವ್ ಆಗಿ ಆಟವನ್ನ ಆಡೋದು ಸರಿ ಆದರೆ ಬೇರೆಯವರಿಗೆ ಅದು ತೊಂದರೆ ಆಗಬಾರದು ಜೊತೆಗೆ ಅಶ್ಲೀಲ ಪದಗಳನ್ನ ಕೆಟ್ಟಪದಗಳನ್ನ ಹೆಣ್ಣು ಮಕ್ಕಳಿಗೆ ನಿಂದಿಸುವುದು ಆಗಿರಬಹುದು ತಂದೆಗೆ ನಿಂದಿಸುವುದು ಆಗಿರಬಹುದು ಅಥವಾ ಅಲ್ಲಿರುವಂತಹ ಸ್ಪರ್ಧಿಗಳಿಗೆ ಅಶ್ಲೀಲವಾಗಿ ಬೈಯೋದಾಗಿರಬಹುದು ಮತ್ತೊಮ್ಮೆ ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಇರ್ತೀರಿ ಅಂತ ಹೇಳಿ ಕಿಚ್ಚ ಸುದೀಪ್ ಅವರು ಖಡಕ್ಕಾಗಿರುವಂತಹ ಕ್ಲಾಸ್ ಗಳನ್ನ ತೆಗೆದುಕೊಂಡಿದ್ದಾರೆ.  ( video credit : Review Kannadiga )