ಅಗ್ನಿ ಸಾಕ್ಷಿ ಖ್ಯಾತಿ ಸುಕೃತಾ ನಾಗ್ ಗೆ ಮದುವೆಯಾಗುವುದಾಗಿ ಮೋಸ ಮಾಡಿದ ಪ್ರಿಯತಮ ಯಾರು ನೋಡಿ ?

ಅಗ್ನಿ ಸಾಕ್ಷಿ ಖ್ಯಾತಿ ಸುಕೃತಾ ನಾಗ್ ಗೆ ಮದುವೆಯಾಗುವುದಾಗಿ ಮೋಸ ಮಾಡಿದ ಪ್ರಿಯತಮ  ಯಾರು ನೋಡಿ ?

ಸುಕೃತಾ ನಾಗ್ ಅವರು   ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದರು ಈಗ ಅವರು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನ ಭಾಗ ಆಗಿದ್ದಾರೆ. ಸುಕೃತಾ ನಾಗ್ ಅವರು ಕೇವಲ ಐದು ವರ್ಷ ಇದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಅವರು ವೇದಿಕೆ ಮೇಲೆ ನೆನೆದು ಬೇಸರಗೊಂಡಿದ್ದಾರೆ.

ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್ ಹಾಗೆ ಬ್ರೇಕಪ್ ತುಂಬಾ ಕಾಮನ್ ಸಂಗತಿಯಾಗಿದೆ ನಾನು ಲವ್ ಮಾಡಿದ್ದೀನಿ ನನಗೂ ಬ್ರೇಕಪ್ ಆಗಿದೆ ಹಾರ್ಟ್ ಬ್ರೇಕ್ ಆಗಿದೆ ಡಿಪ್ರೆಶನ್ಗೂ ಹೋಗಿದ್ದೀನಿ ಥೆರಪಿನು ತಗೊಂಡಿದ್ದೀನಿ ಅನ್ನುವಂತ ವಿಚಾರವಾಗಿ ಹೇಳಿದ್ದಾರೆ ಲವ್ ಬ್ರೇಕಪ್ ಆದಾಗ ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತ ಆ ಸಮಯದಲ್ಲಿ ಮಾನಸಿಕ ತಜ್ಞರ ಸಲಹೆಯನ್ನ ಪಡೆದು ನಾನು ಚಿಕಿತ್ಸೆಯನ್ನ ಕೂಡ ಪಡ್ಕೊಳ್ತಾ ಇದ್ದೆ ಇದೆಲ್ಲವೂ ಕೂಡ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ ಎರಡುವರೆ ವರ್ಷದ ಪ್ರೀತಿ ಬ್ರೇಕಪ್ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ ಇವರನ್ನೇ ಮದುವೆನು ಆಗಬೇಕು ಅಂಕೊಂಡು ಇಡೀ ಜೀವನವನ್ನೇ ಪ್ಲಾನ್ ಮಾಡಿರ್ತೀವಿ ಆ ವ್ಯಕ್ತಿ ದೂರ ಆದಾಗ ಖಂಡಿತ ಬೇಜಾರಾಗುತ್ತೆ 

ಅದೇ ನೋವಿನಿಂದ ಕಿನ್ನತಿಗೆ ಹೋಗಿದ್ದೆ ಜೀವನ ಎಷ್ಟೇ ಇಷ್ಟೇ ಅಂತ ಆಗ ಗೊತ್ತಾಯ್ತು ಏನು ಮಾಡೋದಕ್ಕೆ ಆಗಲ್ಲ ಅಂತ ಕಂಟಿನ್ಯೂ ಮಾಡಿದೆ ಸೋ ನಾವು ಒಬ್ಬರನ್ನೊಬ್ಬರನ್ನ ತುಂಬಾ ಇಷ್ಟ ಪಟ್ಟಿದ್ವಿ ಆದ್ರೆ ಒಂದು ಪಾಯಿಂಟ್ನಲ್ಲಿ ಸಂಬಂಧ ಟೇಕನ್ ಫಾರ್ ಗ್ರಾಂಟೆಡ್ ಅನ್ನೋತರ ಆಗ್ಬಿಡ್ತು ಮಾತು ಕಡಿಮೆ ಆಗ್ತಾ ಬರುತ್ತೆ ಜೊತೆಗೆ ಪ್ರೀತಿ ಕೂಡ ಕಮ್ಮಿ ಆಗ್ತಾ ಹೋಗುತ್ತೆ ನನಗೆ ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ ನನಗೆ ಮನಸಾರೆ ಪ್ರೀತಿ ಬೇಕು ಅಷ್ಟೇ ಅಂತ ಮನದ ಮಾತನ್ನ ತೆರೆದಿಟ್ಟಿದ್ದಾರೆ. ಸೋ ನಮ್ಮ ಹಣೆಯ ಬರಹದಲ್ಲಿ ಯಾರೊಟ್ಟಿಗೆ ಬದುಕಬೇಕು ಅಂತ ಇರುತ್ತೋ ಅದೇ ಆಗುವಂತದ್ದು ಅದು ನನ್ನ ಜೀವನದ ಬ್ಯೂಟಿಫುಲ್ ಪಾರ್ಟ್ ಅಂತ ನಾನು ಅನ್ಕೊತೀನಿ. ಬ್ರೇಕಪ್ ಆದಮೇಲೆ ಮತ್ತೆ ನನ್ನನ್ನ ಕಾಂಟ್ಯಾಕ್ಟ್ ಮಾಡಲಿಲ್ಲ.

 ನಾನು ಕೂಡ ಕಾಂಟ್ಯಾಕ್ಟ್ ಮಾಡಿಲ್ಲ. ಅವರ ಲೈಫ್ ನಲ್ಲಿ ಅವರು ಚೆನ್ನಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಅಷ್ಟೇ ಅನ್ನುವಂತ ವಿಚಾರವಾಗಿ ಕೂಡ ಹೇಳಿದ್ದಾರೆ. ಸಾಮಾನ್ಯವಾಗಿ ಹುಡುಗಿಯರೇ ಬ್ರೇಕಪ್   ಮಾಡಿಕೊಳ್ತಾರೆ ಅನ್ನುವಂತ ಆರೋಪ ಕೂಡ ಇದೆ ಆದರೆ ಅದರ ಮತ್ತೊಂದು ಆಂಗಲ್ ಕೂಡ ಇದೆ. ಹುಡುಗಿಯರು ಬ್ರೇಕಪ್ ಮಾಡಿಕೊಳ್ಳೋ ಮುಂಚೆ ಆ ಸಂಬಂಧ ಉಳಿಸಿಕೊಳ್ಳೋದಕ್ಕೆ ಇರುವಂತ ಎಲ್ಲ ಪಾಸಿಬಲಿಟಿಯನ್ನ ಯೋಚನೆ ಮಾಡಿರ್ತಾರೆ, ಟ್ರೈ ಮಾಡಿರ್ತಾರೆ.  ಒಂದು ದಿನದಲ್ಲಿ ಯಾರು ಯಾರನ್ನು ಕೂಡ ಬಿಟ್ಟು ಹೋಗಲ್ಲ. ಆದ್ರೆ ಹುಡುಗರು ಒಂದು ಕ್ಷಣಕ್ಕೆ ಡಿಸೈಡ್ ಮಾಡಿ ಲವ್ ಬ್ರೇಕಪ್ ಮಾಡ್ಕೊಳ್ತಾರೆ ಅಂತ ನಟಿ ಸುಕೃತ ನಾಗ್ ಹೇಳಿದ್ದಾರೆ.  ( video credit :News Boxx)